Asianet Suvarna News

ಪಾರ್ಕ್ ಓಪನ್ ವ್ಯಾಯಾಮ ಉಪಕರಣಕ್ಕೆ ಬ್ರೇಕ್

Jun 15, 2021, 3:57 PM IST

ಬೆಂಗಳೂರು, (ಜೂನ್.15): ರಾಜ್ಯದಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದಂತೆಯೇ ಕೆಲ 19 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. 

2 ನೇ ಹಂತದಲ್ಲಿ ಯಾವುದಕ್ಕೆಲ್ಲಾ ಸಿಗಲಿದೆ ರಿಲೀಫ್...?

ಆದ್ರೆ, ಬೆಂಗಳೂರಿನ ಪಾರ್ಕ್‌ಗಳಲ್ಲಿ ಮಕ್ಕಳ ಆಟಿಕೆ, ವ್ಯಾಯಾಮ ಉಪಕರಣ ಬಳಕೆಗೆ ಬಿಬಿಎಂಪಿ ನಿರ್ಬಂಧಿಸಿದೆ.