Asianet Suvarna News Asianet Suvarna News

2 ನೇ ಹಂತದಲ್ಲಿ ಯಾವುದಕ್ಕೆಲ್ಲಾ ಸಿಗಲಿದೆ ರಿಲೀಫ್...?

11 ಜಿಲ್ಲೆಗಳಲ್ಲಿ ಅನ್‌ಲಾಕ್‌ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಅನ್‌ಲಾಕ್‌ ಆದರೆ ಯಾವುದಕ್ಕೆಲ್ಲಾ ಸಿಗಲಿದೆ ರಿಲೀಫ್ ಎಂಬ ಪ್ರಶ್ನೆ ಎದ್ದಿದೆ.

ಬೆಂಗಳೂರು (ಜೂ. 15): 11 ಜಿಲ್ಲೆಗಳಲ್ಲಿ ಅನ್‌ಲಾಕ್‌ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಅನ್‌ಲಾಕ್‌ ಆದರೆ ಯಾವುದಕ್ಕೆಲ್ಲಾ ಸಿಗಲಿದೆ ರಿಲೀಫ್ ಎಂಬ ಪ್ರಶ್ನೆ ಎದ್ದಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶವನ್ನು ಸಂಜೆಯವರೆಗೆ ವಿಸ್ತರಿಸುವ ಬಗ್ಗೆ ಚರ್ಚೆ, ಹೊಟೇಲ್‌ಗಳಲ್ಲಿ ಗ್ರಾಹಕರಿಗೆ ಅವಕಾಶ, ಮದುವೆ ಮನೆಗಳಲ್ಲಿ ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಸಿನಿಮಾ ಥಿಯೇಟರ್, ಮಾಲ್ ಸದ್ಯಕ್ಕೆ ಓಪನ್ ಆಗುವ ಸಾಧ್ಯತೆ ಇಲ್ಲ. 

ಸಿಎಂ ಬಿಎಸ್‌ವೈ ಕುರ್ಚಿ ಭದ್ರವಾಗಿರುವುದರ ಹಿಂದಿನ ಶಕ್ತಿ ಇವರೇನಾ..?

Video Top Stories