ಕಡಿಮೆ ಬೆಲೆ, ಗರಿಷ್ಠ ಸುರಕ್ಷತೆ- ಭಾರತದಲ್ಲಿದೆ 5 ಸೇಫೆಸ್ಟ್ ಬೈಕ್ !

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Oct 2018, 3:50 PM IST
5 safest bikes in India under Rs 1 lakh
Highlights

ಭಾರತದ ಬೈಕ್ ಮಾರುಕಟ್ಟೆಗೆ ಪ್ರತಿ ದಿನ ಹೊಸ ಹೊಸ ಬೈಕ್‌ಗಳು ಬಿಡುಗಡೆಯಾಗುತ್ತಿದೆ. ಇದರಲ್ಲಿ ಗರಿಷ್ಠ ಸುರಕ್ಷತೆಯ ಬೈಕ್‌ಗಳಿಗೆ ಹೆಚ್ಚಿನ ಬೆಲೆ ನೀಡಬೇಕಾಗುತ್ತೆ. ಆದರೆ ಕಡಿಮೆ ಬೆಲೆಗೆ ಗರಿಷ್ಠ ಸುರಕ್ಷತೆ ನೀಡೋ 5 ಬೈಕ್‌ಗಳ ಮಾಹಿತಿ ಇಲ್ಲಿದೆ.

ಬೆಂಗಳೂರು(ಅ.02): ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಬಹುತೇಕ ಬೈಕ್‌ಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್(ABS) ಹಾಗೂ ಕಂಬೈನಡ್ ಬ್ರೇಕಿಂಗ್ ಸಿಸ್ಟಮ್ ಸೌಲಭ್ಯ ಹೊಂದಿರುತ್ತೆ. ಈ ಮೂಲಕ ಬೈಕ್ ಸವಾರರಿಗೆ ಹೆಚ್ಚಿನ ಸುರಕ್ಷತೆಯನ್ನ ಒದಗಿಸುತ್ತದೆ. 

ನೂತನ ತಂತ್ರಜ್ಞಾನಗಳನ್ನ ಅಳವಡಿಸಿಕೊಂಡು ಹಲವು ಬೈಕ್‌ಗಳು ಭಾರತದಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಸೇಫೆಸ್ಟ್ ಬೈಕ್‌ಗಳು ಹಲವಿದೆ. ಆದರೆ 1 ಲಕ್ಷ ರೂಪಾಯಿ ಒಳಗೆ ಖರೀದಿಸಬಹುದಾದ ಸೇಫ್ ಬೈಕ್‌ಗಳ ವಿವರ ಇಲ್ಲಿದೆ.

ಸುಜುಕಿ ಜಿಕ್ಸರ್ ABS


ಬೆಲೆ: 87,664 (ಎಕ್ಸ್ ಶೋ ರೂಂ, ದೆಹಲಿ)
ಇಂಜಿನ್: 155ಸಿಸಿ ಸಿಂಗಲ್ ಸಿಲಿಂಡರ್
ಎಬಿಎಸ್ ಸೌಲಭ್ಯ ಹೊಂದಿದೆ

ಹೊಂಡಾ ಸಿಬಿ ಹಾರ್ನೆಟ್ 160R ABS


ಬೆಲೆ: 91,143  (ಎಕ್ಸ್ ಶೋ ರೂಂ, ದೆಹಲಿ)
ಎಬಿಎಸ್ ಸೌಲಭ್ಯ ಹೊಂದಿದೆ

ಟಿವಿಎಸ್ ರೆಡಿಯಾನ್


ಬೆಲೆ: 48,400  (ಎಕ್ಸ್ ಶೋ ರೂಂ, ದೆಹಲಿ)
ಸಿಂಕ್ ಬ್ರೇಕಿಂಗ್ ಸಿಸ್ಟಮ್
ಇಂಜಿನ್: 109.7 ಸಿಸಿ 

ಹೀರೋ ಎಕ್ಸ್ಟ್ರೀಮ್ 200R


ಬೆಲೆ: 89,900 (ಎಕ್ಸ್ ಶೋ ರೂಂ, ದೆಹಲಿ)
ಇಂಜಿನ್: 199.6 ಸಿಂಗಲ್ ಸಿಲಿಂಡರ್
ಎಬಿಎಸ್ ಬ್ರೇಕ್ ತಂತ್ರಜ್ಞಾನ ಹೊಂದಿದೆ

ಸುಜುಕಿ ಇಂಟ್ರುಡರ್ 150


ಬೆಲೆ: 99,995 (ಎಕ್ಸ್ ಶೋ ರೂಂ, ದೆಹಲಿ)
ಇಂಜಿನ್: 155 ಸಿಸಿ

loader