Asianet Suvarna News Asianet Suvarna News

ಲಾಕ್‌ಡೌನ್ ಸಡಿಲಿಕೆ; KSRTC ಬಸ್ ನಿಲ್ದಾಣದಲ್ಲಿ ಜನವೋ ಜನ..!

ಲಾಕ್‌ಡೌನ್‌ನಿಂದ ಊರಿಗೆ ಬರಲು ಪರದಾಡುತ್ತಿದ್ದ ಜನ, ಇದೀಗ ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಊರು ಸೇರಲು ಉತ್ಸುಕರಾಗಿ ಮೆಜೆಸ್ಟಿಕ್‌ನತ್ತ ಧಾವಿಸಿ ಬರಲಾರಂಭಿಸಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಕೆಲವರು ರಾತ್ರಿಯಿಡಿ ಜಾಗರಣೆ ಮಾಡಿದ ದೃಶ್ಯಗಳು ಕಂಡು ಬಂದಿವೆ.

First Published May 21, 2020, 12:13 PM IST | Last Updated May 21, 2020, 12:30 PM IST

ಬೆಂಗಳೂರು(ಮೇ.21): ಲಾಕ್‌ಡೌನ್ ಸಡಿಲಿಕೆ ಮಾಡಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಬಸ್ ಸಂಚಾರ ಆರಂಭವಾಗಿದೆ. ನಗರದ ಹೃದಯಭಾಗದಲ್ಲಿರುವ ಮೆಜೆಸ್ಟಿಕ್‌ನಲ್ಲಿ ಜನ ಊರು ಸೇರಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಲಾಕ್‌ಡೌನ್‌ನಿಂದ ಊರಿಗೆ ಬರಲು ಪರದಾಡುತ್ತಿದ್ದ ಜನ, ಇದೀಗ ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಊರು ಸೇರಲು ಉತ್ಸುಕರಾಗಿ ಮೆಜೆಸ್ಟಿಕ್‌ನತ್ತ ಧಾವಿಸಿ ಬರಲಾರಂಭಿಸಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಕೆಲವರು ರಾತ್ರಿಯಿಡಿ ಜಾಗರಣೆ ಮಾಡಿದ ದೃಶ್ಯಗಳು ಕಂಡು ಬಂದಿವೆ.

"

ದಾವಣಗೆರೆಯಲ್ಲಿ ಗುಣಮುಖರಾದ ಮೂವರಿಗೆ ಪುಷ್ಪವೃಷ್ಟಿ ಗೌರವ

ಇದು ಬೆಂಗಳೂರಿನ ಕಥೆಯಾದರೆ ವಿವಿಧ ಜಿಲ್ಲೆಯ KSRTC ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳಲು ಹೊರಟು ಬಂದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories