Asianet Suvarna News Asianet Suvarna News
2332 results for "

ಪ್ರವಾಹ

"
Despite Receiving Same Quantity of Rain 10 years Back Kodagu was SafeDespite Receiving Same Quantity of Rain 10 years Back Kodagu was Safe

10 ವರ್ಷ ಹಿಂದೆಯೂ ಕೊಡಗಲ್ಲಿ ಇಷ್ಟೇ ಮಳೆ, ಹಾನಿಯಿರಲಿಲ್ಲ..!

ಕೊಡಗಿನಲ್ಲಿ ಜಲಪ್ರಳಯವನ್ನು ಸೃಷ್ಟಿಸಿ ಸಾವಿರಾರು ಜನರನ್ನು ಬೀದಿಪಾಲು ಮಾಡುತ್ತಿರುವ ಮಳೆ, ಜಿಲ್ಲೆ ಕಂಡ ದಶಕದ ಮಹಾಮಳೆಯಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಬರೋಬ್ಬರಿ ಒಂದು ದಶಕದ ಹಿಂದೆ ಹಾಲಿ ಮಳೆಗಿಂತಲೂ ಭೀಕರ ಮಳೆಯನ್ನು ಕೊಡಗು ಜಿಲ್ಲೆ ಕಂಡಿತ್ತು. ಆದರೆ, ಆಗ ಈ ಬಾರಿಯಷ್ಟು ಅನಾಹುತ ಸಂಭವಿಸಿರಲಿಲ್ಲ.

NEWS Aug 19, 2018, 11:34 AM IST

Congress  MPs MLAs to Donate Months Salary to Flood hit KeralaCongress  MPs MLAs to Donate Months Salary to Flood hit Kerala

ಕಾಂಗ್ರೆಸ್ಸಿಗರ ವೇತನ ಕೇರಳ ನೆರೆ ಪರಿಹಾರಕ್ಕೆ

ಕೇರಳದಲ್ಲಿ ಮಳೆಯಿಂದ ಆಗಿರುವ ಭಾರಿ ಹಾನಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಎಲ್ಲ ಲೋಕಸಭಾ, ರಾಜ್ಯಸಭಾ, ವಿಧಾನ ಸಭಾ ಮತ್ತು ವಿಧಾನ ಪರಿಷತ್ ಸದಸ್ಯರು ತಮ್ಮ ಒಂದು ತಿಂಗಳ ವೇತನವನ್ನು ಎಐಸಿಸಿಯ ಪರಿಹಾರ ನಿಧಿಗೆ ನೀಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ 

NEWS Aug 19, 2018, 10:34 AM IST

Controversy about Kerala FloodControversy about Kerala Flood

ಕೇರಳ ಪ್ರವಾಹಕ್ಕೆ ಶಬರಿಮಲೆಗೆ ಮಹಿಳೆಯರ ಪ್ರವೇಶ ಕಾರಣ?

ಕೇರಳದಲ್ಲಿ ಪ್ರವಾಹ ಉಂಟಾಗಿರುವುದಕ್ಕೂ, ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೂ ಏನಾದರೂ ಸಂಬಂಧ ಇದೆಯೇ? ಆದರೆ, ಕೆಲವು ಟ್ವೀಟರ್‌ ಬಳಕೆದಾರರು ಮಾತ್ರ ‘ಮಹಿಳೆಯರು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವನ್ನು ಪ್ರವೇಶಿಸಲು ಬಯಸಿದ್ದರಿಂದಲೇ ಕೇರಳದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಅಯ್ಯಪ್ಪಸ್ವಾಮಿ ಮುನಿಸಿಕೊಂಡಿದ್ದರಿಂದ ಅನಾಹುತ ಸೃಷ್ಟಿಯಾಗಿದೆ’ ಎಂದು ವಾದಿಸಿದ್ದಾರೆ.

NEWS Aug 19, 2018, 7:54 AM IST

kodagu lost more than 8000 crore Rs due to floodkodagu lost more than 8000 crore Rs due to flood

ಕೊಡಗಲ್ಲಿ 8000 ಕೋಟಿ ನಷ್ಟ?

ರಾಜ್ಯದ ಕರಾವಳಿ ಹಾಗೂ ಕೊಡಗು ಭಾಗದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೊಡಗು ಭಾಗದಲ್ಲಿ ಉಂಟಾಗಿರುವ ಜಲಪ್ರಳಯದಿಂದ ಸಾವಿರಾರು ಕೋಟಿ ರು. ನಷ್ಟಉಂಟಾಗಿದೆ. ಕಂದಾಯ ಇಲಾಖೆ ಇನ್ನೂ ನಷ್ಟಲೆಕ್ಕ ಹಾಕುವಲ್ಲಿ ಮಗ್ನವಾಗಿದ್ದು ಅಂದಾಜು 8 ಸಾವಿರ ಕೋಟಿ ರು. ನಷ್ಟಉಂಟಾಗಿರಬಹುದು ಎಂದು ಮೂಲಗಳು ತಿಳಿಸಿವೆ.

NEWS Aug 19, 2018, 7:29 AM IST

Kodagu rains cause to be around Rs 8 Thousand crore LossKodagu rains cause to be around Rs 8 Thousand crore Loss

ಕೊಡಗು ನೆರೆಗೆ ಸಾವಿರಾರು ಕೋಟಿ ನಷ್ಟ?

  • ಕೊಡಗು ಭಾಗದ ವಿವಿದೆಡೆ 58 ಸೇತುವೆಗಳು ಹಾನಿ
  • 45 ಮನೆಗಳು ಸಂಪೂರ್ಣ ನಾಶ, 98 ಕಿ.ಮೀ. ರಸ್ತೆ ಹಾಳು

NEWS Aug 18, 2018, 10:25 PM IST

Kerala Floods Updates: Help Trickles in from Other StatesKerala Floods Updates: Help Trickles in from Other States

ದೇವರ ನಾಡಲ್ಲಿ ಬಿಡದ ಮಳೆ : ಪರಿತಪಿಸುತ್ತಿರುವ ಜನತೆ

  • 11 ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರದಿಂದ ರೆಡ್ ಅಲರ್ಟ್
  • 169 ಎನ್ ಡಿಆರ್ ಎಫ್ ತಂಡದಿಂದ ಕಾರ್ಯಾಚರಣೆ 

NEWS Aug 18, 2018, 9:35 PM IST

Girl donates 500 rs. to Kodagu floodGirl donates 500 rs. to Kodagu flood

ಕೊಡಗಿಗಾಗಿ ಕೂಡಿಟ್ಟ ಹಣ ಕೊಟ್ಟ ಪುಟಾಣಿ!

ಭೀಕರ ಮಳೆಗೆ ತುತ್ತಾಗಿರುವ ಕೊಡಗಿಗೆ ಇಡೀ ಕರುನಾಡು ಮಿಡಿಯುತ್ತಿದೆ. ನೆರೆ ಸಂತ್ರಸ್ತರಿಗಾಗಿ ತಮ್ಮಿಂದ ಸಾಧ್ಯವಾದ ಎಲ್ಲಾ ಸಹಾಯವನ್ನೂ ಜನ ಮಾಡಲು ಸಜ್ಜಾಗಿದ್ದಾರೆ. ಅದರಂತೆ ವಿಜಯಪುರ ಜಿಲ್ಲೆಯ ಪುಟಾಣಿಯೋರ್ವಳು ತಾನು ಕೂಡಿಟ್ಟ 500 ರೂ. ಅನ್ನು ಕೊಡಗಿನ ನೆರೆ ಸಂತ್ರಸ್ತರಿಗಾಗಿ ದೇಣೀಗೆ ನೀಡಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾಳೆ.

Vijayapura Aug 18, 2018, 8:53 PM IST

Hyundai India Donates 1 Crore Towards Keralas Flood Relief FundHyundai India Donates 1 Crore Towards Keralas Flood Relief Fund

ಕೇರಳ ಸಂತ್ರಸ್ತರಿಗೆ 1 ಕೋಟಿ ರೂಪಾಯಿ ನೆರವು ನೀಡಿದ ಹ್ಯುಂಡೈ

ಭಾರತದಲ್ಲಿ ಹ್ಯುಂಡೈ ಕಾರು ಸಂಸ್ಥೆಯ ಯಶಸ್ಸಿನಲ್ಲಿ ಕೇರಳದ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಹೀಗಾಗಿ ಇದೀಗ ಹ್ಯುಂಡೈ ಸಂಸ್ಥೆ ಕೇರಳ ಸಂತ್ರಸ್ತರ ನೋವಿಗೆ ಸ್ಪಂದಿಸಿದೆ. 

Automobiles Aug 18, 2018, 8:37 PM IST

Karnataka government announces Rs. 5 lakh compensation to the kin of deceased in Kodagu floodsKarnataka government announces Rs. 5 lakh compensation to the kin of deceased in Kodagu floods

ಕೊಡಗು ನೆರೆ : ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ

  • ಮೃತರ ಕುಟುಂಬಕ್ಕೆ 5 ಲಕ್ಷ, ಮನೆ ಕಳೆದುಕೊಂಡವರಿಗೆ 2 ಲಕ್ಷ
  • ಜಿಲ್ಲೆಯಾದ್ಯಂತ  6 ಮಂದಿ ಸಾವು, 58 ಸೇತುವೆ ಕುಸಿತಗೊಂಡಿವೆ

NEWS Aug 18, 2018, 7:50 PM IST

TeamIndia helping in the best possible way to Kerala relief effortsTeamIndia helping in the best possible way to Kerala relief efforts

ಕೇರಳ ಸಂತ್ರಸ್ತರಿಗಾಗಿ ಮಿಡಿದ ಟೀಂ ಇಂಡಿಯಾ ಕ್ರಿಕೆಟರ್ಸ್

ಮಹಾ ಮಳೆ, ಪ್ರವಾಹ, ಗುಡ್ಡ ಕುಸಿತ, ಮನೆ ಕುಸಿತ..ಕೇರಳದಲ್ಲಿ ಸಮಸ್ಯೆಗಳು ಒಂದಲ್ಲಾ ಎರಡಲ್ಲ. ಜಲಪ್ರಳಯಕ್ಕೆ ಸಿಲುಕಿರುವ ಕೇರಳ ನೆರವಿಗಾಗಿ ಕೈಚಾಚಿದೆ. ಕೇರಳ ನೋವಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಸ್ಪಂದಿಸಿದ್ದಾರೆ.  
 

SPORTS Aug 18, 2018, 7:35 PM IST

Heavy rain continues to lash KodaguHeavy rain continues to lash Kodagu
Video Icon

ಜಲಪ್ರಳಯಕ್ಕೆ ಎದೆಯೊಡ್ಡಿರುವ ಕೊಡಗಿನ ವೀರರು!

ಅತ್ತ ಕೇರಳದಲ್ಲಿ ಜಲಪ್ರಳಯಕ್ಕೆ ಜನಜೀವನ ತತ್ತರಿಸಿ ಹೋಗಿದೆ. ಇತ್ತ ಮಂಜಿನ ನಗರಿ ಕೊಡಗಿನಲ್ಲೂ ವರುಣ ದೇವ ಅಬ್ಬರಿಸುತ್ತಿದ್ದಾನೆ. ಭೀಕರ ಮಳೆಗೆ ಕೊಡಗು ತತ್ತರಿಸಿದೆ.

Kodagu Aug 18, 2018, 6:39 PM IST

Kerala Onam Festival cancel due to floodKerala Onam Festival cancel due to flood

ಕೇರಳ ಜಲಪ್ರವಾಹಕ್ಕೆ ಕೊಚ್ಚಿ ಹೋದ ಓಣಂ

ಕೇರಳ ಪ್ರತಿಷ್ಠಿತ ಓಣಂ ಹಬ್ಬಕ್ಕೂ ಜಲ ಪ್ರವಾಹ ಬಿಸಿ ತಟ್ಟಿದೆ.  ಕೇರಳದ ಪ್ರತಿಯೊಬ್ಬ ಸಂಭ್ರಮದಿಂದ ಆಚರಿಸೋ ಓಣಂ ಹಬ್ಬ ಈ ಬಾರಿ ರದ್ದಾಗಿದೆ. ಈ ಕುರಿತು ಕೇರಳ ಮುಖ್ಯಮಂತ್ರಿ ಹೇಳಿದ್ದೇನು? ಇಲ್ಲಿದೆ ನೋಡಿ.

INTERNATIONAL Aug 18, 2018, 6:06 PM IST

Indian railway going to give free transport to all relief material to keralaIndian railway going to give free transport to all relief material to kerala

ಕೇರಳ ನೆರೆ ಸಂತ್ರಸ್ತರಿಗಾಗಿ ಉಚಿತ ಸೇವೆಗೆ ಮುಂದಾದ ಭಾರತೀಯ ರೈಲ್ವೆ!

ಮಹಾಮಳೆಗೆ ತತ್ತರಿಸಿರುವ ಕೇರಳಕ್ಕೆ ದೇಶದ ಮೂಲೆ ಮೂಲೆಗಳಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಅದರಂತೆ ಭಾರತೀಯ ರೈಲ್ವೆ ಕೂಡ ಕೇರಳ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಉಚಿತವಾಗಿ ಸಾಮಾನು ಸರಂಜಾಮು ರವಾನಿಸಲು ನಿರ್ಧರಿಸಿದೆ.

NEWS Aug 18, 2018, 5:41 PM IST

Social media sensation Fish selling girl donate 1.5 lakh to kerala Flood reliefSocial media sensation Fish selling girl donate 1.5 lakh to kerala Flood relief

ಕೇರಳ ಸಂತ್ರಸ್ತರಿಗೆ 1.5 ಲಕ್ಷ ರೂ. ನೀಡಿದ 'ಮೀನು ಮಾರಿದ' ಹುಡುಗಿ

ಮೀನು ಮಾರಾಟ ಮಾಡಿ ವಿದ್ಯಾಭ್ಯಾಸ ಮಾಡುತ್ತಿರುವ ಕೇರಳದ  ಕಾಲೇಜು ಹುಡುಗಿ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಳು. ಇದೀಗ ಇದೇ ಹುಡುಗಿ ಕೇರಳ ಸಂತ್ರಸ್ತರ ನೆರವಿಗೆ ಧಾವಿಸಿದ್ದಾಳೆ. 

NATIONAL Aug 18, 2018, 5:40 PM IST

Kodagu Floods: DC Says  Dont spread Earthquake RumourKodagu Floods: DC Says  Dont spread Earthquake Rumour

ಕೊಡಗಿನಲ್ಲಿ ಭೂಕಂಪ ಸುದ್ದಿಗೆ ಜಿಲ್ಲಾಧಿಕಾರಿಯ ಉತ್ತರ

  • ಕೊಡಗಿನಲ್ಲಿ ಭೂಂಪನ ವದಂತಿ ಸುಳ್ಳು ಸುದ್ದಿ.
  • ಸುವರ್ಣ ನ್ಯೂಸ್ ಗೆ ಕೊಡಗು ಜಿಲ್ಲಾಧಿಕಾರಿ  ಶ್ರೀವಿದ್ಯ ಸ್ಪಷ್ಟನೆ.
  • ಜಿಲ್ಲೆಯಾದ್ಯಂತ ಹರಡಿರುವ ಭೂಕಂಪದ ವದಂತಿ.
  • ಜಿಲ್ಲೆಯ ಹೆಚ್ಚಾದ ಮಳೆಯ ಅಬ್ಬರ ಹಲವು ಭಾಗದಲ್ಲಿ ಭೂಕುಸಿತ ಹಿನ್ನೆಲೆ.
     

NEWS Aug 18, 2018, 5:20 PM IST