Asianet Suvarna News Asianet Suvarna News

ಕೊಡಗು ಪ್ರವಾಹ : ಮಡಿಕೇರಿಯಲ್ಲಿ ಇಂದು ಮೂವರ ಶವ ಪತ್ತೆ

ಕೊಡಗು ಪ್ರವಾಹಕ್ಕೆ ಮಡಿಕೇರಿಯ ಜೋಡುಪಾಲದಲ್ಲಿ ನೀರು ಪಾಲಾದವರ ಮೂವರ ಶವ ಪತ್ತೆಯಾಗಿದೆ.ನಾಪತ್ತೆಯಾಗಿದ್ದ ಬಸಪ್ಪ, ಗೌರಮ್ಮ ಹಾಗೂ ಮೋನೀಶಾ ಗುರುತು ಪತ್ತೆ

  • ಕೊಡಗು ಪ್ರವಾಹಕ್ಕೆ ಮಡಿಕೇರಿಯ ಜೋಡುಪಾಲದಲ್ಲಿ ನೀರು ಪಾಲಾದವರ ಮೂವರ ಶವ ಪತ್ತೆ
  • ಬಸಪ್ಪ, ಗೌರಮ್ಮ ಹಾಗೂ ಮೋನೀಶಾ ನಾಪತ್ತೆಯಾದವರು

Video Top Stories