Asianet Suvarna News Asianet Suvarna News
214 results for "

ಕುಡಿಯುವ ನೀರಿನ

"
house To House  Water Supply Project will Complete soon   Says Minister Eshwarappa snrhouse To House  Water Supply Project will Complete soon   Says Minister Eshwarappa snr

Karnataka Govt Project : ‘ಗಂಗಾ’ ಯೋಜನೆಯಡಿಯಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ: ಈಶ್ವರಪ್ಪ

  • ‘ಗಂಗಾ’ ಯೋಜನೆಯಡಿಯಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ: ಈಶ್ವರಪ್ಪ
  •  ರಾಜ್ಯದಲ್ಲಿ ನಿತ್ಯ 10 ಸಾವಿರ ಮನೆಗೆ ನಲ್ಲಿ ಸಂಪರ್ಕ: ಸದನಕ್ಕೆ ಮಾಹಿತಿ

state Dec 18, 2021, 9:20 AM IST

15 crore Bescom bill pending  From 13 Grama Panchayats Bengaluru snr15 crore Bescom bill pending  From 13 Grama Panchayats Bengaluru snr

15 ಕೋಟಿ ಬೆಸ್ಕಾಂ ಬಿಲ್‌ ಬಾಕಿ : ನೀರು, ಬೀದಿ ದೀಪ ಬಂದ್‌?

  • ಸುಮಾರು 15 ಕೋಟಿ ರು. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಪರಿಣಾಮ 
  • ಯಶವಂತಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಸಂಪರ್ಕ ಹಾಗೂ ಬೀದಿ ದೀಪಗಳು ಬಂದ್‌

Karnataka Districts Nov 9, 2021, 6:51 AM IST

Drinking Water Problem in Over 40 Villages at Harapanahalli in  Vijayanagara grgDrinking Water Problem in Over 40 Villages at Harapanahalli in  Vijayanagara grg

ವಿಜಯನಗರ: 40 ಹಳ್ಳಿಗಳಲ್ಲಿ ‘ಜೀವಜಲ’ಕ್ಕೆ ಬರ

ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ(Rain) ಸುರಿದು ಕೆರೆ​- ಕಟ್ಟೆಗಳು ತುಂಬಿದ್ದರೂ ತಾಲೂಕಿನ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ(Drinking Water) ಸಮಸ್ಯೆ ಇದೆ.
 

Karnataka Districts Oct 30, 2021, 8:57 AM IST

HD kumaraswamy  Slams Siddaramaiah On  Yettinahole Project snrHD kumaraswamy  Slams Siddaramaiah On  Yettinahole Project snr

ಸಿದ್ದರಾಮಯ್ಯರಿಂದ ಎತ್ತಿನಹೊಳೆ ವೆಚ್ಚ ಹೆಚ್ಚಳ: ಎಚ್‌ಡಿಕೆ

  • ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
  • ಸಿದ್ದರಾಮಯ್ಯ ಆಡಳಿತದ ಅವಧಿ​ಯಲ್ಲಿ ತೆಗೆದುಕೊಂಡ ಬೇಕಾಬಿಟ್ಟಿ ನಿರ್ಧಾರಗಳೇ ಯೋಜನಾ ವೆಚ್ಚ ಹೆಚ್ಚಳಕ್ಕೆ ಕಾರಣ 

state Oct 10, 2021, 7:43 AM IST

Over 35pc of government schools anganwadis do not have tap water podOver 35pc of government schools anganwadis do not have tap water pod

ಶೇ.35ರಷ್ಟು ಶಾಲೆ, ಅಂಗನವಾಡಿಗಳಲ್ಲಿ ನಲ್ಲಿ ನೀರಿಲ್ಲ!

* ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಜಲ ಜೀವನ ಮಿಶನ್‌ನ 100 ದಿನಗಳ ಕಾರ್ಯಕ್ರಮ ಆರಂಭ

* ಶೇ.35ರಷ್ಟು ಶಾಲೆ, ಅಂಗನವಾಡಿಗಳಲ್ಲಿ ನಲ್ಲಿ ನೀರಿಲ್ಲ

* ಕೋವಿಡ್‌ 19 ಸುರಕ್ಷಾ ಕ್ರಮದಂತೆ ಪದೇ ಪದೇ ಕೈ ತೊಳೆಯಲು ಅವಶ್ಯವಾಗಿರುವ ನಲ್ಲಿಗಳ ಜೋಡಣೆ ಕಾರ್ಯ ನಡೆದಿಲ್ಲ

India Jul 27, 2021, 3:08 PM IST

Drinking Water facility to Village School Says Minister KS Eshwarappa snrDrinking Water facility to Village School Says Minister KS Eshwarappa snr

ಹಳ್ಳಿ ಶಾಲೆಗಳಿಗೆ ಸರ್ಕಾರದ ಗುಡ್ ನ್ಯೂಸ್

ಹಳ್ಳಿ ಶಾಲೆಗಳಿಗೆ ಇನ್ಮುಂದೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ.  ಜಲಶಕ್ತಿ ಮಿಷನ್ ಯೋಜನೆ ಅಡಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. 

state Mar 24, 2021, 9:56 AM IST

Bengaluru Water Board is Able to Supply the Water in Summer grgBengaluru Water Board is Able to Supply the Water in Summer grg

ಈ ಬಾರಿ ಬೆಂಗ್ಳೂರಿಗಿಲ್ಲ ನೀರಿನ ಹಾಹಾಕಾರ

ಪ್ರತಿ ಬಾರಿ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಎದುರಿಸುತ್ತಿದ್ದ ರಾಜಧಾನಿ ಬೆಂಗಳೂರಿಗೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆಯಿಂದ ಕೊಂಚ ರಿಲೀಫ್‌ ಸಿಗುವ ಸಾಧ್ಯತೆ ಇದೆ.
 

Karnataka Districts Feb 22, 2021, 7:43 AM IST

Big 3 Drinking Water Issue solved In Bagepalli hlsBig 3 Drinking Water Issue solved In Bagepalli hls
Video Icon

ಬಿಗ್ 3 ವರದಿ; ಬಾಗೇಪಲ್ಲಿಗೆ ಬಂತು ಶುದ್ಧ ಕುಡಿಯುವ ನೀರಿನ ಘಟಕ

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೆಪಲ್ಲಿ ತಾಲೂಕಿನ ಸುತ್ತಮುತ್ತಲಿನ ಜನ ಫ್ಲೋರೈಡ್ ನೀರು ಕುಡಿದು ಕಾಯಿಲೆ ಬೀಳುತ್ತಿದ್ದರು. ಈ ನೀರು ಕುಡಿದು, ನೋವು ನಿವಾರಣೆಗೆ ಪೇನ್ ಕಿಲ್ಲರ್ ತಗೋತಾ ಇದ್ರು. ಈ ಸಮಸ್ಯೆ ಬಗ್ಗೆ ಬಿಗ್ 3 ಧ್ವನಿ ಎತ್ತಿದಾಗ ಬಾಗೇಪಲ್ಲಿ ಶಾಸಕ ಎಸ್. ಎನ್ ಸುಬ್ಬಾರೆಡ್ಡಿ, ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು.

state Jan 18, 2021, 12:05 PM IST

Stopped Bagalkot Drinking Water Project in Cold Storage rbjStopped Bagalkot Drinking Water Project in Cold Storage rbj
Video Icon

ಹಳ್ಳ ಹಿಡಿದ ಬೃಹತ್ ಕುಡಿಯುವ ನೀರಿನ ಯೋಜನೆ: ಬಾಗಲಕೋಟೆ ಉಸ್ತುವಾರಿ ಮಂತ್ರಿಗಳೇ ಇಲ್ನೋಡಿ

ಯಾಕೋ ಏನೋ ಆ ಊರುಗಳ ಹಣೆ ಬರಹವೇ ಚೆನ್ನಾಗಿಲ್ಲ. ಆ ಹಳ್ಳಿಗಳಿಗೆ ಕಳೆದ 10 ವಷ೯ದ ಹಿಂದೆ ಬೃಹತ್ ಕುಡಿಯೋ ನೀರಿನ ಯೋಜನೆ ರೂಪಿಸಿ, ಕೋಟಿ ಕೋಟಿ ಹಣ ಖಚು೯ ಮಾಡಿದ ನಂತರ ಈ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಜಾರಿಗೂ ಬಂದಿತ್ತು. ಇದಾಗಿ ಈಗ ದಶಕವೇ ಕಳೆಯುತ್ತಾ ಬಂದ್ರು ಇದ್ರಿಂದ ಹನಿ ನೀರು ಸಹ ಈ ಊರುಗಳಿಗೆ ಬಂದಿಲ್ಲ

Karnataka Districts Dec 20, 2020, 10:05 PM IST

Pure Drinking Water is Not Available in BIEC Center in BengaluruPure Drinking Water is Not Available in BIEC Center in Bengaluru

ಬೆಂಗಳೂರು: ಬಿಐಇಸಿ ಆರೈಕೆ ಕೇಂದ್ರದಲ್ಲಿ ಕುಡಿವ ನೀರಿಗೂ ಪರದಾಟ

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರದಲ್ಲಿ (ಬಿಐಇಸಿ) ನಿರ್ಮಿಸಲಾಗಿರುವ ಕೊರೋನಾ ಆರೈಕೆ ಕೇಂದ್ರ ಅವ್ಯವಸ್ಥೆಗಳ ಆಗರವಾಗಿದ್ದು, ಸೋಂಕಿತರು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
 

state Aug 16, 2020, 8:20 AM IST

Toyota Kirloskar Motor Enables Access to Clean Drinking in MandyaToyota Kirloskar Motor Enables Access to Clean Drinking in Mandya

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ಟೊಯೋಟಾ ಕಿರ್ಲೋಸ್ಕರ್

ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ದಿಗ್ಗಜನಾಗಿ ಗುರುತಿಸಿಕೊಂಡಿರುವ ಟೊಯೋಟಾ ಕಿರ್ಲೋಸ್ಕರ್ ತನ್ನ ಸಾಮಾಜಿಕ ಸೇವೆಯನ್ನು ಮುಂದುವರಿಸಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಎರಡು ನೀರು ಶುದ್ಧೀಕರಣ ಘಟಕಗಳ ಸ್ಥಾಪಿಸುವ ಮೂಲಕ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಮಾಡಿದೆ.
 

Automobile Jun 25, 2020, 2:51 PM IST

Drainage water mixed in drinking water in karkalaDrainage water mixed in drinking water in karkala

ಕಾರ್ಕಳ: ಕುಡಿಯುವ ನೀರಿನಲ್ಲಿ ಹುಳ ಪತ್ತೆ!

ಅಸಮರ್ಪಕ ಒಳಚರಂಡಿ ಕಾಮಗಾರಿಯಿಂದಾಗಿ ಪುರಸಭೆ ವತಿಯಿಂದ ನಗರದ ನಿವಾಸಿಗಳಿಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನಲ್ಲಿ ಒಳಚರಂಡಿಯ ನೀರು ಮಿಶ್ರಣವಾದ ಪರಿಣಾಮ ನಳ್ಳಿನೀರಿನಲ್ಲಿ ಹುಳಗಳು ತೇಲಿ ಬಂದ ಘಟನೆ ಪುರಸಭೆ ವ್ಯಾಪ್ತಿ ಆರನೇ ವಾರ್ಡ್‌ನಲ್ಲಿ ಕಂಡುಬಂದಿದೆ.

Karnataka Districts May 17, 2020, 10:32 AM IST

Minister Ramesh Jarakiholi Talks Over Drinking water Problem on Summer SeasonMinister Ramesh Jarakiholi Talks Over Drinking water Problem on Summer Season

ಕುಡಿಯುವ ನೀರಿನ ಸಮಸ್ಯೆಯಾಗದಂತೆ ವರ್ಷ​ದಲ್ಲಿ 3 ಸಲ ಕೆರೆ ಭರ್ತಿಗೆ ಕ್ರಮ: ಸಚಿವ ಜಾರಕಿಹೊಳಿ

ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ರಾಜ್ಯದ ಎಲ್ಲ ಜಲಾಶಯಗಳ ಮೂಲಕ ವಾರ್ಷಿಕ 2-3 ಬಾರಿ ನೀರು ಹರಿಸಿ ಕೆರೆಗಳನ್ನು ಭರ್ತಿ ಮಾಡುವ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇ​ಳಿ​ದ್ದಾರೆ. 
 

Karnataka Districts Apr 29, 2020, 12:08 PM IST

Fight against coronavirus Helo Minister with KS EshwarappaFight against coronavirus Helo Minister with KS Eshwarappa
Video Icon

ಕೊರೋನಾ ನಡುವೆ ಕುಡಿಯುವ ನೀರಿನ ಕತೆ ಏನು? ಈಶ್ವರಪ್ಪ ವಿವರಣೆ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈರಶ್ವರಪ್ಪ ಜನರ ಅನೇಕ ಅನುಮಾನಗಳಿಗೆ ಉತ್ತರ ನೀಡಿದ್ದಾರೆ.  ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವೆಲ್ಲ ಕ್ರಮ ತೆಗೆದುಕೊಂಡಿದ್ದೇವೆ.

Karnataka Districts Apr 15, 2020, 7:16 PM IST

CoronaVirus drawing in water tankCoronaVirus drawing in water tank

ಗುಂಡ್ಲುಪೇಟೆಯಲ್ಲಿ ನೀರಿನ ಟ್ಯಾಂಕ್‌ ಮೇಲೆ ಕೊರೋನಾ!

ಕೊರೋನಾ ವೈರಸ್‌ ಸಂಬಂಧ ಗ್ರಾಮದ ಕುಡಿಯುವ ನೀರಿನ ಮಿನಿ ಟ್ಯಾಂಕ್‌ ಗೋಡೆಯ ಮೇಲೆ ಕೊರೋನಾ ಸೋಂಕಿನ ಬಗ್ಗೆ ಜನರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಚಿತ್ರಕಲೆಯ ಮೂಲಕ ಗ್ರಾಮದ ಯುವಕನೊಬ್ಬ ಅರಿವು ಮೂಡಿಸುತ್ತಿದ್ದಾನೆ.

Coronavirus India Mar 31, 2020, 12:03 PM IST