Asianet Suvarna News Asianet Suvarna News
2332 results for "

ಪ್ರವಾಹ

"
Familys Bodies Found As Floods Recede In KodaguFamilys Bodies Found As Floods Recede In Kodagu
Video Icon

ಕೊಡಗು ಪ್ರವಾಹ : ಮಡಿಕೇರಿಯಲ್ಲಿ ಇಂದು ಮೂವರ ಶವ ಪತ್ತೆ

  • ಕೊಡಗು ಪ್ರವಾಹಕ್ಕೆ ಮಡಿಕೇರಿಯ ಜೋಡುಪಾಲದಲ್ಲಿ ನೀರು ಪಾಲಾದವರ ಮೂವರ ಶವ ಪತ್ತೆ
  • ಬಸಪ್ಪ, ಗೌರಮ್ಮ ಹಾಗೂ ಮೋನೀಶಾ ನಾಪತ್ತೆಯಾದವರು

NEWS Aug 21, 2018, 6:07 PM IST

Illegal Forest Land Acquisition Behind Kodagu Floods Says EcologistsIllegal Forest Land Acquisition Behind Kodagu Floods Says Ecologists
Video Icon

ಕೊಡಗಿನ ಕಣ್ಣೀರಿಗೆ ನಿಜ ಕಾರಣ ಬಯಲಾಯ್ತು

  • ಕಳೆದ 10 ವರ್ಷಗಳಲ್ಲಿ ಕೊಡಗಿನಲ್ಲಿ 2800 ಎಕರೆ ಜಮೀನು ರೆಸಾರ್ಟ್ ನಿರ್ಮಾಣಕ್ಕೆ ಬಳಕೆ
  • ಕಾಫಿ ನಾಡಿನಲ್ಲಿ ಈ ಬಾರಿ ಶೇ.43ರಷ್ಟು ಮಳೆಯಾಗಿದೆ
  • ಕಳೆದೊಂದು ದಶಕದಲ್ಲಿ ಕನಿಷ್ಠ 13 ಸಾವಿರ ಎಕರೆ ಅರಣ್ಯ ನಾಶವಾಗಿದೆ   

NEWS Aug 21, 2018, 5:36 PM IST

sachin tendulkar donate 10 lakh to Keralasachin tendulkar donate 10 lakh to Kerala

ಕೇರಳಗೆ ಸಂಜು ಸಾಮ್ಸನ್ ಕೊಟ್ಟಿದ್ದು 15 ಲಕ್ಷ-ತೆಂಡೂಲ್ಕರ್ ಕೊಟ್ಟಿದೆಷ್ಟು?

ಪ್ರವಾಹಕ್ಕೆ ಸಿಲುಕಿ ನಲುಗಿರುವ ಕೇರಳಗೆ ಸಂಜು ಸಾಮ್ಸನ್ 15 ಲಕ್ಷ ರೂಪಾಯಿ ನೀಡಿದ್ದಾರೆ. ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಕೇರಳಗೆ ನೆರವು ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಪ್ರವಾಹ ಪೀಡಿತ ಕೇರಳಗೆ ಕೊಟ್ಟಿದ್ದೆಷ್ಟು?ಇಲ್ಲಿದೆ.

SPORTS Aug 21, 2018, 4:54 PM IST

Out flow in KRS reduced as rain gets breakOut flow in KRS reduced as rain gets break

ಇಳಿದ ವರುಣನ ಆರ್ಭಟ, ಕೆಆರ್‌ಎಸ್‌ನಲ್ಲಿ ಇಳಿದ ನೀರು

ಕುಂಭದ್ರೋಣ ಮಳೆಗೆ ಆದ ಅನಾಹುತ ಅಷ್ಟಿಷ್ಟಲ್ಲ. ದಕ್ಷಿಣ ಕಾಶಿ ಕೊಡಗು ಬಹುತೇಕ ಜಖಂಗೊಂಡಿದೆ. ಮತ್ತೆ ಮುಂಚಿನ ಪರಿಸ್ಥಿತಿಗೆ ಬರಲು ಎಷ್ಟು ದಿನಗಳು ಬೇಕೋ. ಎಡಬಿಡದೇ ಸುರಿದ ಮಳೆ ಇದೀಗ ತುಸು ನಿಂತಿದ್ದು, ಕೃಷ್ಣರಾಜ ಸಾಗರದಲ್ಲಿಯೂ ಒಳ ಹರಿವು ಕಡಿಮೆಯಾಗಿದೆ.

Mandya Aug 21, 2018, 4:46 PM IST

Madhav Gadgil Warns Of Kerala Type Flooding Maharastra And GoaMadhav Gadgil Warns Of Kerala Type Flooding Maharastra And Goa

ಮಹಾರಾಷ್ಟ್ರ, ಗೋವಾಗೆ ಕಾದಿದೆಯಾ ಮಹಾ ಕಂಟಕ

ಈಗಾಗಲೇ ಕರ್ನಾಟಕ ಹಾಗೂ ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇದೇ ರೀತಿ ಪರಿಸ್ಥಿತಿ ಮಹಾರಾಷ್ಟ್ರ ಹಾಗೂ ಗೋವಾದಲ್ಲಿಯೂ ಕೂಡ ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.  

NEWS Aug 21, 2018, 4:44 PM IST

Minister HD Revanna justified his flings biscuits at victimsMinister HD Revanna justified his flings biscuits at victims
Video Icon

ಹಿಂದೆ ಇದ್ದವರು ಬಡಿದುಕೊಳ್ಳುತ್ತಿದ್ದಕ್ಕೆ ಎಸೆದೆ ಎಂದು ಸಮರ್ಥಿಸಿಕೊಂಡ ರೇವಣ್ಣ

  • ಕೊಡಗಿನ ಸಂತ್ರಸ್ತರಿಗೆ ಬಿಸ್ಕೆಟ್'ಗಳನ್ನು ಎಸದಿರುವುದನ್ನು ಸಮರ್ಥಿಸಿಕೊಂಡ ಹೆಚ್.ಡಿ.ರೇವಣ್ಣ.
  • ಹಿಂದೆ ಇದ್ದವರು ಬಡಿದುಕೊಳ್ಳುತ್ತಿರುವುದಕ್ಕೆ ಎಸೆದೆ ಎಂದ ಸಚಿವರು   

NEWS Aug 21, 2018, 4:43 PM IST

Does Revanna distribute a biscuit according to Vastu?Does Revanna distribute a biscuit according to Vastu?

ವಾಸ್ತು ಪ್ರಕಾರ ಬಿಸ್ಕೇಟ್ ಹಂಚಿದ್ರಾ ರೇವಣ್ಣ?

ಜನರಿಗೆ ಬಿಸ್ಕೆಟ್ ನೀಡಿ ಸಾಂತ್ವನ ಹೇಳುವ ಬದಲು ಅದನ್ನು ಎಸೆದು ಹೋಗಿದ್ದಾರೆ ಎಂದು ತಮ್ಮ ವಿರುದ್ಧ ಕೇಳಿ ಬಂದಿರುವ ಟೀಕೆಗೆ ರೇವಣ್ಣ ಉತ್ತರಿಸಿದ್ದಾರೆ. ‘ನಾನು ವಾಸ್ತು ಪ್ರಕಾರ ಸರಿಯಾದ ಜಾಗದಲ್ಲಿ ನಿಂತು ಜನರಿಗೆ ಬಿಸ್ಕೆಟ್ ನೀಡಿದ್ದೇನೆ. ಆಗ್ನೇಯ ಮೂಲೆಯಲ್ಲಿ ನಿಂತು ಪರಿಹಾರ ನೀಡಿದರೆ ಒಳ್ಳೆಯದಾಗಲಿದೆ ಎಂದು ಜ್ಯೋತಿಷಿಗಳು ಹೇಳಿದ್ದರಂತೆ!

NEWS Aug 21, 2018, 4:17 PM IST

MP Rajeev chandrasekhar Donate 10 lacs to Kodagu FloodsMP Rajeev chandrasekhar Donate 10 lacs to Kodagu Floods
Video Icon

ಕೊಡಗು ಸಂತ್ರಸ್ತರಿಗೆ ಸಂಸದ ರಾಜೀವ್ ಚಂದ್ರಶೇಖರ್ ಸಹಾಯಹಸ್ತ

  • ಕೊಡಗು ಪ್ರವಾಹ ಸಂತ್ರಸ್ತರಿಗಾಗಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ವೈಯಕ್ತಿಕವಾಗಿ 10 ಲಕ್ಷ ರೂ.ನೆರವು
  • ಕೊಡಗನ್ನು ಪುನರ್ ನಿರ್ಮಾಣಕ್ಕಾಗಿ ಸಂಸದರ ನಿಧಿಯಿಂದಲೂ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ ಸಂಸದರು

NEWS Aug 21, 2018, 4:15 PM IST

Heavy Rain Grip Telangana Andhra PradeshHeavy Rain Grip Telangana Andhra Pradesh

ಭಾರೀ ಮಳೆ : ಮತ್ತೆರಡು ರಾಜ್ಯಗಳಲ್ಲಿ ಪ್ರವಾಹದ ಎಚ್ಚರಿಕೆ

ರಾಜ್ಯದ ಕೊಡಗು ಜಿಲ್ಲೆಯಲ್ಲಿ ಹಾಗೂ ಕೇರಳದಲ್ಲಿ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಇದೀಗ ಮತ್ತೆರಡು ರಾಜ್ಯಗಳಲ್ಲಿ ಭಾರೀ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. 

NEWS Aug 21, 2018, 3:42 PM IST

Puneeth Rajkumar Clarifies Of House building rumors in KodaguPuneeth Rajkumar Clarifies Of House building rumors in Kodagu
Video Icon

ಕೊಡಗು ಸಂತ್ರಸ್ತರ ಬಗೆಗಿನ ವದಂತಿಗೆ ಅಪ್ಪು ಸ್ಪಷ್ಟನೆ

  • ಪುನೀತ್ ಅವರು ಕೊಡಗಿನಲ್ಲಿ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಸಿಕೊಡುತ್ತಾರೆ ಎಂಬುದಾಗಿ ಹರಿದಾಡುತ್ತಿರುವ ವದಂತಿ
  • ಸ್ವತಃ ಪುನೀತ್ ರಾಜ್ ಕುಮಾರ್ ಅವರೆ ವದಂತಿಯ ಬಗ್ಗೆ ಸ್ಪಷ್ಟನೆ  

NEWS Aug 21, 2018, 3:21 PM IST

Bicycle For Girl Who Donate Saving For Kerala Flood VictimsBicycle For Girl Who Donate Saving For Kerala Flood Victims

ಸೈಕಲ್‌ಗೆ ಕೂಡಿಟ್ಟ ಹಣ ಸಂತ್ರಸ್ತರಿಗೆ ಕೊಟ್ಟಾಕೆಗೆ ಹೀರೋ ಸೈಕಲ್‌ ಗಿಫ್ಟ್‌

ಸೈಕಲ್ ಕೊಳ್ಳಲು ಕೂಡಿಟ್ಟ ಹಣವನ್ನು ಕೇರಳ ಪ್ರವಾಹ ಸಂತ್ರಸ್ಥರಿಗೆ ನೀಡಿದ ಬಾಲಕಿಗೆ ಹೀರೋ ಸಂಸ್ಥೆ ಸೈಕಲ್ ನ್ನೇ ಗಿಫ್ಟ್ ಆಗಿ ನೀಡಿದೆ.

NEWS Aug 21, 2018, 3:07 PM IST

Six reasons why South Kashmir Kodagu Devastated by rainSix reasons why South Kashmir Kodagu Devastated by rain

ದಕ್ಷಿಣ ಕಾಶ್ಮೀರ ಕೊಡಗಿನ ವಿನಾಶಕ್ಕೆ 6 ಕಾರಣಗಳು

ಮಾನವನ ಈ ದುರಾಸೆಗೆ ಕೊಡಗಿನ ಪರಿಸರ ದಿನದಿಂದ ದಿನಕ್ಕೆ ಅವನತಿಯತ್ತ ಸಾಗುತ್ತಿದೆ. ಇದೆಲ್ಲದರ ಒಟ್ಟು ಮೊತ್ತವೇ ಇಂದಿನ ಕೊಡಗಿನ ಸ್ಥಿತಿ! ಅಲ್ಲಿನ ದುಸ್ಥಿತಿಗೆ 6 ಕಾರಣಗಳು ಇಲ್ಲಿವೆ ನೋಡಿ. 

NEWS Aug 21, 2018, 3:00 PM IST

Sandalwood Celebrities help to Kodagu flood victimsSandalwood Celebrities help to Kodagu flood victims
Video Icon

ಕೊಡಗು ಸಂತ್ರಸ್ತರಿಗೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಸಾಥ್ ನೀಡಿದ್ದು ಹೀಗೆ

ಭಾರೀ ಪ್ರವಾಹದಿಂದಾಗಿ ಕೊಡಗು ಸಂಪೂರ್ಣ ನಾಶವಾಗಿದೆ. ಜನರು ಕಷ್ಟ ಅನುಭವಿಸ್ತಾ ಇದ್ದಾರೆ. ಇಡೀ ದೇಶದ ಜನ ನೆರವಿಗೆ ಧಾವಿಸಿದ್ದಾರೆ. ಸ್ಯಾಂಡಲ್ ವುಡ್ ಸೆಲಬ್ರಿಟಿಗಳು ಕೂಡಾ ನೆರವು ನೀಡಿದ್ದಾರೆ. ಯಾರ್ಯಾರು ಹೇಗೆಲ್ಲಾ ಸಹಾಯ ಮಾಡಿದ್ದಾರೆ ನೋಡಿ 

News Aug 21, 2018, 2:12 PM IST

Children in Relief Camps To Get Education in Local SchoolsChildren in Relief Camps To Get Education in Local Schools
Video Icon

ಪರಿಹಾರ ಕೇಂದ್ರಗಳಲ್ಲಿರುವ ಮಕ್ಕಳಿಗೆ ಸ್ಥಳೀಯ ಶಾಲೆಯಲ್ಲಿ ಶಿಕ್ಷಣ

ಮಹಾಮಳೆಯಿಂದ ಪುನರ್ವಸತಿ ಕೇಂದ್ರಕ್ಕೆ ಸೇರಿರುವವರಲ್ಲಿ ಗಣನೀಯ ಪ್ರಮಾಣದಲ್ಲಿ ಮಕ್ಕಳೂ ಕೂಡಾ ಇದ್ದಾರೆ. ಈ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ, ಪರಿಹಾರ ಕೇಂದ್ರಗಳ ಸುತ್ತಮುತ್ತ ಇರುವ ಶಾಲೆಗಳಲ್ಲಿ ಅವರನ್ನು ಸೇರಿಸಲು ನಿರ್ಧರಿಸಲಾಗಿದೆ. 

Dakshina Kannada Aug 21, 2018, 1:54 PM IST

Magical Idea to reconstruction of KodaguMagical Idea to reconstruction of Kodagu

ಕೊಡಗು ಮರು ನಿರ್ಮಾಣಕ್ಕೆ ಇಲ್ಲಿದೆ ಮಾಸ್ಟರ್ ಐಡಿಯಾ!

ಪ್ರವಾಹದಿಂದ ಸರ್ವನಾಶವಾಗಿರುವ ಕೊಡಗನ್ನು ಮರು ನಿರ್ಮಾಣ ಮಾಡುವುದು ಒಂದು ಸವಾಲಿನ ಸಂಗತಿ. ಪ್ರವಾಹ ಸಂತ್ರಸ್ತರ ನೆರವಿಗೆ ಇಡೀ ದೇಶವೇ ಒಗ್ಗೂಡಿದೆ. ಮತ್ತೆ ಹೇಗೆ ಮರು ನಿರ್ಮಾಣ ಮಾಡುವುದು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ನಟ ರವಿಚಂದ್ರನ್ ಒಂದು ಐಡಿಯಾ ಕೊಟ್ಟಿದ್ದಾರೆ. 

News Aug 21, 2018, 1:51 PM IST