ಈ ಮಹಿಳೆ ಕೊಟ್ಟಿರುವ ಹೇಳಿಕೆ ಮತ್ತು ಬರೆದುಕೊಂಡಿರುವ ರೀತಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದನ್ನೇ ಮಾಡಿದೆ. ಹಾಗಾದರೆ ಇವಳು ಬರೆದ ವಿಷಯವಾದರೂ ಎಂಥದ್ದು?

ಕಾನ್ಬೆರಾ(ಏ. 03] : ಆಸ್ಟ್ರೇಲಿಯಾ ಮಹಿಳೆಯೊಬ್ಬಳು ತಾನು ವಿಚ್ಛೇದನದ ನಂತರ ಒಂದು ವಾರದಲ್ಲಿ ಏಳು ಪುರುಷರೊಂದಿಗೆ ಮಲಗಿದ್ದು ನಿಜವಾದ ಸ್ವಾತಂತ್ರ್ಯ ಅನುಭವಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಳು ವರ್ಷ ಗಂಡನೊಂದಿಗೆ ಸಂಸಾರ ನಡೆಸಿದ ನಾದಿಯಾ ಬೊಕಾಡಿ ಪತಿಯಿಂದ ಬೇರೆಯಾಗಿದ್ದರು. ನಾದಿಯಾ ಬೊಕಾಡಿ ದಾಪಂತ್ಯ ಜೀವನದಲ್ಲಿ ಸಾಕಷ್ಟು ನೊಂದಿದ್ದು, ಸೆಕ್ಸ್ ಗಾಗಿ ಪುರುಷರ ಜೊತೆ ಮಲಗುವ ಉದ್ದೇಶ ನನಗಿರಲಿಲ್ಲ. ಆದರೆ ಈ ವೇಳೆ ಸ್ವಾತಂತ್ರ್ಯದ ಅನುಭವವಾಯಿತು ಎಂದೂ ಹೇಳಿಕೊಂಡಿದ್ದಾಳೆ.

ಸ್ತನ ಸೌಂದರ್ಯಕ್ಕೆ ಬ್ರಾ ತರುತ್ತೆ ಧಕ್ಕೆ...

ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳ ಜತೆಯೂ ಮಾತನಾಡಿರುವ ನಾದಿಯಾ, ನಾನು ಸೆಕ್ಸ್ ಗೆ ಅಡಿಕ್ಟ್ ಆಗಿದ್ಧೇನೆ ಎಂದು ಹೇಳಲು ಸಾಧ್ಯವಿಲ್ಲ. ಇದು ನನ್ನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲ್ಲ. ಈ ರೀತಿಯ ವಿಭಿನ್ನ ಸೆಕ್ಸ್ ಒಂದು ಕನಸು ಎಂದು ಸಮರ್ಥನೆ ಮಾಡಿಕೊಂಡಿದ್ದಾಳೆ.

View post on Instagram