ಬೆಂಗ್ಳೂರಿನಲ್ಲೊಂದು ಲಾಕ್‌ಡೌನ್ ಮದುವೆ; ನಿಯಮ ಫಾಲೋ ಮಾಡೋದಂದ್ರೆ ಇದೇ!
- ಲಾಕ್‌ಡೌನ್ ನಡುವೆ ಬೆಂಗಳೂರಿನಲ್ಲಿ ಮುಸ್ಲಿಮ್ ಜೋಡಿಯ ಮದುವೆ
- ಎಂಟ್ರಿಯಾಗುವಾಗ ಸ್ಯಾನಿಟೈಜರ್, ಒಳಗಡೆ ಸಾಮಾಜಿಕ ಅಂತರ
- ನಿಯಮಾವಳಿಗಳನ್ನು ಪಾಲಿಸಿ ಮಾದರಿಯಾದ ಕುಟುಂಬ
ಬೆಂಗಳೂರು (ಮೇ 31): ಲಾಕ್‌ಡೌನ್ ನಡುವೆ ಬೆಂಗಳೂರಿನಲ್ಲಿ ಮುಸ್ಲಿಮ್ ಜೋಡಿಯ ಮದುವೆಯೊಂದು ನಡೆದಿದೆ. ಸರ್ಕಾರ ವಿಧಿಸಿರುವ ಎಲ್ಲಾ ನಿಯಮಾವಳಿಗಳನ್ನು ಪಾಲಿಸಿ, ವಿವಾಹ ಸಮಾರಂಭ ನಡೆಸಬಹುದೆಂದು ಈ ಮದುವೆ ತೋರಿಸಿಕೊಟ್ಟಿದೆ.
ಇದನ್ನೂ ನೋಡಿ | BSY ಬದಲಾವಣೆಗೆ ರಹಸ್ಯ ಸಭೆ: ಇಲ್ಲಿದೆ ಮಹತ್ತರ ಸಾಕ್ಷಿ
ಮದುವೆ ಹಾಲ್‌ಗೆ ಎಂಟ್ರಿಯಾಗುವಾಗ ಸ್ಯಾನಿಟೈಜರ್, ಒಳಗಡೆ ಸಾಮಾಜಿಕ ಅಂತರ, ನಿಗದಿತ ಮಂದಿಗೆ ಮಾತ್ರ ಆಹ್ವಾನ... ಹೀಗೆ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಸರಳ ಮದುವೆ ನಡೆಸಲಾಗಿದೆ. ಬನ್ನಿ, ಮದುವೆ ಹಾಲ್‌ನೊಳಗೆ ಒಂದು ರೌಂಡ್ ಹೊಡೆದು ಬರೋಣ...