Asianet Suvarna News Asianet Suvarna News
4531 results for "

Lockdown

"
coronavirus infection rate in Mumbai is on a steady declinecoronavirus infection rate in Mumbai is on a steady decline

50 ಸಾವಿರ ಸೋಂಕಿತರಿಂದ ತುಳುಕುತ್ತಿರುವ ಮುಂಬೈನಿಂದ ಬಂತು ಗುಡ್‌ನ್ಯೂಸ್!

ಕೊರೋನಾ ವೈರಸ್‌ ಭೀಕರತೆ ಹಾಗೂ ಗರಿಷ್ಠ ಸೋಂಕಿತರಿರುವ ನಗರ ಮುಂಬೈ. ವಾಣಿಜ್ಯ ನಗರಿಯಲ್ಲೀಗ ಸೋಂಕಿತರ ಸಂಖ್ಯೆ 50 ಸಾವಿರ ಗಡಿ ಸನಿಹದಲ್ಲಿದೆ. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಬ್ಬರಿಸಿದ ಕೊರೋನಾ ವೈರಸ್ ಜೂನ್ ತಿಂಗಳಲ್ಲಿ ಹೇಗಿದೆ? ಈ ಕುರಿತ ವರದಿ ಇಲ್ಲಿದೆ.

India Jun 5, 2020, 9:24 PM IST

audio sex is a huge demand during lockdownaudio sex is a huge demand during lockdown

ಲಾಕ್‌ಡೌನ್‌ ವೇಳೆ ಕೊರೋನಾ ಸೆಕ್ಸ್‌ಗೆ ಭಾರಿ ಬೇಡಿಕೆ!

ಲೋಕದಲ್ಲಿ ಯಾವುದೇ ಮೇಜರ್‌ ಘಟನೆ ನಡೆದರೂ ಅದಕ್ಕೆ ಸಂಬಂಧಿಸಿ ಪೋರ್ನ್‌ ಸೈಟ್‌ಗಳಲ್ಲಿ ಅದೇ ಥೀಮ್‌ನ ವಿಡಿಯೋಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಅಮೆರಿಕದ ಅಧ್ಯಕ್ಷರ ಚುನಾವಣೆ ನಡೆದಾಗ ಅಲ್ಲಿದ್ದವರನ್ನೇ ಪಾತ್ರಗಳಂತೆ ಮಾಡಿದ ಪೋರ್ನ್ ಹುಟ್ಟಿಕೊಳ್ಳುತ್ತದೆ. ಹೀಗೆ ಕೋವಿಡ್‌ ಸಂದರ್ಭದಲ್ಲಿಯೂ ಕೋವಿಡ್‌ ಥೀಮಿನ ಸೆಕ್ಸ್‌ ಹುಟ್ಟಿಕೊಂಡದ್ದರಲ್ಲಿ ಆಶ್ಚರ್ಯವಿಲ್ಲ.

relationship Jun 5, 2020, 4:13 PM IST

Nagalamadike dam filled by krishna river waterNagalamadike dam filled by krishna river water

ನಾಗಲಮಡಿಕೆಗೆ ಡ್ಯಾಂಗೆ ಆಂಧ್ರದ ಕೃಷ್ಣ ನದಿ ನೀರು

ಅಂದು ಹಲವು ವಿರೋಧದ ನಡುವೆಯೂ ಶಾಸಕ ವೆಂಕಟರಮಣಪ್ಪ ಅವರ ನೇತೃತ್ವದಲ್ಲಿ .14 ಕೋಟಿ ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಿಸಿದ ಹಿನ್ನೆಲೆಯಲ್ಲಿ ಇಂದು ತಾಲೂಕಿನ ನಾಗಲಮಡಿಕೆ ಡ್ಯಾಂಗೆ ಆಂಧ್ರದ ಕೃಷ್ಣ ನದಿ ನೀರು ಹರಿದು ಬರಲು ಸಾಧ್ಯವಾಗಿದೆ ಎಂದು ಪುರಸಭೆ ಸದಸ್ಯ ಪಿ.ಬಾಲಸುಬ್ರಮಣ್ಯಂ ಅಭಿಪ್ರಾಯಪಟ್ಟರು.

Karnataka Districts Jun 5, 2020, 3:09 PM IST

Houses handover to kodagu flood victimsHouses handover to kodagu flood victims

ಕೊಡಗು ಮಹಾಮಳೆ ಸಂತ್ರಸ್ತರ ಮುಖದಲ್ಲಿ ಮಂದಹಾಸ: ಮನೆ ಹಸ್ತಾಂತರದ ಸಂಭ್ರಮದ ಕ್ಷಣ ಹೀಗಿತ್ತು

2018ರಲ್ಲಿ ಭಾರಿ ಮಳೆಯಿಂದ ಭೀಕರ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮನೆಗಳನ್ನು ಕಳೆದುಕೊಂಡಿದ್ದ 463 ಸಂತ್ರಸ್ತರಿಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ಹಾಗೂ ಮಡಿಕೇರಿ ತಾಲೂಕಿನ ಮದೆನಾಡಿನಲ್ಲಿ ಸರ್ಕಾರದಿಂದ ಮನೆಗಳನ್ನು ಗುರುವಾರ ಹಸ್ತಾಂತರಿಸಲಾಯಿತು. ಇಲ್ಲಿವೆ ಫೋಟೋಸ್

Karnataka Districts Jun 5, 2020, 1:04 PM IST

Dr Vijayalakshmi on Reopening Religious PlacesDr Vijayalakshmi on Reopening Religious Places
Video Icon

ಶಾಲೆಗಿಂತ ಧಾರ್ಮಿಕ ಕೇಂದ್ರ ಡೇಂಜರ್: ಸರ್ಕಾರದ ಮುಂದೆ ತಜ್ಞರ ಕಳವಳ

ಜೂನ್‌ 8 ರಿಂದ ರಾಷ್ಟ್ರಾದ್ಯಂತ ದೇವಸ್ಥಾನ, ಮಸೀದಿ, ಚರ್ಚ್‌ ಸೇರಿದಂತೆ ಧಾರ್ಮಿಕ ಕೇಂದ್ರಗಳನ್ನ ಆರಂಭಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸುತ್ತಿದೆ. ಆದರೂ ಕೂಡ ಅಂತಿಮ ನಿರ್ಧಾರ ತೆಗೆದುಕೊಳ್ಳೋದು ಮಾತ್ರ ರಾಜ್ಯ ಸರ್ಕಾರ. 
 

state Jun 5, 2020, 12:45 PM IST

Railway Cop provided milk to girl on moving train by running 200 metersRailway Cop provided milk to girl on moving train by running 200 meters

ರೈಲಿನ ಜತೆಗೇ ಓಡಿ ಅಳುತ್ತಿದ್ದ ಮಗುವಿಗೆ ಹಾಲು ಕೊಟ್ಟ ಪೇದೆ; ಕರ್ತವ್ಯ ಪ್ರಜ್ಞೆಗೆ ಸಲಾಂ ಎಂದ ಗೋಯೆಲ್

ಬೆಳಗಾವಿಯಿಂದ ಗೋರಖ್‌ಪುರಕ್ಕೆ ಹೊರಟಿದ್ದ ಶ್ರಮಿಕ್‌ ಸ್ಪೆಷಲ್‌ ರೈಲು ಮೇ 31ರಂದು ಬೆಳಗ್ಗೆ 8.30ಕ್ಕೆ ಭೋಪಾಲ್‌ ನಿಲ್ದಾಣಕ್ಕೆ ಬಂದಿತ್ತು. ಈ ವೇಳೆ ಯಾದವ್‌ರನ್ನು ಕಂಡ ಶರೀಫ್‌ ಹಾಶ್ಮಿ ಎಂಬ ಮಹಿಳೆಯೊಬ್ಬಳು, ತನ್ನ 4 ತಿಂಗಳ ಮಗುವಿಗೆ ಹಾಲು ಸಿಗುತ್ತಿಲ್ಲ. ಮಗು ಹಸಿವು ತಾಳದೇ ನಿರಂತರವಾಗಿ ಅಳುತ್ತಿದೆ. ಸಹಾಯ ಮಾಡಿ ಎಂದು ಬೇಡಿದ್ದಳು.

India Jun 5, 2020, 12:19 PM IST

Australia Based women went to Her country from HubballiAustralia Based women went to Her country from Hubballi

ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಪರದಾಟ, ಆಸ್ಟ್ರೇಲಿಯಾಕ್ಕೆ ತೆರಳಿದ ಮೈಶಿಯಾನ್‌

ಆಧ್ಯಾತ್ಮ ಕಲಿಕೆಗೆಂದು ಬಂದು ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾ ಮೂಲದ ಮಹಿಳೆ ಮೈಶಿಯಾನ್‌ ನಿಯಾಂಗ ಎಂಬುವವರನ್ನು ಬುಧವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಚೆನ್ನೈ ಮೂಲಕ ಕಳಿಸಿಕೊಡಲಾಗಿದೆ. ಇಂದು(ಶುಕ್ರವಾರ) ಸಂಜೆ ಈಕೆ ಅಲ್ಲಿಂದ ಆಸ್ಟೇಲಿಯಾಕ್ಕೆ ತೆರಳಲಿದ್ದಾರೆ.
 

Karnataka Districts Jun 5, 2020, 12:15 PM IST

Pass distribution for mangalore kasaragod passangersPass distribution for mangalore kasaragod passangers

ಕಾಸರಗೋಡು-ಮಂಗಳೂರು ಪಾಸ್‌: ಸದ್ಯ ವಾಹನ ಇದ್ದವರಿಗಷ್ಟೆ ಸಂಚಾರ ಅವಕಾಶ

ಕಾಸರಗೋಡು- ಮಂಗಳೂರು ನಡುವೆ ಸಂಚರಿಸುವ ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ ಪಾಸ್‌ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ನೂರಾರು ಮಂದಿ ಬುಧವಾರ ಮತ್ತು ಗುರುವಾರ ನೋಂದಣಿ ಮಾಡಿಕೊಂಡಿದ್ದಾರೆ. ಅವುಗಳನ್ನು ಪರಿಶೀಲಿಸಿ ಪಾಸ್‌ ನೀಡುವ ಕಾರ್ಯಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದೆ.

Karnataka Districts Jun 5, 2020, 10:51 AM IST

9 thousand people infected by covid19 in india in a day9 thousand people infected by covid19 in india in a day

ಒಂದೇ ದಿನ 9000 ಜನಕ್ಕೆ ವೈರಸ್‌! ಇಟಲಿ ಹಿಂದಿಕ್ಕುವತ್ತ ದಾಪುಗಾಲು

ಲಾಕ್‌ಡೌನ್‌ ತೆರವಾದ ಬಳಿಕ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಮಾರಕ ಕೊರೋನಾ ವೈರಸ್‌ ಮತ್ತೊಂದು ದಾಖಲೆ ಬರೆದಿದೆ. ಗುರುವಾರ ಬೆಳಗ್ಗೆವರೆಗಿನ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 9304 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಂದೇ ದಿನದಲ್ಲಿ ಇಷ್ಟೊಂದು ಸಂಖ್ಯೆಯ ಜನರಿಗೆ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Karnataka Districts Jun 5, 2020, 10:18 AM IST

covid19 cases crosses 500 in udupicovid19 cases crosses 500 in udupi

ಉಡುಪಿ ಜಿಲ್ಲೆ: 5 ಶತಕ ದಾಟಿದ ‘ಮಹಾಸೋಂಕು’

ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅನಿಯಂತ್ರಿತವಾಗಿ ದಿನೇದಿನೇ ಹೆಚ್ಚುತಿದೆ. ಗುರುವಾರ ಮತ್ತೆ 92 ಮಂದಿಗೆ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಪ್ರಸ್ತುತ ಜಿಲ್ಲೆಯ ಕೊರೋನಾ ಸೋಂಕಿತರ ಸಂಖ್ಯೆ 564 ಆಗಿದೆ.

Karnataka Districts Jun 5, 2020, 9:42 AM IST

9 police men who were infected by covid19 discharged in udupi9 police men who were infected by covid19 discharged in udupi

ಉಡುಪಿ: ಕೊರೋನಾ ಮುಕ್ತ 9 ಪೊಲೀಸರ ಬಿಡುಗಡೆ

ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗುಲಿದ್ದ 5 ಮಂದಿ ಪೊಲೀಸ್‌ ಸಿಬ್ಬಂದಿ ಗುಣಮುಖರಾಗಿದ್ದು, ಅವರನ್ನು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

Karnataka Districts Jun 5, 2020, 9:34 AM IST

Rs 2 lakh crore blow to banks if 6 Month EMI Loan moratorium periodRs 2 lakh crore blow to banks if 6 Month EMI Loan moratorium period

39 ಲಕ್ಷ ಕೋಟಿ ರುಪಾಯಿ ಸಾಲಕ್ಕೆ 6 ತಿಂಗಳ EMI ವಿನಾಯಿತಿ

ಆರ್‌ಐಬಿನ ಇತ್ತೀಚಿನ ಆದೇಶದಲ್ಲಿ 6 ತಿಂಗಳ ಇಐಎಂ ಪಾವತಿ ಮುಂದೂಡಲಾಗಿದೆ. ಆದರೆ ಗ್ರಾಹಕರು ಈ ಅವಧಿಯ ಬಡ್ಡಿಯನ್ನು ನಂತರ ಪಾವತಿಸಬೇಕು. ಹೀಗಾಗಿ ಅದನ್ನೂ ಮನ್ನಾ ಮಾಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

BUSINESS Jun 5, 2020, 8:37 AM IST

Gilead Sciences american based Company charge 7 thousand for 100 gm Remdesivir injectionGilead Sciences american based Company charge 7 thousand for 100 gm Remdesivir injection

ಕೊರೋನಾ ಇಂಜೆಕ್ಷನ್‌ಗೆ ಭಾರೀ ಬೆಲೆ ನಿಗದಿ ವಿತರಕ ಕಂಪನಿ

ಕೊರೋನಾಪೀಡಿತರ ಚಿಕಿತ್ಸೆಗೆ ಅಮೆರಿಕದಲ್ಲಿ ವ್ಯಾಪಕವಾಗಿ ಬಳಸುತ್ತಿರುವ ರೆಮ್‌ಡೆಸಿವಿರ್‌ ಔಷಧವನ್ನು ಭಾರತದಲ್ಲೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಅಮೆರಿಕ ಮೂಲದ ಗಿಲಿಯಡ್‌ ಸೈನ್ಸಸ್‌ ಕಂಪನಿಗೆ ಅನುಮತಿ ನೀಡಿದೆ. ಆದರೆ ಈ ಔಷಧ ಮಾರಲು ಲೈಸೆನ್ಸ್‌ ಪಡೆದಿರುವ ವಿತರಕ ಕಂಪನಿಗಳು 100 ಮೈಕ್ರೋಗ್ರಾಂನ 1 ವಯಲ್‌ ಇಂಜೆಕ್ಷನ್‌ಗೆ 7000 ರು. ವಿಧಿಸುತ್ತಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

India Jun 5, 2020, 8:15 AM IST

Flight tickets, extra salary offer But Construction Firms faceing Lack of Migrant LaboursFlight tickets, extra salary offer But Construction Firms faceing Lack of Migrant Labours

ವಲಸಿಗರ ವಾಪಸ್‌ ಕರೆಸಲು ವಿಮಾನ ಪ್ರಯಾಣ ಆಫರ್‌!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಕ್ಕೆ ಹೆಚ್ಚಿನ ಅವಧಿ ನೀಡಿದ್ದರೂ, ಕೆಲ ಕಂಪನಿಗಳು ಕಾಲಮಿತಿಯಲ್ಲಿ ಯೋಜನೆ ಪೂರ್ಣಕ್ಕೆ ನಿರ್ಧರಿಸಿವೆ. ಹೀಗಾಗಿ ಅಂಥ ಕಂಪನಿಗಳು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಕಾರ್ಮಿಕರಿಗೆ ವಿಮಾನದಲ್ಲಿ ಕರೆಸಿಕೊಳ್ಳುವುದು, ಹೆಚ್ಚಿನ ವೇತನ ನೀಡುವುದು ಸೇರಿದಂತೆ ಹಲವು ಸೌಲಭ್ಯಗಳ ಆಫರ್‌ ನೀಡಿವೆ. 

India Jun 5, 2020, 8:11 AM IST

Guidelines to followed as malls hotels and temples openedGuidelines to followed as malls hotels and temples opened

ಹೋಟೆಲ್‌, ಮಾಲ್‌, ದೇಗುಲ ಆರಂಭ: ಹೀಗಿದೆ ಮಾರ್ಗಸೂಚಿ

ಕೊರೋನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾ.23ರಿಂದ ಬಂದ್‌ ಆಗಿರುವ ದೇಗುಲ, ಮಸೀದಿ, ಚರ್ಚ್‌ನಂತಹ ಧಾರ್ಮಿಕ ಕೇಂದ್ರಗಳು, ಶಾಪಿಂಗ್‌ ಮಾಲ್‌, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳನ್ನು ಜೂ.8ರ ಸೋಮವಾರದಿಂದ ಪುನಾರಂಭಿಸಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ, ಅದಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾದ ಮಾರ್ಗಸೂಚಿಯನ್ನು ಗುರುವಾರ ರಾತ್ರಿ ಬಿಡುಗಡೆ ಮಾಡಿದೆ.

India Jun 5, 2020, 7:48 AM IST