ಜನರೊಂದಿಗೆ ಸದಾ ಸುರೇಶ, ತುಮಕೂರು ಗ್ರಾಮಾಂತರ ಜನರ ಹಸಿವು ನೀಗಿಸಿದ ನಾಯಕ
ಜನ ಗೆಲ್ಲಿಸಲಿ, ಸೋಲಿಸಲಿ ಸುರೇಶ್ ಗೌಡರ ಕೆಲಸ ಮಾತ್ರ ನಿಂತಿಲ್ಲ/ ಪ್ರತಿ ಮನೆ ಮನೆಗೂ ಫುಡ್ ಕಿಟ್ ತಲುಪಿಸಿದ ನಾಯಕ/ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರೊಂದಿಗೆ ಸದಾ ಸುರೇಶ
ತುಮಕೂರು(ಮೇ 30) ಅದೆಷ್ಟೋ ಜನ ನಾಯಕರು ಚುನಾವಣೆಯಲ್ಲಿ ಸೋತ ಮೇಲೆ ಕ್ಷೇತ್ರದ ಕಡೆ ಮುಖ ಹಾಕಿಯೂ ನೋಡಲ್ಲ. ಆದರೆ ಇವರು ಮಾತ್ರ ಹಾಗಲ್ಲ.. ಲಾಕ್ ಡೌನ್ ಸಂದರ್ಭದಲ್ಲಿ ಮನೆ ಮಗನಂತೆ ಕೆಲಸ ಮಾಡುತ್ತಿದ್ದಾರೆ.
ಸುರೇಶ್ ಗೌಡರ ಈ ಕೆಲಸಕ್ಕೆ ನಾಯಕರೇ ಭೇಷ್ ಎಂದಿದ್ದಾರೆ. ಜನರ ಹಸಿವು ನೀಗಿಸಿದ ಸುರೇಶ್ ಗೌಡರ ಸಮಾಜಮುಖಿ ಕೆಲಸವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.