Asianet Suvarna News Asianet Suvarna News
1882 results for "

Bike

"
7 New Adventure Bikes Coming to India7 New Adventure Bikes Coming to India

ಭಾರತದಲ್ಲಿ ಬಿಡುಗಡೆಯಾಗುತ್ತಿದೆ ವಿದೇಶದ 7 ಅಡ್ವೆಂಚರ್ ಬೈಕ್!

ಅಡ್ವೆಂಚರ್ ಬೈಕ್ ಪ್ರೀಯರಿಗೆ ಇಲ್ಲಿದೆ ಸಿಹಿ ಸುದ್ದಿ. ಅಕ್ಟೋಬರ್‌ನಲ್ಲಿ ಹಲವು ಅಡ್ವೆಂಚರ್ ಬೈಕ್ ಭಾರತ ಪ್ರವೇಶಿಸುತ್ತಿದೆ. ಅದರಲ್ಲೂ 7 ಬೈಕ್‌ಗಳು ಅಡ್ವೆಂಟರ್ ರೈಡ್ ಪ್ರೀಯರನ್ನ ಮೋಡಿ ಮಾಡಲಿದೆ. ಇಲ್ಲಿದೆ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಅಡ್ವೆಂಚರ್ ಬೈಕ್ ವಿವರ ಇಲ್ಲಿದೆ.

Automobiles Oct 3, 2018, 4:33 PM IST

Video Bengaluru  Bike Robbery Caught in CCTVVideo Bengaluru  Bike Robbery Caught in CCTV
Video Icon

ಬೆಂಗಳೂರಿನ ವಾಹನ ಸವಾರರೇ ಎಚ್ಚರ.. ನಗರದಲ್ಲಿದೆ ಖತರ್ನಾಕ್ ಗ್ಯಾಂಗ್!

ಬೆಂಗಳೂರಿನಲ್ಲಿ ವಾಹನ, ವಿಶೇಷವಾಗಿ ಬೈಕ್‌ಗಳನ್ನು ಹೊಂದಿರುವವರು ನೋಡಲೇಬೇಜಾದ ಸ್ಟೋರಿ ಇದು. ನಗರದಲ್ಲಿ ಬೈಕ್ ಕಳ್ಳತನ ವ್ಯಾಹತವಾಗಿ ನಡೆಯುತ್ತಿದ್ದು, ಹೈಫೈ ಬೈಕ್‌ಗಳನ್ನೇ ಕದಿಯುವ ಗ್ಯಾಂಗ್‌ ಸಕ್ರಿಯವಾಗಿದೆ. ಅಂತಹದ್ದೊಂದು ಗ್ಯಾಂಗ್‌ನ ಕುಕೃತ್ಯ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.  

NEWS Oct 2, 2018, 5:02 PM IST

5 safest bikes in India under Rs 1 lakh5 safest bikes in India under Rs 1 lakh

ಕಡಿಮೆ ಬೆಲೆ, ಗರಿಷ್ಠ ಸುರಕ್ಷತೆ- ಭಾರತದಲ್ಲಿದೆ 5 ಸೇಫೆಸ್ಟ್ ಬೈಕ್ !

ಭಾರತದ ಬೈಕ್ ಮಾರುಕಟ್ಟೆಗೆ ಪ್ರತಿ ದಿನ ಹೊಸ ಹೊಸ ಬೈಕ್‌ಗಳು ಬಿಡುಗಡೆಯಾಗುತ್ತಿದೆ. ಇದರಲ್ಲಿ ಗರಿಷ್ಠ ಸುರಕ್ಷತೆಯ ಬೈಕ್‌ಗಳಿಗೆ ಹೆಚ್ಚಿನ ಬೆಲೆ ನೀಡಬೇಕಾಗುತ್ತೆ. ಆದರೆ ಕಡಿಮೆ ಬೆಲೆಗೆ ಗರಿಷ್ಠ ಸುರಕ್ಷತೆ ನೀಡೋ 5 ಬೈಕ್‌ಗಳ ಮಾಹಿತಿ ಇಲ್ಲಿದೆ.

Automobiles Oct 2, 2018, 3:50 PM IST

Suzuki Intruder Special Edition Model LaunchedSuzuki Intruder Special Edition Model Launched

ಸುಜುಕಿ ಇಂಟ್ರುಡರ್ ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ-ಬೆಲೆ ಎಷ್ಟು?

ದೀಪಾಪಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಪ್ರಯುಕ್ತ ಸುಜುಕಿ ಮೋಟಾರ್ ಸೈಕಲ್ ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಸುಜುಕಿ ಇಂಟ್ರುಡರ್ ಸ್ಪೆಷಲ್ ಎಡಿಶನ್ ಬೈಕ್ ವಿಶೇಷತೆ, ಬೆಲೆ ಹಾಗೂ ಇತರ ಸಂಪೂರ್ಣ ಮಾಹಿತಿ ಇಲ್ಲಿದೆ.

Automobiles Sep 28, 2018, 10:11 PM IST

Bajaj Dominar to launch in India with a Major upgrade soonBajaj Dominar to launch in India with a Major upgrade soon

ಹೊಸ ಅವತಾರದಲ್ಲಿ ಬರುತ್ತಿದೆ ಬಜಾಜ್ ಡೊಮಿನಾರ್!

ಬಜಾಜ್ ಕಂಪೆನಿಯ 400 ಸಿಸಿ ಡೊಮಿನಾರ್ ಬೈಕ್ ಮತ್ತೆ ಬಿಡುಗಡೆಯಾಗುತ್ತಿದೆ. ಈ ಬಾರಿ  ಕೆಲ ಬದಲಾವಣೆಗಳೊಂದಿಗೆ ಡೊಮಿನಾರ್ ರಸ್ತೆಗಳಿಯುತ್ತಿದೆ. ನೂತನ ಬಜಾಜ್ ಡೊಮಿನಾರ್ ಬೈಕ್ ವಿಶೇಷತೆ, ಬೆಲೆ?

Automobiles Sep 19, 2018, 4:23 PM IST

High security number plates mandatory for delhi vehicleHigh security number plates mandatory for delhi vehicle

ನಿಮ್ಮಲ್ಲಿ ಕಾರು ಅಥವಾ ಬೈಕ್ ಇದೆಯಾ? ನಿರ್ಲಕ್ಷ್ಯಿಸಿದರೆ ಜೈಲೇ ಗತಿ!

ಕಾರು ಹಾಗೂ ಬೈಕ್ ಮಾಲೀಕರು ನಿಯಮ ನಿರ್ಲಕ್ಷಿಸಿದರೆ ಜೈಲು ಶಿಕ್ಷೆಗೆ ಗುರಿಯಾಗಲಿದ್ದೀರಿ. ಹಳೇ ನಿಯಮವನ್ನ ಕಟ್ಟು ನಿಟ್ಟಾಗಿ ಪಾಲಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಹಾಗಾದರೆ ಈ ನಿಯಮವೇನು? ಇಲ್ಲಿದೆ ಸಂಪೂರ್ಣ ವಿವರ.

Automobiles Sep 18, 2018, 10:18 PM IST

Special Motorcycle Powered By A Rolls Royce Aircraft EngineSpecial Motorcycle Powered By A Rolls Royce Aircraft Engine

ಏರ್‌ಕ್ರಾಫ್ಟ್ ಇಂಜಿನ್, ಡಿಫರೆಂಟ್ ಲುಕ್-ಇದು ವಿಶ್ವದ ಸ್ಪೆಷಲ್ ಬೈಕ್!

ಬೈಕ್ ಕ್ಷೇತ್ರದಲ್ಲಿ ಪ್ರತಿ ದಿನ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತೆ. ಇದೀಗ ಏರ್‌ಕ್ರಾಫ್ಟ್ ರೋಲ್ಸ್ ರಾಯ್ ಇಂಜಿನ್ ಮೂಲಕ ವಿಶೇಷ ಬೈಕ್ ನಿರ್ಮಿಸಲಾಗಿದೆ. ಇಲ್ಲಿದೆ ಈ ನೂತನ ಬೈಕ್ ವಿವರ.

Automobiles Sep 17, 2018, 5:50 PM IST

Yamaha India plan to introduce Electrical sports bikeYamaha India plan to introduce Electrical sports bike

ಬರುತ್ತಿದೆ ಯಮಹಾ ಎಲೆಕ್ಟ್ರಿಕಲ್ ಸ್ಪೋರ್ಟ್ಸ್ ಬೈಕ್-ಬೆಲೆ ಏಷ್ಟು?

ಭಾರತದ ಬೈಕ್ ಹಾಗೂ ಸ್ಕೂಟರ್ ಮಾರುಕಟ್ಟೆಯನ್ನ ಶೀಘ್ರದಲ್ಲೇ ಎಲೆಕ್ಟ್ರಿಕಲ್ ಬೈಕ್‌ಗಳು ಆಕ್ರಮಿಸಿಕೊಳ್ಳಲಿದೆ. ಇದೀಗ ಯಮಹಾ ಮೋಟಾರು ಕೂಡ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ.

Automobiles Sep 17, 2018, 3:56 PM IST

Thief learns motorbike stealing by You TubeThief learns motorbike stealing by You Tube

ಯೂ ಟ್ಯೂಬ್ ನೋಡಿ ಬೈಕ್ ಕಳ್ಳತನ ಕಲಿತ ಭೂಪ ಅರೆಸ್ಟ್

ಯೂ ಟ್ಯೂಬ್ ನೋಡಿ ಏನು ಬೇಕಾದರೂ ಕಲಿಯಬಹುದು. ದುರಂತವೆಂದರೆ ಈ ಕಳ್ಳ ದುಡ್ಡಿಗಾಗಿ ಬೈಕ್ ಕಳ್ಳತನಕ್ಕೆ ಇಳಿದಿದ್ದು, ಇದನ್ನು ಕಲಿತಿದ್ದು, ಯೂ ಟ್ಯೂಬ್ ನೋಡಿಯಂತೆ. 

CRIME Sep 16, 2018, 8:39 AM IST

TVS launched a new 110cc motorcycle in IndiaTVS launched a new 110cc motorcycle in India

ಹೊಸ ವಿನ್ಯಾಸ-ಕಡಿಮೆ ಬೆಲೆ- ಟಿವಿಎಸ್ ರೆಡಿಯೊನ್ ಬೈಕ್!

ಟಿವಿಎಸ್ ಮೋಟಾರು ಸಂಸ್ಥೆ ಇದೀಗ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಬೈಕ್ ಮಾರುಕಟ್ಟೆಗೆ ಬಿಟ್ಟಿದೆ. ಟಿವಿಎಸ್ ನೂತನ ಬೈಕ್ ಅಕರ್ಷಕ ವಿನ್ಯಾಸ ಹಾಗೂ ತಂತ್ರಜ್ಞಾನ ಬೈಕ್ ಪ್ರೀಯರ ಮೋಡಿ ಮಾಡುತ್ತಿದೆ. ಇತರ ಬೈಕ್‌ಗಳಿಗಿಂತ ಈ ಬೈಕ್ ಹೇಗೆ ಭಿನ್ನ ಇಲ್ಲಿದೆ ವಿಮರ್ಷೆ.

Automobiles Sep 15, 2018, 7:31 PM IST

Royal Enfield custamised Classic 350 BURRAQ Cruiser Edition launchedRoyal Enfield custamised Classic 350 BURRAQ Cruiser Edition launched

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಕಸ್ಟಮೈಸಡ್ ಕ್ರೂಸರ್ ಬೈಕ್!

ರಾಯಲ್ ಎನ್‌ಫೀಲ್ಡ್ ಬೈಕ್ ಗ್ರಾಹಕರಿಗೆ ಯಾವ ರೀತಿ ಬೇಕಾದರೂ ಕಸ್ಟಮೈಸ್ ಮಾಡಬಹುದು. ಇದೀಗ ಮುಂಬೈನ ಹಲ್ದಂಕರ್ ಕಸ್ಟಂಸ್ ಕ್ಲಾಸಿಕ್ 350 ಬೈಕ್‌ನ್ನ ಬುರಾಕ್ ಕ್ರೂಸರ್ ಬೈಕ್ ಆಗಿ ಕಸ್ಟಮೈಸ್ ಮಾಡಿದೆ. ಇಲ್ಲಿದೆ ನೂತನ ಕಸ್ಟಮೈಸ್ ಬೈಕ್ ವಿವರ.

Automobiles Sep 15, 2018, 5:04 PM IST

Criminal Case and 6 month jail for wrong side driveCriminal Case and 6 month jail for wrong side drive

ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿದರೆ 6 ತಿಂಗಳು ಜೈಲು!

ಸಂಚಾರ ನಿಯಮ ಉಲ್ಲಂಘಟನೆ ತಡೆಗಟ್ಟಲು ಇದೀಗ ಕಠಿಣ ಶಿಕ್ಷೆ ಜಾರಿಗೊಳಿಸಲಾಗಿದೆ. ರಾಂಗ್ ಸೈಡ್ ಮೂಲಕ ಸವಾರಿ ಮಾಡಿದ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಲಿದ್ದೀರಿ. ಇಲ್ಲಿದೆ ನೂತನ ನಿಯಮದ ಮಾಹಿತಿ.

Automobiles Sep 15, 2018, 3:48 PM IST

Virat Kohli Signed as Brand Ambassador by Hero MotoCorpVirat Kohli Signed as Brand Ambassador by Hero MotoCorp

ಇಂಗ್ಲೆಂಡ್ ಪ್ರವಾಸದ ಬಳಿಕ ನಾಯಕ ವಿರಾಟ್ ಕೊಹ್ಲಿ ಹೊಸ ಇನ್ನಿಂಗ್ಸ್!

ಇಂಗ್ಲೆಂಡ್ ಪ್ರವಾಸದ ಬಳಿಕ ವಿಶ್ರಾಂತಿಗೆ ಜಾರಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ಸದ್ದಿಲ್ಲದೆ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.  ಅಷ್ಟಕ್ಕೂ ಕೊಹ್ಲಿಯ ಹೊಸ ಇನ್ನಿಂಗ್ಸ್ ಯಾವುದು? ಇಲ್ಲಿದೆ.

Automobiles Sep 14, 2018, 3:06 PM IST

Modi electric Bike made by waqar ahmed Uttar PradeshModi electric Bike made by waqar ahmed Uttar Pradesh

ಮೋದಿ ಹೆಸರಲ್ಲಿ ಪೆಟ್ರೋಲ್ ಬೇಕಿರದ ಬೈಕ್ ಸಂಶೋಧಿಸಿದ ಮುಸ್ಲಿಂ ಯುವಕ

ಎಲ್ಲೆಡೆ ಪೆಟ್ರೋಲ್ ದರದ ಏರಿಕೆಯದ್ದೇ ಸುದ್ದಿ. ಆದರೆ ಇಲ್ಲೊಬ್ಬ ಮುಸ್ಲಿಂ ಯುವಕ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿಯೇ ಬೈಕ್ ಕಂಡುಹಿಡಿದಿದ್ದಾರೆ. ಅವರು ಕಂಡು ಹಿಡಿದ ಬೈಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗೆ ಓಡ್ತಿದೆ.

TECHNOLOGY Sep 13, 2018, 8:51 PM IST

Five year insurance policy Updated Bajaj price listFive year insurance policy Updated Bajaj price list

ನೂತನ ವಿಮೆ ನೀತಿಯಿಂದ ಬಜಾಜ್ ಬೈಕ್ ಬೆಲೆ ಏರಿಕೆ! ಪರಿಷ್ಕರಣೆ ದರ ಪ್ರಕಟ

ವಾಹನಗಳಿಗೆ ನೂತನ ವಿಮೆ ನೀತಿ ಜಾರಿಗೆ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕಾರುಗಳಿಗೆ 3 ವರ್ಷ ಹಾಗೂ ಬೈಕ್,ಸ್ಕೂಟರ್‌ಗಳಿಗೆ 5 ವರ್ಷದ ನೂತನ ಇನ್ಶುರೆನ್ಸ್ ನಿಯಮ ಜಾರಿಗೆ ಬಂದಿದೆ.  ಹೀಗಾಗಿ ಬಜಾಜ್ ಮೋಟಾರ್ ತನ್ನ ಬೈಕ್ ಹಾಗೂ ಸ್ಕೂಟರ್‌ಗಳ ಬೆಲೆ ಪರಿಷ್ಕರಿಸಿದೆ. ಇಲ್ಲಿದೆ ಬಜಾಜ್ ಸಂಸ್ಥೆಯ ನೂತನ ಬೆಲೆ

Automobiles Sep 13, 2018, 2:45 PM IST