Asianet Suvarna News Asianet Suvarna News
1882 results for "

Bike

"
Yamaha RX100 customized bike will tempt you to buyYamaha RX100 customized bike will tempt you to buy

ಯಮಹಾ RX100 -ನೋಡಲೇ ಬೇಕು ಈ ಕಸ್ಟಮೈಸಡ್ ಬೈಕ್!

ಯಮಹಾ RX100 ಬೈಕ್ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಯಮಹಾ RX100 ಸ್ಥಗಿತಗೊಂಡು 22 ವರ್ಷಗಳೇ ಉರುಳಿದೆ. ಆದರೆ ಈಗಲೂ ಯಮಹಾ RX100 ವ್ಯಾಲ್ಯೂ ಮಾತ್ರ ಕಡಿಮೆಯಾಗಿಲ್ಲ. ಇಲ್ಲಿದೆ ಕಸ್ಟಮೈಸಡ್ ಯಮಹಾ RX100. ಈ ವೀಡಿಯೋ ನೋಡಿದ ಮೇಲೆ ನೀವು ಯಮಹಾ RX100 ಬೈಕ್‌ಗಾಗಿ ನೀವು ಹುಡುಕಾಡೋದು ಖಚಿತ.

Automobiles Aug 28, 2018, 6:41 PM IST

AK-47 gun company unveiled Off-Road Electric MotorcycleAK-47 gun company unveiled Off-Road Electric Motorcycle

AK-47 ಗನ್ ಕಂಪೆನಿಯಿಂದ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆ

AK 47 ಗನ್ ಕಂಪೆನಿ ಇದೀಗ ಗನ್ ಮಾರಾಟದ ಜೊತೆಗೆ ಎಲೆಕ್ಟ್ರಿಕಲ್  ವಾಹನ ತಯಾರಿಕೆಗೆ ಮುಂದಾಗಿದೆ. ವಿಶ್ವ ಮಹಾಯುದ್ಧದಿಂದಲೂ ವಿಶ್ವಕ್ಕೆ ಗನ್ ಮಾರಾಟ ಮಾಡೋ ಸಂಸ್ಥ ಇದೀಗ ಅತ್ಯಾಕರ್ಷಕ ಎಲೆಕ್ಟ್ರಿಕಲ್ ಬೈಕ್ ಅನಾವರಣಗೊಳಿಸಿದೆ. ಇಲ್ಲಿದೆ ನೂನತ ಎಲೆಕ್ಟ್ರಿಕಲ್ ಬೈಕ್ ವಿವರ.

Automobiles Aug 28, 2018, 4:43 PM IST

M.S. Dhoni enjoys riding in Shimla without security forceM.S. Dhoni enjoys riding in Shimla without security force

ಭದ್ರತಾ ಪಡೆ ಕಣ್ತಪ್ಪಿಸಿ ಎಂ ಎಸ್ ಧೋನಿ ಬೈಕ್ ರೈಡ್!

ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಗೆ ಅಲ್ಪ ಸಮಯ ಸಿಕ್ಕಿದರೂ ಸಾಕು, ಬೈಕ್ ಮೇಲೆ ಸವಾರಿ ಮಾಡ್ತಾರೆ. ಇದೀಗ ಸಿಕ್ಕಿರೋ ಸಮಯದಲ್ಲಿ ಧೋನಿ ಬುಲೆಟ್ ಏರಿ ಸವಾರಿ ಮಾಡಿದ್ದಾರೆ. ಆದರೆ ಭದ್ರತಾ ಸಿಬ್ಬಂಧಿಗಳ ಕಣ್ತಪ್ಪಿಸಿ ಧೋನಿ ಬೈಕ್ ರೈಡ್ ಮಾಡಿದ್ದಾರೆ. ಇಲ್ಲಿದೆ ಧೋನಿ ಬೈಕ್ ರೈಡ್ ವಿವರ.
 

SPORTS Aug 28, 2018, 4:07 PM IST

Inspirational Stroy Of Bike Rider Naren RajInspirational Stroy Of Bike Rider Naren Raj
Video Icon

ರೈಡ್ ಮಾಡಲೇಬಾರದ ವ್ಯಕ್ತಿ ಬೈಕಲ್ಲೇ ನಾಲ್ಕು ದೇಶ ಸುತ್ತಿದ

ಬೈಕ್ ರೈಡಿಂಗ್ ಹವ್ಯಾಸವಾಗಿದ್ದ ನರೇನ್ ರಾಜ್ ಅವರಿಗೆ ಇದ್ದಕ್ಕಿದ್ದ ಹಾಗೆ ಆಕ್ಸಿಡೆಂಟ್ ಆಗಿ ಬಿಡುತ್ತದೆ. ಬಲಗಾಲು ಸ್ಟೆಬಿಲಿಟಿ ಕಳೆದುಕೊಂಡು ಡಾಕ್ಟರ್ ಸಹಿತ ಎಲ್ಲರೂ ಮುಂದೆ ಬೈಕ್ ರೈಡ್ ಮಾಡಬೇಡಿ. ಇದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಸಲಹೆ ನೀಡುತ್ತಾರೆ. ಆದರೆ ಬೈಕ್ ಮೂಲಕವೇ ವಿಶ್ವ ಸುತ್ತಬೇಕು ಎಂದು ಕನಸು ಕಂಡ ಇವರಿಗೆ ಈ ಆಘಾತದಿಂದ ಮನಸ್ಸು ಘಾಸಿಯಾಗುತ್ತದೆ. ಆದರೂ ನನ್ನ ಕನಸನ್ನು ಪೂರ್ತಿ ಮಾಡಿಕೊಳ್ಳಲೇ ಬೇಕು. ಬಂದದ್ದು ಬರಲಿ ಎಂದು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಮಯನ್ಮಾರ್, ಭೂತಾನ್, ನೇಪಾಳ, ಥೈಲ್ಯಾಂಡ್ ದೇಶ ಪರ್ಯಟನೆಗೆ ಹೊರಟೇಬಿಟ್ಟರು ಈ ಬೆಂಗಳೂರಿನ ಸಾಹಸಿ. ಬರೋಬ್ಬರಿ ನಲವತ್ತು ದಿನಗಳು, ನಾಲ್ಕು ದೇಶಗಳ ಸುತ್ತಾಟ, 10500 ಕಿಮೀ. ಏಕಾಂಗಿ ಬೈಕ್ ರೈಡಿಂಗ್ ಮಾಡಿ ಬಂದಿರುವ ನರೇನ್ ತಮ್ಮ ಯಾನದ ಇಂಟರೆಸ್ಟಿಂಗ್‌ ಸನ್ನಿವೇಶಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

WEB SPECIAL Aug 27, 2018, 6:11 PM IST

Royal enfield classic 350 pegasus to be laucnhed on augsut 28Royal enfield classic 350 pegasus to be laucnhed on augsut 28

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಪೆಗಾಸಸ್ ಬಿಡುಗಡೆ!

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಮಾರಾಟದಲ್ಲಿ ದಾಖಲೆ ನಿರ್ಮಿಸಿ ಕೆಲ ದಿನಗಳಾಗಿದೆ ಅಷ್ಟೆ. ಇದೀಗ ರಾಯಲ್ ಎನ್‌ಫೀಲ್ಡ್ ಪೆಗಾಸಸ್ ಕ್ಲಾಸಿಕ್ 350 ಬಿಡುಗಡೆಗೆ ಸಜ್ಜಾಗಿದೆ. ನೂತನ ಬೈಕ್ ವಿಶೇಷತೆ, ಬೆಲೆ ಕುರಿತ ಎಲ್ಲಾ ವಿವರಗಳು ಇಲ್ಲಿದೆ.

Automobiles Aug 26, 2018, 5:55 PM IST

Avanturaa Choppers inaugurates first dealership in BengaluruAvanturaa Choppers inaugurates first dealership in Bengaluru

ಬೆಂಗಳೂರಿನಲ್ಲಿ ಮೊದಲ ಶೋ ರೂಂ ತೆರೆದ ಅವಂತುರ ಚಾಪರ್ಸ್

ಕಸ್ಟಮೈಸಡ್ ಹಾಗೂ ಲಕ್ಸುರಿ ಬೈಕ್‌ಗಳಿಗಾಗಿ ಬೆಂಗಳೂರು ಜನ ಬೇರೆ ದೇಶ ಅಲೆದಾಡಬೇಕಿಲ್ಲ. ಆಮದು ಸುಂಕ ಕಟ್ಟಬೇಕಾಗಿಲ್ಲ. ಯಾಕೆಂದರೆ ಈಗ ಅವಂತುರ ಚಾಪರ್ಸ್ ಬೈಕ್ ಬೆಂಗಳೂರಿನಲ್ಲಿ ಶೋ ರೂಂ ತೆರೆದಿದೆ.

Automobiles Aug 24, 2018, 8:20 PM IST

Royal Enfield launching new bike this month end with additional featuresRoyal Enfield launching new bike this month end with additional features

ನೂತನ ರಾಯಲ್ ಎನ್‌ಫೀಲ್ಡ್ ABS ಬೈಕ್ ಬಿಡುಗಡೆ!

ಭಾರತದ ಪ್ರಖ್ಯಾತ ಬೈಕ್ ರಾಯಲ್ ಎನ್‌ಫೀಲ್ಡ್ 350 ಕ್ಲಾಸಿಕ್ ಬೈಕ್ ಇದೀಗ ಹೊಸ ಅವತಾರದೊಂದಿಗೆ ಕಣಕ್ಕಿಳಿಯಲಿದೆ. ಆಗಸ್ಟ್ 27 ರಂದು ಭಾರತದಲ್ಲಿ ಬಿಡುಗಡೆಯಾಗಲಿರುವ ಎನ್‌ಫೀಲ್ಡ್ ಬೈಕ್ ವಿಶೇಷತೆ ಏನು? ಇಲ್ಲಿದೆ.

Automobiles Aug 24, 2018, 4:17 PM IST

Hero Xtreme 200R bike launched IndiaHero Xtreme 200R bike launched India

ಬಿಡುಗಡೆಯಾಗಲಿದೆ ಹೀರೋ ಎಕ್ಸ್‌ಟ್ರೀಮ್ 200 ಆರ್ ಬೈಕ್!

ಭಾರತದ ಜನಪ್ರೀಯ ಹಾಗೂ ಬೈಕ್ ಪ್ರೀಯರ ನೆಚ್ಚಿನ ಹೀರೋ ಮೋಟಾರ್ ಕಾರ್ಪ್ ಅವರ ನೂತನ ಎಕ್ಸ್ಟ್ರೀಮ್ 200 ಆರ್ ಬೈಕ್  ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.  ಇದರ ವಿಶೇಷತೆ ಏನು? ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ. 

Automobiles Aug 23, 2018, 8:02 PM IST

TVS launched low budget bike Radeon 110TVS launched low budget bike Radeon 110

ಮಾರುಕಟ್ಟೆ ಪ್ರವೇಶಿಸಿದೆ ಟಿವಿಎಸ್ ರೆಡಿಯೊನ್ ಬೈಕ್

ಟಿವಿಎಸ್ ಮೋಟಾರು ಸಂಸ್ಥೆ ಇದೀಗ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಬೈಕ್ ಮಾರುಕಟ್ಟೆಗೆ ಬಿಟ್ಟಿದೆ. ಟಿವಿಎಸ್ ನೂತನ ಬೈಕ್ ಅಕರ್ಷಕ ವಿನ್ಯಾಸ ಹಾಗೂ ತಂತ್ರಜ್ಞಾನ ಬೈಕ್ ಪ್ರೀಯರ ಮೋಡಿ ಮಾಡಲಿದೆ.

Automobiles Aug 23, 2018, 5:24 PM IST

Heart Breaking accident in Bangalore watch videoHeart Breaking accident in Bangalore watch video
Video Icon

ಮೈ ಜುಮ್ಮೆನ್ನಿಸುವ ಅಪಘಾತ ಕ್ಯಾಮರದಲ್ಲಿ ಸೆರೆ! ಇಲ್ಲಿದೆ ವೀಡಿಯೋ

ತುಮಕೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಪತಿ, ಪತ್ನಿ ಹಾಗೂ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ.  ಇಲ್ಲಿದೆ ಭೀಕರ ಅಪಘಾತದ ವೀಡಿಯೋ.

CRIME Aug 20, 2018, 11:31 PM IST

Bangalore based electric motorcycle soon will launch IndiaBangalore based electric motorcycle soon will launch India

ದೇಶದೆಲ್ಲೆಡೆ ಬಿಡುಗಡೆಯಾಗಲಿದೆ ಬೆಂಗಳೂರಿನ ಎಲೆಕ್ಟ್ರಿಕಲ್ ಬೈಕ್

ಬೆಂಗಳೂರು ಮೂಲದ ಅಲ್ಟ್ರಾವಿಯೋಲೆಟ್ ಅಟೋಮೆಟಿವ್ ಕಂಪೆನಿ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ನೂತನ ಬೈಕ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ.
 

Automobiles Aug 19, 2018, 5:58 PM IST

Man left his bike on train track in RaibagMan left his bike on train track in Raibag

ಹಳಿ ದಾಟುವಾಗ ಬೈಕ್ ಬಿಟ್ಟು ಓಡಿದ ಭೂಪ: ತಪ್ಪಿದ ಭಾರೀ ಅನಾಹುತ!

ರೈಲು ಬರುವ ವೇಳೆಯಲ್ಲಿ ವ್ಯಕ್ತಿಯೊಬ್ಬ ಬೈಕ್ ಮೂಲಕ ಹಳಿ ದಾಟುವಾಗ, ದಿಢೀರನೆ ರೈಲು ಬರುವುದನ್ನು ಗಮನಿಸಿ ಬೈಕ್ ಅನ್ನು ಹಳಿಯ ಮೇಲೆ ಬಿಟ್ಟು ಪರಾರಿಯಾದ ಘಟನೆ ರಾಯಬಾಗ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಬೈಕ್ ಅನ್ನು ಹಳಿಯ ಮೇಲೆ ಬಿಟ್ಟು ಹೋಗಿದ್ದರಿಂದಾಗಿ ರೈಲು ಆ ಬೈಕ್‌ನ ಮೇಲೆಯೇ ಹರಿದು ಸುಮಾರು 300 ಮೀಟರ್ ದೂರದವರೆಗೂ ಎಳೆದುಕೊಂಡು ಹೋಗಿದೆ.

Belagavi Aug 16, 2018, 5:23 PM IST

Independence day RD 350 bike rally organised from bangalore to tumkurIndependence day RD 350 bike rally organised from bangalore to tumkur
Video Icon

ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ: ಆರ್‌ಡಿ 350 ಬೈಕ್ ರ‍್ಯಾಲಿ

ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆರ್‌ಡಿ 350 ಬೈಕ್ ಕ್ಲಬ್ ಹಾಗೂ ಬೈಕರ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಇಂದು ಬೆಳಗ್ಗೆ ನೆಲಮಂಗ ಟೋಲ್ ಗೇಟ್‌ನಿಂದ ತುಮಕೂರಿನ ದೇವರಾಯನ ದುರ್ಗ ಬೆಟ್ಟದ ವರೆಗೆ ನಡೆದ ಬೈಕ್ ರ‍್ಯಾಲಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಝಲಕ್ ಇಲ್ಲಿದೆ.

Automobiles Aug 15, 2018, 7:56 PM IST

Benelli to launch Royal Enfield rival Imperiale 400 in India next yearBenelli to launch Royal Enfield rival Imperiale 400 in India next year

ರಾಯಲ್ ಎನ್‌ಫೀಲ್ಡ್‌ಗೆ ಸೆಡ್ಡು ಹೊಡೆಯುತ್ತಾ ಬೆನೇಲ್ಲಿ 400 ಬೈಕ್?

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ ಮಾರುಕಟ್ಟೆಯನ್ನ ಆಕ್ರಮಿಸಿಕೊಳ್ಳಲು ಹಲವು ಬೈಕ್ ಕಂಪೆನಿಗಳು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಿಲ್ಲ. ಇದೀಗ ನೂತ ಬನೇಲ್ಲಿ ಬೈಕ್ ಬಿಡುಗಡೆಯಾಗುತ್ತಿದೆ.  ಇದು ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಭಾರಿ ಪೈಪೋಟಿ ನೀಡಲಿದೆ ಅನ್ನೋ ಮಾತು ಕೇಳಿಬರುತ್ತಿದೆ. 
 

Automobiles Aug 13, 2018, 4:15 PM IST

Police stop Benelli TNT300 but dont ask for papersPolice stop Benelli TNT300 but dont ask for papers

ಬೈಕ್ ನಿಲ್ಲಿಸಿದ ಪೊಲೀಸರು ದಾಖಲೆ ಬದಲು ದುಬಾರಿ ಬೈಕ್ ಬಗ್ಗೆಯೇ ಕೇಳಿದ್ರು!

ಪೊಲೀಸರು ಬೈಕ್ ಅಡ್ಡ ಹಾಕಿದ ತಕ್ಷಣವೇ ನಿಮ್ಮ ಕೇಳೋ ಪ್ರಶ್ನೆಗಳನ್ನ ನೀವೊಮ್ಮೆ ನೆನಪಿಸಿಕೊಳ್ಳಿ.  ಲೈಸೆನ್ಸ್ ಎಲ್ಲಿ , ಇನ್ಶೂರೆನ್ಸ್ ಕೊಡಿ ಸೇರಿದಂತೆ ಹಲವು ದಾಖಲೆಗಳನ್ನ ಕೇಳ್ತಾರೆ. ಆದರೆ ಇದೇ ಮೊದಲ ಬಾರಿ ಪೊಲೀಸರು ಬೈಕ್ ಅಡ್ಡ ಹಾಕಿ ದಾಖಲೆ ಬಿಟ್ಟು ಬೇರೇ ಪ್ರಶ್ನೆ ಕೇಳಿದ್ದಾರೆ. ಅಷ್ಟಕ್ಕೂ ಪೊಲೀಸರು ಕೇಳಿದ ಪ್ರಶ್ನೆಗಳು ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ.

Automobiles Aug 2, 2018, 7:10 PM IST