Asianet Suvarna News Asianet Suvarna News

ಬೆಂಗಳೂರಿನ ವಾಹನ ಸವಾರರೇ ಎಚ್ಚರ.. ನಗರದಲ್ಲಿದೆ ಖತರ್ನಾಕ್ ಗ್ಯಾಂಗ್!

Oct 2, 2018, 5:02 PM IST

ಬೆಂಗಳೂರಿನಲ್ಲಿ ವಾಹನ, ವಿಶೇಷವಾಗಿ ಬೈಕ್‌ಗಳನ್ನು ಹೊಂದಿರುವವರು ನೋಡಲೇಬೇಜಾದ ಸ್ಟೋರಿ ಇದು. ನಗರದಲ್ಲಿ ಬೈಕ್ ಕಳ್ಳತನ ವ್ಯಾಹತವಾಗಿ ನಡೆಯುತ್ತಿದ್ದು, ಹೈಫೈ ಬೈಕ್‌ಗಳನ್ನೇ ಕದಿಯುವ ಗ್ಯಾಂಗ್‌ ಸಕ್ರಿಯವಾಗಿದೆ. ಅಂತಹದ್ದೊಂದು ಗ್ಯಾಂಗ್‌ನ ಕುಕೃತ್ಯ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.