ಮನೆಯಲ್ಲಿರೋರಿಗೆ ಮನೆಯಿಂದಲೇ ಮನರಂಜಿಸಿದ ಸ್ಟಾರ್ಸ್
ಕರುನಾಡಲ್ಲಿ ರಣಕೇಕೆ ಹಾಕುತ್ತಿರುವ ಕೊರೋನಾ ವೈರಸ್‌ನಿಂದ ದೂರ ಉಳಿಯಲು ಅನೇಕರು ಮನೆಯಲ್ಲಿಯೇ ಉಳಿದಿದ್ದಾರೆ. ಮನೋರಂಜನೆಗಾಗಿ ಒಂದಲ್ಲೊಂದು ಮಾಧ್ಯಮವನ್ನು ಹುಡುಕಿಕೊಂಡಿದ್ದಾರೆ.
ಕರುನಾಡಲ್ಲಿ ರಣಕೇಕೆ ಹಾಕುತ್ತಿರುವ ಕೊರೋನಾ ವೈರಸ್‌ನಿಂದ ದೂರ ಉಳಿಯಲು ಅನೇಕರು ಮನೆಯಲ್ಲಿಯೇ ಉಳಿದಿದ್ದಾರೆ. ಮನೋರಂಜನೆಗಾಗಿ ಒಂದಲ್ಲೊಂದು ಮಾಧ್ಯಮವನ್ನು ಹುಡುಕಿಕೊಂಡಿದ್ದಾರೆ. ನಟರೂ ತಮ್ಮ ಕೈಲಾದಷ್ಟು ಅಭಿಮಾನಿಗಳನ್ನು ರಂಜಿಸಲು ಯತ್ನಿಸುತ್ತಿದ್ದಾರೆ.
ಅದರ ಫಲವೇ ವಿಶೇಷ ಕಾರ್ಯಕ್ರಮವೊಂದು ಸಿದ್ಧವಾಗಿದೆ. ಮನೆಯಲ್ಲಿರೋರಿಗೆ ಮನೆಯಲ್ಲಿದ್ದುಕೊಂಡೇ ರಂಜಿಸಿದ್ದಾರೆ. ಈ ಗಂಧರ್ವರು, ಗಂಧವರ್ ಕನ್ಯೆಯರು ಹೇಗಿದ್ದಾರೆ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment