ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರು ಈಗ ಸೀಕ್ರೆಟ್ ರೂಮ್‌ನಲ್ಲಿದ್ದಾರೆ. ಅಲ್ಲಿ ಧ್ರುವಂತ್ ಕೂಡ ಇದ್ದಾರೆ.
ಸೀಕ್ರೆಟ್ ರೂಮ್‌ನಲ್ಲಿ ಅವರಿಗೆ ಮನೆ ಕೆಲಸ, ಅಡುಗೆ ಮಾಡೋದು, ಟಾಸ್ಕ್ ಆಡೋದು ಇರೋದಿಲ್ಲ, ಮಾಡಿದ ತಪ್ಪಿಗೆ ಶಿಕ್ಷೆಗೂ ಸಿಗಲ್ಲ.
ಈಗಾಗಲೇ ಧ್ರುವಂತ್ ಅವರ ಜೊತೆ ರಕ್ಷಿತಾ ಶೆಟ್ಟಿ ಸಾಕಷ್ಟು ವಿಷಯಕ್ಕೆ ಜಗಳ ಆಡಿದ್ದಾರೆ, ಮತ್ತೆ ಈಗ ಆಡುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದವರು ಟಾಸ್ಕ್ ಆಡುತ್ತಿದ್ದರೆ, ಸೀಕ್ರೆಟ್ ರೂಮ್‌ನಲ್ಲಿದ್ದವರು ಆಟವನ್ನು ಹಾಗೂ ಯಾರು? ಏನೇನು ಮಾತನಾಡುತ್ತಾರೆ ಎನ್ನೋದನ್ನು ನೋಡುವುದಲ್ಲದೆ, ಕೇಳಿಸಿಕೊಳ್ಳಬೇಕು.
ಯಾರು? ಯಾವಾಗ ಯಾವ ಟೀಂನಲ್ಲಿ ಆಡಬೇಕು ಎನ್ನೋದನ್ನು ರಕ್ಷಿತಾ ಶೆಟ್ಟಿ, ಧ್ರುವಂತ್ ಅವರು ನಿರ್ಧಾರ ಮಾಡಬೇಕಿತ್ತು.
ರಕ್ಷಿತಾ ಅವರು ಟಾಸ್ಕ್ ನೋಡೋದು ಕುಳಿತ ಜಾಗದಲ್ಲೇ ಬಿಟ್ಟು ನಿದ್ದೆ ಮಾಡಿದ್ದಾರೆ.
ಈ ಹಿಂದೆ ರಕ್ಷಿತಾ ಶೆಟ್ಟಿ ಅವರು ಟಾಯ್ಲೆಟ್‌ನಲ್ಲಿ, ಡ್ರೆಸ್ಸಿಂಗ್ ರೂಮ್‌ನಲ್ಲಿಯೂ ಕೂಡ ನಿದ್ದೆ ಮಾಡಿದ್ದುಂಡು
ಧ್ರುವಂತ್ ಅವರು ರಕ್ಷಿತಾ ಎಂದು ಕೂಗಿದಾಗ ಅವರು, “ಇಲ್ಲ, ನಾನು ಮಲಗಿಲ್ಲ, ಮೈಕ್ ಹಾಗಾಯ್ತ” ಎಂದು ಹೇಳಿದ್ದಾರೆ.
ಕ್ಯಾಮರಾದಲ್ಲಿ ನಿದ್ದೆ ಮಾಡಿರೋದು ಕಂಡಿದೆ, ಆದರೆ ರಕ್ಷಿತಾ ಮಾತ್ರ ತಾಯಾಣೆ, ಮಲಗಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಆದರೆ ಧ್ರುವಂತ್ ಎಚ್ಚರಿಕೆ ಕೊಟ್ಟರು.
ವೈಷ್ಣವಿ ಗೌಡ Romantic ಅಂತೆ, ಆದ್ರೆ ಮೊದ್ಲು I Love You ಹೇಳಿದ್ದು ಮಾತ್ರ ಗಂಡ…
ಡೆವಿಲ್ ಸಿನಿಮಾ ಪ್ರಸಿದ್ಧಿ ಬೆನ್ನಲ್ಲೇ, ಜೈಲಿಗೆ ಹೋಗಲು ರೆಡಿಯಾದ ಗಿಲ್ಲಿ ನಟ!
ಅದೃಷ್ಟ ಅಂದ್ರೆ ಇದಪ್ಪಾ..! ಐದೇ ವರ್ಷದಲ್ಲಿ ಲಾಟರಿ ಹೊಡೆದ Bigg Boss ರಕ್ಷಿತಾ!
ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್ ಸುತ್ತಾಡಿ ಬಂದ ಸೋನಲ್!