Asianet Suvarna News Asianet Suvarna News
2332 results for "

ಪ್ರವಾಹ

"
Suvarna news promise to build home for womanSuvarna news promise to build home for woman
Video Icon

ಇದು ನಮ್ಮ ಸಂಕಲ್ಪ: ನಿರ್ಗತಿಕ ಮಹಿಳೆಗೆ ಮನೆ ಕೊಡಿಸುವ ಜವಾಬ್ದಾರಿ ಹೊತ್ತುಕೊಂಡ ಸುವರ್ಣನ್ಯೂಸ್!

ಶತಮಾನದ ಮಹಾಮಳೆಗೆ ಕೊಡಗು ತತ್ತರಿಸಿದೆ. ಸಾವಿರಾರು ಜನರ ಜೀವನ ಅತಂತ್ರವಾಗಿದೆ. ಈ ಮಧ್ಯೆ ಜಲಜಾಕ್ಷಿ ಎಂಬ ಮಹಿಳೆ ಕೂಡ ಮಳೆಗೆ ತಮ್ಮ ಮನೆಯನ್ನು ಕಳೆದುಕೊಂಡಿದ್ದು, ಪತಿಯನ್ನು ಕಳೆದುಕೊಂಡಿರುವ ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಕೂಡ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಲಜಾಕ್ಷಿ ಎಂಬ ಮಹಿಳೆಗೆ ಮನೆಯನ್ನು ಮರಳಿ ಕೊಡಿಸುವ ಸಂಕಲ್ಪವನ್ನು ನಿಮ್ಮ ಸುವರ್ಣನ್ಯೂಸ್ ಮಾಡಿದೆ.

Kodagu Aug 19, 2018, 8:21 PM IST

Woman describes kodagu flood as horribleWoman describes kodagu flood as horrible
Video Icon

‘ಭಯಾನಕ’:ಕೊಡಗು ಪ್ರವಾಹದ ಕುರಿತು ಬಾಣಂತಿ ಮಾತು!

ಮಡಿಕೇರಿಯ ಭಾರೀ ಮಳೆಗೆ ಸಿಲುಕಿದ ಜನರ ಪರದಾಡುತ್ತಿದ್ದಾರೆ. ಈ ಮಧ್ಯೆ ಹಲವು ರಿಲೀಫ್ ಸೆಂಟರ್ ಗಳನ್ನು ಸ್ಥಾಪಿಸಿ, ನಿರಾಶ್ರಿತರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಪ್ರವಾದಲ್ಲಿ ಸಿಲುಕಿಬಂದ ಬಾಣಂತಿ, ಸುವರ್ಣ ನ್ಯೂಸ್ ಜೊತೆ ಮಾತಾಡಿದ್ದು, ಆಕೆ ಏನು ಹೇಳಿದ್ದಾಳೆ ಎಂಬುದನ್ನು ಕೇಳೋಣ ಬನ್ನಿ.

Kodagu Aug 19, 2018, 7:48 PM IST

Minister R.V. Deshpande visit flood hit MadikeriMinister R.V. Deshpande visit flood hit Madikeri
Video Icon

ವರುಣದೇವ ಕೃಪೆ ತೋರಬೇಕು: ದೇಶಪಾಂಡೆ!

ಶತಮಾನದ ಮಳೆಗೆ ತತ್ತರಿಸಿರುವ ಕೊಡಗಿನ ಮಡಿಕೇರಿಗೆ ಇಂದು ಸಚಿವ ಆರ್.ವಿ ದೇಶಪಾಂಡೆ ಭೆಟಿ ನೀಡಿದರು. ಇಲ್ಲಿನ ಜೋಡುಪಾಲಕ್ಕೆ ದೇಶಪಾಂಡೆ ಭೇಟಿ ನೀಡಿ ಪರಿಹಾರ ಕಾರ್ಯ ಪರಿಶೀಲನೆ ನಡೆಸಿದರು.

Kodagu Aug 19, 2018, 7:36 PM IST

5 Isro satellites come to rescue of flood-hit Kerala5 Isro satellites come to rescue of flood-hit Kerala

ಕೇರಳ ರಕ್ಷಣಾ ಕಾರ್ಯಾಚರಣೆಗೆ ಇಸ್ರೋ ಸಜ್ಜು!

ಪ್ರವಾಹಪೀಡಿತ ಕೇರಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಇಸ್ರೊದ ಐದು ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಪ್ರವಾಹ ಸ್ಥಿತಿಗತಿಯ ನಿಗಾವಹಿಸುವ ಮತ್ತು ಪರಿಹಾರ ಕಾರ್ಯಾಚರಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಉಪಗ್ರಹಗಳು ನೆರವಾಗುತ್ತಿವೆ.

NEWS Aug 19, 2018, 7:19 PM IST

BS Yedddyurappa Visits Flood Affected Areas of KodaguBS Yedddyurappa Visits Flood Affected Areas of Kodagu
Video Icon

ಸಂತ್ರಸ್ತರಿಗೆ ಸೂಕ್ತ ಸೌಲಭ್ಯ ಕಲ್ಪಿಸಿ; ಬೆಳೆಹಾನಿಗೆ ಪರಿಹಾರ ನೀಡಿ: ಯಡಿಯೂರಪ್ಪ

ಪ್ರವಾಹ ಹಾಗೂ ಭೂಕುಸಿತದಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಸಂತ್ರಸ್ತರನ್ನು ಭೇಟಿಯಾದ ಯಡಿಯೂರಪ್ಪ, ನೆರವು ನೀಡಲು ಬಿಜೆಪಿಯು ಎಲ್ಲ ರೀತಿಯಲ್ಲಿ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ. 

Kodagu Aug 19, 2018, 6:09 PM IST

Kerala Floods Photo of Ernakulam DC Engaged in Flood Relief  Goes ViralKerala Floods Photo of Ernakulam DC Engaged in Flood Relief  Goes Viral

ಎರ್ನಾಕುಳಂ ಜಿಲ್ಲಾಧಿಕಾರಿ ಫೋಟೋ ವೈರಲ್!

ನೀಲಿ ಬಣ್ಣದ ಟೀ ಶರ್ಟ್ ತೊಟ್ಟು, ಕಾಲೆಲ್ಲಾ ಕೆಸರು ಮೆತ್ತಿಕೊಂಡು ಕೂತಿರುವ ಈ ವ್ಯಕ್ತಿ ಎರ್ನಾಕುಳಂ ಜಿಲ್ಲಾಧಿಕಾರಿ ಎಂ.ಜಿ. ರಾಜಮಾಣಿಕಂ. ಕೇರಳ ಪ್ರವಾಹದ ಹಿನ್ನೆಲೆಯಲ್ಲಿ ವಯನಾಡ್ ವಿಭಾಗದ ರಕ್ಷಣಾ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಿರುವ ಅವರು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ...  

NEWS Aug 19, 2018, 5:31 PM IST

Government is With You CM HD Kumaraswamy Tells Victims of Kodagu FloodGovernment is With You CM HD Kumaraswamy Tells Victims of Kodagu Flood
Video Icon

ಭಯಪಡಬೇಡಿ, ರಾಜ್ಯ ಸರ್ಕಾರ ನಿಮ್ಮೊಂದಿಗಿದೆ: ಕೊಡಗು ಸಂತ್ರಸ್ತರಿಗೆ ಸಿಎಂ ಅಭಯ

ಮಳೆ-ನೆರೆಯಿಂದ ತತ್ತರಿಸಿಸಿರುವ ಕೊಡಗಿಗೆ 2ನೇ ದಿನ ಭೇಟಿನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ  ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಪರಿಶೀಲನೆ ವೀಕ್ಷಣೆ ನಡೆಸಿದ್ದಾರೆ. ಧೃತಿಗೆಡಬೇಡಿ, ಸರ್ಕಾರವು ಸಕಲ ನೆರವು ಒದಗಿಸಲು ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಎಚ್‌ಡಿಕೆ ಈ ಸಂದರ್ಭದಲ್ಲಿ ಹೇಳಿದ್ದಾರೆ. 

Kodagu Aug 19, 2018, 5:12 PM IST

NDRF Rescues Assam Man in Flood Hit KodaguNDRF Rescues Assam Man in Flood Hit Kodagu
Video Icon

ಕೊಡಗಿನಲ್ಲಿ ಎನ್‌ಡಿಆರ್‌ಎಫ್‌ನಿಂದ ಅಸ್ವಸ್ಥ ಅಸ್ಸಾಮ್ ವ್ಯಕ್ತಿಯ ರಕ್ಷಣೆ

ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿ ಅಸ್ಸಾಮ್ ಮೂಲದ ವ್ಯಕ್ತಿಯೊಬ್ಬನನ್ನು ಎನ್‌ಡಿಆರ್‌ಎಫ್‌ ತಂಡವು ರಕ್ಷಿಸಿದೆ. ಅಸ್ವಸ್ಥನಾಗಿದ್ದ ವ್ಯಕ್ತಿ ಬಿಸ್ಕೆಟ್ ತಿನ್ನುತ್ತಾ ಕುಳಿತಿದ್ದ ಆ ಯುವಕನನ್ನು ಇದೀಗ ಸುಳ್ಯದ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.   

Kodagu Aug 19, 2018, 4:59 PM IST

Victims of Kodagu Flood Share OrdealsVictims of Kodagu Flood Share Ordeals
Video Icon

‘ನೆರೆ ಬಗ್ಗೆ ಟೀವಿಯಲ್ಲಿ ನೋಡಿದ್ವಿ, ಈಗ ನಾವೇ ಅನುಭವಿಸುತ್ತಿದ್ದೇವೆ’

ಕಳೆದ 15 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಹಾಮಳೆಗೆ ಕೊಡಗು ಕೊಚ್ಚಿ ಹೋಗಿದೆ. ಜಿಲ್ಲಾದ್ಯಂತ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯಪಡೆದಿರುವವರು ಇನ್ನೂ ತಮ್ಮ ಮನೆ-ಮಠಗಳನ್ನು ಕಳೆದುಕೊಂಡಿರುವ ಆಘಾತದಲ್ಲಿದ್ದಾರೆ. ಸಂತ್ರಸ್ತರು ಸುವರ್ಣನ್ಯೂಸ್‌ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ಹೀಗೆ... 

Kodagu Aug 19, 2018, 4:25 PM IST

Actor Yash's yashomarga Foundation Helps rain ravaged Kodagu DistrictActor Yash's yashomarga Foundation Helps rain ravaged Kodagu District
Video Icon

ಕರ್ನಾಟಕದ ಜನತೆ ನಿಮ್ಮ ಜೊತೆ : ಸಂತ್ರಸ್ತರಿಗೆ ಯಶ್ ನೆರವಿನ ಹಸ್ತ

  • ಯಶೋ ಮಾರ್ಗ ಫೌಂಡೇಷನ್ನಿಂದ ಸಂತ್ರಸ್ತರಿಗೆ ನೆರವಿನ ಹಸ್ತ
  • ತಂಡದ ಸದಸ್ಯರಿಂದ ಸಂತ್ರಸ್ತ ಪ್ರದೇಶಗಳಿಗೆ ತೆರಳಿ ಅಗತ್ಯ ವಸ್ತುಗಳ ವಿತರಣೆ
  • ಕಳೆದ ಮೂರು ದಿನಗಳಿಂದ ಪರಿಹಾರ ಸಾಮಗ್ರಿ ವಿತರಿಸುತ್ತಿರುವ ತಂಡದ ಸದಸ್ಯರು  

NEWS Aug 19, 2018, 4:10 PM IST

CM HD Kumaraswamy Visits Flood Affected Kodagu For 2nd DayCM HD Kumaraswamy Visits Flood Affected Kodagu For 2nd Day
Video Icon

ಪ್ರವಾಹ ಪೀಡಿತ ಕೊಡಗಿಗೆ 2ನೇ ದಿನವೂ ಮುಂದುವರಿದ ಸಿಎಂ ಭೇಟಿ

ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಕುಮಾರ್ಸವಾಮಿ ಭೇಟಿ 2ನೇ ದಿನವೂ ಮುಂದುವರೆದಿದೆ. ಕುಶಾಲ ನಗರ ಹಾಗೂ ಮತ್ತಿತರ ಪ್ರದೇಶಗಳಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಆವರ್ತಿ ಗ್ರಾಮದಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ.

NEWS Aug 19, 2018, 3:27 PM IST

President Ramnath Kovind calls CM of Karnataka to resolve Kodagu floodPresident Ramnath Kovind calls CM of Karnataka to resolve Kodagu flood
Video Icon

ಸಿಎಂಗೆ ರಾಷ್ಟ್ರಪತಿ ಕರೆ; ಕೊಡಗು ಬಗ್ಗೆ ಮಾಹಿತಿ ಪಡೆದ ರಾಮನಾಥ್ ಕೋವಿಂದ್

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಖ್ಯಮಂತ್ರಿ ರಾಮ್’ನಾಥ್ ಕೋವಿಂದ್ ಗೆ ಕರೆ ಮಾಡಿ ಕೊಡಗು ಜಲ ಪ್ರಳಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ರಕ್ಷಣಾ ಕಾರ್ಯ ಯಾವ ರೀತಿ ಸಾಗುತ್ತಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ. 

NEWS Aug 19, 2018, 3:27 PM IST

Kerala Woman Refuses Flood Rescue Without Her 25 DogsKerala Woman Refuses Flood Rescue Without Her 25 Dogs

25 ನಾಯಿಗಳನ್ನು ಬಿಟ್ಟು ಬರದ ಮಹಿಳೆ..!

ಕೇರಳದಲ್ಲಿ ಸಂತ್ರಸ್ತರು ರಕ್ಷಣೆಗಾಗಿ ಮೊರೆಯಿಡುತ್ತಿದ್ದರೆ, ಮಹಿಳೆಯೊಬ್ಬಳು ಪ್ರವಾಹಕ್ಕೆ ಸಿಲುಕಿರುವ ತನ್ನ ಮನೆಯಿಂದ 25 ನಾಯಿಗಳನ್ನು ಬಿಟ್ಟು ಬರಲು ನಿರಾಕರಿಸಿದ್ದಾಳೆ.

NATIONAL Aug 19, 2018, 2:00 PM IST

Kodagu Floods Siddaramaiah Urges PM Modi To Immediately Release Relief Funds to KarnatakaKodagu Floods Siddaramaiah Urges PM Modi To Immediately Release Relief Funds to Karnataka

ಕೊಡಗಿಗೆ ಕೂಡಲೇ ನೆರೆ ಪರಿಹಾರ ಬಿಡುಗಡೆ ಮಾಡಿ: ಮೋದಿಗೆ ಸಿದ್ದರಾಮಯ್ಯ ಆಗ್ರಹ

ಭಾರೀ ಪ್ರವಾಹದಿಂದ ಕೊಡಗಿನ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿ. ನೆರವಿನ ನಿರೀಕ್ಷೆಯಲ್ಲಿ ಪ್ರವಾಹ ಪೀಡಿತರು  | ಸಂತ್ರಸ್ತ ಜನತೆಗೆ ನೆರವಾಗುವ ಕಾರ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು: ಸಿದ್ದರಾಮಯ್ಯ 

NEWS Aug 19, 2018, 12:53 PM IST

Fake News circulation on social media about KRS, Kabini Dam cracksFake News circulation on social media about KRS, Kabini Dam cracks
Video Icon

ಕೆಆರ್‌ಎಸ್, ಕಬಿನಿ ಅಣೆಕಟ್ಟು ಬಿರುಕು ಬಿಟ್ಟಿದೆಯಾ?

ಒಂದು ಕಡೆ ಜಲ ಪ್ರಳಯವಾಗುತ್ತಿದೆ. ಕೊಡಗು, ಮಡಿಕೇರಿ ಜನರ ಬದುಕು ದುಸ್ತರವಾಗಿದೆ. ಇನ್ನೊಂದು ಕಡೆ ಕೆಆರ್ ಎಸ್, ಕಬಿನಿ ಬಿರುಕು ಬಿಟ್ಟಿದೆ ಎನ್ನುವ ಸುದ್ದಿ ವಾಟ್ಸಾಪ್ ನಲ್ಲಿ ಹರಿದಾಡ್ತಾ ಇದೆ. ಮಳೆ, ಪ್ರವಾಹದಿಂದ ತತ್ತರಿಸಿದ ಜನತೆಗೆ ಈ ಸುದ್ದಿ ಇನ್ನಷ್ಟು ಆಘಾತವನ್ನುಂಟು ಮಾಡಿದೆ. ಇದು ನಿಜನಾ? ನಿಮ್ಮ ಆತಂಕ ದೂರ ಮಾಡುತ್ತಿದೆ ಸುವರ್ಣ ನ್ಯೂಸ್. 

NEWS Aug 19, 2018, 12:25 PM IST