Asianet Suvarna News Asianet Suvarna News

ಕೊಡಗು ಸಂತ್ರಸ್ತರಿಗೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಸಾಥ್ ನೀಡಿದ್ದು ಹೀಗೆ

ಕೊಡಗು ಜನರ ಸಂಕಷ್ಟಕ್ಕೆ ಮರುಗಿದ ಕನ್ನಡ ಚಿತ್ರಂಗ | ಸಂತ್ರಸ್ತರ ನೆರವಿಗೆ ಮುಂದಾದ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು | ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ 

ಭಾರೀ ಪ್ರವಾಹದಿಂದಾಗಿ ಕೊಡಗು ಸಂಪೂರ್ಣ ನಾಶವಾಗಿದೆ. ಜನರು ಕಷ್ಟ ಅನುಭವಿಸ್ತಾ ಇದ್ದಾರೆ. ಇಡೀ ದೇಶದ ಜನ ನೆರವಿಗೆ ಧಾವಿಸಿದ್ದಾರೆ. ಸ್ಯಾಂಡಲ್ ವುಡ್ ಸೆಲಬ್ರಿಟಿಗಳು ಕೂಡಾ ನೆರವು ನೀಡಿದ್ದಾರೆ. ಯಾರ್ಯಾರು ಹೇಗೆಲ್ಲಾ ಸಹಾಯ ಮಾಡಿದ್ದಾರೆ ನೋಡಿ 

Video Top Stories