ಕತ್ರಿನಾ ಕೈಫ್ 42 ವರ್ಷದವರಾಗಿದ್ದಾರೆ. ಅವರು 1983 ರಲ್ಲಿ ಹಾಂಗ್ ಕಾಂಗ್ನಲ್ಲಿ ಜನಿಸಿದರು. ಕತ್ರಿನಾ ಕೈಫ್ ಹಲವು ಹಿಟ್ ಚಿತ್ರಗಳ ಭಾಗವಾಗಿದ್ದಾರೆ, ಆದರೆ ಅವರು ತಿರಸ್ಕರಿಸಿದ ಕೆಲವು ಚಿತ್ರಗಳಿವೆ. ಈ ಚಿತ್ರಗಳ ಬಗ್ಗೆ ತಿಳಿದುಕೊಳ್ಳೋಣ...
Lakshmi Nivasa Kannada Serial Episode: ಕಳೆದ 133 ಎಪಿಸೋಡ್ಗಳಿಂದ ವೀಕ್ಷಕರು ಕಾಯುತ್ತಿದ್ದ ಸಮಯ ಬಂದಿದೆ. ವಿಶ್ವ ಹಾಗೂ ತನು ನಿಶ್ಚಿತಾರ್ಥ ಕೂಡ ನಡೆಯುತ್ತಿದೆ.
ಮದುವೆ ಆಗಿ ಎರಡೂವರೆ ವರ್ಷಗಳ ನಂತರ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿ ಮಗಳಿಗೆ ಸ್ವಾಗತ ಕೋರಿದ್ದಾರೆ. ‘ವಾರ್ 2’ ಖ್ಯಾತಿಯ ನಟಿ ಕಿಯಾರಾ ಮಗಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ.
Actress Vaishnavi Gowda: ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಮದುವೆಯಾದರೂ ಕೂಡ ತಾಳಿ ಹಾಕ್ತಿಲ್ಲ ಎಂದು ಕೆಲವರು ಆರೋಪ ಮಾಡಿದ್ದರು. ಇದಕ್ಕೆ ವೈಷ್ಣವಿ ಗೌಡ ಉತ್ತರ ಕೊಟ್ಟಿದ್ದಾರೆ.
ಆರಂಭದಲ್ಲಿ ಸಂಪೂರ್ಣ ನೆಗೆಟಿವಿಟಿ ಹೊತ್ತುಬಂದು ʼಬಿಗ್ ಬಾಸ್ʼ ಶೋಗೆ ಎಂಟ್ರಿ ಕೊಟ್ಟ ಈ ಸ್ಪರ್ಧಿ ಆ ಬಳಿಕ ಪಾಸಿಟಿವ್ ಆಗಿ ಹೊರಬಂದರು. ಅವರು ಯಾರು?
ʼಪೂಜಾರಿʼ, ʼಜೋಗಿʼ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಆದಿ ಲೋಕೇಶ್ ಅವರು ಎರಡು ಮದುವೆಯಾಗಿದ್ದಾರೆ. ಈ ಮದುವೆ ಬಗ್ಗೆ ಅವರು ಹೇಳಿದ್ದೇನು?
ಜೀ ರೈಟರ್ಸ್ ರೂಮ್ ಮೂಲಕ ಮುಂದಿನ ಪೀಳಿಗೆಯ ಚಿತ್ರಕಥೆಗಾರರ ಹುಡುಕಾಟ ನಡೆಯುತ್ತಿದೆ.
Amruthadhaare Serial: ʼಅಮೃತಧಾರೆʼ ಧಾರಾವಾಹಿಯಲ್ಲಿ ತನ್ನ ಮಗಳೆಲ್ಲಿ ಎಂದು ಗೌತಮ್ ಹುಡುಕಾಟದಲ್ಲಿದ್ದಾನೆ. ಹಾಗಾದರೆ ಅವನಿಗೆ ಮಗಳು ಸಿಗುತ್ತಾಳಾ?
Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ, ಸೃಜನ್ ಒಂದಾಗಲು ನಟರಾಜ್ ಎಂಟ್ರಿಯಾಗಿದೆ. ಇದರಿಂದ ಇವರಿಬ್ಬರು ಒಂದಾಗೋ ಮುಂಚೆ ಇನ್ನಷ್ಟು ದೂರ ಆಗ್ತಾರಾ?