Asianet Suvarna News Asianet Suvarna News
489 results for "

Ranveer Singh

"
Ranveer Singh feels protected as he gets new bodyguard Babli Bouncer Tamannaah Bhatia sgkRanveer Singh feels protected as he gets new bodyguard Babli Bouncer Tamannaah Bhatia sgk

ಬಾಲಿವುಡ್ ಸ್ಟಾರ್ ರಣ್ವೀರ್‌ಗೆ ತಮನ್ನಾ 'ಬಬ್ಲಿ ಬೌನ್ಸರ್'; ಮಿಲ್ಕಿ ಬ್ಯೂಟಿಯನ್ನು ತಬ್ಬಿಕೊಂಡ ದೀಪಿಕಾ ಪತಿ

ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಅವರಿಗೆ ಸೌತ್ ಸುಂದರಿ ತಮನ್ನಾ ಭಾಟಿಯಾ ಬಬ್ಲಿ ಬೌನ್ಸರ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮನ್ನಾ ಬೌನ್ಸರ್ ಆಗಿರುವುದರಿಂದ ತಾನು ಸುರಕ್ಷಿತ ಎಂದು ರಣ್ವೀರ್ ಹೇಳಿದ್ದಾರೆ. 

Cine World Sep 10, 2022, 11:43 AM IST

Deepika Padukone with Sister Anisha Snapped at Mizu In Bandra sgkDeepika Padukone with Sister Anisha Snapped at Mizu In Bandra sgk

ತಂಗಿ ಕೈ ಹಿಡಿದು ಬಂದ ದೀಪಿಕಾ; ಬೆಸ್ಟ್ ಸಿಸ್ಟರ್ಸ್ ಎಂದ ನೆಟ್ಟಿಗರು

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡಕೋಣೆ ಸಿನಿಮಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ದೀಪಿಕಾ ಸಹೋದರಿ ಬಣ್ಣದ ಲೋಕದಿಂದ ದೂರ ಇದ್ದಾರೆ. ಆಗಾಗ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವ ದೀಪಿಕಾ ಸಹೋದರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿರುತ್ತವೆ. 

Cine World Aug 5, 2022, 5:02 PM IST

Nudity is therapy in western world how it is helpful for having good healthNudity is therapy in western world how it is helpful for having good health

Nudity as Therapy: ಬೆತ್ತಲೆಯಾಗಿರುವುದು ಆರೋಗ್ಯಕ್ಕೆ ಹೇಗೆ ಒಳ್ಳೆಯದು?

ರಣವೀರ್‌ ಸಿಂಗ್‌ ಬೆತ್ತಲೆ ಫೋಟೋಶೂಟ್‌ ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ. ನಮ್ಮಲ್ಲಿ ಬೆತ್ತಲೆಯ ಕುರಿತು ಮುಜುಗರ, ಅಶ್ಲೀಲದ ಭಾವನೆ ಇರುವುದೇ ಇದಕ್ಕೆ ಕಾರಣ. ಬೆತ್ತಲೆಯಾಗಿರುವುದರಿಂದ ಹಲವಾರು ಪ್ರಯೋಜನಗಳಿವೆ, ಆರೋಗ್ಯಕ್ಕೂ ಅದು ಕೆಲವು ಆಯಾಮಗಳಲ್ಲಿ ಉತ್ತಮ.
 

Health Aug 2, 2022, 6:15 PM IST

Ranveer Singh and Deepika At Manish Malhotra 10 Years Of Mijwan sgkRanveer Singh and Deepika At Manish Malhotra 10 Years Of Mijwan sgk
Video Icon

ಮಿಜ್ವಾನ್ ಫ್ಯಾಷನ್ ಶೋನಲ್ಲಿ ರಣವೀರ್-ದೀಪಿಕಾ; ರಾಯಲ್ ಲುಕ್‌‌ನಲ್ಲಿ ಮಿಂಚಿದ ದೀಪ್‌ವೀರ್

ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಮತ್ತು ದೀಪಿಕಾ ದಂಪತಿ ಖ್ಯಾತ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮಿಜ್ವಾನ್ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದರು. ಈಶೋ ನಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. 

Cine World Jul 30, 2022, 2:37 PM IST

Ranveer Singh and Deepika Padukone hold hands and walk the ramp in stunning looks at Mijwan 2022 sgkRanveer Singh and Deepika Padukone hold hands and walk the ramp in stunning looks at Mijwan 2022 sgk

ರಣವೀರ್ ಸಿಂಗ್-ದೀಪಿಕಾ ರೊಮ್ಯಾಂಟಿಕ್ ರ್ಯಾಂಪ್ ವಾಕ್; ಫೋಟೋ ವೈರಲ್

ನಟ ರಣವೀರ್ ಸಿಂಗ್ ಮತ್ತು ದೀಪಿಕಾ ದಂಪತಿ ಖ್ಯಾತ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮಿಜ್ವಾನ್ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದರು. ಈಶೋ ನಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. 2022ನೇ ಮಿಜ್ವಾನ್ ಫ್ಯಾಷನ್ ಶೋ ಇದಾಗಿದ್ದು ಈ ಬಾರಿ ದೀಪಿಕಾ ಮತ್ತು ರಣವೀರ್ ಸಿಂಗ್ ಮಿಂಚಿದ್ದಾರೆ. 

Cine World Jul 30, 2022, 2:24 PM IST

Shah Rukh Khan once said Ranveer Singh will get arrested for  Not Wearing Clothes Shah Rukh Khan once said Ranveer Singh will get arrested for  Not Wearing Clothes

ರಣವೀರ್ ಸಿಂಗ್ ಬಟ್ಟೆ ಧರಿಸದಿದ್ದಕ್ಕಾಗಿ ಆರೆಸ್ಟ್‌ ಆಗುತ್ತಾರೆಂದು ಭವಿಷ್ಯ ಹೇಳಿದ್ದ ಶಾರುಖ್‌ ಖಾನ್

ವಿಲಕ್ಷಣ ಮತ್ತು ಸೊಗಸಾದ ವಾರ್ಡ್ರೋಬ್ ಆಯ್ಕೆಗಳಿಗೆ ಹೆಸರುವಾಸಿಯಾಗಿರುವ ರಣವೀರ್ ಸಿಂಗ್ (Ranverr Singh) ಮತ್ತೆ ಸುದ್ದಿಯಲ್ಲಿದ್ದಾರೆ. ಪೇಪರ್ ಮ್ಯಾಗಜೀನ್‌ಗಾಗಿ ರಣವೀರ್‌ ಸಿಂಗ್‌ ನೀಡಿರುವ ನ್ಯೂಡ್‌ ಪೋಸ್‌ನ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಅನೇಕ ಜನರು ಫೋಟೋಗಳನ್ನು ಮೆಚ್ಚಿಕೊಂಡಿದ್ದರೂ, ಸಮಾಜದ ಕೆಲವು ಜನರು ಫೋಟೋಗಳನ್ನು ಇಷ್ಟಪಡಲಿಲ್ಲ ಹಾಗೂ ರಣವೀರ್‌ ಸಿಂಗ್‌ ವಿರುದ್ಧ ಈ ಕಾರಣಕ್ಕಾಗಿ ದೂರು ದಾಖಲಾಗಿದೆ. ಈ ಹಿಂದೆಯೇ ಶಾರುಖ್‌ ಖಾನ್ (Shah Rukh Khan)  ಒಮ್ಮೆ ರಣವೀರ್‌ ಸಿಂಗ್‌ ಬಟ್ಟೆ ಧರಿಸದೆ ಇರುವ ಕಾರಣ ಅರೆಸ್ಟ್‌ ಆಗುತ್ತಾರೆ ಎಂದು ಹೇಳಿದ್ದರು ಮತ್ತು ಈಗ ಅದು ನಿಜವಾಗುವ ಹಾಗೇ ಕಾಣುತ್ತಿದೆ.


 
 

Cine World Jul 29, 2022, 6:31 PM IST

bollywood Actress Vidya Balan reaction to Ranveer Singh's nude photoshoot sgkbollywood Actress Vidya Balan reaction to Ranveer Singh's nude photoshoot sgk

ಕ್ಯಾ ಪ್ರಾಬ್ಲಮ್ ಹೈ, ಎಂಜಾಯ್ ಮಾಡೋಣ; ಬೆತ್ತಲಾದ ರಣವೀರ್ ಪರನಿಂತ ನಟಿ ವಿದ್ಯಾ ಬಾಲನ್

ರಣವೀರ್ ಸಿಂಗ್ ಬೆತ್ತಲೇ ಫೋಟೋಶೂಟ್ ಬಗ್ಗೆ ಮಾತನಾಡಿದ ವಿದ್ಯಾ ಬಾಲನ್, ಅರೆ ಕ್ಯಾ ಪ್ರಾಬ್ಲಮ್ ಹೈ? ಎಂದು ತನ್ನದೆ ಶೈಲಿಯಲ್ಲಿ ಉತ್ತರಿಸಿದ್ದಾರೆ. 'ಇದರಿಂದ ಏನು ಸಮಸ್ಯೆ ಆಗಿದೆ. ಒಬ್ಬ ವ್ಯಕ್ತಿ ಇದನ್ನು ಮೊದಲ ಬಾರಿಗೆ ಮಾಡಿದ್ದಾರೆ. ನಾವು ಅದನ್ನು ಎಂಜಾಯ್ ಮಾಡೋಣ' ಎಂದಿದ್ದಾರೆ. 

Cine World Jul 29, 2022, 5:37 PM IST

Not Just Ranveer Singh These Indian Celebrities nude In Front Of Camera sgkNot Just Ranveer Singh These Indian Celebrities nude In Front Of Camera sgk

ಬೆತ್ತಲಾದ ರಣ್ವೀರ್: ನಗ್ನತೆಯಲ್ಲಿ ಸೌಂದರ್ಯ ಕಾಣೋದು ಇದೇನು ಹೊಸದಲ್ಲ!

ಮ್ಯಾಗಜೀನ್‌ಗಾಗಿ ದೀಪಿಕಾ ಪಡುಕೋಣೆ ಗಂಡ ರಣವೀರ್ ಸಿಂಗ್ ಬೆತ್ತಲಾಗಿದ್ದೇ ಆಗಿದ್ದು, ಇದೀಗ ಅಂತರ್ಜಾಲದಲ್ಲಿ ಬರೀ ಅದೇ ಸುದ್ದಿಗಳು. ಸಾಲದು ಎನ್ನುವುದಕ್ಕೆ ಕೆಲವು ಮಾಡೆಲ್ಸ್, ನಟ, ನಟಿಯರೂ ರಣ್ವೀರ್ ಫಾಲೋ ಮಾಡುತ್ತಿದ್ದಾರೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಚಿತ್ರ ನಟ, ನಟಿ ಹೀಗೆ ಬೆತ್ತಲಾಗಿದ್ದು ಇದೇ ಮೊದಲಾ? 
 

Cine World Jul 27, 2022, 1:16 PM IST

From Ranveer Singh to Lady Gaga Celebrities who posed nude for photoshoot sgkFrom Ranveer Singh to Lady Gaga Celebrities who posed nude for photoshoot sgk

ರಣ್ವೀರ್ ಸಿಂಗ್‌ರಿಂದ ಲೇಡಿ ಗಾಗಾವರೆಗೆ; ಫೋಟೋಶೂಟ್‌ಗಾಗಿ ಬೆತ್ತಲಾದ ಸೆಲೆಬ್ರಿಟಿಗಳಿವರು

ರಣವೀರ್ ಸಿಂಗ್ ಬೆತ್ತಲಾದ ಫೋಟೋಗಳು ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಈ ಹಿಂದೆ ಯಾರೆಲ್ಲ ನಗ್ನವಾಗಿ ಫೋಟೋಶೂಟ್ ಮಾಡಿಸಿದ್ದರು ಎಂದು ಹುಡುಕಿ ಫೋಟೋ ವೈರಲ್ ಮಾಡುತ್ತಿದ್ದಾರೆ. ಅಂದಹಾಗೆ ರಣವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ 1972 ರಲ್ಲಿ ಕಾಸ್ಮೋಪಾಲಿಟನ್ ಮ್ಯಾಗಜೀನ್‌ಗಾಗಿ ನಟ ಬರ್ಟ್ ರೆನಾಲ್ಡ್ಸ್ ಬೆತ್ತಲೆ ಫೋಟೋಶೂಟ್‌ನಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗುತ್ತ

Cine World Jul 26, 2022, 1:32 PM IST

Case registered against Bollywood actor ranaveer singh in Mumbai police station for nude photoshoot ckmCase registered against Bollywood actor ranaveer singh in Mumbai police station for nude photoshoot ckm

ಬೆತ್ತಲಾಗಿ ಬಾರಿ ಸದ್ದು ಮಾಡಿದ ನಟ ರಣವೀರ್ ಸಿಂಗ್‌ಗೆ ಸಂಕಷ್ಟ, ದಾಖಲಾಯ್ತು ಕೇಸ್!

ನಟ ರಣವೀರ್ ಸಿಂಗ್ ನಗ್ನ ಫೋಟೋ ಶೂಟ್ ದೇಶ ವಿದೇಶದಲ್ಲಿ ಭಾರಿ ಸದ್ದು ಮಾಡಿದೆ. ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಪರ ವಿರೋಧಗಳು ವ್ಯಕ್ತವಾಗಿದೆ. ಭಾರಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ರಣವೀರ್ ಸಿಂಗ್‌ಗೆ ಇದೀಗ ಸಂಕಷ್ಟ ಎದುರಾಗಿದೆ. ಬೆತ್ತಲಾಗಿ ಫೋಟೋ ಶೋಟೂ ಮಾಡಿಸಿದ ರಣವೀರ್ ಮೇಲೆ ದೂರು ದಾಖಲಾಗಿದೆ.

Cine World Jul 25, 2022, 7:45 PM IST

Urfi Javed goes nude and lies in bed of roses netizen trolledUrfi Javed goes nude and lies in bed of roses netizen trolled

ರಣವೀರ್‌ ಸಿಂಗ್‌ ಆಯಿತು, ಈಗ ಉರ್ಫಿ ಜಾವೇದ್‌ ನೂಡ್ ಫೋಟೋಶೂಟಿಗೆ ಟ್ರೋಲ್‌

ಟಿವಿ ನಟಿ ಮತ್ತು ಮಾಡೆಲ್ ಉರ್ಫಿ ಜಾವೇದ್ (Urfi Javed) ಅವರು ಸಾಮಾಜಿಕ ಮಾಧ್ಯಮದಲ್ಲಿ (Social Media) ಬಟ್ಟೆ ಇಲ್ಲದೇ ಹಾಸಿಗೆ ಮೇಲೆ ಮಲಗಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ದೇಹವನ್ನು ಗುಲಾಬಿ ದಳಗಳಿಂದ ಮುಚ್ಚಿದ್ದಾರೆ. ವೀಡಿಯೊ ಕ್ಲಿಪ್‌ನ ಹಿನ್ನೆಲೆಯಲ್ಲಿ, ಉರ್ಫಿ 'ರೂಪ್ ಸುಹಾನಾ ಲಗ್ತಾ ಹೈ, ಚಾಂದ್ ಪುರಾನಾ ಲಗ್ತಾ ಹೈ' ಹಾಡಿನ ರೀಮಿಕ್ಸ್ ಆವೃತ್ತಿಯನ್ನು ಹಾಕಿದ್ದಾರೆ. ಅಲ್ಲದೆ, ಶೀರ್ಷಿಕೆಯಲ್ಲಿ ಏನನ್ನೂ ಬರೆಯುವ ಬದಲು ಕೆಂಪು ಗುಲಾಬಿಯ ಎಮೋಜಿಯನ್ನು ಮಾತ್ರ ಹಾಕಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು 24 ವರ್ಷದ ಉರ್ಫಿಯ ಈ ವೀಡಿಯೊಗೆ  ಸಖತ್‌ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಆಕೆಯ ಈ ವಿಡಿಯೋವನ್ನು ರಣವೀರ್ ಸಿಂಗ್ (Ranveer Singh) ಅವರ ಇತ್ತೀಚಿನ ನ್ಯೂಡ್ ಫೋಟೋಶೂಟ್‌ನೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಉರ್ಫಿ ಅವರ ವೀಡಿಯೊದಲ್ಲಿ ಜನರ ಕಾಮೆಂಟ್‌ಗಳು ಹೇಗಿವೆ ನೋಡಿ. 

Cine World Jul 25, 2022, 4:25 PM IST

Actor Ranveer Singh trolled for nude viral photo sgkActor Ranveer Singh trolled for nude viral photo sgk
Video Icon

ರಣವೀರ್ ಬೆತ್ತಲೆ ಅವತಾರಕ್ಕೆ ಫ್ಯಾನ್ಸ್ ಸುಸ್ತು; ಇನ್ನು ಏನ್ ನೋಡ್ಬೇಕಪ್ಪ ಎಂದ ನೆಟ್ಟಿಗರು

ರಣವೀರ್ ಸಿಂಗ್ ಅಂದ್ರೆ ಕ್ರೇಜ್, ಕಲರ್ ಕಲರ್ ಡ್ರೆಸ್, ಅರಳು ಹುರಿದಂತೆ ಮಾತು, ನೋಡೋವ್ರಿಗೆ ಓವರ್ ಆಕ್ಟಿಂಗ್ ಎನ್ನಿಸಿದ್ರೂ ಕ್ಯಾಮೆರಾ ಎದುರು ಇದ್ದಷ್ಟು ಹೊತ್ತು ಫುಲ್ ಆಕ್ಟಿವ್ ಇರ್ತಾರೆ ರಣ್ವೀರ್. ಇಂತಹ ರಣ್ವೀರ್ ಈಗ ಬೆತ್ತಲಾಗಿ ಶಾಕ್ ಕೊಟ್ಟಿದ್ದಾರೆ. 

Cine World Jul 24, 2022, 3:02 PM IST

Actor Vishnu Vishal shares nude photos After Ranveer Singh sgkActor Vishnu Vishal shares nude photos After Ranveer Singh sgk

ರಣವೀರ್ ಆಯ್ತು ಈಗ ಮತ್ತೋರ್ವ ಸ್ಟಾರ್; ಪತ್ನಿ ಕ್ಲಿಕ್ಕಿಸಿದ ಬೆತ್ತಲೆ ಫೋಟೋ ಹಂಚಿಕೊಂಡ ಖ್ಯಾತ ನಟ

ತಮಿಳಿನ ಖ್ಯಾತ ನಟ ವಿಷ್ಣು ವಿಶಾಲ್ ಬೆತ್ತಲಾಗಿ ಹಾಸಿಗೆ ಮೇಲೆ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್ ಹಾದಿಯಲ್ಲೇ ಸಾಗಿರುವ ವಿಷ್ಣು ಸಾಮಾಜಿಕ ಜಾಲತಾಣದಲ್ಲಿ ಫೋಟೋಹಂಚಿಕೊಂಡು ಟ್ರೆಂಡ್‌ಗೆ ಸೇರಿದ್ದೀನಿ ಎಂದು ಹೇಳಿದ್ದಾರೆ. 

Cine World Jul 24, 2022, 12:12 PM IST

Deepika Padukone like Ranveer Singh's nude photoshoot gowDeepika Padukone like Ranveer Singh's nude photoshoot gow

ಗಂಡನ ನಗ್ನ ಫೋಟೋ ಶೂಟ್ ಇಷ್ಟಪಟ್ಟ ನಟಿ ದೀಪಿಕಾ ಪಡುಕೋಣೆ!

ಬಾಲಿವುಡ್‌ನ ಖ್ಯಾತ ನಟ ರಣವೀರ್‌ ಸಿಂಗ್ ನಗ್ನ ಫೋಟೋ ಶೂಟ್ ಮಾಡಿಸಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಪತ್ನಿ ದೀಪಿಕಾ ಪಡುಕೋಣೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ

Cine World Jul 23, 2022, 8:15 PM IST

Poonam Pandey says Ranveer Singh beat me at my own game sgkPoonam Pandey says Ranveer Singh beat me at my own game sgk

ನನ್ನ ಆಟದಲ್ಲಿ ನನ್ನನ್ನೇ ಸೋಲಿಸಿಬಿಟ್ರಿ; ಬೆತ್ತಲಾದ ರಣವೀರ್‌ಗೆ ಪೂನಂ ಪಾಂಡೆ ರಿಯಾಕ್ಷನ್

ರಣ್ವೀರ್ ಸಿಂಗಗ್ ಅವರ ಬೆತ್ತಲೆ ಅವತಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಕೆಲವರು ಈ ಬೆತ್ತಲೆ ಫೋಟೋಶೂಟ್ ಅನ್ನು ಆಕ್ಷೇಪಾರ್ಹವೆಂದು ಖಂಡಿಸಿದರೆ ಇನ್ನು ಕೆಲವರು ಹಾಟ್‌ನೆಸ್‌ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಟ್ ತಾರೆ ಪೂನಂ ಪಾಂಡೆ ಕೂಡ ರಣವೀರ್ ಸಿಂಗ್ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ.

Cine World Jul 23, 2022, 5:55 PM IST