Asianet Suvarna News Asianet Suvarna News
13242 results for "

Bollywood

"
Kangana Ranaut calls Bollywood people stupid and dumb and grasshoppers sucKangana Ranaut calls Bollywood people stupid and dumb and grasshoppers suc

ಅವ್ರು ಗೋಸುಂಬೆಗಳು... ಡ್ರಿಂಕ್ಸು, ಸೆಕ್ಸು ಬಿಟ್ರೆ ಬೇರೆ ಗೊತ್ತಿಲ್ಲದ ಮೂರ್ಖರು... ಕಂಗನಾ ಹೇಳಿದ್ದು ಯಾರಿಗೆ ಗೊತ್ತಾ?

ಅವ್ರು ಗೋಸುಂಬೆಗಳು... ಡ್ರಿಂಕ್ಸು, ಸೆಕ್ಸು ಬಿಟ್ರೆ ಬೇರೆ ಗೊತ್ತಿಲ್ಲದ ಮೂರ್ಖರು... ಅಂತೆಲ್ಲಾ ನಟಿ, ಸಂಸದೆ ಕಂಗನಾ ರಣಾವತ್​ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೀಗೆಲ್ಲಾ ಹೇಳಿದ್ದು ಯಾರಿಗೆ ಗೊತ್ತಾ? 
 

Cine World Aug 20, 2024, 9:54 PM IST

Boney Kapoor leaves daughter Janhvi embarrassed kapoor as he reveals her secrets sucBoney Kapoor leaves daughter Janhvi embarrassed kapoor as he reveals her secrets suc

ಟಾಯ್ಲೆಟ್​ಗೆ ಹೋದಾಗ ಫ್ಲಷ್​ ಮಾಡ್ತಾಳೆ ಬಿಟ್ರೆ... ಜಾಹ್ನವಿ ಮರ್ಯಾದೆ ಹೀಗೆ ತೆಗೆಯೋದಾ ಅಪ್ಪ ಬೋನಿ ಕಪೂರ್​?

ಟಾಯ್ಲೆಟ್​ಗೆ ಹೋದಾಗ ಫ್ಲಷ್​ ಮಾಡ್ತಾಳೆ ಬಿಟ್ರೆ... ಓಪನ್ನಾಗೇ ಜಾಹ್ನವಿ ಮರ್ಯಾದೆ ಹೀಗೆ ತೆಗೆಯೋದಾ ಬೋನಿ ಕಪೂರ್​?
 

Cine World Aug 20, 2024, 9:34 PM IST

Actor and anchor Jai Bhanushali shares cutest video of Raksha Bandhan pavActor and anchor Jai Bhanushali shares cutest video of Raksha Bandhan pav

ಮಗಳಿಂದ ರಾಖಿ ಕಟ್ಟಿಸಿಕೊಂಡ ನಟ, ನಿರೂಪಕ ಜೈ ಭಾನುಶಾಲಿ... ಟೀಕೆಗಳಿಗೆ ಡೋಂಟ್ ಕೇರ್ ಎಂದ ನಟ

ರಕ್ಷಾ ಬಂಧನದ ಶುಭ ಗಳಿಗೆಯಲ್ಲಿ ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟೋದು ಸಂಪ್ರದಾಯ, ಆದರೆ ನಟ, ನಿರೂಪಕ ಜೈ ಭಾನುಶಾಲಿ ಕೈಗೆ ಮಗಳು ರಾಖಿ ಕಟ್ಟಿದ್ದು ಟೀಕೆಗಳಿಗೆ ನಟ ಡೋಂಟ್ ಕೇರ್ ಎಂದಿದ್ದಾರೆ. 
 

Small Screen Aug 20, 2024, 5:49 PM IST

Bollywood Deepika padukone ranveer singh face another fake news on their baby ckmBollywood Deepika padukone ranveer singh face another fake news on their baby ckm

ಹೆಣ್ಣು ಮಗು ಬರಮಾಡಿಕೊಂಡ ಸೆಲೆಬ್ರೆಟಿ, ದೀಪಿಕಾ ರಣವೀರ್‌ಗೆ ತಲೆನೋವಾದ ಮತ್ತೊಂದು ಸುಳ್ಳು ಸುದ್ದಿ!

ದೀಪಿಕಾ ಪಡುಕೋಣೆ ಪ್ರಗ್ನೆನ್ಸಿ ಅನ್ನೋ ಮಾಹಿತಿ ಹೊರಬೀಳುತ್ತಿದ್ದಂತೆ ಈ ಸೆಲೆಬ್ರೆಟಿ ಜೋಡಿ ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಮುಖವಾಗಿ ಪಡುಕೋಣೆ ಪ್ರಗ್ನೆನ್ಸಿ ಹಾಗೂ ಮಗು ಜನನ ಕುರಿತು ಈಗಾಗಲೇ ಸಾಕಷ್ಟು ಸುಳ್ಳು ಸುದ್ದಿ ಹರಿದಾಡಿದೆ. ಈ ಸಾಲಿಗೆ ಇದೀಗ ದೀಪಿಕಾ ಪಡುಕೋಣೆಗೆ ಹೆಣ್ಣು ಮಗು ಅನ್ನೋ ಸುದ್ದಿಯೊಂದು ಹರಿದಾಡುತ್ತಿದೆ.

Cine World Aug 20, 2024, 5:25 PM IST

Kangana Ranaut opens up about her marriage and also tips for  marriage aspirants sucKangana Ranaut opens up about her marriage and also tips for  marriage aspirants suc

ಕಂಗನಾಗೆ ಮದ್ವೆಯಾಗೋ ಆಸೆಯಂತೆ... ಆದ್ರೆ... ನೋವು ತೋಡಿಕೊಂಡ ಸಂಸದೆ ಹೇಳಿದ್ದೇನು?

ನಟಿ, ಸಂಸದೆ ಕಂಗನಾ ಮದ್ವೆಯಾವಾಗ? ಈ ಪ್ರಶ್ನೆಗೆ ಖುದ್ದು ನಟಿ ಹೇಳಿದ್ದೇನು? ಜೊತೆಗೆ ಮದುವೆ ಆಕಾಂಕ್ಷಿಗಳಿಗೆ ಏನು ಟಿಪ್ಸ್‌ ಕೊಟ್ಟಿದ್ದಾರೆ ನೋಡಿ... 
 

Cine World Aug 20, 2024, 4:46 PM IST

Shah Rukh Khans Diet & Fitness Mantra OMAD diet bniShah Rukh Khans Diet & Fitness Mantra OMAD diet bni

Sharukh Khan: ಒಂದೇ ಊಟದಲ್ಲಿ ಫಿಟ್‌ನೆಸ್‌: ಶಾರುಖ್‌ ಖಾನ್‌ ಸಿಕ್ಸ್‌ ಪ್ಯಾಕ್ ಸೀಕ್ರೆಟ್‌!

ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಫಿಟ್‌ನೆಸ್‌ ರಹಸ್ಯವೇ ಒನ್‌ ಮೀಲ್‌ ಎ ಡೇ ಡಯಟ್‌. ದಿನಕ್ಕೆ ಒಂದೇ ಬಾರಿ ಊಟ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಜೊತೆಗೆ ನಿಯಮಿತ ವ್ಯಾಯಾಮವನ್ನು ಕೂಡ ಮಾಡುತ್ತಾರೆ.

Cine World Aug 20, 2024, 3:34 PM IST

how actor Shreyas Talpade reacts his own death rumors akbhow actor Shreyas Talpade reacts his own death rumors akb

ತನ್ನದೇ ಸಾವಿನ ಬಗ್ಗೆ ನಟ ಶ್ರೇಯಸ್ ತಲಪಡೆ ಪ್ರತಿಕ್ರಿಯಿಸಿದ್ದು ಹೇಗೆ?

ಬಾಲಿವುಡ್ ಯುವ ನಟ ಶ್ರೇಯಸ್ ತಲಪಡೆ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ತೀವ್ರ ಸಂಚಲನ ಸೃಷ್ಟಿಸಿತ್ತು. ಇದಕ್ಕೆ ಸ್ವತಃ ಪ್ರತಿಕ್ರಿಯಿಸಿದ ನಟ ಶ್ರೇಯಸ್ ತಲಪಡೆ  ಹೇಳಿದ್ದೇನು ಇಲ್ಲಿದೆ ಡಿಟೇಲ್

 

Cine World Aug 20, 2024, 11:50 AM IST

bollywood star rashmika mandanna share post for sister on raksha bandhan roobollywood star rashmika mandanna share post for sister on raksha bandhan roo

rashmika mandanna : ರಕ್ಷಾಬಂಧನದ ದಿನ ಪುಟ್ಟ ತಂಗಿ ಫೋಟೋ ಹಾಕಿ ರಕ್ಷಣೆ ಪ್ರಮಾಣ ಮಾಡಿದ ರಶ್ಮಿಕಾ‌

ರಶ್ಮಿಕಾ ಮಂದಣ್ಣ ರಕ್ಷಾ ಬಂಧನದಂದು ತಮ್ಮ ತಂಗಿ ಶಿಮೋನ್ ಮಂದಣ್ಣ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳ ಜೊತೆಗೆ ಅವರು ಬರೆದ ಭಾವುಕ ಸಂದೇಶವು ಅಭಿಮಾನಿಗಳ ಹೃದಯವನ್ನು ಮುಟ್ಟಿದೆ.

Cine World Aug 20, 2024, 11:47 AM IST

Aamir Khan wants to quit films  On Rhea Chakrabortys podcast hints at retirement planning sucAamir Khan wants to quit films  On Rhea Chakrabortys podcast hints at retirement planning suc

ಚಿತ್ರರಂಗಕ್ಕೆ ವಿದಾಯ ಹೇಳುತ್ತಿದ್ದೇನೆ ಎನ್ನುತ್ತಲೇ ಕಣ್ಣೀರಾದ ಆಮೀರ್‌ ಖಾನ್‌! ಫ್ಯಾನ್ಸ್‌ ಶಾಕ್‌..

ಚಿತ್ರರಂಗಕ್ಕೆ ವಿದಾಯ ಹೇಳುತ್ತಿದ್ದೇನೆ ಎನ್ನುತ್ತಲೇ ಕಣ್ಣೀರಾದ ಆಮೀರ್‌ ಖಾನ್‌! ಸಂದರ್ಶನದ ವೈರಲ್‌ ವಿಡಿಯೋದಲ್ಲಿ ಏನಿದೆ? 
 

Cine World Aug 19, 2024, 5:11 PM IST

Shah Rukh Khan says he sleeps at five in the morning and wakes up at 9am eats only one meal sucShah Rukh Khan says he sleeps at five in the morning and wakes up at 9am eats only one meal suc

ಶಾರುಖ್‌ ಫಿಟ್‌ನೆಸ್‌ ಗುಟ್ಟು ಬೆಳಿಗ್ಗೆ 5 ಗಂಟೆಗೆ ಮಲಗೋದಂತೆ! ನಂಬಲಾಗ್ತಿಲ್ವಾ? ನಟ ಹೇಳಿದ್ದು ಕೇಳಿ...

ಬೆಳಿಗ್ಗೆ 5ಗಂಟೆಗೆ ಮಲಗಿ 10 ಗಂಟೆಗೆ ಏಳುವುದೇ ತಮ್ಮ ಫಿಟ್‌ನೆಟ್‌ ಮಂತ್ರ ಎಂದು ಶಾರುಖ್‌ ಖಾನ್‌ ಹೇಳಿದ್ದು, ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ನಟ ಹೇಳಿದ್ದೇನು?
 

Cine World Aug 19, 2024, 3:24 PM IST

Actor Junior NTR hand injury in war 2 shooting set two months bed rest vcsActor Junior NTR hand injury in war 2 shooting set two months bed rest vcs

ಚಿತ್ರೀಕರಣದ ಮೊದಲ ದಿನವೇ ಎಡವಟ್ಟು; ಗಂಭೀರ ಗಾಯದಿಂದ ಆಸ್ಪತ್ರೆಗೆ ದಾಖಲಾದ ಜೂ NTR

200 ಕೋಟಿ ವೆಚ್ಚದ ಸಿನಿಮಾ ವಾರ್ 2. ಓಪನಿಂಗ್ ಸೀನ್ ಮಾಡಲು ಹೋಗಿ ಜ್ಯೂನಿಯರ್ ಎನ್‌ಟಿಆರ್‌ಗೆ ಬಂತು ಆಪತ್ತು....

Cine World Aug 19, 2024, 9:43 AM IST

Sunny Leone completely wet during manager prank games actress share funny video ckmSunny Leone completely wet during manager prank games actress share funny video ckm

ಸನ್ನಿ ಲಿಯೋನ್‌ಗೆ ಫನ್ನಿ ಗೇಮ್ ಎಂದು ಮ್ಯಾನೇಜರ್ ಮೋಸ, ರಂಪಾಟ ವಿಡಿಯೋ ಹಂಚಿಕೊಂಡ ನಟಿ!

ಬಾಲಿವುಡ್ ನಟಿ ಸನ್ನಿ ಲಿಯೋನ್ ಮ್ಯಾನೇಜರ್ ಮಾತು ನಂಬಿ ಮೋಸ ಹೋಗಿದ್ದಾರೆ. ಫನ್ನಿ ಗೇಮ್ ಎಂದು ಹೇಳಿದ ಮ್ಯಾನೇಜರ್ ಮಾಡಿದ್ದು ನಟಿಯ ಆಕ್ರೋಶಕ್ಕೆ ಕಾರಣವಾಗಿದೆ. ಖುದ್ದು ಸನ್ನಿ ಲಿಯೋನ್ ಈ ವಿಡಿಯೋ ಹಂಚಿಕೊಂಡಿದ್ದಾರೆ.
 

Cine World Aug 18, 2024, 7:15 PM IST

Bollywood queen mandi BJP MP Kangana Ranaut Opens Up About Marriage PlansBollywood queen mandi BJP MP Kangana Ranaut Opens Up About Marriage Plans

ಕಂಗನಾ ರಣಾವತ್ ಮದ್ವೆ ಆಗ್ತಿದ್ದಾರಾ? ಮದ್ವೆ ಬಗ್ಗೆ ಹೇಳಿದ್ದೇನು ಬಾಲಿವುಡ್ ಕ್ವೀನ್

ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. 38 ವರ್ಷದ ಕಂಗನಾ ಅವರು ಮದುವೆಯಾಗಿ ತಮ್ಮದೇ  ಕುಟುಂಬವನ್ನು ಹೊಂದಲು ಬಯಸುತ್ತಿರುವುದಾಗಿ ಹೇಳಿ ಕೊಂಡಿದ್ದಾರೆ. ಅಷ್ಟಕ್ಕೂ ಈಕೆ ಹೇಳಿದ್ದೇನು?

Cine World Aug 18, 2024, 7:13 PM IST

10 Latest Cotton Suit Designs Inspired by bollywood actress Sara Ali Khan10 Latest Cotton Suit Designs Inspired by bollywood actress Sara Ali Khan

Middle Classಗೂ ಸೂಟ್ ಆಗೋ ಸಾರಾ ಅಲಿ ಖಾನ್ ಸ್ಟೈಲ್‌ನ 10 ಕಾಟನ್ ಸೂಟ್ಸ್

ಸಾರಾ ಅಲಿ ಖಾನ್ ಅವರಿಂದ ಸ್ಫೂರ್ತಿ ಪಡೆದ 10 ಹೊಸ ಕಾಟನ್ ಸೂಟ್ ವಿನ್ಯಾಸಗಳಿವು. ಇದರಲ್ಲಿ ಅನಾರ್ಕಲಿ, ಮೊನೊಕ್ರೋಮ್ ಸೇರಿ ಬೇರೆ ಬೇರೆ ಆಕರ್ಷಿತ ವಿನ್ಯಾಸಗಳ ಡ್ರೆಸ್‌ಗಳಿವೆ. ದೈನಂದಿನ ಉಡುಗೆಯಿಂದ ಹಿಡಿದು ಕಚೇರಿಗೆ ಧರಿಸಲು ಸೂಕ್ತ ಆಯ್ಕೆಗಳಿವು.

Fashion Aug 18, 2024, 6:56 PM IST

Most Awaited Bollywood Comedy Movie Sequels akshay kumar hero four among themMost Awaited Bollywood Comedy Movie Sequels akshay kumar hero four among them

ನಿಮ್ಮನ್ನು ನಕ್ಕು ನಗಿಸಲು ಬರುತ್ತಿವೆ ಹಾಸ್ಯ ಚಿತ್ರಗಳು! ಮಿಸ್ ಮಾಡ್ಬೇಡಿ

ಹಾರರ್ ಮೂವೀ ಸ್ತ್ರೀ 2 ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇನ್ನು ಅಭಿಮಾನಿಗಳನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಲು ಹಾಸ್ಯ ಚಿತ್ರಗಳು ಬಿಡುಗಡೆಗಾಗಿ ಕಾಯಿತ್ತಿವೆ. 2 ಚಿತ್ರಗಳು ಸೀಕ್ವೆಲ್‌ನೊಂದಿಗೆ ತೆರೆ ಕಾಣಲು ಸಿದ್ಧವಾಗಿವೆ. ಅಲ್ಲದೇ ಇವಗಳಲ್ಲಿ ಅಕ್ಷಯ್ ಕುಮಾರ್‌ರದ್ದೇ ಸಿಂಹಪಾಲು. 

Cine World Aug 18, 2024, 6:11 PM IST