Asianet Suvarna News Asianet Suvarna News
4531 results for "

Lockdown

"
Bengaluru Muslim Couple Enters Wedlock With Lockdown GuidelinesBengaluru Muslim Couple Enters Wedlock With Lockdown Guidelines
Video Icon

ಬೆಂಗ್ಳೂರಿನಲ್ಲೊಂದು ಲಾಕ್‌ಡೌನ್ ಮದುವೆ; ನಿಯಮ ಫಾಲೋ ಮಾಡೋದಂದ್ರೆ ಇದೇ!

  • ಲಾಕ್‌ಡೌನ್‌ ನಡುವೆ ಬೆಂಗಳೂರಿನಲ್ಲಿ ಮುಸ್ಲಿಮ್ ಜೋಡಿಯ ಮದುವೆ
  • ಎಂಟ್ರಿಯಾಗುವಾಗ ಸ್ಯಾನಿಟೈಜರ್‌, ಒಳಗಡೆ ಸಾಮಾಜಿಕ ಅಂತರ
  • ನಿಯಮಾವಳಿಗಳನ್ನು ಪಾಲಿಸಿ ಮಾದರಿಯಾದ ಕುಟುಂಬ

Karnataka Districts May 31, 2020, 6:59 PM IST

Good News For Liquor Lovers Karnataka Allows to Buy alcohol till 9pmGood News For Liquor Lovers Karnataka Allows to Buy alcohol till 9pm
Video Icon

ಮದ್ಯಪ್ರಿಯರಿಗೆ  ರಾಜ್ಯ ಸರ್ಕಾರದಿಂದ ಮೇಲಿಂದ ಮೇಲೆ ಶುಭ ಸುದ್ದಿ

 ಲಾಕ್ ಡೌನ್ ಅನ್ ಲಾಕ್ ಆಗಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್ ಡೌನ್ ಸಡಿಲಿಕೆ ಮಾರ್ಗಸೂಚಿ ನೀಡಿವೆ. ಹಾಗಾದರೆ ಮದ್ಯ ಪ್ರಿಯರಿಗೂ ಇದರಲ್ಲಿ ಒಂದು ಗುಡ್ ನ್ಯೂಸ್ ಇದೇಯಾ?

Karnataka Districts May 31, 2020, 6:55 PM IST

coronavirus Lockdown Interview with Kannada Actor dali dhanajaycoronavirus Lockdown Interview with Kannada Actor dali dhanajay

ಡಾಲಿ ನೋಡಿದ 2 ಉತ್ತಮ ಚಿತ್ರಗಳು, ಶೂಟಿಂಗ್ ಶುರುವಾಗಲಿ ಅಂತಾರೆ ನಾಯಕ

`ಟಗರು' ಚಿತ್ರದ ಮೂಲಕ ಡಾಲಿಯಾಗಿ ಹೆಸರು ಮಾಡಿದ ಧನಂಜಯ್ ಬಳಿಕ ಖಾಲಿಯಾಗಿ ಕುಳಿತಿದ್ದೇ ಇಲ್ಲ. ಅಷ್ಟೊಂದು ಅವಕಾಶಗಳ ಸುರಿಮಳೆಯಾಯಿತು. ಸೂರಿಯವರದೇ ಚಿತ್ರವಾದ `ಪಾಪ್ ಕಾರ್ನ್ ಮಂಕಿ ಟೈಗರ್' ಮೂಲಕ ನಾಯಕನಾಗಿಯೂ ಅಭಿಮಾನಿಗಳನ್ನು ಸಂಪಾದಿಸಿದರು. ಯಶಸ್ಸಿನ ಹುಮ್ಮಸ್ಸು ಕೂಡಿಕೊಂಡಾಗ `ಬಡವ ರ್ಯಾಸ್ಕಲ್' ಎನ್ನುವ ಚಿತ್ರದ ನಿರ್ಮಾಣಕ್ಕೂ ಮುಂದಾಗಿದ್ದ ಧನಂಜಯ್ ಕೊರೊನಾ ಕಾರಣದಿಂದ ಎಲ್ಲರಂತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಅದರ ನಡುವೆ ಕೂಡ ಅವರು ನಡೆಸಿದ ಸಮಾಜ ಸೇವೆ ಮತ್ತು ಇತರ ಚಟುವಟಿಕೆಗಳ ಬಗ್ಗೆ ಸ್ವತಃ ಧನಂಜಯ್ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

Interviews May 31, 2020, 6:20 PM IST

Karnataka Govt releases lockdown 5 Fresh guide linesKarnataka Govt releases lockdown 5 Fresh guide lines

ರಾಜ್ಯ ಸರ್ಕಾರದಿಂದ ಲಾಕ್‌ಡೌನ್ 5.0 ಹೊಸ ಗೈಡ್‌ಲೈನ್ಸ್ ರಿಲೀಸ್: ಏನಿರುತ್ತೆ? ಏನಿರಲ್ಲ?

ಬಿಎಸ್‌ವೈ ನೇತೃತ್ವದ ರಾಜ್ಯ ಸರ್ಕಾರ ಐದನೇ ಹಂತದ ಲಾಕ್‌ಡೌನ್‌ ಗೈಡ್‌ಲೈನ್ಸ್‌ ಬಿಡುಗಡೆ ಮಾಡಿದೆ. ಹಾಗಾದ್ರೆ ಈ ಮಾರ್ಗಸೂಚಿ ಅನ್ವಯ ಏನಿರುತ್ತೆ? ಏನಿರಲ್ಲ? ಎನ್ನುವ ವಿವರ ಈ ಕೆಳಗಿನಂತಿದೆ.

state May 31, 2020, 5:29 PM IST

BJP Leader B Suresh Gowda Reaches Out To Needy During LockdownBJP Leader B Suresh Gowda Reaches Out To Needy During Lockdown
Video Icon

ಜನರೊಂದಿಗೆ ಸದಾ ಸುರೇಶ, ತುಮಕೂರು ಗ್ರಾಮಾಂತರ ಜನರ ಹಸಿವು ನೀಗಿಸಿದ ನಾಯಕ

ಅದೆಷ್ಟೋ ಜನ ನಾಯಕರು ಚುನಾವಣೆಯಲ್ಲಿ ಸೋತ ಮೇಲೆ ಕ್ಷೇತ್ರದ ಕಡೆ ಮುಖ ಹಾಕಿಯೂ ನೋಡಲ್ಲ. ಆದರೆ ಇವರು ಮಾತ್ರ ಹಾಗಲ್ಲ.. ಲಾಕ್ ಡೌನ್ ಸಂದರ್ಭದಲ್ಲಿ ಮನೆ ಮಗನಂತೆ ಕೆಲಸ ಮಾಡುತ್ತಿದ್ದಾರೆ.

ಸುರೇಶ್ ಗೌಡರ ಈ ಕೆಲಸಕ್ಕೆ ನಾಯಕರೇ ಭೇಷ್ ಎಂದಿದ್ದಾರೆ. ಜನರ ಹಸಿವು ನೀಗಿಸಿದ ಸುರೇಶ್ ಗೌಡರ ಸಮಾಜಮುಖಿ ಕೆಲಸವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

Karnataka Districts May 31, 2020, 5:24 PM IST

Karnataka Minister K Gopalaiah Reaches Out To Needy During LockdownKarnataka Minister K Gopalaiah Reaches Out To Needy During Lockdown
Video Icon

ಹಸಿದವರ 'ಅಯ್ಯ' ಗೋಪಾಲಯ್ಯ, ಲಾಕ್ ಡೌನ್ ನಡುವೆ ನೆರವಿಗೆ ನಿಂತ ನೇತಾರ

ಲಾಕ್ ಡೌನ್ ಸಂದರ್ಭ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಈ ಜನನಾಯಕ ಮಾತ್ರ ತಕ್ಷಣ ಸ್ಪಂದಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹೌದು ಆಹಾರ ಸಚಿವ ಕೆ.ಗೋಪಾಲಯ್ಯ ಮಾದರಿ ಕೆಲಸ ಮಾಡಿಕೊಂಡು ಬಂದಿದ್ದಾರೆ.

Karnataka Districts May 31, 2020, 3:56 PM IST

14 people discharged from corona hospital in udupi14 people discharged from corona hospital in udupi

ಕೊರೋನಾ: ಗುಣಮುಖರಾಗಿ ಡಿಸ್ಚಾರ್ಜ್ ಆದವರಿಗೆ ಹೂಗಿಡ, ಚಾಕ್ಲೆಟ್ ಕೊಟ್ಟು ಬೀಳ್ಕೊಟ್ಟ ವೈದ್ಯರು

ಉಡುಪಿಯಲ್ಲಿ 14 ಜನ ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೋನಾ ಸೋಲಿಸಿದ ಜನರಿಗೆ ವೈದ್ಯರು ಹೂಗಿಡ ಹಾಗೂ ಚಾಕಲೇಟ್ ಕೊಟ್ಟು ಬೀಳ್ಕೊಟ್ಟಿದ್ದಾರೆ.

Karnataka Districts May 31, 2020, 3:42 PM IST

4 from same family suspected covid19 positive in uttara kannada4 from same family suspected covid19 positive in uttara kannada

ಕುಮಟಾದ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ದೃಢ?

ಕುಮಟಾ ಪಟ್ಟಣದ ಹೆರವಟ್ಟಾಮೂಲದ ಒಂದೇ ಕುಟುಂಬದ ನಾಲ್ವರಲ್ಲಿ ಶನಿವಾರ ಕೊರೋನಾ ಸೊಂಕು ದೃಢಪಟ್ಟಿದ್ದು, ಮುಂಬೈನಿಂದ ಕುಮಟಾಕ್ಕೆ ಬಂದು ಕ್ವಾರಂಟೈನ್‌ ಕೇಂದ್ರದಲ್ಲಿದ್ದರು.

Karnataka Districts May 31, 2020, 2:21 PM IST

Photo gallery of mangalore private bus to start service from June 1stPhoto gallery of mangalore private bus to start service from June 1st

ಮಂಗಳೂರಿನಲ್ಲಿ ನಾಳೆ ಖಾಸಗಿ ಬಸ್ಸು‌ ಶುರು: ಹೀಗಿದೆ ಸಿದ್ಧತೆ

ಮಂಗಳೂರಿನಲ್ಲಿ ನಾಳೆಯಿಂದ ಖಾಸಗಿ ‌ಬಸ್ ಗಳು ರಸ್ತೆಗಿಳಿಯಳಿದ್ದು, ದ.ಕ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಖಾಸಗಿ ಬಸ್ ಗಳ ಸಂಚಾರ ಆರಂಭಿಸಲಿವೆ. ಬರೋಬ್ಬರಿ ಎರಡೂವರೆ ತಿಂಗಳ ಬಳಿ ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ ನಡೆಸಲಿದ್ದು, ಅರ್ಧದಷ್ಟು ‌ಬಸ್ಸುಗಳನ್ನು ನಾಳೆ ರಸ್ತೆಗಿಳಿಸಲಾಗುತ್ತಿದೆ. ಹೇಗಿದೆ ಸಿದ್ಧತೆ.? ಇಲ್ಲಿವೆ ಫೋಟೋಸ್

Karnataka Districts May 31, 2020, 1:36 PM IST

Kannadigas Faces Problems in Saudi ArabiaKannadigas Faces Problems in Saudi Arabia
Video Icon

ಸೌದಿ ಅರೇಬಿಯಾದಲ್ಲಿ ಕನ್ನಡಿಗರ ಪರದಾಟ: ರಾಜ್ಯಕ್ಕೆ ವಾಪಸ್‌ ಕರೆಸಿಕೊಳ್ಳಲು ಮನವಿ

ತಾಯ್ನಾಡಿಗೆ ಮರಳು ಕನ್ನಡಿಗರು ಪರದಾಡುತ್ತಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಸುಮಾರು ಮೂರು ಸಾವಿರ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇವರೆಲ್ಲ ಕರ್ನಾಟಕಕ್ಕೆ ಮರಳಲು ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಸಿದ್ದಾರೆ. ಆದರೂ ಕೂಡ ರಾಜ್ಯಕ್ಕೆ ಮರಳು ಅಗುತ್ತಿಲ್ಲ. 
 

International May 31, 2020, 12:26 PM IST

Normal Sunday in Karnataka during LocodownNormal Sunday in Karnataka during Locodown

ಭಾನುವಾರದ ಕರ್ಫ್ಯೂ ರದ್ದು: ರಾಜ್ಯಾದ್ಯಂತ ಎಂದಿನಂತೆ ಜನಜೀವನ

ಜನರ ಹಿತದೃಷ್ಟಿಯಿಂದ ಇಂದು(ಭಾನುವಾರ) ಭಾನುವಾರದ ಕರ್ಫ್ಯೂವನ್ನ ರಾಜ್ಯ ಸರಕಾರ ರದ್ದು ಪಡಿಸಿದೆ. ಎಂದಿನಂತೆ ಇಂದೂ ಕೂಡ ದೈನಂದಿನ ಚಟುವಟಿಕೆ ಆರಂಭವಾಗಿದೆ. ಕಳೆದ ಭಾನುವಾರ ಕರ್ಫ್ಯೂವನ್ನು ಬಹಳ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿತ್ತು. ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ರವರೆಗೆ ಕರರ್ಫ್ಯೂ ಜಾರಿಯಲ್ಲಿತ್ತು. ಸತತ 36 ಗಂಟೆ ಲಾಕ್‌ಡೌನ್‌ ಜಾರಿಯಲ್ಲಿತ್ತು. 

state May 31, 2020, 11:53 AM IST

14 corona positive cases in mangalore in a day14 corona positive cases in mangalore in a day

ದಕ್ಷಿಣ ಕನ್ನಡ: ಒಂದು ದಿನ ‘ಬ್ರೇಕ್‌’ ಬಳಿಕ 14 ಪಾಸಿಟಿವ್‌!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೋನಾ ತಾಂಡವವಾಡುತ್ತಿದೆ. ಶುಕ್ರವಾರ ಒಂದು ದಿನ ಬ್ರೇಕ್‌ ನೀಡಿದ್ದ ಕೊರೋನಾ ಶನಿವಾರ ಮತ್ತೆ ಮಹಾಮಾರಿಯಂತೆ ಅಪ್ಪಳಿಸಿದೆ. ಶನಿವಾರ ಒಂದೇ ದಿನ 14 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 119ಕ್ಕೆ ಏರಿದೆ.

Karnataka Districts May 31, 2020, 10:13 AM IST

Tulu name boards in roads in mangaloreTulu name boards in roads in mangalore

ಅಂಗರಗುಡ್ಡೆ ರಸ್ತೆಗಳಿಗೆ ತುಳು ನಾಮಫಲಕ

ತುಳು ಭಾಷೆಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ರಸ್ತೆಯ ಮಾರ್ಗಸೂಚಿ ಬೋರ್ಡ್‌ಗಳನ್ನು ತುಳು ಲಿಪಿಯಲ್ಲಿ ಬರೆದು ಅತಿಕಾರಿಬೆಟ್ಟು ಮಾದರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದ್ದಾರೆ.

Karnataka Districts May 31, 2020, 10:03 AM IST

Home Minister Basavaraj Bommai talks Over E PassHome Minister Basavaraj Bommai talks Over E Pass

ಕೊರೋನಾತಂಕ: ಇ-ಪಾಸ್‌ ಇಲ್ಲದವರನ್ನು ತಡೆಯಿರಿ, ಸಚಿವ ಬೊಮ್ಮಾಯಿ

ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜನರಲ್ಲೇ ಅತಿ ಹೆಚ್ಚು ಸೋಂಕು ಕಂಡುಬಂದಿದೆ. ಇದು ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯ ಪ್ರವೇಶಕ್ಕೆ ಇ​-ಪಾಸ್‌ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಇ​-ಪಾಸ್‌ ಇಲ್ಲದೆ ಬರುತ್ತಿರುವವರನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲರನ್ನೂ ತಪಾಸಣೆ ನಡೆಸಿ ಅಗತ್ಯ ಎನಿಸಿದಲ್ಲಿ ಕ್ವಾರಂಟೈನ್‌ ಮಾಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

Karnataka Districts May 31, 2020, 9:51 AM IST

State bjp president nalin kumar kateel talks over difference of opinion in partyState bjp president nalin kumar kateel talks over difference of opinion in party

ಡಿಕೆಶಿ ಹಗಲುಗನಸು, ಬಿಎಸ್‌ವೈ ಪೂರ್ಣಾವಧಿ ಸಿಎಂ ಆಗ್ತಾರೆ: ನಳಿನ್

ಬಿಜೆಪಿಯ ಕೆಲವು ಅತೃಪ್ತ ಶಾಸಕರು ಒಟ್ಟಾಗಿ ನಡೆಸಿದ ಸಭೆ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಪಕ್ಷಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ.

Karnataka Districts May 31, 2020, 9:50 AM IST