ಮದ್ಯಪ್ರಿಯರಿಗೆ ರಾಜ್ಯ ಸರ್ಕಾರದಿಂದ ಮೇಲಿಂದ ಮೇಲೆ ಶುಭ ಸುದ್ದಿ
ಮದ್ಯ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್/ ಮದ್ಯ ಖರೀದಿ ಅವಧಿ ಹೆಚ್ಚಳ/ ಲಾಕ್ ಡೌನ್ ಸಡಿಲಿಕೆ ವೇಳೆ ಮದ್ಯ ಪ್ರಿಯರಿಗೆ ಶುಭ ಸುದ್ದಿ/ ರಾಜ್ಯ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ?
ಬೆಂಗಳೂರು(ಮೇ 30) ಲಾಕ್ ಡೌನ್ ಅನ್ ಲಾಕ್ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್ ಡೌನ್ ಸಡಿಲಿಕೆ ಮಾರ್ಗಸೂಚಿ ನೀಡಿವೆ. ಹಾಗಾದರೆ ಮದ್ಯ ಪ್ರಿಯರಿಗೂ ಇದರಲ್ಲಿ ಒಂದು ಗುಡ್ ನ್ಯೂಸ್ ಇದೇಯಾ?
ಆರ್ಡರ್ ಮಾಡಿದ್ರೆ ಸಾಕು ಮದ್ಯ ಮನೆ ಬಾಗಿಲಿಗೆ ಬರುತ್ತದೆ
ಮದ್ಯ ಮಾರಾಟಕ್ಕೆ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಅವಕಾಶ ಇತ್ತು. ಹೊಸ ಮಾರ್ಗಸೂಚಿಯಲ್ಲಿ ಅದು ರಾತ್ರಿ 9 ಗಂಟೆವರೆಗೆ ವಿಸ್ತರಣೆಯಾಗಲಿದೆ.