MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss ಗೆಲುವಿನ ಬಳಿಕ ರಕ್ಷಿತಾ ಶೆಟ್ಟಿ ಕನಸಿನ ಹುಡುಗನ ಆಯ್ಕೆ ಬದಲಾಯ್ತು! ಪುಟ್ಟಿ ಮಾತಿಗೆ ಫ್ಯಾನ್ಸ್​ ಅಚ್ಚರಿ

Bigg Boss ಗೆಲುವಿನ ಬಳಿಕ ರಕ್ಷಿತಾ ಶೆಟ್ಟಿ ಕನಸಿನ ಹುಡುಗನ ಆಯ್ಕೆ ಬದಲಾಯ್ತು! ಪುಟ್ಟಿ ಮಾತಿಗೆ ಫ್ಯಾನ್ಸ್​ ಅಚ್ಚರಿ

ಬಿಗ್​ಬಾಸ್​ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ತಮಗೆ ಬೇಕಾದ ಹುಡುಗನ ಬಗ್ಗೆ ಮಾತನಾಡಿದ್ದಾರೆ. Bigg Boss ಮನೆಯಲ್ಲಿ ಇರುವಾಗ ತಮ್ಮ ಕನಸಿನ ಹುಡುಗ ರೈತನಾಗಿರಬೇಕು ಇತ್ಯಾದಿಯಾಗಿ ಹೇಳಿದ್ದರು. ಇದೀಗ ರನ್ನರ್​ ಅಪ್​ ಆಗಿ ಗೆಲುವು ಸಾಧಿಸಿದ ಬಳಿ ಮಂಗಳೂರು ಪುಟ್ಟಿ ಹೇಳಿದ್ದೇನು? 

1 Min read
Author : Suchethana D
Published : Mar 01 2026, 12:33 PM IST
Share this Photo Gallery
  • FB
  • TW
  • Linkdin
  • Whatsapp
16
ಅಭೂತಪೂರ್ವ ಗೆಲುವು
Image Credit : Youtube

ಅಭೂತಪೂರ್ವ ಗೆಲುವು

ಬಿಗ್​ಬಾಸ್​ 12 ರಲ್ಲಿ (Bigg Boss 12) ರಕ್ಷಿತಾ ಶೆಟ್ಟಿ ರನ್ನರ್​ ಅಪ್​ ಆಗಿ ಹೊರಹೊಮ್ಮಿದರು. ಬಿಗ್​ಬಾಸ್​​ ಅಂದರೇನು ಎಂದೇ ತಿಳಿಯದಿದ್ದ ಮಂಗಳೂರು ಪುಟ್ಟಿ, ಫಿನಾಲೆಯವರೆಗೂ ಬಂದಿರುವ ಬಗ್ಗೆ ಸಿಕ್ಕಾಪಟ್ಟೆ ಅಚ್ಚರಿ ಪಟ್ಟುಕೊಂಡಿದ್ದರು. ಅರ್ಧಂಬರ್ಧ ಕನ್ನಡ ಮಾತಿನಿಂದಲೇ ಎಲ್ಲರನ್ನೂ ಮರಳು ಮಾಡುತ್ತಿರುವ ರಕ್ಷಿತಾರ ಸ್ವಭಾವ ಕೂಡ ವೀಕ್ಷಕರಿಗೆ ಇಷ್ಟವಾಗಿತ್ತು. ಒಟ್ಟಿನಲ್ಲಿ ಈಗ ರಕ್ಷಿತಾ ಸ್ಟಾರ್​ ಆಗಿದ್ದಾರೆ.

26
ಆಗ ಹೇಳಿದ್ದೇನು, ಈಗ ಹೇಳಿದ್ದೇನು?
Image Credit : instagram

ಆಗ ಹೇಳಿದ್ದೇನು, ಈಗ ಹೇಳಿದ್ದೇನು?

ಸೆಲೆಬ್ರಿಟಿ ಆಗಿರೋ ರಕ್ಷಿತಾ ಶೆಟ್ಟಿಗೆ ಕನಸಿನ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಈ ಹಿಂದೆ ಬಿಗ್​ಬಾಸ್​ ಮನೆಯಲ್ಲಿ ಇರುವಾಗ ರಕ್ಷಿತಾ, ನಾನು ಮದುವೆ ಆಗುವ ಹುಡುಗ ರೈತ ಆಗಿರಬೇಕು, ಜಮೀನು ಇರಬೇಕು, ಹಳ್ಳಿಯವನಾಗಿರಬೇಕು. ನನ್ನ ಹುಡುಗ ಕೆಲಸ ಮಾಡುವಾಗ ನಾನು vlog ಮಾಡುತ್ತಲಿರಬೇಕು. ಮದುವೆ ಆದ್ಮೇಲೆ ಹುಡುಗನಿಗೆ vlog ಇಷ್ಟ ಇಲ್ಲ ಅಂದರೆ ಅವನು ಹೋಗಲಿ, ಇರೋದು ಬೇಡ ಎಂದಿದ್ದರು.

Related Articles

Related image1
Bigg Boss ಹಬ್ಬದ ಬಗ್ಗೆ ರಕ್ಷಿತಾ ಶೆಟ್ಟಿ ಕಿಡಿ: ಗಿಲ್ಲಿ-ಕಾವ್ಯಾ ಜಪ ಮಾಡ್ತಿದ್ರು; ನಾನ್ ಮಾತಾಡಿದ್ರೆ ಕಿವಿ ಮುಚ್ಕೊಂಡ್ರು!
Related image2
ವರ್ತೂರು ಸಂತೋಷ್​ರಿಂದ ಹಣನೇ ತಗೊಂಡಿಲ್ಲ, ಹಿಂಗ್​ ಕೇಳಿದ್ರೆ ಎಂತಾ ಹೇಳೋದು? Rakshita Shetty ಬೇಸರ
36
ಕನಸಿನ ಹುಡುಗ
Image Credit : Instagram

ಕನಸಿನ ಹುಡುಗ

ಈಗ ಅವರು ಸಂಪೂರ್ಣ ನ್ಯೂಸ್​ಗೆ ನೀಡಿರುವ ಸಂದರ್ಶನದಲ್ಲಿ, ಮತ್ತೊಮ್ಮೆ ಕನಸಿನ ಹುಡುಗನ ಬಗ್ಗೆ ಮಾತನಾಡಿದ್ದಾರೆ. ಈಗ ಬಿಗ್​ಬಾಸ್​​ನಲ್ಲಿ ಗೆಲುವು ಸಾಧಿಸಿದ ಬಳಿಕ ರಕ್ಷಿತಾ ಶೆಟ್ಟಿಯ ಕನಸಿನ ಹುಡುಗನ ವಿಷ್ಯ ಸ್ವಲ್ಪ ಬದಲಾಗಿದೆ ಅಷ್ಟೇ.

46
ರಕ್ಷಿತಾ ಹೇಳಿದ್ದೇನು?
Image Credit : Instagram

ರಕ್ಷಿತಾ ಹೇಳಿದ್ದೇನು?

ಅಷ್ಟಕ್ಕೂ ರಕ್ಷಿತಾ ಶೆಟ್ಟಿ, ಮದುವೆಯಾಗುವ ಹುಡುಗನ ಬಗ್ಗೆ ಈಗಲೂ ಅದೇ ರೀತಿಯದ್ದೇ ಹೇಳಿದ್ದಾರೆ. ಅದೇನೆಂದರೆ, ಹುಡುಗ ಸೆಲೆಬ್ರಿಟಿ ಆಗಿರಬೇಕೆಂದೇನೂ ಇಲ್ಲ. ಅವನಿಗೆ ನಾಲ್ಕು ಗದ್ದೆ ಇರಬೇಕು, ಗುಡಿಸಲು ಇದ್ದರೆ ಸಾಕು, ಕೋಳಿ ಗೂಡು ಇರಬೇಕು, ಕೊಟ್ಟಿಗೆ ಇರಬೇಕು ಎಂದಿದ್ದಾರೆ.

56
ಅಜ್ಜಿ ಬೇಕು
Image Credit : Instagram

ಅಜ್ಜಿ ಬೇಕು

ಇದರ ಜೊತೆಗೆ ಇನ್ನೂ ಒಂದು ಅಚ್ಚರಿಯ ಕನಸನ್ನು ರಿವೀಲ್​ ಮಾಡಿದ್ದಾರೆ ರಕ್ಷಿತಾ. ಅದೇನೆಂದರೆ ಆತನಿಗೆ ಒಬ್ಬರು ಅಜ್ಜಿ ಇರಬೇಕು ಎಂದಿದ್ದಾರೆ!

66
ಸಿಕ್ಕಾಪಟ್ಟೆ ಖುಷಿ
Image Credit : colors kannada

ಸಿಕ್ಕಾಪಟ್ಟೆ ಖುಷಿ

ಬಿಗ್​ಬಾಸ್​ನಲ್ಲಿ ಅಭೂತಪೂರ್ವ ಗೆಲುವಿನ ಬಳಿಕವೂ ರೈತನ ಮಗನೇ ಬೇಕು ಎಂದು ಹೇಳುತ್ತಿರುವ ರಕ್ಷಿತಾ ಶೆಟ್ಟಿಯ ಮಾತಿಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿ ಆದ ಬಳಿಕ ತಮ್ಮದೇ ಲೆವೆಲ್​ ಹುಡುಗನ ಕನಸು ಕಾಣ್ತಾರೆ. ಆದರೆ ರಕ್ಷಿತಾ ಮಾತ್ರ ಅದನ್ನು ಬಿಟ್ಟುಕೊಟ್ಟಿಲ್ಲ ಎನ್ನುವುದಕ್ಕೆ ಸಿಕ್ಕಾಪಟ್ಟೆ ಖುಷಿ ಪಟ್ಟುಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಕ್ಷಿತಾ
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಸಂಬಂಧಗಳು
ರಿಯಾಲಿಟಿ ಶೋ
ಮದುವೆ

Latest Videos
Recommended Stories
Recommended image1
Bhargavi LLb ರೋಚಕ ಸಂಚಿಕೆ: ಭಾರ್ಗವಿಗೆ ಸಹಾಯ ಮಾಡಲು ಬರ್ತಿದ್ದಾರೆ ಬಿಗ್​ಬಾಸ್​ ಬ್ಯೂಟಿ
Recommended image2
ಇರಾನ್-ಇಸ್ರೇಲ್ ಯುದ್ಧ: ಅಬಿಧಾಬಿ ಏರ್ಪೋರ್ಟ್‌ನಲ್ಲಿ ಸಿಲುಕಿ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಪರದಾಟ!
Recommended image3
Nanda Gokula Serial: ತನ್ನ ಬೇಳೆ ಬೇಯಿಸಿಕೊಳ್ಳಲು, ಬಾಕಿಯವ್ರ ಖುಷಿಗೆ ಕೊಳ್ಳಿ ಇಟ್ಟ ಪ್ರಿಯಾ!
Related Stories
Recommended image1
Bigg Boss ಹಬ್ಬದ ಬಗ್ಗೆ ರಕ್ಷಿತಾ ಶೆಟ್ಟಿ ಕಿಡಿ: ಗಿಲ್ಲಿ-ಕಾವ್ಯಾ ಜಪ ಮಾಡ್ತಿದ್ರು; ನಾನ್ ಮಾತಾಡಿದ್ರೆ ಕಿವಿ ಮುಚ್ಕೊಂಡ್ರು!
Recommended image2
ವರ್ತೂರು ಸಂತೋಷ್​ರಿಂದ ಹಣನೇ ತಗೊಂಡಿಲ್ಲ, ಹಿಂಗ್​ ಕೇಳಿದ್ರೆ ಎಂತಾ ಹೇಳೋದು? Rakshita Shetty ಬೇಸರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved