Asianet Suvarna News Asianet Suvarna News

ಬಿಗ್ 3 ವರದಿ; ಬಾಗೇಪಲ್ಲಿಗೆ ಬಂತು ಶುದ್ಧ ಕುಡಿಯುವ ನೀರಿನ ಘಟಕ

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೆಪಲ್ಲಿ ತಾಲೂಕಿನ ಸುತ್ತಮುತ್ತಲಿನ ಜನ ಫ್ಲೋರೈಡ್ ನೀರು ಕುಡಿದು ಕಾಯಿಲೆ ಬೀಳುತ್ತಿದ್ದರು. ಈ ನೀರು ಕುಡಿದು, ನೋವು ನಿವಾರಣೆಗೆ ಪೇನ್ ಕಿಲ್ಲರ್ ತಗೋತಾ ಇದ್ರು. ಈ ಸಮಸ್ಯೆ ಬಗ್ಗೆ ಬಿಗ್ 3 ಧ್ವನಿ ಎತ್ತಿದಾಗ ಬಾಗೇಪಲ್ಲಿ ಶಾಸಕ ಎಸ್. ಎನ್ ಸುಬ್ಬಾರೆಡ್ಡಿ, ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು.

First Published Jan 18, 2021, 12:05 PM IST | Last Updated Jan 18, 2021, 1:25 PM IST

ಚಿಕ್ಕಬಳ್ಳಾಪುರ (ಜ. 18): ಇಲ್ಲಿನ ಬಾಗೆಪಲ್ಲಿ ತಾಲೂಕಿನ ಸುತ್ತಮುತ್ತಲಿನ ಜನ ಫ್ಲೋರೈಡ್ ನೀರು ಕುಡಿದು ಕಾಯಿಲೆ ಬೀಳುತ್ತಿದ್ದರು. ಈ ನೀರು ಕುಡಿದು, ನೋವು ನಿವಾರಣೆಗೆ ಪೇನ್ ಕಿಲ್ಲರ್ ತಗೋತಾ ಇದ್ರು. ಈ ಸಮಸ್ಯೆ ಬಗ್ಗೆ ಬಿಗ್ 3 ಧ್ವನಿ ಎತ್ತಿದಾಗ ಬಾಗೇಪಲ್ಲಿ ಶಾಸಕ ಎಸ್. ಎನ್ ಸುಬ್ಬಾರೆಡ್ಡಿ, ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಇದೀಗ ಬಾಗೇಪಲ್ಲಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಜನರ ಮುಖದಲ್ಲಿ ಮಂದಹಾಸ ಮೂಡಿದೆ.

4 ವರ್ಷಗಳಿಂದ ಆಧಾರ್ ಕಾರ್ಡ್‌ಗಾಗಿ ಅಲೆದಾಟ, ಬಿಗ್ 3 ವರದಿಯಿಂದ ಸಿಕ್ತು ಮುಕ್ತಿ..!  
 

Video Top Stories