ಬಂಗಾಳದಲ್ಲಿ ಕೆಂಪು ಪಾರ್ಟಿಗಳನ್ನು ಇನ್ನಷ್ಟು ಶಕ್ತಿಹೀನರನ್ನಾಗಿ ಮಾಡಲು ಮುಸ್ಲಿಂ ತುಷ್ಟೀಕರಣದ ಆಟ ಆರಂಭಿಸಿದರು. ಬಂಗಾಳದಲ್ಲಿ ಬಿಜೆಪಿಗೆ ಪ್ರವೇಶ ಸಿಕ್ಕಿದ್ದೇ ಈ ಬಾಂಗ್ಲಾದೇಶಿ ಅಕ್ರಮ ವಲಸಿಗರ ಓಲೈಕೆಯ ಪಾಲಿಟಿಕ್ಸ್ನಿಂದ.
Politics Oct 23, 2020, 1:38 PM IST
ಒಂದು ಕಾಲದಲ್ಲಿ ದೇಶದ ಯುವಕರ ಮೇಲೆ ಸಮಾಜವಾದ, ಕಮ್ಯುನಿಸ್ಟ್ ಕ್ರಾಂತಿಯ ಪ್ರಭಾವ ಇತ್ತು. ಆ ಜಾಗದಲ್ಲಿ ಈಗ ಬಲಪಂಥೀಯ ಸಂಘದ ರಾಷ್ಟ್ರವಾದದ ಸಿದ್ಧಾಂತ ಬಂದು ಕುಳಿತಿದೆ.
Politics Oct 23, 2020, 10:34 AM IST
ಇದು ದುರಾದೃಷ್ಟವೋ ಅಥವಾ ಕಾಲದ ನಿಯಮವೋ ಏನೋ ಮೋದಿ ಸಂಪುಟದಲ್ಲಿ ಘಟಾನುಘಟಿ ನಾಯಕರು ಕೊಂಡಿ ಕಳಚಿಕೊಳ್ಳುತ್ತಿದ್ದಾರೆ. ಬಹಳಷ್ಟು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳೆದ 6 ವರ್ಷಗಳಲ್ಲಿ ಮೋದಿ ಸಂಪುಟ ಸಾಕಷ್ಟು ಜನರನ್ನು ಕಳೆದುಕೊಂಡಿದೆ.
Politics Oct 10, 2020, 5:13 PM IST
ಹೆಸರಿಗೆ ಎನ್ ಡಿ ಎ ಸರ್ಕಾರ ಆದರೂ ಕೂಡ ಮೋದಿ ಅವರದು ಪೂರ್ತಿ ಬಿಜೆಪಿ ಮಯ ಕ್ಯಾಬಿನೆಟ್ ರೀತಿ ಆಗಿದೆ.
Politics Oct 10, 2020, 2:46 PM IST
ದಿಲ್ಲಿಯಲ್ಲಿ ಮೋದಿ ಕಾರಣದಿಂದ ಏಕ ಚಕ್ರಾಧಿಪತ್ಯ ಸ್ಥಾಪನೆ ಆದ ನಂತರ ಮಿತ್ರರಿಗೂ ಬಿಜೆಪಿಗೂ ಅಷ್ಟಕಷ್ಟೇ. ಕೆಲವರು ಬಿಜೆಪಿಯಿಂದ ಬೇಸತ್ತು ತಾವೇ ದೂರ ಹೋದರೆ, ಇನ್ನುಳಿದವರಿಗೆ ಬಿಜೆಪಿಯೇ ನಮಸ್ತೆ ಹೇಳಿದೆ.
Politics Oct 9, 2020, 4:27 PM IST
2017ರಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಗಲು ತೇಜಸ್ವಿ ಸೂರ್ಯ ಏನೆಲ್ಲ ಶ್ರಮ ಹಾಕಿದ್ದರು. ಪ್ರತಾಪ್ ಸಿಂಹ ಮತ್ತು ಸಂತೋಷರ ಅಪೇಕ್ಷೆಯೂ ಇತ್ತು. ಆದರೆ ಯಡಿಯೂರಪ್ಪ ಮತ್ತು ಶೋಭಾ ಒಪ್ಪಿರಲಿಲ್ಲವಂತೆ.
Politics Oct 9, 2020, 12:54 PM IST
ರಾಂಚಿಯ ಆಸ್ಪತ್ರೆಯಲ್ಲಿ ಕುಳಿತುಕೊಂಡು ಜೈಲುವಾಸ ಅನುಭವಿಸುತ್ತಿರುವ 72 ವರ್ಷದ ಲಾಲು ಪ್ರಸಾದ್ ಯಾದವ್ಗೆ ತನ್ನ ಮಕ್ಕಳನ್ನು ಕುರ್ಚಿಯಲ್ಲಿ ಕೂರಿಸಲು ಇದು ಕೊನೆಯ ಅವಕಾಶ. ಹೀಗಾಗಿ ಅಲ್ಲಿಂದಲೇ ಸರ್ಕಸ್ ಮಾಡುತ್ತಿದ್ದಾರೆ.
Politics Oct 9, 2020, 12:12 PM IST
ಪರಿಸ್ಥಿತಿ ಕೈ ಮೀರಿ ಹೋಗಿತ್ತು.ವೆಂಟಿಲೇಟರ್ ಗೆ ಹಾಕಿದ ನಂತರ ಸುರೇಶ ಅಂಗಡಿ ಉಳಿಯುವ ಸಾಧ್ಯತೆಗಳು ಕಡಿಮೆ ಕಡಿಮೆ ಆಗುತ್ತಾ ಹೋದವು.
India Sep 29, 2020, 12:16 PM IST
2014 ರಲ್ಲಿ ಮಂತ್ರಿಯಾಗುವ ಆಸೆಯಿಂದ ಸುರೇಶ್ ಅಂಗಡಿ ಫಿರೋಜ್ ಶಾ ರಸ್ತೆಯ ವರ್ತುಲ ನಿವಾಸ ತೆಗೆದುಕೊಂಡಿದ್ದರು. ಆದರೆ ಅಲ್ಲಿ ಅದೃಷ್ಟ ಕೂಡಿಬರಲಿಲ್ಲ.
Politics Sep 25, 2020, 2:54 PM IST
ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಿದ್ದೇ ನೀಡಿದ್ದು, ಅದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಸಿಎಂ ಹುದ್ದೆಯಿಂದ ಬಿಎಸ್ವೈ ಕೆಳಗಿಳಿಯುತ್ತಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿತ್ತು. ಆ ವಿಚಾರ ಈಗ ಎಲ್ಲಿಯವರೆಗೆ ಬಂತು ನೋಡುವುದಾದರೆ...
Politics Sep 25, 2020, 1:46 PM IST
ತಮಿಳುನಾಡಿನಲ್ಲಿ ಬಿಜೆಪಿಗೆ ಗಳಿಸುವುದು ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಮುಂದಿನ ಜೂನ್ನಲ್ಲಿ ಸ್ಟಾಲಿನ್ ಮತ್ತು ಕಾಂಗ್ರೆಸ್ ಕೂಡಿ ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೆ ಬಿಜೆಪಿಗೆ ಅಷ್ಟುಸಾಕು.
Politics Sep 25, 2020, 12:24 PM IST
ಸುರೇಶ ಅಂಗಡಿ ಕರ್ನಾಟಕದ ಸಂಸದರಲ್ಲಿ ಅತ್ಯಂತ ಜೆಂಟಲ್ ಮೆನ್ ಸಂಸದ| ಸುರೇಶ ಅಂಗಡಿ ತುಂಬಾ ಆರ್ ಎಸ್ ಎಸ್ ನಲ್ಲಿ ಕೆಲಸ ಮಾಡಿರಲಿಲ್ಲ ಆದರೂ ಸಂಘ ನಿಷ್ಠ ಬಿಜೆಪಿ ರಾಜಕಾರಣಿ| ಸಿಮೆಂಟ್ ವ್ಯಾಪಾರ ಮಾಡುತ್ತಲೇ ಬೆಳಗಾವಿ ಯಂಥ ಕ್ಲಿಷ್ಟ ಸಮಿಕರಣದ ಜಿಲ್ಲೆಯಲ್ಲಿ ಬಿಜೆಪಿ ರಾಜಕಾರಣ ಮಾಡಿದವರು.
India Sep 24, 2020, 3:32 PM IST
ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರನೇ ಬಾರಿ ಆಸ್ಪತ್ರೆ ಸೇರಿದ್ದಾರೆ. ಕೊರೋನಾ ಜೊತೆ ಅಧಿಕ ಮಧುಮೇಹವೂ ಇರುವುದರಿಂದ ಅಮಿತ್ ಭಾಯಿ ತೊಂದರೆ ಎದುರಿಸುತ್ತಿದ್ದಾರೆ. ಇನ್ನು ದಿಲ್ಲಿಯಲ್ಲಿ ಕಾರ್ಯಾಲಯದ ಸಿಬ್ಬಂದಿ ಒಬ್ಬರಿಂದ ನಿತಿನ್ ಗಡ್ಕರಿಗೂ ಕೊರೋನಾ ಬಂದಿದ್ದು, ಅವರು ಮನೆಯಲ್ಲೇ ಉಳಿದುಕೊಂಡಿದ್ದಾರೆ.
Politics Sep 18, 2020, 3:09 PM IST
ಜಾರಕಿಹೊಳಿ ಸಾಹುಕಾರರು ಏನೇ ಮಾಡಿದರೂ ಅದು ಸುದ್ದಿ ಆಗುತ್ತದೆ. ಇತ್ತ ದಿಲ್ಲಿಯಲ್ಲಿ ಯಡಿಯೂರಪ್ಪ ಸಂಪುಟ ವಿಸ್ತರಣೆಗಾಗಿ ಬಂದಿರುವಾಗ ಅತ್ತ ಮುಂಬೈನಲ್ಲಿ ಜಾರಕಿಹೊಳಿ ಅವರು ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ.
Politics Sep 18, 2020, 1:07 PM IST
ಯಾವಾಗಲೂ ಬೆಂಕಿ ಹೇಳಿಕೆ ಕೊಡುವ ಯತ್ನಾಳ್ ಸಾಹೇಬ್ರು ಸೈಲೆಂಟ್ ಆಗಿದಾರೆ. ಯಾಕ್ರಿ ಸಾಹೇಬ್ರೇ? ಏನಾತ್ರಿ? ಅಂದ್ರೆ ‘ಬೇಡ ಬಿಡ್ರಿ.. ನಾನೇನೂ ಮಾತಾಡಂಗಿಲ್ಲ. ನಾವ್ ಮಾತಾಡೋದು ಕೆಟ್ಟಆಗೋದು ಯಾಕ್ರೀ..’ ಎನ್ನುತ್ತಾರೆ.
Politics Sep 18, 2020, 12:17 PM IST