ಸೋಶಿಯಲ್ ಮೀಡಿಯಾದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ಬುಧವಾರ ನಡೆಯಲಿದೆ.
ಪೂರ್ತಿ ಓದಿ- Home
- Entertainment
- News
- entertainment News Live 25th March: Breaking: ಮಚ್ಚು ಹಿಡಿದು ರೀಲ್ಸ್, ಪರಪ್ಪನ ಅಗ್ರಹಾರಕ್ಕೆ ಬಿಗ್‌ಬಾಸ್ ಬ್ಯಾಡ್ ಬಾಯ್ಸ್!
entertainment News Live 25th March: Breaking: ಮಚ್ಚು ಹಿಡಿದು ರೀಲ್ಸ್, ಪರಪ್ಪನ ಅಗ್ರಹಾರಕ್ಕೆ ಬಿಗ್‌ಬಾಸ್ ಬ್ಯಾಡ್ ಬಾಯ್ಸ್!

ನವದೆಹಲಿ: ಛತ್ರಪತಿ ಸಂಭಾಜಿ ಮಹಾರಾಜರ ಜೀವನಾ ಧರಿತ ಚಲನಚಿತ್ರ 'ಛಾವಾ'ವನ್ನು ಮಾ.27ರಂದು ಸಂಸತ್ತಿನ ಸಭಾಂಗಣದಲ್ಲಿ ಸಂಸದರಿಗಾಗಿ ಪ್ರದರ್ಶಿಸುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಹಾಗೂ ಸಂಸದರು ಚಿತ್ರ ವೀಕ್ಷಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಸಂಭಾಜಿ ಮಹಾರಾಜರ ಪಾತ್ರದಲ್ಲಿ ಮಿಂಚಿದ ನಟ ವಿಕ್ಕಿ ಕೌಶಲ್ ಪ್ರದರ್ಶನಕ್ಕೆ ಹಾಜರಾಗುವ ನಿರೀಕ್ಷೆಯಿದೆ.
Breaking: ಮಚ್ಚು ಹಿಡಿದು ರೀಲ್ಸ್, ಪರಪ್ಪನ ಅಗ್ರಹಾರಕ್ಕೆ ಬಿಗ್‌ಬಾಸ್ ಬ್ಯಾಡ್ ಬಾಯ್ಸ್!
ಕಾರ್ ತಗೊಳೋ ಪ್ಲ್ಯಾನ್ ಇದೆಯಾ? ಈ ಡೇಟ್ ಒಳಗಡೆ ತಗೊಂಡ್ರೆ ಬಚಾವ್ ಆಗ್ತೀರಾ!
ಅನೇಕರಿಗೆ ಕಾರ್ ತಗೊಳ್ಳುವ ಆಸೆ ಇರಬಹುದು. ಇನ್ನು ಕಾರ್ ತಗೊಳ್ಳಲು ಇಎಂಐ ಕಟ್ಟಲು ಒದ್ದಾಡುವವರಿದ್ದಾರೆ. ಹೀಗಿರುವಾಗ ಕಹಿಸುದ್ದಿಯೊಂದು ಕಾದಿದೆ.
ಪೂರ್ತಿ ಓದಿBreaking: ಪ್ರಖ್ಯಾತ ನಿರ್ದೇಶಕನಿಗೆ 83ನೇ ವಯಸ್ಸಿನಲ್ಲಿ ಪುತ್ರ ಶೋಕ, ಹೃದಯಾಘಾತದಿಂದ ನಟ ಸಾವು!
ಖ್ಯಾತ ನಿರ್ದೇಶಕ ಭಾರತಿರಾಜ ಅವರ ಪುತ್ರ, ನಟ ಮನೋಜ್ ಭಾರತಿರಾಜ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ತಾಜ್ ಮಹಲ್ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಪೂರ್ತಿ ಓದಿCD ಫ್ಯಾಕ್ಟರಿ ಮಾಲೀಕ ಯಾರು? ಇಷ್ಟು ಸಿಡಿ ಮಾಡಿಸಿದ ಪುಣ್ಯಾತ್ಮ ಯಾರು? ನಿಖಿಲ್ ಕುಮಾರಸ್ವಾಮಿ ಪ್ರಶ್ನೆ!
ಹನಿಟ್ರ್ಯಾಪ್ ಬಗ್ಗೆ ಕೆ ಎನ್ ರಾಜಣ್ಣ ಅವರು ಆರೋಪ ಮಾಡಿದ್ದರು. ಈಗ ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
'ಏಯ್ ಮೊದಲು ಶರ್ಟ್ ಬಟನ್ ಹಾಕೋ, ತಗಡು ಮಚ್ಚನ್ನು ಎಲ್ಲಿ ಇಟ್ಟಿದ್ಯಾ ಹೇಳು..' ಪೊಲೀಸ್ ಗ್ರಿಲ್‌ಗೆ ಬೆವರಿದ ರಜತ್, ವಿನಯ್!
ಲಾಂಗ್ ಹಿಡಿದು ರೀಲ್ಸ್ ಮಾಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದ ರಜತ್ ಕಿಶನ್ ಹಾಗೂ ವಿನಯ್ ಗೌಡ. ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಕಾರಣಕ್ಕೆ ಮತ್ತೆ ಬಂಧನ. ಪೊಲೀಸರ ಎದುರೇ ಬೇಜವಾಬ್ದಾರಿ ಉತ್ತರ ನೀಡಿದ್ದಕ್ಕೆ ಸಂಕಷ್ಟ.
ಪೂರ್ತಿ ಓದಿಕಾಣಬಾರದ್ದೆಲ್ಲಾ ಕಂಡೋಯ್ತಮ್ಮಾ, ಈಗೇನ್ ಡ್ರೆಸ್ ಸರಿಮಾಡ್ಕೋತ್ಯಾ? ತುಪ್ಪದ ಬೆಡಗಿ ರಾಗಿಣಿ ಟ್ರೋಲ್- ವಿಡಿಯೋ ವೈರಲ್
ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ತಮ್ಮ ಚೋಟುದ್ದ ಡ್ರೆಸ್ನಿಂದ ಸಕತ್ ಟ್ರೋಲ್ಗೆ ಒಳಗಾಗಿದ್ದಾರೆ. ವೇದಿಕೆ ಮೇಲೆ ಆಗಿದ್ದೇನು ನೋಡಿ...
ಸೌತ್ನಲ್ಲಿ ಛಾನ್ಸ್ ಬೇಕಿದ್ರೆ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ, ಅವ್ರ ಜೊತೆನೂ... ಅಂದಿನ ಘಟನೆ ಹೇಳಿದ ನಟಿ
ದಕ್ಷಿಣ ಸಿನಿಮಾಗಳಲ್ಲಿ ಮಿಂಚಬೇಕು ಎಂದ್ರೆ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ, ಅವ್ರ ಜೊತೆನೂ ಮಂಚ... ಎನ್ನುವ ಮೂಲಕ ಕರಾಳ ಅನುಭವ ಹಂಚಿಕೊಂಡಿದ್ದಾರೆ ನಟಿ ರತನ್ ರಾಜಪೂತ್
ಕನ್ನಡ ನಟ ಗಣೇಶ್ ರಾವ್‌ರನ್ನು ಹಾಡಿ ಹೊಗಳಿದ ಕೆಚ್ಚೆದೆಯ ಕನ್ನಡತಿ ಅನು ಅಕ್ಕ! ಬಲವಾದ ಕಾರಣವಿದೆ!
ಕನ್ನಡತಿ ಅನು ಅಕ್ಕ ಎನ್ನುವವರು ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಈಗ ಇವರ ಕೆಲಸಕ್ಕೆ ನಟ ಗಣೇಶ್ ರಾವ್ ಅವರು ಸಹಕಾರ ನೀಡಿದ್ದಾರೆ.
ಪೂರ್ತಿ ಓದಿಭೀಕರ ಅಪಘಾತ: ಬಾಲಿವುಡ್ ನಟ ಸೋನು ಸೂದ್ ಪತ್ನಿ ಸ್ಥಿತಿ ಗಂಭೀರ- ಕಾರು ನಜ್ಜುಗುಜ್ಜು; ನಟ ಹೇಳಿದ್ದೇನು?
ಬಾಲಿವುಡ್ ನಟ ಸೋನು ಸೂದ್ ಅವರ ಪತ್ನಿ, ಸಹೋದರಿ ಮತ್ತು ಅವರ ಮಗ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತವಾಗಿದೆ. ಡಿಟೇಲ್ಸ್ ಇಲ್ಲಿದೆ...
ಒಳ್ಳೆ ಮಗನಾಗಲಿಲ್ಲ, ಒಳ್ಳೆ ಗಂಡನೂ ಆಗಲಿಲ್ಲ; ಮಗಳಿಗೆ ಬೆಸ್ಟ್ ತಂದೆಯಾದ ತಾಂಡವ್, ಶಹಬ್ಬಾಸ್ ಎಂದ ಫ್ಯಾನ್ಸ್
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ, ರೆಸಾರ್ಟ್‌ಗೆ ಹೋಗಲು ಮಗಳು ತನ್ವಿಗೆ ಪೋಷಕರು ಅನುಮತಿ ನೀಡದಿದ್ದರೂ, ತಂದೆ ತಾಂಡವ್ ಆಕೆಗೆ ಬೆಂಬಲ ನೀಡುತ್ತಾನೆ. ಈ ನಡೆಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿಕನ್ನಡಿಗರನ್ನು ರಂಜಿಸಿದ ಸಿನಿಮಾ ಹಿಂದಿ, ಮರಾಠಿ, ತೆಲಗು ಭಾಷೆಗೂ ಆಯ್ತು ರಿಮೇಕ್; ಎದೆ ಝೆಲ್ಲೆನ್ನುವ ಕ್ಲೈಮ್ಯಾಕ್ಸ್
ಕೋವಿಡ್ ಲಾಕ್‌ಡೌನ್‌ನಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡ ಕನ್ನಡದ ಸಿನಿಮಾವು ತ್ರಿಕೋನ ಪ್ರೇಮಕಥೆಯನ್ನು ಹೊಂದಿದೆ. ಕ್ಲೈಮ್ಯಾಕ್ಸ್ ನೋಡುಗರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತದೆ.
ಪೂರ್ತಿ ಓದಿಮಧ್ಯಾರಾತ್ರಿ ಕಳ್ಳರಿಂದ ತಪ್ಪಿಸಿಕೊಳ್ಳಲು ಬ್ಯಾಗ್ ತುಂಬಾ ಕಲ್ಲು ತುಂಬಿಕೊಂಡ ಧನರಾಜ್; ರೋಚಕ ಘಟನೆ
ಕಳ್ಳರ ಹಾವಳಿಗೆ ಸಿಲುಕಿಕೊಂಡರೆ ಏನು ಮಾಡಬೇಕು? ಹಲವು ವರ್ಷಗಳ ಹಿಂದೆ ಹಾಸ್ಯನಟ ಧನರಾಜ್ ಆಚಾರ್ ಹೀಗೆ ಮಾಡ್ತಿದ್ದರಂತೆ.
ಅಲ್ಲಲ್ಲೇ ಪಬ್‌ಗೆ ಸೆಲ್ವಾರ್ ಹಾಕೋ ಶೋಕಿ ಶುರುವಾಯ್ತಾ?; ಭವ್ಯಾ ಗೌಡ ಕಾಲೆಳೆದ ನೆಟ್ಟಿಗರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಭವ್ಯಾ ಗೌಡ ಹೊಸ ಲುಕ್.ಬೆಲೆ ಕೇಳಿ ಖುಷಿ ಆಯ್ತು......
ದಳಪತಿ ವಿಜಯ್ ಕೊನೇ ಸಿನಿಮಾ ʼಜನ ನಾಯಗನ್ʼ; 300 ಕೋಟಿ ರೂ ಬಜೆಟ್‌ನ ಈ ಚಿತ್ರ ರಿಲೀಸ್ ಆಗೋದು ಯಾವಾಗ?
ʼಸೂಪರ್‌ಸ್ಟಾರ್ʼ ದಳಪತಿ ವಿಜಯ್ ಅವರು ರಾಜಕೀಯದಲ್ಲಿ ಆಕ್ಟಿವ್ ಆಗಲು ದೊಡ್ಡ ಯೋಜನೆ ಹಾಕಿದ್ದಾರೆ. ಈ ನಡುವೆ ಅವರು ಸಿನಿಮಾಗಳನ್ನು ಮಾಡೋದಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಇವರ ಕೊನೇ ಸಿನಿಮಾ ʼಜನ ನಾಯಗನ್ʼ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ. ಹಾಗಾದರೆ ರಿಲೀಸ್ ಡೇಟ್ ಯಾವಾಗ?
ಪೂರ್ತಿ ಓದಿನಾನು ಬಲಿಪಶು, ಸಿನಿಮಾ ರಂಗದ ಕರಾಳ ಸತ್ಯ ಬಿಚ್ಚಿಟ್ಟ ಪೂಜಾ ಹೆಗ್ಡೆ; ಹಣ ಕೊಟ್ಟ ಈ ಕೆಲಸ ಮಾಡಸ್ತಾರೆ!
ನಟಿ ಪೂಜಾ ಹೆಗ್ಡೆ ಸಿನಿಮಾ ರಂಗದಲ್ಲಿನ ಕೆಲವು ರಹಸ್ಯ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಹಣ ಕೊಟ್ಟು ಈ ರೀತಿಯ ವಿಚಿತ್ರವಾದ ಕೆಲಸಗಳನ್ನು ಮಾಡಿಸಲಾಗುತ್ತದೆ ಎಂದು ಪೂಜಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಪೂರ್ತಿ ಓದಿ9 ಸ್ಟಾರ್‌ಗಳಿದ್ರೂ ಸಿನಿಮಾ ಸೋಲನ್ನು ತಡೆಯಲಾಗಲಿಲ್ಲ; 150 ಕೋಟಿ ಬಜೆಟ್ ಚಿತ್ರದ ಬೊಕ್ಕಸಕ್ಕೆ ಸೇರಿದ್ದೆಷ್ಟು?
Bollywood Flop Movie: ಆರು ವರ್ಷಗಳ ಹಿಂದೆ 9 ಸ್ಟಾರ್ ನಟರಿದ್ದರೂ, ಅದ್ಧೂರಿ ಸೆಟ್ ಮತ್ತು ಇಂಪಾದ ಹಾಡುಗಳಿದ್ದರೂ 'ಈ' ಸಿನಿಮಾ ಸೋತಿತು. 150 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರದ ಬೊಕ್ಕಸಕ್ಕೆ ಸೇರಿದ ಹಣವೆಷ್ಟು ಗೊತ್ತಾ?
ಪೂರ್ತಿ ಓದಿತಂಗಿ, ಬಿಟ್ಟೋಗೋ ಹೆಂಡ್ತಿ ಸೀನ್ ಮಾಡ್ತಾಳೆ ಅಂತ ಐಶ್ವರ್ಯ ರೈ ಕೈಯಿಂದ 5 ಸಿನಿಮಾ ಕಿತ್ಕೊಂಡ್ರಾ ಶಾರುಖ್ ಖಾನ್?
ಐಶ್ವರ್ಯ ರೈ ಜೊತೆ ಸಿನಿಮಾ ಮಾಡೋಕೆ ಇಷ್ಟ ಇಷ್ಟ ಅಂತ ಹೇಳಿ ಸಿನಿಮಾ ಕಿತ್ತುಕೊಂಡಿದ್ದು ಯಾಕೆ? ಇಲ್ಲಿದೆ ನೋಡಿ ಫುಲ್ ಮಾಹಿತಿ.
ಪೂರ್ತಿ ಓದಿಮೇಘನಾ ರಾಜ್ ಜೊತೆ ಜಿಮ್‌ನಲ್ಲಿ ಕಾಣಿಸಿಕೊಂಡ ಮಗ; ರಾಯನ್ ಕೈಯಲ್ಲಿ ಡಂಬಲ್ಸ್ ನೋಡಿ ಫುಲ್ ಶಾಕ್
ಸಾಮಾನ್ಯವಾಗಿ ಮೇಘನಾ ರಾಜ್ ಭಾನುವಾರ ಹೇಗಿರುತ್ತದೆ? ರಾಯನ್ ರಾಜ್ ಸರ್ಜಾ ತುಂಟಾಟ ನೋಡಿ ಎಲ್ಲರೂ ಶಾಕ್.....
ಅಪ್ಪು ಪರಿಚಯಿಸಿದ 'ಡಿವೋರ್ಸ್ ಲಾಯರ್' ಕನಸಿನ ಹುಡುಗ ಹೀಗಿರ್ಬೇಕಂತೆ! ನಟಿಯ ಮಾತಿಗೆ ಫ್ಯಾನ್ಸ್ ಫುಲ್ ಖುಷ್...
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ವಧು ಸೀರಿಯಲ್ನಲ್ಲಿ 'ಡಿವೋರ್ಸ್ ಲಾಯರ್' ಆಗಿ ಮಿಂಚುತ್ತಿರೋ ನಟಿ, ಪುನೀತ್ ರಾಜ್ ಅವರು ಪರಿಚಯಿಸಿದ ದುರ್ಗಾಶ್ರೀ, ಕನಸಿನ ಹುಡುಗನ ಬಗ್ಗೆ ಹೇಳಿದ್ದೇನು?
ಮದುವೆಯಾಗದೇ ಗರ್ಭಿಣಿಯಾದ ದಿ ವಿಲನ್ ನಟಿಗೆ 2ನೇ ಮಗು: ಖುಷಿ ವಿಚಾರ ಹಂಚಿಕೊಂಡ ಆಮಿ ಜಾಕ್ಸನ್
ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಜೊತೆಯಾಗಿ ನಟಿಸಿದ ದಿ ವಿಲನ್ ಸಿನಿಮಾದ ನಟಿ ಆಮಿ ಜಾಕ್ಸನ್ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಈಗ ಗಂಡು ಮಗುವಿಗೆ ತಾಯಿಯಾದ ವಿಷಯವನ್ನು ಫೋಟೋ ಸಮೇತ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ