ಬೆಂಗಳೂರು(ಅ.03): ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಭಾರತೀಯರ  ಸಂತಸವನ್ನ ಇಮ್ಮಡಿಗೊಳಿಸಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಹಲವು ಬೈಕ್ ಕಾರುಗಳು ಬಿಡುಗಡೆಯಾಗುತ್ತಿದೆ. ಇದೀಗ ಹಲವು ಅಡ್ವೆಂಚರ್ ಬೈಕ್‌ಗಳು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ.

300 ಸಿಸಿ ಬೈಕ್ ಇಂಜಿನ್‌ನಿಂದ ಹಿಡಿದು 1200 ಸಿಸಿ ಇಂಜಿನ್ ವರೆಗಿನ ಅಡ್ವೆಂಚರ್ ಬೈಕ್‌ಗಳು ಬಿಡುಗಡೆಗೆ ಸಜ್ಜಾಗಿದೆ. ಬೆಲೆ ಕೂಡ ಅಷ್ಟೇ 2 ಲಕ್ಷದಿಂದ ಪ್ರಾರಂಭವಾಗಿ 20  ಲಕ್ಷ ರೂಪಾಯಿ ವರೆಗಿನ ಬೈಕ್‌ ಭಾರತಕ್ಕೆ ಕಾಲಿಡಲಿದೆ. 

ಭಾರತದಲ್ಲಿ ಅಕ್ಟೋಬರ್‌ನಲ್ಲಿ ಬಿಡುಗಡೆಗೆ ಸಜ್ಜಾಗಿದೆ 7 ಪ್ರಮುಖ ಅಡ್ವೆಂಚರ್ ಬೈಕ್ ವಿವರ ಇಲ್ಲಿದೆ. 

BMW R 1250 GS


ಬೆಲೆ: 16 ಲಕ್ಷ (ಎಕ್ಸ್ ಶೋ ರೂಂ)

ಸುಜುಕಿ ವಿ-ಸ್ಟ್ರೋಮ್ 650


ಬೆಲೆ: 6.6 ಲಕ್ಷ (ಎಕ್ಸ್ ಶೋ ರೂಂ)

SWM ಸೂಪರ್‌ಡ್ಯುಯೆಲ್ ಟಿ600


ಬೆಲೆ: 5.5 ಲಕ್ಷ(ಎಕ್ಸ್ ಶೋ ರೂಂ)

ಬೆನೇಲ್ಲಿ ಟಿಆರ್‌ಕೆ 502


ಬೆಲೆ: 6.5 ಲಕ್ಷ(ಎಕ್ಸ್ ಶೋ ರೂಂ)

ಬೆನೇಲ್ಲಿ ಲಿಯೊನ್‌ಸಿನೋ ಸ್ಕ್ರಾಂಬ್ಲರ್


ಬೆಲೆ: 4.5 ಲಕ್ಷ(ಎಕ್ಸ್ ಶೋ ರೂಂ)

ಕೆಟಿಎಂ 390 ಅಡ್ವೆಂಚರ್


ಬೆಲೆ: 2.3 ಲಕ್ಷ(ಎಕ್ಸ್ ಶೋ ರೂಂ)

ಹೀರೋ ಎಕ್ಸ್ ಪ್ಲಸ್ 200


ಬೆಲೆ: 1.10 ಲಕ್ಷ(ಎಕ್ಸ್ ಶೋ ರೂಂ