Asianet Suvarna News Asianet Suvarna News
4531 results for "

Lockdown

"
Lockdown Relax Heavy Crowd at KSRTC Bus Station on Day 3Lockdown Relax Heavy Crowd at KSRTC Bus Station on Day 3
Video Icon

ಲಾಕ್‌ಡೌನ್ ಸಡಿಲಿಕೆ; KSRTC ಬಸ್ ನಿಲ್ದಾಣದಲ್ಲಿ ಜನವೋ ಜನ..!

ಲಾಕ್‌ಡೌನ್ ಸಡಿಲಿಕೆ ಮಾಡಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಬಸ್ ಸಂಚಾರ ಆರಂಭವಾಗಿದೆ. ನಗರದ ಹೃದಯಭಾಗದಲ್ಲಿರುವ ಮೆಜೆಸ್ಟಿಕ್‌ನಲ್ಲಿ ಜನ ಊರು ಸೇರಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

state May 21, 2020, 12:13 PM IST

Cabinet approves Rs 3 lakh crore funding for MSMEsCabinet approves Rs 3 lakh crore funding for MSMEs

20 ಲಕ್ಷ ಕೋಟಿ ಪ್ಯಾಕೇಜ್‌ನ ಹಲವು ಯೋಜನೆಗೆ ಸಮ್ಮತಿ!

ಉದ್ಯೋಗ ನಷ್ಟದ ಮಾಹಿತಿ ಬಯಸಿದ ಪ್ರಧಾನಿ| ನೀಲಿ ಕ್ರಾಂತಿಗೆ 20 ಸಾವಿರ ಕೋಟಿ ರು| ಕಿರು, ಸಣ್ಣ, ಮಧ್ಯಮ ಉದ್ದಿಮೆ (ಎಂಎಸ್‌ಎಂಇ)ಗಳಿಗೆ ಯಾವುದೇ ಅಡಮಾನ ಅಥವಾ ಗ್ಯಾರಂಟಿ ಕೇಳದೆ 3 ಲಕ್ಷ ಕೋಟಿ ರು. ಸಾಲ
 

BUSINESS May 21, 2020, 12:07 PM IST

madikeri govt teachers go to sslc students home to teachmadikeri govt teachers go to sslc students home to teach

SSLC ಮಕ್ಕಳ ಮನೆಗೇ ಹೋಗಿ ಪಾಠ ಹೇಳ್ತಿದ್ದಾರೆ ಸರ್ಕಾರಿ ಶಿಕ್ಷಕರು..! ಇಲ್ಲಿವೆ ಫೋಟೋಸ್

ಜೂನ್‌ ತಿಂಗಳಲ್ಲಿ ಸರ್ಕಾರ ಹತ್ತನೇ ತರಗತಿ ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಿದ ಹಿನ್ನೆಲೆಯಲ್ಲಿ ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶಿಕ್ಷಕರು ಮನೆ-ಮನೆಗೆ ತೆರಳಿ ಪಾಠ ಮಾಡುತ್ತಿದ್ದಾರೆ. ಇಲ್ಲಿವೆ ಫೋಟೋಸ್‌

Karnataka Districts May 21, 2020, 11:49 AM IST

Kannada actor Ramesh Aravind exclusive interviewKannada actor Ramesh Aravind exclusive interview

`ನಾನು ಆಕಾಶದಿಂದ ಹಾರಲಿಕ್ಕೂ ಸಿದ್ಧ' ಎನ್ನುತ್ತಾರೆ ರಮೇಶ್ ಅರವಿಂದ್‌

ರಮೇಶ್ ಅರವಿಂದ್ ಅವರು ಕಳೆದ ಮೂರುವರೆ ದಶಕಗಳಿಂದ ನಟರಾಗಿ, ನಿರ್ದೇಶಕರಾಗಿ, ನಿರೂಪಕರಾಗಿ, ಸ್ಫೂರ್ತಿ ನೀಡುವ ಮಾತುಗಾರರಾಗಿ ವೈವಿಧ್ಯಮಯ ರೂಪದಲ್ಲಿ ನಮ್ಮೆಲ್ಲರ ಕಣ್ಮನ ಸೆಳೆದಿದ್ದಾರೆ. ಆದರೆ ಕಳೆದ ಮೂರು ತಿಂಗಳಲ್ಲಿ ಕೊರೊನಾಗೆ ಸಂಬಂಧಿತ ಲಾಕ್ಡೌನ್ ಕಾರಣದಿಂದ ನಮ್ಮೆಲ್ಲರಂತೆ ಅವರಿಗೂ ಮನೆಯೊಳಗೆ ಇರಬೇಕಾಗಿ ಬಂದಿದೆ. ಆಗಸದೆತ್ತರ ವೈವಿಧ್ಯಮಯ ಪ್ರತಿಭೆಯನ್ನಿರಿಸಿಕೊಂಡವರು ಗೃಹಬಂಧಿತನಾದಾಗ ಏನಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ತಾನು ಎಲ್ಲ ಪರಿಸ್ಥಿತಿಗಳಿಗೂ ಹೇಗೆ ಹೊಂದಿಕೊಳ್ಳಬಲ್ಲೆನೆಂದು ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ. 
 

Interviews May 21, 2020, 11:40 AM IST

550 contract based govt doctors to resign in midst of covid19550 contract based govt doctors to resign in midst of covid19

ಕೊರೋನ ಕೇಕೆ ನಡುವೆ ಸರ್ಕಾರಕ್ಕೆ ಶಾಕ್: 550 ಗುತ್ತಿಗೆ ವೈದ್ಯರ ರಾಜೀನಾಮೆ..?

ರಾಜ್ಯದಲ್ಲಿ ಕೊರೋನಾ ಅಬ್ಬರ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಸರ್ಕಾರಕ್ಕೆ ಇನ್ನೊಂದು ಶಾಕ್ ಎದುರಾಗಿದೆ. ಸುಮಾರು 550ರಷ್ಟು ಗುತ್ತಿಗೆ ವೈದ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

Karnataka Districts May 21, 2020, 11:15 AM IST

Due to internet issues govt school teachers go to sslc students homeDue to internet issues govt school teachers go to sslc students home

ಇಂಟರ್‌ನೆಟ್‌ ಇಲ್ಲ: SSLC ಮಕ್ಕಳ ಮನೆಗೇ ಹೋಗಿ ಪಾಠ ಹೇಳ್ತಿದ್ದಾರೆ ಸರ್ಕಾರಿ ಶಿಕ್ಷಕರು

ಜೂನ್‌ ತಿಂಗಳಲ್ಲಿ ಸರ್ಕಾರ ಹತ್ತನೇ ತರಗತಿ ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಿದ ಹಿನ್ನೆಲೆಯಲ್ಲಿ ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶಿಕ್ಷಕರು ಮನೆ-ಮನೆಗೆ ತೆರಳಿ ಪಾಠ ಮಾಡುತ್ತಿದ್ದಾರೆ.

Karnataka Districts May 21, 2020, 10:26 AM IST

Man shoots elder brother in madikeriMan shoots elder brother in madikeri

ಕ್ಷುಲ್ಲಕ ಜಗಳ: ಅಣ್ಣನನ್ನೇ ಶೂಟ್‌ ಮಾಡಿ ಕೊಂದ ತಮ್ಮ

ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ತಮ್ಮನೊಬ್ಬ ಗುಂಡಿಕ್ಕಿ ಕೊಲೆಗೈದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದದಲ್ಲಿ ಬುಧವಾರ ನಡೆದಿದೆ. ಬಿಳಗುಂದದ ಸುರೇಶ್‌ (48) ಮೃತರು. ಕುಮಾರ್‌ ಕೊಲೆ ಆರೋಪಿ.

Karnataka Districts May 21, 2020, 10:12 AM IST

Minister Suresh Kumar Reacts Over Marriage on Sunday During LockdownMinister Suresh Kumar Reacts Over Marriage on Sunday During Lockdown

ಲಾಕ್‌ಡೌನ್‌: ಭಾನುವಾರ ಕೂಡ ಮದುವೆ ಮಾಡಬಹುದು, ಸಚಿವ ಸುರೇಶ ಕುಮಾರ್‌

ಮೇ 31ರ ವರೆಗೂ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರುತ್ತದೆ. ಅಂದು ಮದುವೆ ಮತ್ತಿತರರ ಸಮಾರಂಭಗಳಿಗೆ ಪರವಾನಗಿ ನೀಡಿದ್ದರೂ ರದ್ದು ಮಾಡಲಾಗಿದ್ದು, ಭಾನುವಾರ ಮದುವೆ ಮಾಡುವಂತಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಆದೇಶ ಹೊರಡಿಸಿದ್ದರು. 
 

state May 21, 2020, 10:11 AM IST

photo gallery of 3 flight from gulf to mangalorephoto gallery of 3 flight from gulf to mangalore

ಗಲ್ಫ್‌ ಕನ್ನಡಿಗರ ಹೊತ್ತ 3ನೇ ವಿಮಾನ: 178 ಮಂದಿ ಆಗಮನ, ಇಲ್ಲಿವೆ ಫೊಟೋಸ್

ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆಯಲ್ಲಿ ಏರ್‌ ಇಂಡಿಯಾ ವಿಮಾನ ಬುಧವಾರ ಗಲ್‌್ಫನಿಂದ ವಯಾ ಬೆಂಗಳೂರು ಮೂಲಕ ಮಂಗಳೂರಿಗೆ ರಾತ್ರಿ 8.10ಕ್ಕೆ ತಲುಪಿತು. ಇಲ್ಲಿವೆ ಫೋಟೋಸ್

Karnataka Districts May 21, 2020, 9:42 AM IST

Gadag District Administration Did not Follow Lockdown GuidelinesGadag District Administration Did not Follow Lockdown Guidelines

ಕೊರೋನಾ ಭೀತಿ ಮಧ್ಯೆ ಕಾರ್ಮಿಕರನ್ನು ಕುರಿಗಳಂತೆ ಸಾಗಿಸಿದ ಅಧಿಕಾರಿಗಳು

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸ ಅರಸಿ ಬಂದು ಜಿಲ್ಲೆಯಲ್ಲಿಯೇ ಲಾಕ್‌ಡೌನ್‌ ಆಗಿದ್ದ ಬಿಹಾರದ 180ಕ್ಕೂ ಅಧಿಕ ಕಾರ್ಮಿಕರನ್ನು ಬುಧವಾರ ಬೆಳಗ್ಗೆ ಜಿಲ್ಲಾಡಳಿತ ಖಾಸಗಿ ವಾಹನಗಳ ಮೂಲಕ ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದ್ದು, ಈ ಸಂದರ್ಭದಲ್ಲಿ ಕೋವಿಡ್‌ -19ರ ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದೆ ಅಧಿಕಾರಿಗಳು ನಿರ್ಲಕ್ಷ್ಯತನ ತೋರಿದ್ದಾರೆ.
 

Karnataka Districts May 21, 2020, 9:36 AM IST

World carbon pollution falls 17 percent during pandemic peakWorld carbon pollution falls 17 percent during pandemic peak

ಲಾಕ್‌ಡೌನ್‌ ಎಫೆಕ್ಟ್: ಭಾರತದಲ್ಲಿ ಮಾಲಿನ್ಯ ಶೇ.26ರಷ್ಟು ಇಳಿಕೆ!

ಭಾರತದಲ್ಲಿ ಮಾಲಿನ್ಯ ಶೇ.26ರಷ್ಟು ಇಳಿಕೆ| ಇದು ಲಾಕ್‌ಡೌನ್‌ ಎಫೆಕ್ಟ್| ವಿಶ್ವ ಮಾಲಿನ್ಯ ಶೇ.17ರಷ್ಟುಕುಸಿತ

International May 21, 2020, 9:02 AM IST

3rd flight reaches mangalore airlifting gulf indians3rd flight reaches mangalore airlifting gulf indians

ಗಲ್ಫ್‌ ಕನ್ನಡಿಗರ ಹೊತ್ತ 3ನೇ ವಿಮಾನ ಮಂಗಳೂರಿಗೆ..!

ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆಯಲ್ಲಿ ಏರ್‌ ಇಂಡಿಯಾ ವಿಮಾನ ಬುಧವಾರ ಗಲ್‌್ಫನಿಂದ ವಯಾ ಬೆಂಗಳೂರು ಮೂಲಕ ಮಂಗಳೂರಿಗೆ ರಾತ್ರಿ 8.10ಕ್ಕೆ ತಲುಪಿತು.

Karnataka Districts May 21, 2020, 9:00 AM IST

updated icu constructed in Wenlock hospital within 20 daysupdated icu constructed in Wenlock hospital within 20 days

20 ದಿನಗಳಲ್ಲೇ ಸಜ್ಜಾಯ್ತು ವೆನ್ಲಾಕ್‌ ಅತ್ಯಾಧುನಿಕ ICU

ದಕ್ಷಿಣ ಕನ್ನಡದ ಕೋವಿಡ್‌ ಆಸ್ಪತ್ರೆಯಾಗಿ ಗುರುತಿಸಲಾಗಿರುವ ವೆನ್ಲಾಕ್‌ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಕೋವಿಡ್‌ ಪ್ರಕರಣ ಬಂದರೆ ಅಗತ್ಯವಿರುವ ಸುಸಜ್ಜಿತ ತೀವ್ರ ನಿಗಾ ಘಟಕವನ್ನು ವೆನ್ಲಾಕ್‌ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಘಟಕ ಇನ್ನೊಂದು ವಾರದಲ್ಲಿ ಕಾರ್ಯಾರಂಭಗೊಳಿಸುವ ನಿರೀಕ್ಷೆ ಇದೆ.

Karnataka Districts May 21, 2020, 8:17 AM IST

Bengaluru Shivamogga rail Transportation Functioning on June 1stBengaluru Shivamogga rail Transportation Functioning on June 1st

ಜೂನ್‌ 1ರಿಂದ ಬೆಂಗಳೂರು- ಶಿವಮೊಗ್ಗ ರೈಲು ಸಂಚಾರ ಆರಂಭ

ವಿಶೇಷವೆಂದರೆ ಸಾಮಾನ್ಯ ಬೋಗಿಗಳಲ್ಲೂ ಟಿಕೆಟ್‌ ಕಾಯ್ದಿರಿಸಲಾಗುತ್ತದೆ. ಇದಕ್ಕೆ 2 ಕ್ಲಾಸ್‌ ಟಿಕೆಟ್‌ನ ದರ ವಿಧಿಸಲಾಗುತ್ತದೆ. ಈ ರೈಲುಗಳಲ್ಲಿ ಕಾಯ್ದಿರಿಸದ ಟಿಕೆಟ್‌ಗಳು ಲಭ್ಯವಿರುವುದಿಲ್ಲ. ಗರಿಷ್ಠ 30 ದಿನಗಳ ಮುಂದಿನ ಅವಧಿಗೆ ಮಾತ್ರ ಟಿಕೆಟ್‌ ಖರೀದಿಸಬಹುದು. ತತ್ಕಾಲ್‌, ಪ್ರೀಮಿಯಂ ತತ್ಕಾಲ್‌ ಟಿಕೆಟ್‌ ಲಭ್ಯವಿರುವುದಿಲ್ಲ.

Karnataka Districts May 21, 2020, 8:12 AM IST

No fishing in western coastal due to monsoonNo fishing in western coastal due to monsoon

ಜು.31ರವರೆಗೆ ಕರಾವಳಿ ಮೀನುಗಾರಿಕೆ ನಿಷೇಧ

ಪ್ರತಿವರ್ಷದಂತೆ ಜೂ.1ರಿಂದ ಜು.31ರವರೆಗೆ ಒಟ್ಟು 61 ದಿನಗಳವರೆಗೆ ಕರ್ನಾಟಕವೂ ಸೇರಿದಂತೆ ನಮ್ಮ ದೇಶದ ಪಶ್ಚಿಮ ಕರಾವಳಿಯಲ್ಲಿ ಸಮುದ್ರದಲ್ಲಿ ಮಳೆಗಾಲದ ಮೀನುಗಾರಿಕೆ ನಿಷೇಧವನ್ನು ಘೋಷಿಸಲಾಗಿದೆ.

Karnataka Districts May 21, 2020, 7:54 AM IST