ಚಿರು - ಮೇಘನಾರ ಮಾಲಯಾಳಿ ಗೆಳತಿ: ಯಾರೀಕೆ ಅನನ್ಯಾ..?

First Published 20, Oct 2020, 2:20 PM

ಚಿರು-ಮೇಘನಾರ ಮಾಲಿವುಡ್ ಗೆಳತಿ | ಪ್ರತಿ ಮುಖ್ಯ ಕ್ಷಣದಲ್ಲೂ ಮೇಘನಾ ಜೊತೆಗಿದ್ದ ಅನನ್ಯಾ..? ಯಾರೀಕೆ ಮಲ್ಲು ಚೆಲುವೆ..?

ಮೇಘನಾ ರಾಜ್ ಜೊತೆ ಅನನ್ಯಾ ರಾಜ್ ಹೆಚ್ಚಿನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ವಿವಾಹ ಕಾರ್ಯಕ್ರಮದಿಂದ ತೊಡಗಿದಂತೆ ಬಹುತೇಕ ಪ್ರಮುಖ ಕಾರ್ಯಕ್ರಮದಲ್ಲಿ ಮೇಘನಾ ಜೊತೆಗೇ ಅನನ್ಯಾ ಅವರನ್ನೂ ಕಾರಣಬಹುದು.

ಯಾರೀಕೆ..? ಅನನ್ಯಾ ಹಾಗೂ ಮೇಘನಾಗೆ ಹೇಗೆ ನಂಟು..? ಇಲ್ಲಿ ನೋಡಿ

ಅನನ್ಯಾ ಮಲಯಾಳಂ ನಟಿ. ದಿಲೀಪ್ ಸೇರಿ ಹಲವು ಪ್ರಮುಖರೊಂದಿಗೆ ನಟಿಸಿದ ಅನನ್ಯಾ ಮೇಘನಾ ಅವರ ಗೆಳತಿ.

ಮೇಘನಾ ಮಾಲಿವುಡ್‌ ಸಿನಿಮಾಗಳಲ್ಲಿಯೂ ನಟಿಸಿರುವುದರಿಂದ ಇವರಿಬ್ಬರ ಗೆಳೆತನ ಆಗಿನಿಂದಲೂ ಇದೆ.

ಇತ್ತೀಚೆಗಷ್ಟೇ ನಡೆದ ಮೇಘನಾ ಸೀಮಂತ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ರು ಅನನ್ಯಾ

ಸುಮಲತಾ ಅಂಬರೀಶ್‌ ಜೊತೆಗೆ ಅನನ್ಯಾ

ಸುಮಲತಾ ಅಂಬರೀಶ್‌ ಜೊತೆಗೆ ಅನನ್ಯಾ

ಅರ್ಜುನ್ ಸರ್ಜಾ ಜೊತೆ ಮಾಲಿವುಡ್ ನಟಿ ಅನನ್ಯಾ

ಅರ್ಜುನ್ ಸರ್ಜಾ ಜೊತೆ ಮಾಲಿವುಡ್ ನಟಿ ಅನನ್ಯಾ

ಮೇಘನಾ ಸರ್ಜಾ ಹಾಸ್ಪಿಟಲ್ ಚೆಕ್‌ಅಪ್‌ಗೆ ಹೋಗೋವಾಗಲೂ

ಚಿರು-ಮೇಘನಾ ಜೊತೆ ಅನನ್ಯಾ

ಚಿರು-ಮೇಘನಾ ಜೊತೆ ಅನನ್ಯಾ

loader