ಅಭಿಮಾನಿಗಳು ಎಡಿಟ್ ಮಾಡಿದ ಚಿರಂಜೀವಿ ಸರ್ಜಾ ಪುತ್ರನ ಫೋಟೋ ವೈರಲ್!
ಚಿರಂಜೀವಿ ಸರ್ಜಾ ನಮ್ಮೊಟ್ಟಿಗೆ ಇದ್ದಾರೆ ಎಂಬುದಕ್ಕೆ ಅಭಿಮಾನಿಗಳು ರೀ-ಕ್ರಿಯೇಟ್ ಮಾಡುತ್ತಿರವ ಫೋಟೋಗಳೇ ಸಾಕ್ಷಿ. ಹೇಗಿದೆ ನೋಡಿ...
17

ಅಕ್ಟೋಬರ್ 22ರಂದು ಜೂನಿಯರ್ ಚಿರುನನ್ನು ಬರ ಮಾಡಿಕೊಂಡ ಮೇಘನಾ ಮತ್ತು ಸರ್ಜಾ ಕುಟುಂಬದಸ್ಥರು.

27

ಜೂನಿಯರ್ ಜನಿಸಿದ ಕಲವೇ ಕ್ಷಣಗಳಲ್ಲಿ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು.

37

ಮಗುವನ್ನು ಚಿರಂಜೀವಿ ಪೋಟೋ ಮುಂದಿಟ್ಟು ಸ್ಪರ್ಶಿಸಲಾಗಿತ್ತು.

47

ಮೇಘನಾ ಸೀಮಂತ ಫೋಟೋ ಎಡಿಟ್ ಮಾಡಿದ ಹಾಗೆಯೇ ಮಗುವಿನ ಜೊತೆ ಚಿರು ಫೋಟೋವನ್ನೂ ಎಡಿಟ್ ಮಾಡಿದ್ದಾರೆ ಅಭಿಮಾನಿಗಳು.

57

ಚಿರಂಜೀವಿ ಸರ್ಜಾ ಬಾಲ್ಯದ ಫೋಟೋ ಜೊತೆಗೆ ಕ್ಲಬ್ ಮಾಡಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

67

ಈ ಹಿಂದೆ ಸೀಮಂತ ಎಡಿಟ್ ಮಾಡಿರುವ ಫೋಟೋವನ್ನು ಮೇಘನಾ ರಾಜ್ ಮೆಚ್ಚಿಕೊಂಡಿದ್ದರು.

77

ಅದ್ಧೂರಿಯಾಗಿ ಜೂನಿಯರ್ ಚಿರುನನ್ನು ಬರ ಮಾಡಿಕೊಂಡ ಕರುನಾಡ ಜನರಿಗೆ ಕುಟುಂಬದವರು ಧನ್ಯವಾದಗಳನ್ನು ತಿಳಿಸಿದ್ದಾರೆ.

Latest Videos