ಅಮೆರಿಕದ ಗುಪ್ತಚರ ನಿರ್ದೇಶಕರು ಇವಿಎಂ ಹ್ಯಾಕ್ ಆಗುವ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದಾರೆ. ಆದರೆ ಭಾರತದ ಚುನಾವಣಾ ಆಯೋಗವು ಭಾರತದ ಇವಿಎಂಗಳು ಸುರಕ್ಷಿತ ಮತ್ತು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪೂರ್ತಿ ಓದಿKarnataka News Live 11th April: EVM ಹ್ಯಾಕ್ ಮಾಡಬಹುದು: ತುಳಸಿ ಗಬ್ಬಾರ್ಡ್, ಚು.ಆಯೋಗ ಹೇಳಿದ್ದೇನು?

ಬೆಂಗಳೂರು (ಮಾ.11): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಚರ್ಚೆಯಲ್ಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿಗಣತಿ ವರದಿ-2015) ವರದಿ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ವರದಿಗೆ ಬಹುತೇಕ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ. ಇದರ ನಡುವೆ ಅಮೆರಿಕದಿಂದ ಭಾರತಕ್ಕೆ ಕರೆತಂದಿರುವ ಉಗ್ರ ತಹಾವೂರ್ ರಾಣಾನನ್ನು 20 ದಿನಗಳ ಕಾಲ ವಶಕ್ಕೆ ನೀಡುವಂತೆ ಎನ್ಐಎ ಪಟಿಯಾಲ ಕೋರ್ಟ್ ಎದುರು ಅರ್ಜಿ ಸಲ್ಲಿಕೆ ಮಾಡಿದೆ.
EVM ಹ್ಯಾಕ್ ಮಾಡಬಹುದು: ತುಳಸಿ ಗಬ್ಬಾರ್ಡ್, ಚು.ಆಯೋಗ ಹೇಳಿದ್ದೇನು?
Ghibli art: ನಿಮ್ಮ ಡೇಟಾ ಅಪಾಯದಲ್ಲಿದೆ, ಮುಂಬೈ ಸೈಬರ್ ಸೆಲ್ ಎಚ್ಚರಿಕೆ!
ಮಹಾರಾಷ್ಟ್ರ ಸೈಬರ್ ಸೆಲ್ ಘಿಬ್ಲಿ ಶೈಲಿಯ ಕಲೆ ರಚಿಸುವ AI ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಎಚ್ಚರಿಕೆ ನೀಡಿದೆ. ಈ ಪ್ಲಾಟ್‌ಫಾರ್ಮ್‌ಗಳು ವೈಯಕ್ತಿಕ ಡೇಟಾವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಪೂರ್ತಿ ಓದಿಜಾತಿ ಗಣತಿ ವರದಿಗೆ ಯಾರಿಂದಲೂ ವಿರೋಧವಿಲ್ಲ; ಪ್ರಿಯಾಂಕ್ ಖರ್ಗೆ!
ರಾಜ್ಯದ ಜಾತಿ ಗಣತಿ ವರದಿಗೆ ಯಾರದ್ದೂ ವಿರೋಧ ಬಂದಿಲ್ಲ. ಈ ವರದಿಯಲ್ಲಿನ ಅಂಶಗಳ ಬಗ್ಗೆ ಸದ್ಯಕ್ಕೆ ಯಾರಿಗೂ ತಿಳಿದಿಲ್ಲ, ಅಧ್ಯಯನದ ಬಳಿಕ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪೂರ್ತಿ ಓದಿಹಿಂದೂ ಸಂಪ್ರದಾಯದಂತೆ ನಾಮಕರಣ: ಮಗುವಿಗೆ ಭಾರ್ತಿ ಮೀನಾ ಎಂದು ಹೆಸರಿಟ್ಟ ಸೀಮಾ ಹೈದರ್
ಸೀಮಾ ಹೈದರ್ ಮೊನ್ನೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ತಮ್ಮ ಮಗುವಿಗೆ ಭಾರ್ತಿ ಮೀನಾ ಎಂದು ಹೆಸರಿಟ್ಟಿದ್ದಾರೆ.
ಪೂರ್ತಿ ಓದಿಚಿನ್ನದ ಬೆಲೆ ಸರ್ವಕಾಲಿಕ ದಾಖಲೆ 10 ಗ್ರಾಂ ಬೆಲೆ ಎಷ್ಟು ಗೊತ್ತಾ?
Gold price today: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಅಮೆರಿಕ-ಚೀನಾ ಸುಂಕ ಯುದ್ಧ ಮತ್ತು ಜಾಗತಿಕ ಅನಿಶ್ಚಿತತೆಯಿಂದಾಗಿ ಈ ಏರಿಕೆ ಕಂಡುಬಂದಿದೆ.
ಪೂರ್ತಿ ಓದಿಹೆಣ್ಣುಮಕ್ಕಳ ಬಟ್ಟೆ ನೋಡಿ ಪ್ರಚೋದನೆಯಾಗತ್ತೆ ಎನ್ನುವವರಿಗೆ ಇಟ್ಟಿರೋ ಸಂತ್ರಸ್ತೆಯರ ಬಟ್ಟೆಗಳಿವು!
ಕಾಮುಕರ ಕೈಗೆ ಸಿಕ್ಕು ನಲುಗಿರುವ ಹೆಣ್ಣುಮಕ್ಕಳ ಬಟ್ಟೆಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಇಂಥ ಕೃತ್ಯಕ್ಕೆ ಬಟ್ಟೆಗಳು ಕಾರಣವಲ್ಲ ಎನ್ನುವುದನ್ನು ತೋರಿಸಲಾಗುತ್ತಿದೆ.
ನೀವು ಕೊಟ್ಟ ಸಾಲ ವಾಪಸ್ ಕೊಡ್ತಿಲ್ವಾ? ಇಲ್ಲಿದೆ ಹೊಸ ಹಣ ವಸೂಲಿ ವಿಧಾನ
ಸಾಲ ಕೊಟ್ಟ ಹಣವನ್ನು ವಾಪಸ್ ಪಡೆಯಲು ಪರದಾಡುತ್ತಿದ್ದೀರಾ? ಹಾಗಾದರೆ, ಸಾಲ ಕೊಟ್ಟ ಹಣವನ್ನು ವಾಪಸ್ ಪಡೆಯುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಪೂರ್ತಿ ಓದಿವಿಮಾನದಲ್ಲಿ ಲೆಗ್ಗಿಂಗ್ಸ್ ಏಕೆ ಧರಿಸಬಾರದು?
ವಿಮಾನ ಪ್ರಯಾಣದ ಸಮಯದಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂಬುದರ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಒಂದು ವೇಳೆ ಗೊತ್ತಿದ್ದರೂ, ಕೆಲವು ಬಟ್ಟೆಗಳನ್ನು ಧರಿಸಬಾರದು ಎಂದು ಅವರು ಏಕೆ ಹೇಳುತ್ತಾರೆಂದು ಸ್ಪಷ್ಟವಾಗಿಲ್ಲ. ಲೆಗ್ಗಿಂಗ್ಸ್ ವಿಮಾನದಲ್ಲಿ ಧರಿಸಬಾರದ ಬಟ್ಟೆಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣವೇನೆಂದು ತಿಳಿದುಕೊಳ್ಳೋಣ.
ಪೂರ್ತಿ ಓದಿಬೆಂಗಳೂರಲ್ಲಿ ಶೂ ಕಳ್ಳರ ಹಾವಳಿ! ಚಪ್ಪಲಿ ಕೂಡ ಬಿಡ್ತಿಲ್ಲ ಖದೀಮರು!
ಬೆಂಗಳೂರಿನ ಕೆ.ಆರ್. ಪುರಂನಲ್ಲಿ ತಡರಾತ್ರಿ ಶೂ ಕಳ್ಳನೊಬ್ಬ ಬ್ರಾಂಡೆಡ್ ಶೂಗಳನ್ನು ಕದ್ದಿದ್ದಾನೆ. ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ತಿ ಓದಿಹಿಜಾಬ್ಗಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿ: ಬಚಾವ್ ಮಾಡಿದ್ರೂ ಅಗ್ನಿಗಾಹುತಿಯಾದಳು!
ಸಿಲಿಂಡರ್ ಬ್ಲಾಸ್ಟ್ ಆದ ಸಮಯದಲ್ಲಿ, ಬಚಾವಾದ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ಗಾಗಿ ಹಠ ಹಿಡಿದು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಆದದ್ದೇನು?
ಮದುವೆಗೊಪ್ಪದ ಅಪ್ಪನ ಹೆಣದ ಮೇಲೆ ಮಗಳ ಲವ್ ಮ್ಯಾರೇಜ್!
'ಹರ್ಷಿತಾ, ನೀನು ತಪ್ಪು ಮಾಡಿದೆ ಮಗಳೇ, ನಾನು ಹೋಗುತ್ತಿದ್ದೇನೆ'. ಭಾರತದ ಸಂವಿಧಾನವೂ ತಪ್ಪಾಗಿದೆ, ಇದು ಹುಡುಗಿಯರು ವಯಸ್ಕರಾದಾಗ ತಂದೆಯಿಂದ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ.
ಪೂರ್ತಿ ಓದಿಈ ಬೀಜದ ನೀರನ್ನು 7 ದಿನಗಳು ಕುಡಿದ್ರೆ ಏನಾಗುತ್ತೆ?
Benefits of Sabja Seeds: ಬೇಸಿಗೆಯಲ್ಲಿ ಸಬ್ಜಾ ಬೀಜಗಳನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿಡಬಹುದು, ಚರ್ಮಕ್ಕೆ ಕಾಂತಿ ನೀಡಬಹುದು ಮತ್ತು ತೂಕವನ್ನು ನಿಯಂತ್ರಿಸಬಹುದು. ಕೇವಲ 7 ದಿನಗಳಲ್ಲಿ ಇದರ ಫಲಿತಾಂಶಗಳನ್ನು ಅನುಭವಿಸಿ.
ಪೂರ್ತಿ ಓದಿಕೆಎಫ್ಸಿ ಚಿಕನ್ ಫ್ಲೇವರ್‌ನ ಟೂತ್‌ಪೇಸ್ಟ್: ಹಲ್ಲುಜ್ಜಿದ ಯುವಕನ ರಿಯಾಕ್ಷನ್ ಹೇಗಿತ್ತು ನೋಡಿ
ಕೆಎಫ್‌ಸಿ ತನ್ನ ಫ್ರೈಡ್ ಚಿಕನ್ ಫ್ಲೇವರ್‌ನ ಟೂತ್‌ಪೇಸ್ಟ್ ಅನ್ನು ಬಿಡುಗಡೆ ಮಾಡಿದೆ. ಬಳಕೆದಾರರೊಬ್ಬರು ಇದನ್ನು ಪ್ರಯತ್ನಿಸಿದ್ದು ಅವರು ಏನು ಹೇಳಿದ್ದಾರೆ ನೋಡಿ..
ಪೂರ್ತಿ ಓದಿಬೆಂಗಳೂರಿನ ಮಾನ 3 ಕಾಸಿಗೆ ಹರಾಜು; ಟೆಕ್ಕಿಯ ಪೋಸ್ಟ್ ಭಾರಿ ವೈರಲ್!
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ, ನಿಶ್ಚಲ ವೇತನಗಳು ಮತ್ತು ಸಂಚಾರ ದಟ್ಟಣೆಯು ನಗರವನ್ನು ದುಬಾರಿಯನ್ನಾಗಿ ಮಾಡುತ್ತಿದೆ. ಹಾಲಿನಿಂದ ಹಿಡಿದು ಬಾಡಿಗೆಯವರೆಗೆ ಎಲ್ಲದರ ಬೆಲೆ ಏರಿಕೆಯಾಗಿದ್ದು, ಮಧ್ಯಮ ವರ್ಗದವರ ಬದುಕು ದುಸ್ತರವಾಗಿದೆ.
ಪೂರ್ತಿ ಓದಿ59ರ ಸಲ್ಮಾನ್ ಖಾನ್ ಮಂಗನಂತೆ ಮರ ಏರಿದ್ರು, ಏನ್ ಕಿತ್ಕೊಂಡು ಬಂದ್ರು?
ಸಲ್ಮಾನ್ ಖಾನ್ ಫಿಟ್ನೆಸ್ ವಿಡಿಯೋ ವೈರಲ್! 59ರ ವಯಸ್ಸಿನಲ್ಲೂ ಮರ ಏರಿ ಹಣ್ಣು ಕಿತ್ತರು. ಫ್ಯಾನ್ಸ್ ಫುಲ್ ಫಿದಾ, ವಿಡಿಯೋ ಸಖತ್ ವೈರಲ್ ಆಗಿದೆ.
ಪೂರ್ತಿ ಓದಿಮೈಸೂರು ರಾಣಿ ಪತ್ರ: ಸಿದ್ದಯ್ಯನಪುರ ಗ್ರಾಮಸ್ಥರಿಗೆ ಟೆನ್ಷನ್ !
ಮೈಸೂರು ಮಹಾರಾಜರಿಗೆ ಸೇರಿದ ಜಾಗ ಖಾತೆ ಮಾಡಿಕೊಡುವಂತೆ ರಾಣಿ ಪ್ರಮೋದಾದೇವಿ ಪತ್ರ ಬರೆದಿದ್ದಾರೆ. ಇದರಿಂದ ಸಿದ್ದಯ್ಯನಪುರ ಗ್ರಾಮಸ್ಥರು ಆತಂಕಿತರಾಗಿದ್ದು, ಊರು ಖಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ರಕ್ಷಣೆಗೆ ಧಾವಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪೂರ್ತಿ ಓದಿಅಪಾರ್ಟ್ಮೆಂಟ್ನಲ್ಲಿ ಬೆಂಕಿ: ಮಕ್ಕಳ ರಕ್ಷಿಸಲು ತಾಯಿಯ ಸಾಹಸ
ಗುಜರಾತ್‌ನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತಾಯಿಯೊಬ್ಬರು ಮಕ್ಕಳನ್ನು ರಕ್ಷಿಸಲು ಬಾಲ್ಕನಿಯಿಂದ ಕೆಳಗಿಳಿಸಿದ ಘಟನೆ ನಡೆದಿದೆ.
ಪೂರ್ತಿ ಓದಿ46ರ ವಯಸ್ಸಿನಲ್ಲಿ 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
46 ವರ್ಷದ ಮಹಿಳೆಯೊಬ್ಬರು 25 ವಾರಗಳ ಗರ್ಭಾವಸ್ಥೆಯಲ್ಲಿ 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳು 225 ದಿನಗಳ ತೀವ್ರ ನಿಗಾ ಘಟಕದ ಆರೈಕೆಯ ನಂತರ ಆರೋಗ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪೂರ್ತಿ ಓದಿಕಾವಿ ಬಿಚ್ಚಿ ಖಾದಿ ತೊಡಲಿ: ಶ್ರೀಗಳ ವಿರುದ್ಧ ಕಾಶೆಪ್ಪನವರ್ ಕಿಡಿ!
ಹುಬ್ಬಳ್ಳಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸ್ವಾಮೀಜಿ ಮತ್ತು ಯತ್ನಾಳ್ ವಿರುದ್ಧ ಭ್ರಷ್ಟಾಚಾರ, ಸ್ವಯಂ ಘೋಷಿತ ನಾಯಕತ್ವ ಮತ್ತು ಸಮಾಜಕ್ಕೆ ದ್ರೋಹದ ಆರೋಪಗಳನ್ನು ಮಾಡಿದ್ದಾರೆ.
ಪೂರ್ತಿ ಓದಿವಿದ್ಯಾರ್ಥಿಯ ಹಾಲ್ ಟಿಕೆಟ್ ಕದ್ದೊಯ್ದ ಹದ್ದು: ಆಮೇಲಾಗಿದ್ದು ಪವಾಡ
ಹಕ್ಕಿಗಳು/ಹದ್ದುಗಳು ಮನುಷ್ಯರ ಕೈಯಲ್ಲಿರುವುದನ್ನು ಕಸಿಯುವುದಕ್ಕೆ ಬರುವುದು ತೀರಾ ಅಪರೂಪ. ಆದರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಪರೀಕ್ಷೆಯ ಗಾಬರಿಯಲ್ಲಿದ್ದ ಪರೀಕ್ಷಾರ್ಥಿಗೆ ಹಕ್ಕಿಯೊಂದು ಮತ್ತಷ್ಟು ಆತಂಕಕ್ಕೀಡು ಮಾಡುವಂತೆ ಮಾಡಿದೆ. ಹಾಗಿದ್ರೆ ಹಕ್ಕಿ ಮಾಡಿದ್ದೇನು ನೋಡಿ...
ಪೂರ್ತಿ ಓದಿ