ಉದಿತ್ ನಾರಾಯಣ ಅವರ ಮುತ್ತಿನ ವಿವಾದಕ್ಕೆ ಸಂಬಂಧಿಸಿದಂತೆ ಖುದ್ದು ಗಾಯಕನೇ ತಮಾಷೆಯ ಉತ್ತರ ನೀಡಿದ್ದಾರೆ. ಅವರ ಪರವಾಗಿ ನಟಿ ನಿಂತಿದ್ದಾರೆ. ಏನಿದು ವಿಷ್ಯ?
- Home
- Entertainment
- News
- Kannada Entertainment Live: ತಪ್ಪು ಜಾಗದಲ್ಲಿ ಉದಿತ್ ನಾರಾಯಣ್ ಮುತ್ತು ಕೊಟ್ಟರು ಎಂದ ಬಾಲಿವುಡ್ ನಟಿ! ಗಾಯಕ ಹೇಳಿದ್ದೇನು?
Kannada Entertainment Live: ತಪ್ಪು ಜಾಗದಲ್ಲಿ ಉದಿತ್ ನಾರಾಯಣ್ ಮುತ್ತು ಕೊಟ್ಟರು ಎಂದ ಬಾಲಿವುಡ್ ನಟಿ! ಗಾಯಕ ಹೇಳಿದ್ದೇನು?

ಬೆಂಗಳೂರು (ಮಾ.10): ಏಷ್ಯಾನೆಟ್ ಸುವರ್ಣನ್ಯೂಸ್ ಮನರಂಜನಾ ಲೈವ್ ಬ್ಲಾಗ್. ಕನ್ನಡ ಟಿವಿ ಸೀರಿಯಲ್ಗಳು, ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್, ಮಾಲಿವುಡ್, ಕನ್ನಡ ಕಿರುತೆರೆ, ಒಟಿಟಿ ಸಿರೀಸ್ಗೆ ಸಂಬಂಧಿಸಿದ ಸಮಗ್ರ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಅದರೊಂದಿಗೆ ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳ ವಿಮರ್ಶೆ, ಹಳೆಯ ಹಾಡುಗಳ ಅವಲೋಕನಗಳ ವಿವರಗಳು ಇಲ್ಲಿರಲಿದೆ.
ತಪ್ಪು ಜಾಗದಲ್ಲಿ ಉದಿತ್ ನಾರಾಯಣ್ ಮುತ್ತು ಕೊಟ್ಟರು ಎಂದ ಬಾಲಿವುಡ್ ನಟಿ! ಗಾಯಕ ಹೇಳಿದ್ದೇನು?
ರಾಧಿಕಾ ಡ್ರೆಸ್, ಕೆಜಿಎಫ್ ನಟಿ ಮೌನಿ ರಾಯ್ಗೆ ಗಿಫ್ಟ್ ಕೊಟ್ಟ ಯಶ್? ಅರೆರೆ... ಇದೇನಿದು ಭಾರಿ ಸದ್ದು?
ನಟಿ ರಾಧಿಕಾ ಪಂಡಿತ್ ಮತ್ತು ಕೆಜಿಎಫ್ ನಟಿ ಮೌನಿ ರಾಯ್ ಅವರು ಒಂದೇ ರೀತಿಯ ಔಟ್ಫಿಟ್ ಧರಿಸಿರುವ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ತಮಾಷೆಗಳ ಕಮೆಂಟ್ಸ್ ಸುರಿಮಳೆಯಾಗುತ್ತಿದೆ.
ಡಿವೋರ್ಸ್ ಆಗಿ 9 ತಿಂಗಳು, ಮತ್ತೆ ಒಂದಾಗೋ ಚಾನ್ಸ್ ಇದ್ಯಾ? ಉತ್ತರ ಕೊಟ್ಟ ಚಂದನ್ ಶೆಟ್ಟಿ, ನಿವೇದಿತಾ ಗೌಡ!
ಬಿಗ್ ಬಾಸ್ ಕನ್ನಡ ಸೀಸನ್ 5 ಶೋ ಖ್ಯಾತಿಯ ನಿವೇದಿತಾ ಗೌಡ, ಚಂದನ್ ಶೆಟ್ಟಿ ಅವರು ಮತ್ತೆ ಒಂದಾಗ್ತಾರಾ ಎಂಬ ಪ್ರಶ್ನೆ ಎದ್ದಿದೆ. ಇನ್ನು ಈ ಜೋಡಿ ನಟನೆಯ ʼಮುದ್ದು ರಾಕ್ಷಸಿʼ ಸಿನಿಮಾ ಶೂಟಿಂಗ್ ಮುಗಿದಿದೆ. ಡಿವೋರ್ಸ್ ವಿಷಯವಾಗಿ ನಿವೇದಿತಾ, ಚಂದನ್ ಶೆಟ್ಟಿ ಅವರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ.
ಮಗು ಹೆತ್ತು ಪೂರ್ಣಿ ಕೈಗಿತ್ತು ತುಳಸಿ ಸಾವು? ಮುಗಿಯಲಿದೆ ಶ್ರೀರಸ್ತು ಶುಭಮಸ್ತು- ಇದೇನಿದು ಟ್ವಿಸ್ಟ್?
ಶ್ರೀರಸ್ತು ಶುಭಮಸ್ತು ಸೀರಿಯಲ್ನ ಪ್ರೊಮೋ ಬಿಡುಗಡೆಯಾಗಿದ್ದು, ಇದನ್ನು ನೋಡಿದರೆ, ಧಾರಾವಾಹಿ ಮುಗಿಯುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಏನಿದೆ ಇದರಲ್ಲಿ?
ಪ್ರಜ್ವಲ್- ಅಕ್ಷತಾ ಅತ್ಯುತ್ತಮ ನಟ, ನಟಿ: ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ- ಪಡೆದ ಹಣವೆಷ್ಟು ? ಡಿಟೇಲ್ಸ್ ಇಲ್ಲಿದೆ...
2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. ಪ್ರಜ್ವಲ್ ದೇವರಾಜ್ ಮತ್ತು ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟ, ನಟಿಯಾಗಿ ಆಯ್ಕೆಯಾಗಿದ್ದಾರೆ. ಫುಲ್ ಡಿಟೇಲ್ಸ್ ಇಲ್ಲಿದೆ.
ನಿವೇದಿತಾ ಗೌಡ, ಚಂದನ್ ಶೆಟ್ಟಿ ಮತ್ತೆ ಒಂದಾದ್ರಾ? ಕಣ್ಣೊರೆಸಿದ ಆ ವಿಡಿಯೋ ಅಸಲಿ ಸತ್ಯ ಏನು?
Bigg Boss Niveditha Gowda And Chandan Shetty News: ʼಬಿಗ್ ಬಾಸ್ʼ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಡಿವೋರ್ಸ್ ಪಡೆದಿದ್ದಾರೆ. ಈಗ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿಯನ್ನು ನೋಡಿ ಕಣ್ಣೀರು ಹಾಕ್ತಿರೋ ವಿಡಿಯೋ ಭಾರಿ ವೈರಲ್ ಆಗ್ತಿದೆ. ಈ ಬಗ್ಗೆ ಈ ಜೋಡಿ ಸ್ಪಷ್ಟನೆ ನೀಡಿದೆ.
ಪೂರ್ತಿ ಓದಿಅಪ್ಪನ ಹತ್ರ ದುಡ್ಡು ತಗೋಂಡ್ರು ವಾಪಸ್ ಕೊಡ್ತೀನಿ, ಆರ್ಥಿಕವಾಗಿ ನಂಗೆ ಯಾವ ಕಷ್ಟನೂ ಇಲ್ಲ: ಮಿಲನಾ ನಾಗರಾಜ್
ಆರ್ಥಿಕವಾಗಿ ಹೆಣ್ಣು ಮಕ್ಕಳು ಎಷ್ಟು ಸ್ಟ್ರಾಂಗ್ ಇರಬೇಕು. ಸಿನಿಮಾ ಮತ್ತು ಕೆಲಸಗಳಿಗಿಂತ ಫ್ಯಾಮಿಲಿಯನ್ನು ಮುಂದೆ ಇಡಬೇಕು ಎಂದ ಮಿಲನಾ.
ಪೂರ್ತಿ ಓದಿಹೆಣ್ಣೊಪ್ಪಿಸುವ ಶಾಸ್ತ್ರ: ಕಣ್ಣೀರು ಹಾಕ್ತಿದ್ದ ಪತ್ನಿ ಸಿವಶ್ರೀಗೆ ಮುತ್ತಿಟ್ಟು ಸಮಾಧಾನ ಮಾಡಿದ ತೇಜಸ್ವಿ ಸೂರ್ಯ!
tejasvi surya sivasri skandaprasad marriage: ಸಿವಶ್ರೀ ಸ್ಕಂದ ಹಾಗೂ ನಟ ತೇಜಸ್ವಿ ಸೂರ್ಯ ಅವರೀಗ ಸತಿ-ಪತಿಗಳಾಗಿದ್ದಾರೆ. ಸಿವಶ್ರೀಯ ಹೆಣ್ಣೊಪ್ಪಿಸುವ ಶಾಸ್ತ್ರದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.
ಪೂರ್ತಿ ಓದಿನನ್ನನ್ನು ನಂಬಿ ಇಂಡಸ್ಟ್ರಿಗೆ ಕರ್ಕೊಂಡು ಬಂದಿದ್ದೇ ಚಿಕ್ಕಣ್ಣ, ಅಪ್ಪು ಸರ್ ಮಾತು ಮರೆತಿಲ್ಲ: ದರ್ಶಿನಿ
ಚಿಕ್ಕಣ್ಣ ಅಂದು ಕೊಟ್ಟ ಅವಕಾಶವನ್ನು ನೆನಪಿಸಿಕೊಂಡು ಧನ್ಯವಾದಗಳನ್ನು ತಿಳಿಸಿದ ದರ್ಶಿನಿ. ಸೀರಿಯಲ್ ಮತ್ತು ಕೊರಿಯೋಗ್ರಾಫಿ ಹೇಗೆ ಮ್ಯಾನೇಜ್ ಮಾಡುತ್ತಿದ್ದಾರೆ?
ಪೂರ್ತಿ ಓದಿಪೋಲಿಗಳಿಂದ ಸೇಫ್ ಆಗಲು ಈ ಪಿನ್ ಬಳಸಬೇಕು ಎಂದು ನಟಿ ಜಯಮಾಲಾಗೆ ಟಿಪ್ಸ್ ಕೊಟ್ಟರಂತೆ ಲೀಲಾವತಿ!
ಮಜಾ ಮನೆಯಲ್ಲಿ ಕಾಮಿಡಿ ಮಾತ್ರವಲ್ಲ ಸೇಫ್ಟ್ ಟಿಪ್‌ಗಳನ್ನು ಹಂಚಿಕೊಂಡ ಜಯಮಾಲಾ. ಲೀಲಾವತಿ ಅಮ್ಮನವರು ಎಷ್ಟು ಸ್ಮಾರ್ಟ್ ಎಂದ ನೆಟ್ಟಿಗರು.
ಪೂರ್ತಿ ಓದಿಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದು, ಫ್ಯಾನ್ಸ್‌ಗೆ ಕೊಟ್ಟ ಮಾತು ಉಳಿಸ್ಕೊಂಡ ಕಿರಣ್ ರಾಜ್!
Kannada Actor kiran Raj New Serial karna: ಕನ್ನಡತಿ ಧಾರಾವಾಹಿಯಲ್ಲಿ ಹರ್ಷನಾಗಿ ಕನ್ನಡ ಕಿರುತೆರೆಯನ್ನು ಆಳಿದ ನಟ ಕಿರಣ್ ರಾಜ್ ಈಗ ಕರ್ಣನ ಪೋಷಾಕು ಧರಿಸಿದ್ದಾರೆ. ಈ ಬಾರಿ ಡಾಕ್ಟರ್ ಆಗಿ ಹೀರೋ ಸೆಂಟ್ರಿಕ್ ಕಥೆಯಲ್ಲಿ ಮಿಂಚಲಿದ್ದಾರೆ. ಅಷ್ಟೇ ಅಲ್ಲದೆ ಈ ಸೀರಿಯಲ್ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವ ಹೆಗ್ಗಳಿಕೆ ಕೂಡ ಪಡೆದಿದ್ದಾರೆ.
ಪೂರ್ತಿ ಓದಿಸಪ್ತಮಿ ಗೌಡ ಪ್ರೀತಿಯ ಸಿಂಬಾ ಗುಂಡು ಇನ್ನಿಲ್ಲ; ಫೋಟೋ ಹಂಚಿಕೊಂಡು ಕಣ್ಣೀರಿಟ್ಟ ನಟಿ
ತಮ್ಮ ಪ್ರೀತಿಯ ಶ್ವಾನ ನೆನೆದು ಪತ್ರ ಬರೆದ ಸಪ್ತಮಿ ಗೌಡ. ಸಿಂಬಾ ಗುಂಡು ಇಲ್ಲದೆ ಜೀವನ ಎಷ್ಟು ಕಷ್ಟ ಅಂತ ಗೊತ್ತಿರಲಿಲ್ಲ ಎಂದ ನಟಿ....
ಪೂರ್ತಿ ಓದಿಅಣ್ಣಯ್ಯ ಧಾರಾವಾಹಿ: ಈ ಕಾರಣಕ್ಕೆ ಗುಂಡಮ್ಮಗೆ ಈ ವಾರದ ಕಿಚ್ಚನ ಚಪ್ಪಾಳೆ ಕೊಡ್ಲೇಬೇಕು ಎಂದ ವೀಕ್ಷಕರು!
Annayya Kannada Serial: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಣ್ಣಯ್ಯʼ ಧಾರಾವಾಹಿಯಲ್ಲಿ ಪ್ರೀತಿಸಿದ ಹುಡುಗಿಗೆ ಜಿಮ್ ಸೀನ ಮದುವೆಯಾಗಿರೋದು ಗೊತ್ತಾಗಿದೆ. ಹೀಗಾಗಿ ಹುಡುಗಿ ತಂದೆ ಸೀನನಿಗೆ ನಿಂದಿಸಲು ಬಂದರೆ, ಗುಂಡಮ್ಮ ಮಾತ್ರ ಚಾಮುಂಡಿ ಅವತಾರ ತಾಳಿದ್ದಾಳೆ.
ಸಹೋದರಿಯರ ಜೊತೆ ಭವ್ಯಾ ಗೌಡ ಫೋಟೋಶೂಟ್; ಕ್ಯಾಮೆರಾಮ್ಯಾನ್ ಕೂಡ ಏನ್ ಡವ್ ಮಾಡ್ತಿದ್ದಾರೆ ಅನ್ನೋದಾ?
ಡಿಫರೆಂಟ್ ಸೀರೆಯಲ್ಲಿ ಮಿಂಚಿದ ಅಕ್ಕ-ತಂಗಿಯರು. ಇಲ್ಲಿ ಯಾರು ಸೂಪರ್, ಯಾರು ಮದುವೆ ನೆಕ್ಸಟ್ ಹಾಗೂ ಯಾರು ನಮಗೆ ಗರ್ಲ್‌ಫ್ರೆಂಡ್ ಅಂತ ಗೆಸ್ ಮಾಡ್ತಿದ್ದಾರೆ ನೆಟ್ಟಿಗರು.
ಪೂರ್ತಿ ಓದಿಕೋಣ ಚಿತ್ರದ ಶೂಟಿಂಗ್ ವೇಳೆ ತಲೆ ಸುತ್ತಿ ಬಿದ್ದ ತನಿಷಾ ಕುಪ್ಪಂಡ !
ಬಿಗ್ ಬಾಸ್ ಮಾಜಿ ಸ್ಪರ್ಧಿ ತನಿಷಾ ಕುಪ್ಪಂಡ, ಕೋಣ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ವೇಳೆ ಅವರು ತಲೆ ಸುತ್ತಿ ಬಿದ್ದಿದ್ದು, ಅದ್ರ ವಿಡಿಯೋ ವೈರಲ್ ಆಗಿದೆ.
ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವರನ್ನು ಡ್ಯಾನ್ಸ್ ಮಾಸ್ಟರ್ ಮಾಡಿದ ಟಾಲಿವುಡ್ ಹೀರೋ ಇವರೇನಾ?
ಪ್ರಭುದೇವ ಸೌತ್‌ನಲ್ಲಿ ಅಪರೂಪದ ನಟ. ಮಲ್ಟಿ ಟ್ಯಾಲೆಂಟ್ ಇರೋ ವ್ಯಕ್ತಿ ಪ್ರಭುದೇವ್. ತನ್ನ ಡ್ಯಾನ್ಸ್ ಪ್ರತಿಭೆಯಿಂದ ಇಂಡಿಯನ್ ಮೈಕಲ್ ಜಾಕ್ಸನ್ ಅಂತ ಗುರುತಿಸಿಕೊಂಡ ಪ್ರಭುದೇವ ಆಮೇಲೆ ಹೀರೋ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ಡೈರೆಕ್ಟರ್ ಆಗಿ ಮಿಂಚಿದರು. ಪ್ರಭುದೇವ್ ತುಂಬಾ ಚಿತ್ರಗಳಿಗೆ ಡ್ಯಾನ್ಸ್ ಕೊರಿಯೋಗ್ರಫಿ ನೀಡಿದ್ದಾರೆ.
ಪೂರ್ತಿ ಓದಿಅಯ್ಯಯ್ಯೋ...ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡೋಕೆ ರಶ್ಮಿಕಾ ಮಂದಣ್ಣ ಇಷ್ಟೋಂದ ಹಣ ಕೇಳಿದ್ರಾ?
ರಶ್ಮಿಕಾ ಮಂದಣ್ಣ ಡಿಮ್ಯಾಂಡ್ ಮಾಡ್ಲಿ ಬಿಡ್ಲಿ ಮಾಡಿರೋ ಹೆಸರಿಗೆ, ಗಳಿಸಿರುವ ಪ್ರೀತಿಗೆ ಸಂಭಾವನೆ ಪಡೆದಿದ್ದಾರೆ. ಇಲ್ಲಿದೆ ಫುಲ್ ಮಾಹಿತಿ...
ಪೂರ್ತಿ ಓದಿಸೌಂದರ್ಯರನ್ನ ಸ್ಟಾರ್ ನಟ ಮೋಹನ್ ಬಾಬು ಕೊಲೆ ಮಾಡ್ಸಿದ್ರಾ?: ಕಂಪ್ಲೇಂಟ್ ಕೊಟ್ಟೋರು ಯಾರು? ಏನಿದು ಹೊಸ ಕತೆ!
ನಟಿ ಸೌಂದರ್ಯ ಅವರ ಸಾವು ಸಹಜ ಸಾವಾ? ಸೌಂದರ್ಯ ಅವರನ್ನ ಸ್ಟಾರ್ ನಟ ಮೋಹನ್ ಬಾಬು ಕೊಲೆ ಮಾಡ್ಸಿದ್ರಾ? ಸೌಂದರ್ಯ ತೀರಿಕೊಂಡ 20 ವರ್ಷಗಳ ನಂತರ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟ ಆ ವ್ಯಕ್ತಿ ಯಾರು? ನಿಜಾಂಶ ಏನು?
ಪೂರ್ತಿ ಓದಿನನ್ನ ಗಂಡನ ಸಿನಿಮಾಗೆ ಮಾತ್ರ ಹೀಗ್ಯಾಕೆ? ಯಾಕೆ ಬರಲ್ಲಾ ಆ ಮನಸ್ಸು: ಜ್ಯೋತಿಕಾ ಬೇಸರ
Actress Jyothika Upset: ನಟಿ ಜ್ಯೋತಿಕಾ ಸಂದರ್ಶನವೊಂದರಲ್ಲಿ, ತಮ್ಮ ಪತಿ ಸೂರ್ಯ ಅವರ ಸಿನಿಮಾಗಳು ಮಾತ್ರ ಕಠಿಣ ವಿಮರ್ಶೆಗಳನ್ನು ಎದುರಿಸುತ್ತಿವೆ ಎಂದು ಹೇಳಿದ್ದಾರೆ.
ಪೂರ್ತಿ ಓದಿಕೌನ್ ಬನೇಗಾ ಕರೋಡಪತಿ ಹೊಸ ಹೋಸ್ಟ್ ಯಾರು? ಬಚ್ಚನ್ ಬದಲಿಗೆ ಬರುತ್ತಿರೋ ನಟಿ ಯಾರು?
KBC New Host: ಅಮಿತಾಭ್ ಬಚ್ಚನ್ ಕೆಬಿಸಿ ತೊರೆಯುವ ಊಹಾಪೋಹಗಳ ನಡುವೆ, ಹೊಸ ಹೋಸ್ಟ್‌ಗಾಗಿ ಸಮೀಕ್ಷೆ ನಡೆಸಲಾಯಿತು. ಶಾರುಖ್ ಖಾನ್ ಮತ್ತು ಟಾಪ್ ನಟಿಯ ಹೆಸರು ಮುಂಚೂಣಿಯಲ್ಲಿದೆ. ಕೆಬಿಸಿಯ ಹೊಸ ಮುಖ ಯಾರು ಆಗಬಹುದು?
ಪೂರ್ತಿ ಓದಿ