Asianet Suvarna News Asianet Suvarna News
4531 results for "

Lockdown

"
Women urged not to put ice lollies in their vagina as lockdown temperature soarWomen urged not to put ice lollies in their vagina as lockdown temperature soar

ಸೆಕೆ ತಡೆಯಲಾಗದೆ ಗುಪ್ತಾಂಗಕ್ಕೆ ಕುಲ್ಫೀ ಹಾಕಿದ ಮಹಿಳೆ: ಮುಂದಾಗಿದ್ದು ದುರಂತ!

ಸದ್ಯ ವಿಶ್ವವ್ಯಾಪಿ ಕೊರೋನಾ ತಾಂಡವ ಮುಂದುವರೆದಿದೆ. ಈ ಮಹಾಮಾರಿಯಿಂದಾಗಿ ಜನರು ಕೂಡಾ ಮನೆಯಲ್ಲೇ ಉಳಿಯುವಂತಾಗಿದೆ. ಈ ನಡುವೆ ಬಿಸಲು ಕೂಡಾ ಹೆಚ್ಚಾಗಿದ್ದು, ಭಾರತದಲ್ಲೂ ಬಿಸಿಲಿನ ಝಳ ಹೆಚ್ಚಾಗಿದೆ. ಅತ್ತ ಬ್ರಿಟನ್‌ನಲ್ಲೂ ಇಂತುದೇ ಪರಿಸ್ಥಿತಿ ಇದೆ. ಈವರೆಗೆ ಸೆಕೆ ತಡೆಯಲು ಜನರು ಫ್ಯಾನ್ ಕೆಳಗೆ ಕುಳಿತುಕೊಳ್ಳುವುದು ಅಥವಾ ಎಸಿ ಹಾಕುವುದನ್ನು ಕೇಳಿರುತ್ತೇವೆ. ಆದರೆ ಬ್ರಿಟನ್‌ನಲ್ಲಿ ವರದಿಯಾದ ಪ್ರಕರಣದಿಂದ ಖುದ್ದು ವೈದ್ಯರೇ ಜನರಿಗೆ ಎಚ್ಚರದಿಂದಿರಲು ಸೂಚಿಸುತ್ತಿದ್ದಾರೆ. ಹೌದು ಬ್ರಿಟನ್‌ನ ಮಹಿಳೆಯೊಬ್ಬಳನ್ನು ವೈದ್ಯರು ಸಮಯ ವ್ಯರ್ಥ ಮಾಡದೇ ತುರ್ತು ನಿಗಾ ಘಟಕಕ್ಕೆ ದಾಖಲು ಮಾಡಿದ್ದಾರೆ. ಸೆಕೆ ತಡೆಯಲಾಗದೆ ಈ ಮಹಿಳೆ ತನ್ನ ಗುಪ್ತಾಂಗಕ್ಕೆ ಐಸ್ ಕ್ಯಾಂಡಿ ಅಂದರೆ ಕುಲ್ಫೀ ಹಾಕಿಕೊಂಡಿದ್ದಳು. ಇದರಿಂದ ಆ ಮಹಿಳೆಗೆ ಎಷ್ಟು ತಂಪಾಯ್ತು ತಿಳಿಯದು, ಆದರೆ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಲ್ಲಿದೆ ಘಟನೆಯ ವಿವರ
 

International May 25, 2020, 4:49 PM IST

Twitter User Asks Sonu Sood For Help To Reach Liquor Shop Actors Epic Reply Goes ViralTwitter User Asks Sonu Sood For Help To Reach Liquor Shop Actors Epic Reply Goes Viral

ವೈನ್‌ ಶಾಪ್‌ವರೆಗೆ ತಲುಪಿಸ್ತೀರಾ ಎಂದಾತನಿಗೆ ಸೋನು ಕೊಟ್ಟ ರಿಪ್ಲೈ ಫುಲ್ ವೈರಲ್!

ಮುಂಬೈನಲ್ಲಿ ಸಿಕ್ಕಾಕ್ಕೊಂಡ ಕಾರ್ಮಿಕರನ್ನು ತವರೂರಿಗೆ ಕಳುಹಿಸಲು ಹಗಲಿರುಳೆನ್ನದೆ ಶ್ರಮಿಸುತ್ತಿರುವ ನಟ ಸೋನು ಸೀದ್| ಸೋನುಗೆ ಮೆಚ್ಚುಗೆಯ ಮಹಾಪೂರ| ಟ್ವಿಟರ್‌ ಮೂಲಕವೂ ಸೋನು ನೆರವಿನ ಹಸ್ತ| ವೈನ್‌ ಶಾಪ್‌ಗೆ ತಲುಪಿಸ್ತೀರಾ ಎಂದಾನಿಗೆ ಸೋನು ಕೊಟ್ಟ ಉತ್ತರ ವೈರಲ್

India May 25, 2020, 4:03 PM IST

Mysore Jubilant Generics Limited reopens after long gapMysore Jubilant Generics Limited reopens after long gap
Video Icon

60 ದಿನಗಳ ನಂತ್ರ ಜುಬಿಲಿಯೆಂಟ್ ಕಾರ್ಖಾನೆ ಪುನರಾರಂಭ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಜ್ಯುಬಿಲಿಯೆಂಟ್ ಕಾರ್ಖಾನೆ ಪುನಾರರಂಭವಾಗಿದೆ. ರಾಜ್ಯದ ಎರಡನೇ ಕೊರೋನಾ ಪಾಸಿಟಿವ್ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ 60 ದಿನಗಳ ನಂತರ ಕಾರ್ಯಾನೆ ಪುನರಾರಂಭವಾಗಿದೆ.

Karnataka Districts May 25, 2020, 3:49 PM IST

Criminal cases against those who denied to being institutional quarantinedCriminal cases against those who denied to being institutional quarantined
Video Icon

ಪ್ರಯಾಣಿಕರ ಕಿರಿಕ್..! ಕ್ವಾರಂಟೈನ್‌ಗೆ ಹೋಗದಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್

ದೆಹಲಿ, ಪಂಜಾಬ್‌ನಿಂದ ಬಂದವರು ಹೊಟೇಲ್ ಕ್ವಾರಂಟೈನ್‌ಗೆ ಹೋಗಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ಪ್ರಯಾಣಿಕರ ಕ್ವಾಟ್ಲೆಗೆ ಅಧಿಕಾರಿಗಳು ಬೆಸ್ತು ಬಿದ್ದಿದ್ದಾರೆ.  ಕ್ವಾರಂಟೈನ್‌ಗೆ ಹೋಗದಿದ್ರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಬೆಂಗಳೂರು ಗ್ರಾಮಾಂತರ ಡಿಸಿ ರವೀಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಖಡಕ್ ಎಚ್ಚರಿಕೆಯಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ. 

state May 25, 2020, 3:39 PM IST

Photo gallery of air hostess who particiapted in vande bharat missionPhoto gallery of air hostess who particiapted in vande bharat mission

'ಯಾರೂ ಕೊರೋನಾ ವಾರಿಯರ್ಸ್ ಅಂತ ಅವಾರ್ಡ್ ಕೊಡ್ತಿಲ್ಲ', ವೈರಲ್ ಆಯ್ತು ಗಗನಸಖಿಯ ವಿಡಿಯೋ

ವಂದೇ ಭಾರತ್ ಮಿಷನ್‌ನಲ್ಲಿ ಪಾಲ್ಗೊಂಡ ಮಂಗಳೂರು ಮೂಲದ ಗಗನಸಖಿಯ ಮಾತು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಏನಂದ್ರ ಗಗನಸಖಿ ಅಶ್ವಿನಿ..? ಇಲ್ಲಿವೆ ಫೋಟೋಸ್

Karnataka Districts May 25, 2020, 3:17 PM IST

Sandalwood actors entertain fans in a different waySandalwood actors entertain fans in a different way
Video Icon

ಮನೆಯಲ್ಲಿರೋರಿಗೆ ಮನೆಯಿಂದಲೇ ಮನರಂಜಿಸಿದ ಸ್ಟಾರ್ಸ್

ಕರುನಾಡಲ್ಲಿ ರಣಕೇಕೆ ಹಾಕುತ್ತಿರುವ ಕೊರೋನಾ ವೈರಸ್‌ನಿಂದ ದೂರ ಉಳಿಯಲು ಅನೇಕರು ಮನೆಯಲ್ಲಿಯೇ ಉಳಿದಿದ್ದಾರೆ. ಮನೋರಂಜನೆಗಾಗಿ ಒಂದಲ್ಲೊಂದು ಮಾಧ್ಯಮವನ್ನು ಹುಡುಕಿಕೊಂಡಿದ್ದಾರೆ.

Sandalwood May 25, 2020, 3:10 PM IST

Migrants workers moving to Mizoram gathered in Palace GroundsMigrants workers moving to Mizoram gathered in Palace Grounds
Video Icon

ಹೆಚ್ಚಾದ ಕೊರೋನಾ ಕಾಟ: ಮಿಜೋರಾಂಗೆ ಹೊರಟ ವಲಸೆ ಕಾರ್ಮಿಕರು

ಲಾಕ್‌ಡೌನ್‌ನಿಂದ ತಮ್ಮ ರಾಜ್ಯಗಳಿಗೆ ತರಳುಲು ಆಗದೆ ನಗರದಲ್ಲೇ ಉಳಿದಿದ್ದ ಮಿಜೋರಾಂ ರಾಜ್ಯದ ವಲಸೆ ಕಾರ್ಮಿಕರು ತಮ್ಮ ರಾಜ್ಯದತ್ತ ಮುಖಮಾಡಿದ್ದಾರೆ. ಇಂದು ಸಂಜೆ 7 ಗಂಟೆಗೆ ವಿಶೇಷ ಶ್ರಮಿಕ್‌ ರೈಲು ಹೊರಡಲಿದೆ. ಹೀಗಾಗಿ ವಲಸೆ ಕಾರ್ಮಿಕರು ಅರಮನೆ ಮೈದಾನದಲ್ಲಿ ಹೆಸರು ನೋಂದಣಿ ಮಾಡಲು ಆಗಮಿಸುತ್ತಿದ್ದಾರೆ. 
 

state May 25, 2020, 3:07 PM IST

Mango online booking and home delivery in madhugiriMango online booking and home delivery in madhugiri

ಮಾವು ಆನ್‌ಲೈನ್‌ ಬುಕಿಂಗ್‌, ಹೋಂ ಡೆಲಿವರಿ

ತೋಟ ಸುತ್ತಾಡಲು ಸೂಕ್ತ ಕಾರು, ನೀರು, ಮಜ್ಜಿಗೆ ವ್ಯವಸ್ಥೆಯೊಂದಿಗೆ ಮಾವು ಪ್ರೀಯರು ತಮಗೆ ಬೇಕಾದ ಮಲ್ಲಿಕಾ, ದಶೇರಿ, ಬೆನಿಶಾ, ಬಾದಮಿ ಮತ್ತೀತರ ಹಣ್ಣಿನ ರುಚಿ ನೋಡಿ ಬೇಕಾದ ಹಣ್ಣನ್ನು ತೋಟದಲ್ಲೂ ಬಂದು ಖರೀದಿಸಬಹುದು ಮತ್ತು ಆನ್‌ಲೈನ್‌ಲ್ಲೂ ಬುಕ್ಕಿಂಗ್‌ ಮಾಡಬಹುದು ಎಂದು ರೈತ ಅಂಜಿನಪ್ಪ ಹೇಳಿದ್ದಾರೆ.

Karnataka Districts May 25, 2020, 3:00 PM IST

Will not rest until every single migrant worker reaches home saysSonu SoodWill not rest until every single migrant worker reaches home saysSonu Sood

ಪ್ರತಿಯೊಬ್ಬ ಕಾರ್ಮಿಕ ಮನೆ ತಲುಪುವವರೆಗೆ ವಿಶ್ರಾಂತಿ ಪಡೆಯಲ್ಲ: ಸೋನು ಸೂದ್!

ಕಾರ್ಮಿಕರ ಕಷ್ಟಕ್ಕೆ ಮಿಡಿದ ಸೋನು ಸೂದ್| ಕಾರ್ಮಿಕರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಬಾಲಿವುಡ್‌ ನಟ| ಅನಾಥ, ಬಡವರು ಹಾಗೂ ಕಾರ್ಮಿಕರ ಪಾಲಿನ ಸೂಪರ್ ಹೀರೋ ಎನಿಸಿಕೊಂಡ ಸೋನು ಸೂದ್

News May 25, 2020, 2:41 PM IST

Girl who was infected with Covid 19 positive home quarantined in MandyaGirl who was infected with Covid 19 positive home quarantined in Mandya
Video Icon

ಕೊರೊನಾ ಪಾಸಿಟೀವ್ ಒಬ್ಬರಿಗಾದ್ರೆ ಚಿಕಿತ್ಸೆ ಇನ್ನೊಬ್ಬರಿಗೆ? ಇದೆಂಥಾ ಎಡವಟ್ಟು!?

ಕೊರೊನಾ ಬಂದಿದ್ದು ಒಬ್ಬರಿಗಾದರೆ ಚಿಕಿತ್ಸೆ ನೀಡಿದ್ದು ಬೇರೊಬ್ಬರಿಗೆ ಎಂದು ಹೇಳಲಾಗಿರುವ ಎಡವಟ್ಟು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿದೆ. 

Karnataka Districts May 25, 2020, 2:01 PM IST

Unauthorized Resort Open in Gangavati in Koppal During LockdownUnauthorized Resort Open in Gangavati in Koppal During Lockdown

ಗಂಗಾವತಿ: ಕೊರೋನಾ ಆತಂಕದ ಮಧ್ಯೆಯೇ ಅನಧಿಕೃತ ರೆಸಾರ್ಟ್‌ ಆರಂಭ?

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಲಿ ಗ್ರಾಮದಲ್ಲಿದ್ದ ಜಂಗಲ್‌ ಟ್ರೀ ರೆಸಾರ್ಟ್‌ನಲ್ಲಿ ಹೊರ ರಾಜ್ಯದ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಪ್ರವೇಶ ನೀಡಿದ್ದರಿಂದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಇಂದು(ಸೋಮವಾರ) ಬೆಳಿಗ್ಗೆ ನಡೆದಿದೆ.

Karnataka Districts May 25, 2020, 1:48 PM IST

Karnataka comes to normalcy after 36 hours lockdownKarnataka comes to normalcy after 36 hours lockdown
Video Icon

ಬಳ್ಳಾರಿಯಲ್ಲಿ ಸರಳವಾಗಿ ರಂಜಾನ್ ಆಚರಣೆ

ಭಾನುವಾರ ಕರ್ಫ್ಯೂಯಿಂದ ಸ್ಥಬ್ಧವಾಗಿದ್ದ ಬಳ್ಳಾರಿ ಈಗ ಸಹಜ ಸ್ಥಿತಿಗೆ ಮರಳಿದೆ. ಮುಸಲ್ಮಾನ ಬಾಂಧವರು ಸರಳವಾಗಿ ರಂಜಾನ್ ಆಚರಿಸುತ್ತಿದ್ದಾರೆ. ಮಸೂದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಹೇರಲಾಗಿದ್ದು ಎಲ್ಲರೂ ಕುಟುಂಬಸ್ಥರೊಂದಿಗೆ ಸರಳವಾಗಿ ಹಬ್ಬ ಆಚರಿಸುತ್ತಿದ್ದಾರೆ. ' ಇಡೀ ದೇಶವೇ ಸಂಕಷ್ಟದಲ್ಲಿದೆ. ನಮಗೆ ಹಬ್ಬ ಖುಷಿ ಕೊಡುತ್ತಿಲ್ಲ. ಹಾಗಾಗಿ ಸರಳವಾಗಿ ಆಚರಿಸುತ್ತಿದ್ದೇವೆ' ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ. 

Karnataka Districts May 25, 2020, 1:39 PM IST

People from other states deny to come under institutional quarantinePeople from other states deny to come under institutional quarantine
Video Icon

'ಹೋಂ ಕ್ವಾರೆಂಟೈನ್ ಕೊಡಿ': ಬೆಂಗ್ಳೂರು ಏರ್ಪೋರ್ಟ್‌ನಲ್ಲಿ ಚೆನ್ನೈ, ದೆಹಲಿಯಿಂದ ಬಂದ ಪ್ರಯಾಣಿಕರ ಪಟ್ಟು

ಚೆನ್ನೈ, ದೆಹಲಿಯಿಂದ ಬರುತ್ತಿರುವ ಪ್ರಯಾಣಿಕರು ಹೋಂ ಕ್ವಾರೆಂಟೈನ್‌ ಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ಹೋಟೆಲ್ ಕ್ವಾರೆಂಟೈನ್‌ ವೆಚ್ಚ ಭರಿಸುವುದು ಸಾಧ್ಯವಿಲ್ಲ ಎಂದು ಪ್ರಯಾಣಿಕರು ಕಿರಿಕ್ ಮಾಡಿದ್ದಾರೆ.

state May 25, 2020, 1:37 PM IST

Udupi People rushed to take free bus service of BJP MLA Raghupati BhatUdupi People rushed to take free bus service of BJP MLA Raghupati Bhat
Video Icon

ಉಡುಪಿಯಲ್ಲಿ ಉಚಿತ ಬಸ್ ಸೇವೆಯಲ್ಲಿ ಜನವೋ ಜನ; ಅಂತರ ಮಾತ್ರ ಕೇಳಲೇಬೇಡಿ..!

ಉಚಿತ ಬಸ್‌ ಸೇವೆ ಉದ್ಘಾಟನೆಯಲ್ಲಿ ಜನವೋ ಜನ..! ಉಡುಪಿ ಬಸ್ ನಿಲ್ದಾಣದಲ್ಲಿ ನೂರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಬಿಜೆಪಿ ಶಾಸಕ ರಘುಪತಿ ಭಟ್ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಆ ವೇಳೆ ಜಮಾಯಿಸಿದ್ದ ಕಾರ್ಯಕರ್ತರು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಯಾರೂ ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಬಾಯಲ್ಲಿ ಅಚಾರ ಹೇಳುವ ನಾಯಕರು ತಾವೇ ಅದನ್ನು ಪಾಲಿಸದಿರುವುದು ಟೀಕೆಗೊಳಗಾಗಿದೆ. 

Karnataka Districts May 25, 2020, 1:26 PM IST

Goods vehicle transport in mandya on Sunday lockdownGoods vehicle transport in mandya on Sunday lockdown

ನಿಷೇಧಾಜ್ಞೆ ನಡುವೆಯೇ ಗೂಡ್ಸ್ ವಾಹನ ಓಡಾಟ: ಚಾಲಕ ವಶಕ್ಕೆ

ನಿಷೇಧಾಜ್ಞೆ ಉಲ್ಲಂಘಿಸಿ ಎಳನೀರು ವಹಿವಾಟು ನಡೆಸಿ ಸಾಗಾಣಿಕೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಎರಡು ಲಾರಿ ಮತ್ತು ಗೂಡ್ಸ್‌ ವಾಹನವೊಂದನ್ನು ಭಾನುವಾರ ವಶಪಡಿಸಿಕೊಂಡ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಚಾಲಕ ಹಾಗೂ ಕ್ಲೀನರ್‌ಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

Karnataka Districts May 25, 2020, 1:09 PM IST