ಹಂಗಾದ್ರೆ ನಾನು ಕೂಗ್ತೀನಿ ಅಂತ ಮಗ ವಿನೀಶ್‌ಗೆ ದರ್ಶನ್ ಹೇಳ್ತಾರೆ: ವಿಜಯಲಕ್ಷ್ಮೀ
sandalwood Dec 16 2025
Author: Padmashree Bhat Image Credits:instagram
Kannada
ಏನೇನು ಮಾತಾಡಿದ್ರು?
‘ದಿ ಡೆವಿಲ್’ ಸಿನಿಮಾ ನಾಯಕಿ ರಚನಾ ರೈ ಜೊತೆಗೆ ವಿಜಯಲಕ್ಷ್ಮೀ ಅವರು ಒಂದು ಸಂವಹನ ಮಾಡಿದ್ದಾರೆ. ಈ ಸಂವಹನದಲ್ಲಿ ಅವರು ದಿ ಡೆವಿಲ್ ಸಿನಿಮಾ ಯಶಸ್ಸು, ದರ್ಶನ್ ಬಂಧನ, ಮಗ ವಿನೀಶ್ ಬಗ್ಗೆ ಮಾತನಾಡಿದ್ದರು.
Image credits: instagram
Kannada
ಪ್ರಶ್ನೆ ಏನು?
ದರ್ಶನ್ ಅವರಿಗೆ ಕೋಪ ಜಾಸ್ತಿ ಅಂತೆ ಹೌದಾ ಎಂದು ರಚನಾ ರೈ ಪ್ರಶ್ನೆ ಮಾಡಿದ್ದರು. ಅದಕ್ಕೆ ವಿಜಯಲಕ್ಷ್ಮೀ ಉತ್ತರಿಸಿದ್ದಾರೆ.
Image credits: instagram
Kannada
ದರ್ಶನ್‌ಗೆ ಕೋಪವಿದೆ
“ದರ್ಶನ್ ಅವರಿಗೆ ಸ್ವಲ್ಪ ಕೋಪ ಇದೆ, ಇಲ್ಲ ಅಂತ ನಾನು ಹೇಳೋದಿಲ್ಲ” ಎಂದಿದ್ದಾರೆ.
Image credits: instagram
Kannada
ನೇರವಾದ ಮಾತು
“ದರ್ಶನ್ ಅವರು ಮನಸ್ಸಿನಲ್ಲಿ ಏನು ಬರುತ್ತದೆಯೋ ಅದನ್ನು ಮಾತನಾಡುತ್ತಾರೆ. ನೇರವಾದ ಸ್ವಭಾವ” ಎಂದಿದ್ದಾರೆ.
Image credits: instagram
Kannada
ಸೈಲೆಂಟ್ ಆಗಿದ್ದಾರೆ
“ದರ್ಶನ್ ಈಗ ಮನೆಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ಸೈಲೆಂಟ್ ಆಗಿರುತ್ತಾರೆ, ಕೂಲ್ ಆಗಿರುತ್ತಾರೆ” ಎಂದಿದ್ದಾರೆ.
Image credits: instagram
Kannada
ಯಾಕೆ ಕೋಪ ಬರತ್ತೆ?
“ದರ್ಶನ್ ಅವರಿಗೆ ಬಹುಶಃ ಸಮಯ, ಸಂದರ್ಭ, ಜನರಿಂದ ಕೋಪ ಬರುವ ಹಾಗೆ ಮಾಡಬಹುದು” ಎಂದಿದ್ದಾರೆ.
Image credits: instagram
Kannada
ನಾನು ಕೂಗಾಡ್ತೀನಂತೆ
“ದರ್ಶನ್ ಮನೆಯಲ್ಲಿ ಕೂಗುವಾಗ ಅವರು ವಿನೀಶ್‌ಗೆ, "ನಿಮ್ಮ ಅಮ್ಮನಿಗೆ ಇರಿಟೇಟ್ ಮಾಡಬೇಡ, ಕೂಗಾಡ್ತಾಳೆ ಅಂತ ಹೇಳ್ತಾರೆ" ಎಂದಿದ್ದಾರೆ.
Image credits: instagram
Kannada
ಮೂಲೆಯಲ್ಲಿ ಕೂತ್ರು
ಜಾಮೀನು ಕ್ಯಾನ್ಸಲ್ ಆದಾಗ, ನಾವು ಎಷ್ಟೇ ಕಾಮಿಡಿ ಮಾಡಿದರೂ ಕೂಡ ದರ್ಶನ್ ಮೂಲೆಯಲ್ಲಿ ಕೂರುತ್ತಿದ್ದರು, ಮಾತನಾಡುತ್ತಿರಲಿಲ್ಲ ಎಂದು ದರ್ಶನ್ ಹೇಳಿದ್ದಾರೆ.
Image credits: instagram
Kannada
ಯಾವಾಗ ಹೊರಬರೋದು?
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ನಡೆಯುತ್ತಿದೆ. ಸದ್ಯ ದರ್ಶನ್ ಅವರು ಹೊರಗಡೆ ಬರೋದು ಡೌಟ್ ಇದೆ.