ಉಜ್ಜಯಿನಿಯ ಜಿಲ್ಲಾ ವೈದ್ಯನೊಬ್ಬನ ಕಾಮ ಪುರಾಣ ಇದು. ಆಪರೇಶನ್ ಥಿಯೇಟರ್‌ ಒಳಗೆ ಮಹಿಳೆಯೊಬ್ಬಳಿಗೆ [ನರ್ಸ್] ಕಿಸ್ ಮಾಡುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ.

ಲಾರಿ ಚಕ್ರದಡಿ ತಲೆ ಸಿಕ್ಕರೂ ಬದುಕುಳಿದ, ಮೈ ಜುಂ ಎನ್ನಿಸುವ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿದೆ.  ವಿಡಿಯೋ ಆಧಾರದಲ್ಲಿ 49 ವರ್ಷದ ಈ ವೈದ್ಯನನ್ನು ಕೆಲಸದಿಂತ ಸದ್ಯಕ್ಕೆ ತೆಗೆದು ಹಾಕಲಾಗಿದೆ ಎಂದು ಹಿರಿಯ ವೈದ್ಯಾಧಿಕಾರಿ ತಿಳಿಸಿದ್ದಾರೆ.