ಬಿಗ್ಬಾಸ್ ಖ್ಯಾತಿಯ ಹಂಸಾ ನಾರಾಯಣಸ್ವಾಮಿ ಅವರು ಸ್ಮಶಾನಕ್ಕೆ ಭೇಟಿಕೊಟ್ಟಿದ್ದು ಬದುಕಿನ ಪಾಠ ಮಾಡಿದ್ದಾರೆ. ನಟಿ ಹೇಳಿದ್ದೇನು?
- Home
- Entertainment
- News
- Kannada Entertainment Live: ಸ್ಮಶಾನದಲ್ಲಿ ಸುತ್ತಾಡಿದ ಬಿಗ್ಬಾಸ್ ಹಂಸಾ! ಸಮಾಧಿ ನೋಡುತ್ತಲೇ ಭಾವುಕ ಮಾತು- ನಟಿಗೆ ಏನಾಯ್ತು?
Kannada Entertainment Live: ಸ್ಮಶಾನದಲ್ಲಿ ಸುತ್ತಾಡಿದ ಬಿಗ್ಬಾಸ್ ಹಂಸಾ! ಸಮಾಧಿ ನೋಡುತ್ತಲೇ ಭಾವುಕ ಮಾತು- ನಟಿಗೆ ಏನಾಯ್ತು?

ಬೆಂಗಳೂರು (ಮಾ.13): ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಜನ್ಮದಿನದ ಹಿನ್ನಲೆಯಲ್ಲಿ ಅವರು ನಟಿಸಿದ್ದ ಮೊದಲ ಚಿತ್ರ ಅಪ್ಪು ಇಂದು ಮರುಬಿಡುಗಡೆ ಆಗುತ್ತಿದೆ. ಮೊದಲ ದಿನದ ಶೋಗಳೇ ಹಲವು ಕಡೆ ಹೌಸ್‌ಫುಲ್ ಆಗಿದೆ. ಈ ಹಿನ್ನಲೆಯಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, 2022ರಲ್ಲಿ ನಡೆದ ಅಪ್ಪು ಸಿನಿಮಾದ ಶತದಿನೋತ್ಸವ ಸಮಾರಂಭದ ಅಪರೂಪದ ಕ್ಷಣದ ವಿಡಿಯೋ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್ಗಳು, ಓಟಿಟಿ ಫ್ಲಾಟ್ಫಾರ್ಮ್ ಅಪ್ಡೇಟ್ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..
ಸ್ಮಶಾನದಲ್ಲಿ ಸುತ್ತಾಡಿದ ಬಿಗ್ಬಾಸ್ ಹಂಸಾ! ಸಮಾಧಿ ನೋಡುತ್ತಲೇ ಭಾವುಕ ಮಾತು- ನಟಿಗೆ ಏನಾಯ್ತು?
ಒಮಾನ್ ದೇಶದಲ್ಲಿ ಹೋಳಿ ಆಚರಿಸಿದ ʼರಾಧಾ ಕಲ್ಯಾಣʼ ನಟಿ ಚೈತ್ರಾ ರೈ; ಸುಂದರ ಫೋಟೋಗಳಿವು
ರಾಧಾ ಕಲ್ಯಾಣ ಧಾರಾವಾಹಿ ನಟಿ ಚೈತ್ರಾ ರೈ ಅವರು ಪತಿ, ಮಗಳ ಜೊತೆಗೆ ಒಮಾನ್ ದೇಶದಲ್ಲಿ ಹೋಳಿ ಆಚರಿಸಿದ್ದಾರೆ.
ಪೂರ್ತಿ ಓದಿಕನ್ನಡದ ಹೊಂಬಾಳೆ ಬ್ಯಾನರ್‌ನಲ್ಲಿ ಪ್ರಭಾಸ್ ಮತ್ತೊಂದು ಸಿನಿಮಾ! ಡೈರೆಕ್ಟರ್ ಹೆಸರು ಗೊತ್ತಾದ್ರೆ ಶಾಕ್!
ಪ್ರಭಾಸ್ ಅವರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಹೊಂಬಾಳೆ ಫಿಲ್ಮ್ಸ್ ಜೊತೆ ಮತ್ತೊಂದು ಹೊಸ ಸಿನಿಮಾ ಮಾಡುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶಕರಾಗುವ ಸಾಧ್ಯತೆ ಇದೆ.
ಪೂರ್ತಿ ಓದಿಮೂವರು ಫ್ರೆಂಡ್ಸ್ ಸೇರಿ 80 ಮಾರ್ಕ್ಸ್! ನಟಿ ಶಾನ್ವಿ ಎದುರು ಗೋಲ್ಡನ್ ಸ್ಟಾರ್ ಗಣೇಶ್ ಹೇಳೇಬಿಟ್ರು ಆ ಗುಟ್ಟು-ನಟಿ ಸುಸ್ತು!
ನಟಿ ಶಾನ್ವಿ ಒಬ್ಬರೇ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಇಬ್ಬರು ಸ್ನೇಹಿತರಿಗೆ ಸಮ ಅಂತೆ. ಅದ್ಯಾಕೆ ಅನ್ನೋದನ್ನು ನಟನ ಬಾಯಲ್ಲೇ ಕೇಳಿ. ಯುವಕರೆಲ್ಲಾ ನಟನಿಗೆ ಫುಲ್ ಸಪೋರ್ಟ್. ಅಷ್ಟಕ್ಕೂ ಇದೇನಿದು?
ಇನ್ನೂ ಹತ್ತಿರ... ಹತ್ತಿರ... ಎನ್ನುತ್ತ ಈ ಅಜ್ಜ ಕಾಜೋಲ್‌ಗೆ ಹೀಗೆ ಮಾಡೋದಾ? ನೋವಿನಿಂದ ನಟಿ ಸುಸ್ತು!
ಸೆಲ್ಫೀ ಕ್ಲಿಕ್ಕಿಸಿಕೊಳ್ಳುವ ಭರದಲ್ಲಿ ವೃದ್ಧರೊಬ್ಬರು ನಟಿ ಕಾಜೋಲ್ ಹತ್ತಿರ ಹತ್ತಿರ ಹೋಗಿ ಹೀಗೆ ಮಾಡೋದಾ? ನಟಿಯ ಪಾಡು ಯಾರಿಗೂ ಬೇಡ! ಏನಾಯ್ತು ನೋಡಿ...
ತೇಜಸ್ವಿ ಸೂರ್ಯ-ಶಿವಶ್ರೀ ಮದುವೆಗೂ ಬಂದ ಅಣ್ಣಾವ್ರು; ಕನ್ನಡದ ಕಂಪು ಬೀರಿದ ಡಾ ರಾಜ್‌ಕುಮಾರ್!
ಅದು ಹೇಗೆ ಡಾ ರಾಜ್‌ಕುಮಾರ್ ಅಲ್ಲಿಗೆ ಬಂದಿದ್ದರು? ಇಂದು ನಮ್ಮೊಂದಿಗೇ ಇಲ್ಲದ ಡಾ ರಾಜ್‌ಕುಮಾರ್ ಅಲ್ಲಿಗೆ ಬಂದಿದ್ದಾದರೂ ಹೇಗೆ ಎಂಬ ನಿಮ್ಮ ಕುತೂಹಲದ ಪ್ರಶ್ನೆಗೆ ಮುಂದಿದೆ ಉತ್ತರ.. ಹೌದು, ತೇಜಸ್ವಿ ಹಾಗೂ ಶಿವಶ್ರೀ ಮದುವೆಗೆ ಡಾ ರಾಜ್‌ಕುಮಾರ್ ಶರೀರದ ರೂಪದಲ್ಲಿ..
ಪೂರ್ತಿ ಓದಿಅಪ್ಪು ಚಿತ್ರದ ಇಡೀ ಶೂಟಿಂಗ್ ನಾನಿದ್ದೆ..ಫಸ್ಟ್ ಟೈಮ್ ಬೆಟ್ಟ ಹಾಗೂ ಸ್ನೋ ನೋಡಿದ್ದು: ಯುವ ರಾಜ್‌ಕುಮಾರ್
ಅಪ್ಪು ಜೊತೆ ಅಪ್ಪು ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾದ ಯುವ ರಾಜ್‌ಕುಮಾರ್. ಶೂಟಿಂಗ್ ಸಮಯ ಹೇಗಿತ್ತು? ಎಲ್ಲೆಲ್ಲಿ ಶೂಟಿಂಗ್ ಮಾಡಿದ್ದು ಎಂದು ಹಂಚಿಕೊಂಡಿದ್ದಾರೆ.
ಪೂರ್ತಿ ಓದಿರಂಜಾನ್ ಉಪವಾಸ ಬಿಟ್ಟು ಕಾಟೇರಮ್ಮ ದೇವಸ್ಥಾನಕ್ಕೆ ಓಡಿ ಬಂದ ರೀಲ್ಸ್ ರೇಶ್ಮಾ ಆಂಟಿ!
ದೇವರ ಹೆಸರು ತೆಗೆದ ತಕ್ಷಣವೇ ಸಮಸ್ಯೆಗೆ ಪರಿಹಾರ ಸಿಗ್ತು. ಲಾಯರ್ ಕೊಟ್ಟ ಸಿಹಿ ಸುದ್ದಿ ಕೇಳಿ ಕಾಟೇರಮ್ಮನ ಗುಡಿಗೆ ಓಡಿ ಬಂದ ರೀಲ್ಸ್ ಆಂಟಿ.
ಪೂರ್ತಿ ಓದಿಶೋಭನ್ ಬಾಬು-ಜಯಲಲಿತಾ ತರ ಪ್ರೀತಿಯಲ್ಲಿದ್ದು ಮದ್ವೆಯಾಗದೆ ಇರೋ ಸ್ಟಾರ್ ಜೋಡಿ ಯಾರೂ ಗೊತ್ತಾ?
ತೆಲುಗು ಚಿತ್ರರಂಗದ ಶೋಭನ್ ಬಾಬು ಮತ್ತು ಜಯಲಲಿತಾ ಪ್ರೀತಿಸಿದರೂ ಮದುವೆಯಾಗಲಿಲ್ಲ. ಅದೇ ರೀತಿ ನಾಗಾರ್ಜುನ ಮತ್ತು ಟಬು ಕೂಡ ಪ್ರೀತಿಸಿ ಮದುವೆಯಾಗದೆ ದೂರ ಉಳಿದರು. ಈ ಇಬ್ಬರು ಜೋಡಿಗಳ ಪ್ರೇಮಕಥೆ ಇಲ್ಲಿದೆ.
ಪೂರ್ತಿ ಓದಿಅಪ್ಪು ಸಿನಿಮಾ ನೋಡಿ ಅಶ್ವಿನಿ ಮೇಡಂಗೆ ಬರ್ತ್ ಡೇ ವಿಶ್ ಮಾಡಿದ ಅನುಶ್ರೀ
ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಅಪ್ಪು ಸಿನಿಮಾ ತೆರೆಗೆ ಬಂದಿದೆ. ಥಿಯೇಟರ್ನಲ್ಲಿ ಅಪ್ಪು ಸಿನಿಮಾ ನೋಡಿ, ಆಂಕರ್ ಅನುಶ್ರೀ ಸಂಭ್ರಮಿಸಿದ್ದಾರೆ.
'ಮದರ್ ಸಾಂಗ್' ಬಿಡುಗಡೆ ಮಾಡಲಿರುವ ವಿಜಯಲಕ್ಷ್ಮಿ ದರ್ಶನ್ : ಧನ್ವೀರ್ ಬಂದ್ರು.., ದಾರಿ ಬಿಡಿ!
ನಟ ಧನ್ವೀರ್ ಗೌಡ ಅವರು ಬಜಾರ್ ಸಿನಿಮಾ ಮೂಲಕ ಸಕತ್ ಸೌಂಡ್ ಮಾಡಿದ್ದರು. ಸಿನಿಮಾ ಗೆಲುವಿಗಿಂತ ಹೆಚ್ಚಾಗಿ ಕನ್ನಡಕ್ಕೆ ಹೊಸ ಹ್ಯಾಂಡ್‌ಸಮ್ ಬಾಯ್ ಸಿಕ್ಕರು ಎಂದೇ ಇಡೀ ಚಿತ್ರರಂಗ ಹಾಗೂ ಕನ್ನಡ ಸಿನಿಪ್ರೇಕ್ಷಕವರ್ಗ ಮಾತನ್ನಾಡುತ್ತಿತ್ತು. ಮಾಸ್ ಹೀರೋ...
ಪೂರ್ತಿ ಓದಿದೇವರ ಮುಂದೆ ಯಾರೂ ಸೂಪರ್ ಸ್ಟಾರ್ ಅಲ್ಲ...: ಧ್ರುವ ಸರ್ಜಾ ಪತ್ನಿ ಹೇಳಿಕೆ ವೈರಲ್
ಫ್ಯಾಮಿಲಿ ಜೊತೆ ಜಾತ್ರೆಯಲ್ಲಿ ಭಾಗಿಯಾದ ಧ್ರುವ ಸರ್ಜಾ. ಮೊದಲ ಸಲ ಮಾಧ್ಯಮಗಳಲ್ಲಿ ಮಾತನಾಡಿದ ಪತ್ನಿ.............
ಪೂರ್ತಿ ಓದಿಪುನೀತ್ ರಾಜ್‌ಕುಮಾರ್ ʼಅಪ್ಪುʼ ಸಿನಿಮಾ ರೀ ರಿಲೀಸ್; ʼಹ್ಯಾಪಿ ಬರ್ತಡೇ ಆಂಟಿʼ ಎಂದ ಯುವರಾಜ್‌ಕುಮಾರ್!
ಪುನೀತ್ ರಾಜ್‌ಕುಮಾರ್ ನಟನೆಯ ʼಅಪ್ಪುʼ ಸಿನಿಮಾ ರೀ ರಿಲೀಸ್ ಆಗಿದೆ. ಈ ಚಿತ್ರದ ಶೂಟಿಂಗ್ ಫೋಟೋಗಳನ್ನು ಹಂಚಿಕೊಂಡ ಯುವರಾಜ್‌ಕುಮಾರ್ ಅವರು ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಶುಭಾಶಯ ತಿಳಿಸಿದ್ದಾರೆ.
ಪೂರ್ತಿ ಓದಿಹೋಳಿ 2025: ಬಾಲಿವುಡ್ ಸಿನಿಮಾದ ಈ 7 ಡೈಲಾಗ್‌ಗಳು ಬಣ್ಣವನ್ನು ಇನ್ನಷ್ಟು ಹೆಚ್ಚಿಸುತ್ತವೆ, ನೋಡಿ..
ಬಾಲಿವುಡ್‌ನಲ್ಲಿ ಹೋಳಿ ಹಬ್ಬದ ಸಂಭ್ರಮ! ಸಿನಿಮಾಗಳ ಪ್ರಸಿದ್ಧ ಡೈಲಾಗ್‌ಗಳು ಇಂದಿಗೂ ನೆನಪಿನಲ್ಲಿವೆ. ಬಣ್ಣಗಳ ಹಬ್ಬಕ್ಕೆ ಸಿನಿಮಾ ಸ್ಪರ್ಶ!
ಪೂರ್ತಿ ಓದಿLakshmi Baramma Serial: ಲಕ್ಷ್ಮೀ ಮದುವೆಯಾಗೋಕೆ ಮದುಮಗ ರೆಡಿ! ಹುಡುಗ ವೈಷ್ಣವ್ ಅಲ್ವೇ ಅಲ್ಲ!
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‌ಗೆ ಮದುವೆ ಆಗೋಕೆ ಕಾವೇರಿ ರೆಡಿ ಆಗಿದ್ದಾಳೆ. ಈಗ ಲಕ್ಷ್ಮೀಯನ್ನು ಮದುವೆ ಆಗೋಕೆ ಹುಡುಗ ರೆಡಿ ಆಗಿದ್ದಾನೆ. ಅವರು ಯಾರು?
ಪೂರ್ತಿ ಓದಿರಾಹುಲ್ ಗಾಂಧಿ ಜೊತೆ ಕರೀನಾಗೆ ಡೇಟಿಂಗ್ ಆಸೆ! ಫೋಟೋ ನೋಡಿ ಫಿದಾ ಆಗಿದ್ದ ನಟಿಯ ಮಾತು ಕೇಳಿ...
ರಾಹುಲ್ ಗಾಂಧಿ ಜೊತೆ ಕರೀನಾ ಕಪೂರ್ ಡೇಟಿಂಗ್ ಆಸೆ ವ್ಯಕ್ತಪಡಿಸಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಇದಕ್ಕೆ ನಟಿ ನೀಡಿದ್ದ ಕಾರಣವೇನು? ನೆಟ್ಟಿಗರಿಂದ ಕಮೆಂಟ್‌ಗಳ ಸುರಿಮಳೆ...
ಒಮ್ಮೆ ಗೌರಿ ಸ್ಪ್ರಾಟ್ ಆಮೀರ್ ಖಾನ್ ಕುಟುಂಬವನ್ನು ಭೇಟಿಯಾದ್ರು.. ಮುಂದೆ ಏನಾಯ್ತು...?!
ಆಮೀರ್ ಖಾನ್ ಅವರ ಹೊಸ ಸಂಗಾತಿ ಗೌರಿ ಸ್ಪ್ರಾಟ್, ನಟನ ಕುಟುಂಬವನ್ನು ಭೇಟಿಯಾದ ಬಗ್ಗೆ ಮೌನ ಮುರಿದರು. ಅವರು 'ತೆರೆದ ಬಾಹುಗಳೊಂದಿಗೆ' ಬರಮಾಡಿಕೊಂಡರು ಎಂದು ಹೇಳಿದರು.
ಪೂರ್ತಿ ಓದಿಹಾಟ್ ಡ್ರೆಸ್ ನಲ್ಲಿ ರಸ್ತೆಗಿಳಿದು ಡೋಂಟ್ ಟಚ್ ಅಂದ್ರೆ ಫ್ಯಾನ್ಸ್ ಬಿಡ್ತಾರಾ? ಶೆರ್ಲಿನ್ ಮೇಲೆ ಕೆಂಡ ಕಾರಿದ ನೆಟ್ಟಿಗರು
ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಹೋಳಿ ಸಂದರ್ಭದಲ್ಲಿ ರೋಡಿಗಿಳಿದ ಅವರ ವಿಡಿಯೋ ವೇಗವಾಗಿ ವೈರಲ್ ಆಗ್ತಿದೆ.
ಫ್ಯಾನ್ಸ್ ಎದುರು ಆ ಹುಡುಗನಿಗೆ 'ಏಯ್ ಮನೆ ಹಿಂದೆ ಏನೋ ಇದೆ' ಎಂದು ಪುನೀತ್ ಗದರಿದ್ದು ಯಾಕೆ; ವಿಡಿಯೋ ವೈರಲ್
ಮನೆ ಬಳಿ ಆಗಮಿಸುವ ಅಭಿಮಾನಿಗಳಿಗೆ ಅಪ್ಪು ಏನ್ ಮಾಡ್ತಾರೆ ಗೊತ್ತಾ? ಮನೆ ಹಿಂದೆ ಅಷ್ಟಕ್ಕೂ ಏನ್ ಇದೆ?
ಪೂರ್ತಿ ಓದಿAppu: ವೀರೇಶ್ ಥಿಯೇಟರ್‌ಗೆ ಬಂದ ರಕ್ಷಿತಾ ಪ್ರೇಮ್, 'ಅಪ್ಪು' ಜೊತೆ ತೆರೆ ಹಂಚಿಕೊಂಡಿದ್ದ ನಟಿಯ ಆಗಮನ!
ಪುನೀತ್ ರಾಜ್‌ಕುಮಾರ್ ಅಭಿನಯದ ಮೊಟ್ಟಮೊದಲ 'ಅಪ್ಪು' ಸಿನಿಮಾ ಮರುಬಿಡುಗಡೆ ಆಗಿದೆ. ಬೆಂಗಳೂರಿನ ವೀರೇಶ್ ಥಿಯೇಟರ್ ಹೌಸ್‌ಫುಲ್ ಆಗಿದೆ. ಅಪ್ಪು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಕ್ಷಿತಾ ಪ್ರೇಮ್ ಅಪ್ಪು ಸಿನಿಮಾ ವೀಕ್ಷಿಸಲು ಬಂದಿದ್ದಾರೆ..
ಪೂರ್ತಿ ಓದಿ