Asianet Suvarna News Asianet Suvarna News

ಉಡುಪಿಯಲ್ಲಿ ಉಚಿತ ಬಸ್ ಸೇವೆಯಲ್ಲಿ ಜನವೋ ಜನ; ಅಂತರ ಮಾತ್ರ ಕೇಳಲೇಬೇಡಿ..!

ಉಚಿತ ಬಸ್‌ ಸೇವೆ ಉದ್ಘಾಟನೆಯಲ್ಲಿ ಜನವೋ ಜನ..! ಉಡುಪಿ ಬಸ್ ನಿಲ್ದಾಣದಲ್ಲಿ ನೂರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಬಿಜೆಪಿ ಶಾಸಕ ರಘುಪತಿ ಭಟ್ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಆ ವೇಳೆ ಜಮಾಯಿಸಿದ್ದ ಕಾರ್ಯಕರ್ತರು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಯಾರೂ ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಬಾಯಲ್ಲಿ ಅಚಾರ ಹೇಳುವ ನಾಯಕರು ತಾವೇ ಅದನ್ನು ಪಾಲಿಸದಿರುವುದು ಟೀಕೆಗೊಳಗಾಗಿದೆ. 

First Published May 25, 2020, 1:26 PM IST | Last Updated May 25, 2020, 1:45 PM IST

ಬೆಂಗಳೂರು (ಮೇ. 25): ಉಚಿತ ಬಸ್‌ ಸೇವೆ ಉದ್ಘಾಟನೆಯಲ್ಲಿ ಜನವೋ ಜನ..! ಉಡುಪಿ ಬಸ್ ನಿಲ್ದಾಣದಲ್ಲಿ ನೂರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಬಿಜೆಪಿ ಶಾಸಕ ರಘುಪತಿ ಭಟ್ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಆ ವೇಳೆ ಜಮಾಯಿಸಿದ್ದ ಕಾರ್ಯಕರ್ತರು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಯಾರೂ ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಬಾಯಲ್ಲಿ ಅಚಾರ ಹೇಳುವ ನಾಯಕರು ತಾವೇ ಅದನ್ನು ಪಾಲಿಸದಿರುವುದು ಟೀಕೆಗೊಳಗಾಗಿದೆ. 

ಧಾರವಾಡಕ್ಕೆ ಹೊರ ರಾಜ್ಯ ಪ್ರಯಾಣಿಕರ ಟೆನ್ಷನ್..!

Video Top Stories