Cine World
ಅಕ್ಷಯ್ ಕುಮಾರ್ ಅಭಿನಯದ ಚಿತ್ರ ಸೇರಿ ನಾಲ್ಕೈದು ಚಿತ್ರಗಳು ಬಾಲಿವುಡ್‌ನಲ್ಲಿ ರಿಲೀಸ್ ಆಗುತ್ತಿದ್ದು, ನಗೆಯ ಕಡಲಲ್ಲಿ ತೇಲಿಸುವುದು ಗ್ಯಾರಂಟಿ.
ಎಂಟರಲ್ಲಿ ನಾಲ್ಕು ಚಿತ್ರಗಳಲ್ಲಿ ಅಕ್ಷಯ್ ಕುಮಾರ್‌ದ್ದೇ ಬಹುಪಾಲು.
ಈ ವರ್ಷ ಕ್ರಿಸ್‌ಮಸ್‌ಗೆ ಬಿಡುಗಡೆಯಾಗಲಿದೆ.
ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಈ ಚಿತ್ರ 2025ರಲ್ಲಿ ಬಿಡುಗಡೆಯಾಗಲಿದೆ.
ಅಕ್ಷಯ್ ಕುಮಾರ್ ಅವರ ಈ ಚಿತ್ರ 2025ರಲ್ಲಿ ಬಿಡುಗಡೆಯಾಗಲಿದೆ.
ಅಜಯ್ ದೇವಗನ್ ಅವರ ಈ ಚಿತ್ರಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಚಿತ್ರ 2026 ರ ವೇಳೆಗೆ ಬರಲಿದೆ.
ಅಕ್ಷಯ್ ಕುಮಾರ್ ಅವರ ಹೌಸ್‌ಫುಲ್ 5 2025ರಲ್ಲಿ ಬಿಡುಗಡೆಯಾಗಲಿದೆ.
ಅಕ್ಷಯ್ ಕುಮಾರ್ ಅವರ ಹಾಸ್ಯ ಚಿತ್ರವೂ 2025ರಲ್ಲಿ ಬಿಡುಗಡೆಯಾಗಲಿದೆ.
ವರುಣ್ ಧವನ್-ಅರ್ಜುನ್ ಕಪೂರ್ ಅವರ ಈ ಚಿತ್ರ ರ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ವಾಟರ್ ಬಾಯ್ ರಿಷಬ್ ಶೆಟ್ಟಿ, ರಾಷ್ಟ್ರವೇ ಮೆಚ್ಚಿದ ನಟನಾಗಿದ್ದೇಗೆ?
ವಟ ವಟ ಅಂತ ಮಾತಾಡೋ ಕಂಗನಾಳ ಲಕ ಲಕ ಹೊಳೆಯೋ ಸ್ಕಿನ್ ಸೀಕ್ರೆಟ್ಸ್!
'ಆಡುಜೀವಿತಂ-ದಿ ಗೋಟ್ ಲೈಫ್'ಗೆ ಪ್ರಶಸ್ತಿಗಳ ಸುರಿಮಳೆ!
ಹಾರ್ದಿಕ್ ಪಾಂಡ್ಯ ಹೊಸ ಪ್ರೇಯಸಿ ಜಾಸ್ಮಿನ್ ವಲಿಯಾ ಯಾರು?