ಹುಡುಗರೇ ಹುಷಾರ್! 'ಆ' ಸಮಯದ ಲವ್ ಬೈಟ್ ಬಗ್ಗೆ ನೀವು ತಿಳ್ಕೊಳ್ಳೇ ಬೇಕು!
ಪ್ರೀತಿಯ ನಶೆಯೇ ಹಾಗೆ. ಏನೇನೋ ಮಾಡುವಂತೆ ಪ್ರೇರೇಪಿಸುತ್ತದೆ. ಆದರೆ, ಇದು ಅಪಾಯವನ್ನೂ ಆಹ್ವಾನಿಸುತ್ತದೆ. ಏನು, ಎತ್ತ ಓದಿ ಈ ಸುದ್ದಿ.
ಪ್ರೀತಿಸುವ ಪ್ರೇಮಿಗಳ ಪ್ರೀತಿಯ ಸಂಕೇತ ಲವ್ ಬೈಟ್ಸ್. ಇದನ್ನು ಪಡೆದುಕೊಂಡ ಪ್ರೇಮಿ ಥ್ರಿಲ್ ಅನುಭವಿಸೋದು ಗ್ಯಾರಂಟಿ. ಆದರೆ ಅದರಿಂದ ಬರುವ ಸಮಸ್ಯೆಗಳ ಬಗ್ಗೆ ನಿಮಗೆ ಅರಿವಿದೆಯೇ? ಇಲ್ಲಾ ಆಲ್ವಾ? ಲವ್ ಬೈಟ್ಸ್ ನಿಂದ ಜೀವ ಹೋಗುವ ಸಾಧ್ಯತೆ ಕೂಡ ಇದೆ ನೆನಪಿರಲಿ..
- ಯಾರಿಗೆ ಕಬ್ಬಿಣಾಂಶದ ಕೊರತೆ ಇರುತ್ತದೋ, ಅವರಿಗೆ ಲವ್ ಬೈಟ್ಸ್ ಕಾಣಿಸಿಕೊಂಡು, ದೀರ್ಘ ಕಾಲ ಇರುತ್ತದೆ.
- ಲವ್‌ಬೈಟ್ಸ್‌ನಿಂದಾಗಿ ಗಾಢವಾದ ಕಲೆ ಹಾಗೆಯೇ ಉಳಿಯುತ್ತದೆ. ಇದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ.
- ವೈರಸ್ ಹರಡುವ ಸಾಧ್ಯತೆಯೂ ಇದೆ.
- ಲವ್ ಬೈಟ್‌ನಿಂದಾಗಿ ಬ್ಲಡ್ ಕ್ಲಾಟ್ ಆಗುತ್ತದೆ. ಇದು ಮೆದುಳಿನವರೆಗೂ ಹೋಗಿ ಸಮಸ್ಯೆ ತಂದೊಡ್ಡಬಲ್ಲದು.
- ನಂಬಲಿಕ್ಕೆ ಕಷ್ಟವಾದರೂ ಸತ್ಯವಿದು, ಸ್ಟ್ರೋಕ್ ಸಹ ಲವ್ ಬೈಟ್‌ನಿಂದ ಸಂಭವಿಸಬಹುದು.
- ಲವ್ ಬೈಟ್ಸ್‌ನಿಂದಾಗಿ ನರ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ.
- ಇನ್‌ಫೆಕ್ಷನ್ ಆಗಬಹುದು.
- ಲವ್ ಬೈಟ್ಸ್ ಬೇಗನೆ ನಿವಾರಣೆಯಾಗಲು ಸಾಧ್ಯವಾಗೋದಿಲ್ಲ. ಇದರಿಂದ ಸಮಸ್ಯೆಗಳ ಪಟ್ಟು ಉದ್ದವಾಗುತ್ತದೆ.
ಆಪರೇಷನ್ ಥಿಯೇಟರಿನಲ್ಲೊಬ್ಬ ಪೋಲಿ ಡಾಕ್ಟರ್, ವೀಡಿಯೋ ವೈರಲ್
ಸ್ಟ್ರೆಸ್‌ಗೆ ಬೆಸ್ಟ್ ಮದ್ದು ಕಿಸ್
ನಾದಿನಿಗೆ ಬಿಸಿ ಬಿಸಿ ಚುಂಬನ: ವೈರಲ್ ಆಯ್ತು ಕಾಂಗ್ರೆಸ್ ಮುಖಂಡನ ವೀಡಿಯೋ