Asianet Suvarna News Asianet Suvarna News
4696 results for "

ಲಾಕ್‌ಡೌನ್

"
People Did Not Follow Covid Rules in Vijayapura District grgPeople Did Not Follow Covid Rules in Vijayapura District grg

ಕೊರೋನಾ ಇನ್ನೂ ಹೋಗಿಲ್ಲ: ಮೈಮರೆತರೆ 3ನೇ ಅಲೆ ಬಂದೀತು ಜೋಕೆ..!

ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆಯೇ ಅನ್‌ಲಾಕ್‌ ಆಗಿದ್ದು, ಆದರೆ ಜನರು ಮೈ ಮರೆತು ಓಡಾಡುತ್ತಿರುವುದರಿಂದಾಗಿ ಅನ್‌ಲಾಕೇ ಮತ್ತೆ ಲಾಕ್‌ಡೌನ್‌ಗೆ ದಾರಿಯಾಗುತ್ತಾ? ಎಂದು ನಡುಕ ಹುಟ್ಟಿಸಿದೆ.
 

Karnataka Districts Jun 18, 2021, 3:41 PM IST

MEMU train services resume between Mysuru and Bengaluru snrMEMU train services resume between Mysuru and Bengaluru snr

ಮೈಸೂರು - ಬೆಂಗಳೂರು ನಡುವೆ ಮೆಮು ರೈಲು ಪುನರಾರಂಭ

  • ರಾಜ್ಯದ ಹಲವು ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲ
  • ಶೀಘ್ರ ಮೈಸೂರು ವಿಭಾಗವು ಹೆಚ್ಚುವರಿ ಕಾಯ್ದಿರಿಸದ ಮೆಮು ರೈಲು ಸೇರಿ ಹಲವು ರೈಲು ಸೇವೆ ಪುನರಾರಂಭ
  • ರೈಲುಗಳು ಕೋವಿಡ್‌ನ ಪೂರ್ವ ವೇಳಾಪಟ್ಟಿ ಮತ್ತು ನಿಲುಗಡೆಯೊಂದಿಗೆ ಚಲಿಸಲಿವೆ

Karnataka Districts Jun 18, 2021, 11:24 AM IST

KGF  2 actress Malavika Avinash begins dubbing snrKGF  2 actress Malavika Avinash begins dubbing snr

50 ದಿನಗಳ ಬಳಿಕ KGF 2 ಡಬ್ಬಿಂಗ್‌ನಲ್ಲಿ ಮಾಳವಿಕಾ ಭಾಗಿ

  • ಸದ್ಯ ಹಲವೆಡೆ ಲಾಕ್‌ಡೌನ್ ತೆರವಾಗುತ್ತಿದ್ದು ಎಲ್ಲಾ ಕೆಲಸ ಕಾರ್ಯಗಳು ಮೊದಲಿನಂತೆ ಆರಂಭ
  • ಸಿನಿಮಾ ಇಂಡಸ್ಟ್ರಿಯ ಹಲವು ಕೆಲಸ ಕಾರ್ಯಗಳು ಮತ್ತೆ ಶುರು
  • ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ಕೆಲಸಗಳು ಮುಂದುವರಿಕೆ

Cine World Jun 17, 2021, 2:45 PM IST

Rural Area Atudents Stuggling To Attend Online Classes During Rainy Season podRural Area Atudents Stuggling To Attend Online Classes During Rainy Season pod

ಮಳೆಗಾಲದಲ್ಲಿ ಆನ್‌ಲೈನ್ ಕ್ಲಾಸ್‌ಗೆ ಕೊಡೆಯೇ ಆಸರೆ: ನಾಯಕರು ವ್ಯಾಪ್ತಿ ಪ್ರದೇಶದ ಹೊರಗೆ!

* ರಾಜ್ಯದಲ್ಲಿ ಮುಂಗಾರು ಮಳೆ ಆರಂಭ

* ಲಾಕ್ಡೌ‌ನ್ ಮಧ್ಯೆ ವಿದ್ಯಾರ್ಥಿಗಳಿಗೆ ಆರಂಭವಾಗಿದೆ ಆನ್‌ಲೈನ್ ತರಗತಿ

* ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ

* ಹೊರ ಬಂದರೆ ಮಳೆಯಲ್ಲಿ ಒದ್ದೆ

state Jun 16, 2021, 5:49 PM IST

illicit relationship Man Killed his wife And Mother in law in Hassan snrillicit relationship Man Killed his wife And Mother in law in Hassan snr

ಲಾಕ್‌ಡೌನ್ ಟೈಮಲ್ಲಿ ಬೇರೊಬ್ಬನ ಸಂಗ : ಹೆಂಡತಿ ಅತ್ತೆ ಬಡಿದು ಕೊಂದ ಗಂಡ

  • ತನ್ನ ಹೆಂಡತಿ ಸೇರಿದಂತೆ  ಅತ್ತೆಯನ್ನು ಬಡಿದು ದಾರುಣ ಹತ್ಯೆ ಮಾಡಿದ 
  • ಅಕ್ರಮ ಸಂಬಂಧ ಸಹಿಸದ ಪತಿಯಿಂದ ಜೋಡಿ ಕೊಲೆ
  • ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದ ದಾರುಣ ಘಟನೆ

Karnataka Districts Jun 16, 2021, 4:02 PM IST

Case Against Five People for Assault on Police in Belagavi grgCase Against Five People for Assault on Police in Belagavi grg

ಬೆಳಗಾವಿ: ಪೊಲೀಸರ ಮೇಲೆಯೇ ಹಲ್ಲೆ, ಐವರ ವಿರುದ್ಧ ಕೇಸ್‌

ಕೊರೋನಾ ವೈರಸ್‌ ತಡೆಗೆ ಜಾರಿಗೊಳಿಸಿದ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಗುಂಪಾಗಿ ಜಮಾಯಿಸಿದ ಯುವಕರಿಗೆ ಮನೆಗೆ ತೆರಳುವಂತೆ ಸೂಚಿಸಿದ ಕರ್ತವ್ಯನಿರತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ದರ್ಬಾರ್‌ ಗಲ್ಲಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಈ ಪ್ರಕರಣ ಸಂಬಂಧ ಐವರು ಯುವಕರ ವಿರುದ್ಧ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

CRIME Jun 16, 2021, 1:54 PM IST

Increasing Business in Koppal After Unlock grgIncreasing Business in Koppal After Unlock grg

ಕೊಪ್ಪಳ: ಲಾಕ್‌ ಸಡಿಲಿಕೆಯ 2ನೇ ದಿನವೂ ವಹಿವಾಟು ಜೋರು..!

ಲಾಕ್‌ಡೌನ್‌ ಸಡಿಲಿಕೆಯ 2ನೇ ದಿನವಾದ ಮಂಗಳವಾರ ವ್ಯಾಪಾರ, ವಹಿವಾಟು ಜೋರಾಗಿಯೇ ಇರುವುದು ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಹಾಗೂ ವಿವಿಧೆಡೆಯೂ ಕಂಡು ಬಂದಿತು.
 

Karnataka Districts Jun 16, 2021, 10:05 AM IST

Karnataka May Ease The Covid Norms Ater 21st June podKarnataka May Ease The Covid Norms Ater 21st June pod

21ರಿಂದ ರಾಜ್ಯದಲ್ಲಿ ಇನ್ನಷ್ಟು ಅನ್‌ಲಾಕ್‌?

* ಈ ತಿಂಗಳ 21ರಿಂದ ಕೋವಿಡ್‌ ಸೆಮಿ ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಇನ್ನಷ್ಟು ಸಡಿಲಿಕೆ 

* 21ರಿಂದ ಇನ್ನಷ್ಟು ಅನ್ಲಾಕ್‌

* 2 ದಿನದಲ್ಲಿ ರಾಜ್ಯ ಸರ್ಕಾರದ ನಿರ್ಧಾರ ಪ್ರಕಟ ಸಾಧ್ಯತೆ

state Jun 16, 2021, 8:09 AM IST

Gym of parks should not be used in Bengaluru parks rbjGym of parks should not be used in Bengaluru parks rbj
Video Icon

ಪಾರ್ಕ್ ಓಪನ್ ವ್ಯಾಯಾಮ ಉಪಕರಣಕ್ಕೆ ಬ್ರೇಕ್

19 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಆದ್ರೆ, ಬೆಂಗಳೂರಿನ ಪಾರ್ಕ್‌ಗಳಲ್ಲಿ ಮಕ್ಕಳ ಆಟಿಕೆ, ವ್ಯಾಯಾಮ ಉಪಕರಣ ಬಳಕೆಗೆ ಬಿಬಿಎಂಪಿ ನಿರ್ಬಂಧಿಸಿದೆ.

Karnataka Districts Jun 15, 2021, 3:57 PM IST

Karnataka unlocking Phase 2 to begin soon hlsKarnataka unlocking Phase 2 to begin soon hls
Video Icon

2 ನೇ ಹಂತದಲ್ಲಿ ಯಾವುದಕ್ಕೆಲ್ಲಾ ಸಿಗಲಿದೆ ರಿಲೀಫ್...?

11 ಜಿಲ್ಲೆಗಳಲ್ಲಿ ಅನ್‌ಲಾಕ್‌ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಅನ್‌ಲಾಕ್‌ ಆದರೆ ಯಾವುದಕ್ಕೆಲ್ಲಾ ಸಿಗಲಿದೆ ರಿಲೀಫ್ ಎಂಬ ಪ್ರಶ್ನೆ ಎದ್ದಿದೆ.

state Jun 15, 2021, 3:41 PM IST

Covid Test in City Border For Who enter tO bangalore From Other Places snrCovid Test in City Border For Who enter tO bangalore From Other Places snr

ನಗರಕ್ಕೆ ಬರೋರಿಗೆ ಗಡಿಯಲ್ಲೇ ಕೋವಿಡ್‌ ಪರೀಕ್ಷೆ

  • ರಾಜ್ಯದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿದ ಕೊರೋನಾ ಸೋಂಕು
  • ಬೆಂಗಳೂರಿಗೆ ಆಗಮಿಸುವವರಿಗೆ ಗಡಿಯಲ್ಲೇ ಟೆಸ್ಟ್
  • ನಗರದ ಕೋವಿಡ್ ಕಷ್ಟದ ಕಷ್ಟಸಾಧ್ಯ ಹಿನ್ನೆಲೆ ಪರೀಕ್ಷೆ

Karnataka Districts Jun 15, 2021, 7:17 AM IST

73 percent of elder population experienced abuse during coronavirus lockdown says survey ckm73 percent of elder population experienced abuse during coronavirus lockdown says survey ckm

ಲಾಕ್‌ಡೌನ್‌ನಿಂದ ಕುಟಂಬಸ್ಥರ ನಿಂದನೆಗೆ ಬಳಲಿದ ಶೆ.73ರಷ್ಟು ಹಿರಿಯರು: ಸಮೀಕ್ಷಾ ವರದಿ!

  • ಲಾಕ್‌ಡೌನ್ ಹಲವರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ
  • ಲಾಕಡೌನ್‌ ಬಳಿಕ ಕೆಲ ಕುಟುಂಬದ ನೆಮ್ಮದಿ ಹಾಳಾದ ಘಟನೆಗಳು ಇವೆ
  • ಲಾಕ್‌ಡೌನ್‌ನಲ್ಲಿ ವೃದ್ಧರು, ಹಿರಿಯರನ್ನು ನಿಂದಿಸಿದ ಕುಟುಂಬಸ್ಥರ ಸಂಖ್ಯೆ ಹೆಚ್ಚು

India Jun 14, 2021, 8:34 PM IST

West bengal CM Mamata banerjee extend corona lockdown till july 1st with additional relaxations ckmWest bengal CM Mamata banerjee extend corona lockdown till july 1st with additional relaxations ckm

ಕೊರೋನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್ ವಿಸ್ತರಣೆ: ಕೆಲ ವಿನಾಯಿತಿ ಘೋಷಿಸಿದ ಮಮತಾ!

  • ಬಹುತೇಕ ರಾಜ್ಯದಲ್ಲಿ ಅನ್‌ಲಾಕ್, ಬಂಗಾಳದಲ್ಲಿ ಜುಲೈ 1ರ ವರೆಗೆ ಲಾಕ್‌ಡೌನ್ ವಿಸ್ತರಣೆ
  • ಕೆಲ ವಿನಾಯಿತಿಗಳೊಂದಿಗೆ ಲಾಕ್‌ಡೌನ್ ಮುಂದುವರಿಸಿದ ಸಿಎಂ
  • ಸಂಚಾರಕ್ಕೆ ಇ ಪಾಸ್ ಸೇರಿದಂತೆ ಹೊಸ ಮಾರ್ಗಸೂಚಿ ಬಿಡುಗಡೆ

India Jun 14, 2021, 5:03 PM IST

Dharwad District Unlock From Today  grgDharwad District Unlock From Today  grg

ಲಾಕ್‌ಡೌನ್‌ ಸಡಿಲಿಕೆ: ಇನ್ನೂ ಇದೆ ಕೊರೋನಾ ಎಚ್ಚರ..!

ಕೋವಿಡ್‌ ಹಿನ್ನೆಲೆ ಜಿಲ್ಲೆಯ ಜನತೆಯು ಕಳೆದ ಏಪ್ರಿಲ್‌ ಕೊನೆಯ ವಾರದಿಂದ ಕರ್ಫ್ಯೂ, ಸೆಮಿ ಲಾಕ್‌ಡೌನ್‌ ಹಾಗೂ ಸಂಪೂರ್ಣ ಲಾಕ್‌ಡೌನ್‌ ಮುಗಿಸಿ ಇದೀಗ ಕೋವಿಡ್‌ ಪಾಸಿಟಿವಿಟಿ ದರ ಇಳಿಕೆಯಾದ ಹಿನ್ನೆಲೆ ಜೂ. 14ರಿಂದ ತುಸು ಮಟ್ಟಿಗೆ ರಿಲ್ಯಾಕ್ಸ್‌ ಆಗುತ್ತಿದ್ದಾರೆ.
 

Karnataka Districts Jun 14, 2021, 1:39 PM IST

Reverse migration to Bengaluru Sangolli Rayanna railways station is full hlsReverse migration to Bengaluru Sangolli Rayanna railways station is full hls
Video Icon

ಅನ್‌ಲಾಕ್ ಎಫೆಕ್ಟ್, ಬೆಂಗಳೂರಿಗೆ ಜನರ ವಲಸೆ, ರೈಲ್ವೇ ನಿಲ್ದಾಣದಲ್ಲಿ ಜನದಟ್ಟಣೆ

ಇಂದಿನಿಂದ  ಬೆಂಗಳೂರು ಅನ್‌ಲಾಕ್‌ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಾರೀ ಸಂಖ್ಯೆಯಲ್ಲಿ ಕಾರ್ಮಿಕರು ಹಾಗೂ ಉದ್ಯೋಗಿಗಳು ರಾಜಧಾನಿಗೆ ಹಿಂತಿರುಗಿದರು.

state Jun 14, 2021, 12:44 PM IST