ಖರಾತ್ ಕರಾಮತ್ತು, ಅತ್ಯಾ**ರಕ್ಕೂ ಮುನ್ನ ಮಹಿಳೆಯರಿಗೆ ಉಪ್ಪು ನೀರು ಕುಡಿಸುತ್ತಿದ್ದ ನಕಲಿ ಗುರೂಜಿ, 100ಕ್ಕೂ ಹೆಚ್ಚು ಮಹಿಳೆಯರನ್ನು ಈತ ಬಳಸಿಕೊಂಡಿದ್ದಾನೆ. ಪೂಜೆ ಹೆಸರಿನಲ್ಲಿ ಈತ ಮಾಡಿದ ಒಂದೊಂದೆ ಕತೆ ಬಹಿರಂಗವಾಗಿದೆ.
- Home
- News
- India News
- India Latest News Live: ಖರಾತ್ ಕರಾಮತ್ತು, ಅತ್ಯಾ**ರಕ್ಕೂ ಮುನ್ನ ಮಹಿಳೆಯರಿಗೆ ಉಪ್ಪು ನೀರು ಕುಡಿಸುತ್ತಿದ್ದ ನಕಲಿ ಗುರೂಜಿ
India Latest News Live: ಖರಾತ್ ಕರಾಮತ್ತು, ಅತ್ಯಾ**ರಕ್ಕೂ ಮುನ್ನ ಮಹಿಳೆಯರಿಗೆ ಉಪ್ಪು ನೀರು ಕುಡಿಸುತ್ತಿದ್ದ ನಕಲಿ ಗುರೂಜಿ

ಚಂಡೀಗಢ: ಇಲ್ಲಿನ ಪಂಜಾಬ್ನ ಬಿಜೆಪಿ ಕಚೇರಿಯ ಎದುರು ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಕಚ್ಚಾಬಾಂಬ್ ಸ್ಫೋಟ ಸಂಭವಿಸಿದ್ದು, ದಿಗಿಲಿನ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಘಟನೆಯಲ್ಲಿ ಪ್ರಾಣಾಪಾಯವಾಗಿಲ್ಲ. ಒಂದು ಸ್ಕೂಟರ್ಗೆ ಹಾನಿಯಾಗಿದೆ. ‘ಕಚ್ಚಾ ಸ್ಫೋಟಕ ಎಸೆತದಿಂದ ಸ್ಫೋಟ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ತ ಭದ್ರತಾ ದೃಷ್ಟಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸ್ಥಳಕ್ಕೆ ದೌಡಾಯಿಸಿ ಶೋಧ ನಡೆಸಿ, ಉಗ್ರರ ಕೈವಾಡವಿದೆಯೇ ಎಂಬ ಬಗ್ಗೆ ಪರಿಶೀಲಿಸಿದೆ.
ಪಂಜಾಬ್ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ವಿನೀತ್ ಜೋಶಿ ಮಾತನಾಡಿ, ‘ಪಕ್ಷದ ಕಚೇರಿಯ ಹೊರಗೇ ಘಟನೆ ಸಂಭವಿಸಿರುವುದು ಕಳವಳಕಾರಿ. ಸ್ಫೋಟದಿಂದ ಕಂಪೌಂಡ್ ಗೋಡೆಯ ಮೇಲೆ ಕೆಲ ಗುರುತುಗಳಾಗಿವೆ. ಇದು ಹೇಗಾಯಿತು ಎಂದು ಪೊಲೀಸರೇ ತಿಳಿಸಬೇಕು’ ಎಂದರು
India Latest News Live 2 April 2026 ಖರಾತ್ ಕರಾಮತ್ತು, ಅತ್ಯಾ**ರಕ್ಕೂ ಮುನ್ನ ಮಹಿಳೆಯರಿಗೆ ಉಪ್ಪು ನೀರು ಕುಡಿಸುತ್ತಿದ್ದ ನಕಲಿ ಗುರೂಜಿ
India Latest News Live 2 April 2026 ಮೂಗಿನ ತುದಿಯಲ್ಲಿ ಗಂಡನ ಕೋಪಕ್ಕೆ ಹೆಂಡತಿ ಮೂಗು ಮಾಯ, 12 ಹೊಲಿಗೆ ಜೊತೆ ಐಸಿಯುನಲ್ಲಿ ಚಿಕಿತ್ಸೆ
ಮೂಗಿನ ತುದಿಯಲ್ಲಿ ಗಂಡನ ಕೋಪಕ್ಕೆ ಹೆಂಡತಿ ಮೂಗು ಮಾಯ, 12 ಹೊಲಿಗೆ ಜೊತೆ ಐಸಿಯುನಲ್ಲಿ ಚಿಕಿತ್ಸೆ, ಗಂಡನ ಕೋಪ ಆಕ್ರೋಶಕ್ಕೆ ಹೆಂಡತಿ ಆರೋಗ್ಯ ಗಂಭೀರವಾಗಿದೆ. ಮುಖ ವಿಕಾರಗೊಂಡಿದೆ. ಪೋಷಕರು ಕಂಗಾಲಾಗಿದ್ದಾರೆ.
India Latest News Live 2 April 2026 ರಜನಿಕಾಂತ್‌ಗೆ ಹೊಡೆಯಬೇಕಾ? ಆ ಚಾನ್ಸೇ ಬೇಡ ಎಂದಿದ್ದ ಖುಷ್ಬೂ! ಅದು ಯಾವ ಸಿನಿಮಾ?
ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ನಾಯಕಿಯಾಗಿ ನಟಿಸುವ ಅವಕಾಶವನ್ನು ನಟಿ ಖುಷ್ಬೂ ನಿರಾಕರಿಸಿದ್ದರು. ಅದಕ್ಕೆ ಕಾರಣ ಒಂದೇ ಒಂದು ದೃಶ್ಯ. ಆ ದೃಶ್ಯದಲ್ಲಿ ಅವರು ರಜನಿಕಾಂತ್‌ಗೆ ಹೊಡೆಯಬೇಕಿತ್ತು. ಹಾಗಾದರೆ ಆ ಸಿನಿಮಾ ಯಾವುದು? ಇಲ್ಲಿದೆ ವಿವರ.
India Latest News Live 2 April 2026 ಮುದ್ದಿನ ನಾಯಿಯ ಭಾವುಕ ವಿದಾಯಕ್ಕೆ ಕಣ್ಣೀರಿಟ್ಟ ನವ ವಧು, ಗಂಡನ ಮನೆಗೆ ಹೊರಟಾಗ ಕಣ್ಣೀರ ಕೋಡಿ
ಮುದ್ದಿನ ನಾಯಿಯ ಭಾವುಕ ವಿದಾಯಕ್ಕೆ ಕಣ್ಣೀರಿಟ್ಟ ನವ ವಧು, ಗಂಡನ ಮನೆಗೆ ಹೊರಟಾಗ ಕಣ್ಣೀರ ಕೋಡಿ, ಇಷ್ಟು ದಿನ ಮುದ್ದಾಡುತ್ತಿದ್ದ ಮಾಲಕಿ ಮನೆ ಬಿಟ್ಟು ಗಂಡನ ಮನೆಗೆ ಹೊರಟಾಗ ಮೂಕ ಪ್ರಾಣಿಗಳ ನೋವಿಗೆ ಹಲವರು ಕಣ್ಣೀರಾಗಿದ್ದಾರೆ.
India Latest News Live 2 April 2026 ಪ್ರೀತಿಸಿ ಮದ್ವೆಯಾದ ಒಂದೂವರೆ ತಿಂಗಳಿಗೆ ಟೆಕ್ಕಿ ಶವವಾಗಿ ಪತ್ತೆ, ಅನುಮಾನ ಮೂಡಿಸಿದ ಇಶಿತಾ ಸಾವು
ಪ್ರೀತಿಸಿ ಮದ್ವೆಯಾದ ಒಂದೂವರೆ ತಿಂಗಳಿಗೆ ಟೆಕ್ಕಿ ಶವವಾಗಿ ಪತ್ತೆ, ಅನುಮಾನ ಮೂಡಿಸಿದ ಇಶಿತಾ ಸಾವು, ಇವರ ಪ್ರೀತಿಗೆ ಪೋಷಕರು ಬೆಂಬಲ ನೀಡಿದ್ದರು. ಆದರೆ ಇದೀಗ ದಿಢೀರ್ ಸಾವು ಆಘಾತ ಜೊತೆಗೆ ಕೆಲ ಅನುಮಾನಕ್ಕೆ ಕಾರಣಾಗಿದೆ.
India Latest News Live 2 April 2026 ಆ ನಟಿ ಮದುವೆಯಾದಾಗ ಅಲ್ಲು ಅರ್ಜುನ್‌ಗೆ ಹಾರ್ಟ್‌ಬ್ರೇಕ್ ಆಗಿತ್ತಂತೆ - ಬನ್ನಿ ಆರಾಧಿಸುತ್ತಿದ್ದ ಹೀರೋಯಿನ್ ಯಾರು?
ಅಲ್ಲು ಅರ್ಜುನ್ ಮನಸಾರೆ ಆರಾಧಿಸುತ್ತಿದ್ದ ನಟಿಯೊಬ್ಬರಿದ್ದರು. ಆದರೆ, ಆ ನಟಿ ಮದುವೆಯಾದಾಗ ಬನ್ನಿಗೆ ಸಿಕ್ಕಾಪಟ್ಟೆ ಬೇಸರವಾಗಿತ್ತಂತೆ. ಅವರ ಹೃದಯವೇ ಒಡೆದು ಹೋದ ಅನುಭವವಾಗಿತ್ತು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
India Latest News Live 2 April 2026 ಟಿಕೆಟ್ ರದ್ದತಿ ಸೇರಿ ರೈಲ್ವೆ ಪ್ರಯಾಣದಲ್ಲಿ ಇಂದಿನಿಂದಲೇ ಭಾರಿ ಬದಲಾವಣೆ- ಫುಲ್ ಡಿಟೇಲ್ಸ್ ಇಲ್ಲಿದೆ
ರೈಲ್ವೆ ಇಲಾಖೆಯು ಟಿಕೆಟ್ ರದ್ದತಿ ಮತ್ತು ಬೋರ್ಡಿಂಗ್ ಪಾಯಿಂಟ್ ಬದಲಾವಣೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಟಿಕೆಟ್ ರದ್ದತಿ ಇನ್ನುಮುಂದೆ ಸ್ವಲ್ಪ ದುಬಾರಿಯಾಗಲಿದೆ. ಇದರೊಂದಿಗೆ, ದೀರ್ಘಾವಧಿ ಪ್ರಯಾಣಕ್ಕಾಗಿ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲುಗಳನ್ನು ಸಹ ಪರಿಚಯಿಸಲಾಗಿದೆ.
India Latest News Live 2 April 2026 ಕೇಕ್ ಮೇಲೆ ಕ್ಯಾಂಡಲ್ ನೋಡಿದ್ರೆ ಬೆಂಕಿ ಅವಘಡ ಆಗೋ ಹಾಗೆ ಇದೆ - ಅಜಯ್‌ಗೆ ಪತ್ನಿ ಕಾಜೋಲ್ ಫನ್ನಿ ವಿಶ್!
ಅಜಯ್ ದೇವಗನ್ ಗುರುವಾರ ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ದಿನದಂದು ಅವರ ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಸ್ನೇಹಿತರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಗೈದಿದ್ದಾರೆ.
India Latest News Live 2 April 2026 ಸಿಕ್ಕಾಗ ನಗುತ್ತಿದ್ದ ಮಹಿಳೆಯನ್ನು ಲಿಫ್ಟ್‌ನಲ್ಲೇ ಬಲವಂತವಾಗಿ ಚುಂಬಿಸಿದ ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್
ಸಿಕ್ಕಾಗ ನಗುತ್ತಿದ್ದ ಮಹಿಳೆಯನ್ನು ಲಿಫ್ಟ್‌ನಲ್ಲೇ ಬಲವಂತವಾಗಿ ಚುಂಬಿಸಿದ ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್, ಹೋದಾಗ ಬಂದಾಗ ಸ್ಮೈಲ್ ಕೊಡುತ್ತಿದ್ದ ಮಹಿಳೆಯನ್ನು ಫಾಲೋ ಮಾಡಿ ಲಿಫ್ಟ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ.
India Latest News Live 2 April 2026 Biggest Flop Movie - ₹45 ಕೋಟಿ ಬಜೆಟ್, ಗಳಿಸಿದ್ದು ₹60 ಸಾವಿರ! ಫ್ಲಾಪ್ ರೆಕಾರ್ಡ್ ಮುರಿದ ಬಾಲಿವುಡ್ ಸಿನಿಮಾ
ಬಾಲಿವುಡ್‌ನಲ್ಲಿ ದೊಡ್ಡ ಬಜೆಟ್‌ನ ಸಿನಿಮಾಗಳು ಫ್ಲಾಪ್ ಆಗುವುದು ಸಾಮಾನ್ಯ. ಆದರೆ ಒಂದು ಸಿನಿಮಾ ಎಷ್ಟು ಹೀನಾಯವಾಗಿ ಸೋತಿದೆ ಎಂದರೆ, ಅದು ಬಾಲಿವುಡ್‌ನ ಅತಿದೊಡ್ಡ ಡಿಸಾಸ್ಟರ್ ಎಂಬ ದಾಖಲೆಯನ್ನೇ ಬರೆದಿದೆ.
India Latest News Live 2 April 2026 ಯುದ್ಧದ ನಡುವೆಯೇ ಟ್ರಂಪ್ ಪುತ್ರರ ಬಿಗ್ ಪ್ಲಾನ್ - ಗಲ್ಫ್ ರಾಷ್ಟ್ರಗಳಿಗೆ ಡ್ರೋನ್ ಮಾರಲು ಮುಂದಾದ ಜೂನಿಯರ್ ಟ್ರಂಪ್!
ಡೊನಾಲ್ಡ್ ಟ್ರಂಪ್ ಅವರ ಪುತ್ರರು ಬೆಂಬಲಿತ 'ಪವರ್‌ಅಸ್' ಡ್ರೋನ್ ಕಂಪನಿಯು, ಇರಾನ್ ದಾಳಿಯಿಂದ ಕಂಗೆಟ್ಟಿರುವ ಯುಎಇಗೆ ಶಸ್ತ್ರಾಸ್ತ್ರ ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ. ಈ ಬೆಳವಣಿಗೆಯು ಅಮೆರಿಕದಲ್ಲಿ ಹಿತಾಸಕ್ತಿ ಸಂಘರ್ಷದ ಕುರಿತು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
India Latest News Live 2 April 2026 ಮುಂಬೈನ 'ರಾಮಾಯಣ' ಈವೆಂಟ್‌ಗೆ 'ರಾಮ'ನೇ ಗೈರಾಗಿರೋ ಸೀಕ್ರೆಟ್ ಹೊರಬಿತ್ತು!
ಚಿತ್ರತಂಡದ ಯೋಜನೆಗಳ ಪ್ರಕಾರ, 'ರಾಮಾಯಣ' ಎರಡು ಭಾಗಗಳಲ್ಲಿ ಮೂಡಿಬರಲಿದೆ. ಮೊದಲ ಭಾಗವು 2026ರ ದೀಪಾವಳಿ ಹಬ್ಬಕ್ಕೆ ಜಾಗತಿಕವಾಗಿ ತೆರೆಗೆ ಬರಲಿದೆ. ಇನ್ನು ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ರಣಬೀರ್ ಅವರ ಗೈರುಹಾಜರಿಯ ಸೀಕ್ರೆಟ್ ರಿವೀಲ್ ಆಗಿದೆ. ಇನ್ನೇನಿದೆ..?
India Latest News Live 2 April 2026 ಪತ್ನಿಗಾಗಿ ನೇಪಾಳದ ವಿರುದ್ಧ ದಂಗೆ ಎದ್ದಿದ್ದ ರಾಜೀವ್ ಗಾಂಧಿ - ದೇಶದಲ್ಲಿ ಅಲ್ಲೋಲ-ಕಲ್ಲೋಲ; ರೋಚಕ ಲವ್ ಸ್ಟೋರಿ
India Latest News Live 2 April 2026 100 ಮಹಿಳೆಯರ ಜೊತೆ ಗುರೂಜಿ ರಾಸಲೀಲೆ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಪತ್ನಿ ಕಲ್ಪನಾ ನಾಪತ್ತೆ
100 ಮಹಿಳೆಯರ ಜೊತೆ ಗುರೂಜಿ ರಾಸಲೀಲೆ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಪತ್ನಿ ಕಲ್ಪನಾ ನಾಪತ್ತೆ, ಸ್ವಯಂ ಘೋಷಿತ ದೇವಮಾನವ ಅರೆಸ್ಟ್ ಆದ ಬೆನ್ನಲ್ಲೇ ಸಚಿವರಿಗೆ ಕರೆ ಮಾಡಿ ಬಿಡಿಸುವ ಪ್ರಯತ್ನ ಮಾಡಿದ್ದ ಪತ್ನಿ ಈಗ ತಲೆಮರೆಸಿಕೊಂಡಿದ್ದಾರೆ.
India Latest News Live 2 April 2026 ಬಾಲಿವುಡ್‌ಗೆ ರಾಮ್ ಚರಣ್ ರೀ-ಎಂಟ್ರಿ! ಈ ಬಾರಿ ಹೀರೋ ಆಗಿ ಅಲ್ಲ.. ಏನಿದು ಮೆಗಾ ಪ್ರಿನ್ಸ್ ಪ್ಲ್ಯಾನ್?
ರಾಮ್ ಚರಣ್ ಕೇವಲ ನಟ ಮಾತ್ರವಲ್ಲ, ಅವರು ನಿರ್ಮಾಪಕ ಹಾಗೂ ಉದ್ಯಮಿಯಾಗಿಯೂ ಯಶಸ್ಸು ಕಂಡಿದ್ದಾರೆ. ಚಿರಂಜೀವಿ ನಟನೆಯ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಲವು ಬ್ಯುಸಿನೆಸ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.
India Latest News Live 2 April 2026 ಸಲ್ಮಾನ್ ಖಾನ್ ‘ಮಾತೃಭೂಮಿ’ ಬಿಡುಗಡೆ ಮುಂದೂಡಿಕೆ! ಹೊಸ ದಿನಾಂಕ ಯಾವುದು?
ಮಾತೃಭೂಮಿ ಚಿತ್ರವು ಮೇ 15, 2026 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. "ಚಿತ್ರದ ಹೆಚ್ಚುವರಿ ಶೂಟಿಂಗ್ ಮುಗಿದಿದ್ದು, ಸಿನಿಮಾ ಶೀಘ್ರದಲ್ಲೇ ಸಿದ್ಧವಾಗಲಿದೆ. ಹೀಗಾಗಿ, ನಿರ್ಮಾಪಕರು ಬೇಗನೆ ರಿಲೀಸ್ ಮಾಡಲು ಬಯಸಿದ್ದಾರೆ.
India Latest News Live 2 April 2026 ರಾಮನ ಪಾತ್ರಕ್ಕೆ ನಾನು ನಾಲಾಯಕ್ಕು ಅಂದ್ಕೊಂಡಿದ್ದೆ - ನಟ ರಣಬೀರ್ ಕಪೂರ್ ಮನದ ಮಾತು
ರಾಮನ ಪಾತ್ರಕ್ಕೆ ನ್ಯಾಯ ಸಲ್ಲಿಸೋದಕ್ಕೆ ನನ್ನಿಂದಾಗದು ಅಂದುಕೊಂಡಿದ್ದೆ. ಆ ಕ್ರಮೇಣ ಆ ಭಯ ಕೃತಜ್ಞತೆಯಾಗಿ ಬದಲಾಯ್ತು. ಏಕೆಂದರೆ ನನ್ನ ಬದುಕಿಗೆ ನಿಜವಾಗಿಯೂ ಇಂಥಾ ಅವಕಾಶದ ಅಗತ್ಯ ಇತ್ತು ಎಂದರು ರಣಬೀರ್ ಕಪೂರ್.
India Latest News Live 2 April 2026 ತೈಲ ಬಿಕ್ಕಟ್ಟಿನಿಂದ ಮಲೇಷಿಯಾದಲ್ಲಿ ವರ್ಕ್ ಫ್ರಮ್ ಹೋಮ್ ಜಾರಿ, ದೇಸಿ ವಿಮಾನ ಕಡಿತಗೊಳಿಸಿದ ಚೀನಾ
ತೈಲ ಬಿಕ್ಕಟ್ಟಿನಿಂದ ಮಲೇಷಿಯಾದಲ್ಲಿ ವರ್ಕ್ ಫ್ರಮ್ ಹೋಮ್ ಜಾರಿ, ದೇಸಿ ವಿಮಾನ ಕಡಿತಗೊಳಿಸಿದ ಚೀನಾ, ಭಾರತದಲ್ಲಿ ಗ್ಯಾಸ್ ಪೂರೈಕೆ ಸಮಸ್ಯೆಗಳಿಂದ ಏಪ್ರಿಲ್ 15 ರಿಂದ ಹೊಸ ನಿಯಮ ಜಾರಿಯಾಗುತ್ತಾ?
India Latest News Live 2 April 2026 ಭಾರತೀಯ ಕಲಾ ಇತಿಹಾಸದಲ್ಲೇ ಹೊಸ ದಾಖಲೆ - ಬರೋಬ್ಬರಿ 167 ಕೋಟಿಗೆ ಸೇಲ್ ಆದ ರಾಜಾ ರವಿವರ್ಮ ಕಲಾಕೃತಿ!
India Latest News Live 2 April 2026 ನಿವೃತ್ತಿಗೆ 2 ವರ್ಷ ಇರುವಾಗಲೇ ಕ್ಯಾನ್ಸರ್ ಪೀಡಿತ ಒರಾಕಲ್ ಉದ್ಯೋಗಿ ವಜಾ, ಕಣ್ಣೀರ ಬದುಕು ಬಿಚ್ಚಿಟ್ಟ ಮಗ
ನಿವೃತ್ತಿಗೆ 2 ವರ್ಷ ಇರುವಾಗಲೇ ಕ್ಯಾನ್ಸರ್ ಪೀಡಿತ ಒರಾಕಲ್ ಉದ್ಯೋಗಿ ವಜಾ, ಕಣ್ಣೀರ ಬದುಕು ಬಿಚ್ಚಿಟ್ಟ ಮಗ, ಕಳೆದ 20 ವರ್ಷದಿಂದ ಕೆಲಸ ಮಾಡುತ್ತಿರುವ ಈ ಉದ್ಯೋಗಿಯ ಕತೆ ಹಲವರ ಕಣ್ಣಾಲಿ ತೇವಗೊಳಿಸಿದೆ.