- Home
- News
- India News
- India latest news live: ಲಾರ್ಡ್ಸ್ ಥ್ರಿಲ್ಲರ್‌ನಲ್ಲಿ ಭಾರತದ ಹೃದಯ ಭಗ್ನ ಮಾಡಿದ ಪಾಕ್ ಮೂಲದ ಬೌಲರ್, 22 ರನ್ ಗೆಲುವು ಕಂಡ ಇಂಗ್ಲೆಂಡ್!
India latest news live: ಲಾರ್ಡ್ಸ್ ಥ್ರಿಲ್ಲರ್‌ನಲ್ಲಿ ಭಾರತದ ಹೃದಯ ಭಗ್ನ ಮಾಡಿದ ಪಾಕ್ ಮೂಲದ ಬೌಲರ್, 22 ರನ್ ಗೆಲುವು ಕಂಡ ಇಂಗ್ಲೆಂಡ್!

ಲಖನೌ: ಹಿಂದು ಮಹಿಳೆಯರನ್ನು ಮತಾಂತರ ಮಾಡಿ ಲವ್ ಜಿಹಾದ್ ನಡೆಸಲು 1000 ಮುಸ್ಲಿಂ ಯುವಕರನ್ನು ಸ್ವಯಂಘೋಷಿತ ದೇವಮಾನವ ಜಮಾಲುದ್ದಿನ್ ಅಲಿಯಾಸ್ ಛಂಗೂರ್ ಬಾಬಾ ನೇಮಿಸಿಕೊಂಡಿದ್ದ. ಅದಕ್ಕಾಗಿ ಮುಸ್ಲಿಂ ರಾಷ್ಟ್ರಗಳಿಂದ 3 ವರ್ಷದಲ್ಲಿ 500 ಕೋಟಿ ರು. ಗಳನ್ನು ಸಹ ಪಡೆದಿದ್ದ ಎಂಬ ಸ್ಫೋಟಕ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಯುವಕರನ್ನು ಬಳಸಿಕೊಂಡು ಯುವತಿಯರು, ಬಡ ಕುಟುಂಬ ಮಹಿಳೆಯರು, ವಿದವೆಯರನ್ನು ಛಂಗೂರ್ ಗುರಿ ಮಾಡುತ್ತಿದ್ದ. ಅವರಿಗೆ ಪ್ರೇಮ, ವಿವಾಹ, ಮನೆ ಎಂಬ ಆಸೆಗಳನ್ನು ತೋರಿಸಿ, ಅವರನ್ನು ಮತಾಂತರ ಮಾಡುತ್ತಿದ್ದ. ಇನ್ನು ಕೆಲ ಸಂದರ್ಭಗಳಲ್ಲಿ ಬಲವಂತವಾಗಿ ಮತಾಂತರಿಸುತ್ತಿದ್ದ. ಮತಾಂತರ ಸಂಚಲ್ಲಿ ಇತ್ತೀಚೆಗೆ ಉತ್ತರ ಪ್ರದೇಶದ ಲಖನೌದಲ್ಲಿ ಬಂಧನ ಕ್ಕೊಳಗಾಗಿದ್ದ ಜಮಾಲುದ್ದೀನ್ ಈ ವೇಳೆ ಆತ ಪಾಕ್ ಸಲಹೆ, ಕೊಲ್ಲಿ ದೇಶದ 500 ಕೋಟಿ ಹಣದೊಂದಿಗೆ ಮತಾಂತರ ನಡೆಸುತ್ತಿದ್ದದ್ದು ಪತ್ತೆ, 14-24ರ ವಯೋಮಾನದ ಹಿಂದೂ ಯುವತಿಯರನ್ನೇ ಗುರುತಿಸಿ ಅವರಿಗೆ ಬಾಬಾ ಗ್ಯಾಂಗ್ನಿಂದ ಗಾಳ ಬ್ರಾಹ್ಮಣ, ಕ್ಷತ್ರಿಯ, ಒಬಿಸಿಗಳ ಮತಾಂತರಕ್ಕೆ ಒಂದೊಂದು ದರ ಫಿಕ್ಸ್ ಮಾಡಿ ಹಣ ಪಡೆಯುತ್ತಿದ್ದ ಬಾಬಾ.
India latest news live 14th july 2025ಲಾರ್ಡ್ಸ್ ಥ್ರಿಲ್ಲರ್‌ನಲ್ಲಿ ಭಾರತದ ಹೃದಯ ಭಗ್ನ ಮಾಡಿದ ಪಾಕ್ ಮೂಲದ ಬೌಲರ್, 22 ರನ್ ಗೆಲುವು ಕಂಡ ಇಂಗ್ಲೆಂಡ್!
India latest news live 14th july 2025ಬೋಯಿಂಗ್ ವಿಮಾನ ಇಂಧನ ಸ್ವಿಚ್‌ಗಳ ತುರ್ತು ಪರಿಶೀಲನೆಗೆ ಡಿಜಿಸಿಎ ಖಡಕ್ ಆದೇಶ
India latest news live 14th july 2025ಸಿಎಂ ಇಲ್ಲದೆ ಮುಗಿದ ಸಿಗಂದೂರು ಸೇತುವೆ ಉದ್ಘಾಟನೆ, ಟ್ವಿಟರ್‌ನಲ್ಲಿ ಸಿದ್ದು-ಗಡ್ಕರಿ ಜಟಾಪಟಿ ಶುರು!
ಸಿಗಂದೂರು ಸೇತುವೆ ಉದ್ಘಾಟನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿವೆ. ಸೇತುವೆ ಉದ್ಘಾಟನೆಗೆ ಆಹ್ವಾನ ನೀಡುವ ವಿಚಾರದಲ್ಲಿ ಗಡ್ಕರಿ ಮತ್ತು ಸಿದ್ದರಾಮಯ್ಯ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.
India latest news live 14th july 2025Sana Khan - ಪತ್ನಿ ಮುಂದೆ ಹೋಗೋದಾ? ನಟಿಯ ಹಿಂದೆ ತಳ್ಳಿದ ಪತಿ - ವಿಡಿಯೋ ನೋಡಿ ಕಣ್ಣೀರಿಡ್ತಿರೋ ಫ್ಯಾನ್ಸ್!
ಮಿನಿ ಸ್ಕರ್ಟ್, ಬಿಕಿನಿ ಎಲ್ಲವನ್ನೂ ಬಿಟ್ಟು ಇದೀಗ ಮದುವೆಯಾಗಿ ಹಿಜಾಬ್ನಲ್ಲಿಯೇ ಕಾಣಿಸಿಕೊಳ್ತಿರೋ ನಟಿ ಸನಾ ಅವರ ವಿಡಿಯೋ ಒಂದು ಪತಿಯ ಜೊತೆ ವೈರಲ್ ಆಗಿದ್ದು, ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
India latest news live 14th july 2025ಅಮೆರಿಕಾಗೂ ಹೆದರಂಗಿಲ್ಲ, ಚೀನಾಗೂ ಡೋಂಟ್ ಕೇಟ್ - ಜಾಕ್‌ಪಾಟ್ ಸಮೀಪದಲ್ಲಿ ಭಾರತ; GDP 5 ಪಟ್ಟು ಹೆಚ್ಚಳ!
Union Minister Hardeep Singh Puri Statement: ಈ ಖಜಾನೆ ಭಾರತಕ್ಕೆ ಸಿಕ್ಕರೆ ದೇಶದ GDP 5 ಪಟ್ಟು ವೃದ್ಧಿಯಾಗಿ 20 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ.
India latest news live 14th july 2025ಸೆನ್ಸಾರ್ ಮಂಡಳಿ ಮೆಚ್ಚುಗೆ ಪಡೆದ 'ಹರಿಹರ ವೀರಮಲ್ಲು'; ಪವನ್ ಕಲ್ಯಾಣ್‌ಗೆ ಅಬ್ಬರಕ್ಕೆ ಡೇಟ್ ಫಿಕ್ಸ್!
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಸಿನಿಮಾಗೆ ಸೆನ್ಸಾರ್ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಜುಲೈ 24 ರಂದು ತೆರೆಗೆ ಬರಲಿರುವ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ.
India latest news live 14th july 2025Delivery Date Calculation - ಎಷ್ಟನೇ ದಿನಕ್ಕೆ ಗರ್ಭಧಾರಣೆಯಾಗತ್ತೆ? ಮಗು ಹುಟ್ಟೋ ದಿನ ನಿರ್ಧರಿಸೋದು ಹೇಗೆ?
ಮದುವೆಯಾಗಿ 15ನೇ ದಿನಕ್ಕೆ ಗರ್ಭ ಧರಿಸ್ಬೋದಾ? ಮಗುವಿನ ಹುಟ್ಟುವ ದಿನ ನಿಗದಿಯಾಗುವುದು ಹೇಗೆ? ಗರ್ಭಧಾರಣೆಯಾಗುವ ಅವಧಿ ಯಾವುದು? ಇಲ್ಲಿದೆ ವೈದ್ಯರಿಂದ ಉತ್ತರ...
India latest news live 14th july 2025ಬೌದ್ಧ ಧರ್ಮವನ್ನು ಬೋಧಿಸುವ ಸ್ವಾತಂತ್ರ್ಯ ಭಾರತದಲ್ಲಿ ಮಾತ್ರವಿದೆ ಹೊರತು ಚೀನಾದಲ್ಲಿ ಅಲ್ಲ - ದಲೈ ಲಾಮಾ
ತಮ್ಮ 90ನೇ ಜನ್ಮದಿನದ ಸಮ್ಮೇಳನದಲ್ಲಿ, ಭಾರತದ ಆತಿಥ್ಯಕ್ಕೆ ದಲೈ ಲಾಮಾ ಕೃತಜ್ಞತೆ ಸಲ್ಲಿಸಿದ್ದಾರೆ. ಟಿಬೆಟ್‌ನ ಸ್ವಾತಂತ್ರ್ಯ ,ಸಂಸ್ಕೃತಿಯ ರಕ್ಷಣೆಯ ಕುರಿತು ಒತ್ತು ನೀಡಿದ್ದಾರೆ. ಭಾರತದಲ್ಲಿ ಟಿಬೆಟಿಯನ್ ಮಕ್ಕಳಿಗೆ ಆಧುನಿಕ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಕಲಿಯಲು ಭಾರತ ನೀಡಿದ ಬೆಂಬಲಕ್ಕೆ ಋಣಿ ಎಂದರು
India latest news live 14th july 2025ಬೆಂಗಳೂರು-ಮೈಸೂರು ಹಳೆ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ KSRTC ಬಸ್
India latest news live 14th july 2025ಮುಟ್ಟದೆಯೇ ನಾಯಕಿಯನ್ನು ಮುದ್ದಾಡೋದು ಹೇಗೆ? ರವಿಚಂದ್ರನ್- ಹಂಸಲೇಖಾ ಮಾಡಿದ ಪ್ರಯೋಗ ನೋಡಿ!
ರವಿಚಂದ್ರನ್ ಅವರ ಚಿನ್ನ ಚಿತ್ರದ ನನ್ನವಳು ನನ್ನವಳು... ಹಾಡಿನಲ್ಲಿ ಬರುವ ಮುಟ್ಟದೆಯೇ ಮುದ್ದಾಡಲೇ ಲಿರಿಕ್ಸ್ ಹುಟ್ಟಿದ್ದು ಹೇಗೆ? ನಾಯಕಿಯನ್ನು ಮುಟ್ಟದೇ ಮುದ್ದಾಡೋದು ಹೇಗೆ ಎನ್ನುವ ಬಗ್ಗೆ ಹಂಸಲೇಖ ಏನ್ ಹೇಳಿದ್ದಾರೆ ನೋಡಿ...
India latest news live 14th july 2025ಕೈಕೊಟ್ಟ ಹುಡುಗಿ ಮರೆಯಲು ಕ್ರೂರ ಪ್ರಾಣಿಗಳಿರುವ ದಟ್ಟ ಕಾಡಿನಲ್ಲಿ 6 ದಿನ ಅಲೆದಾಡಿದ ಯುವಕ!
ಪ್ರೇಮ ವಿಫಲವಾದ ಯುವಕನೊಬ್ಬ ಆರು ದಿನ ಕಾಡಿನಲ್ಲಿ ಅಲೆದಾಡಿದ ಘಟನೆ ಬೆಳಕಿಗೆ ಬಂದಿದೆ. ಆಹಾರ, ನೀರಿಲ್ಲದೆ 40 ಕಿ.ಮೀ. ನಡೆದುಕೊಂಡು, ಕಾಡು ಹಣ್ಣುಗಳನ್ನು ತಿಂದು ಬದುಕುಳಿದ ಯುವಕನ ಕಥೆ. ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನನ್ನು ಪತ್ತೆ ಹಚ್ಚಿದರು.
India latest news live 14th july 2025Pahalgam Attack ನಿಸ್ಸಂದೇಹವಾಗಿ ಭದ್ರತಾ ವೈಫಲ್ಯ, ಸಂಪೂರ್ಣ ಹೊಣೆ ನಾನು ಹೊರುತ್ತೇನೆ - ಮನೋಜ್ ಸಿನ್ಹಾ
India latest news live 14th july 2025ಮತ್ತಷ್ಟು ನಷ್ಟದ ಹಾದಿಯಲ್ಲಿ ಓಲಾ ಎಲೆಕ್ಟ್ರಿಕ್, ಆದಾಯ ಅರ್ಧಕ್ಕಿಂತಲೂ ಇಳಿಕೆ, ಷೇರು ಮಾತ್ರ ಏರಿಕೆ!
India latest news live 14th july 2025ಕ್ಲರ್ಕ್ ಆಗಿ ಕೆಲಸ ಆರಂಭಿಸಿದ್ದ ಕನ್ನಡಿಗನನ್ನೇ ಎಂಡಿ, ಸಿಇಒ ಆಗಿ ನೇಮಕ ಮಾಡಿದ ಕರ್ಣಾಟಕ ಬ್ಯಾಂಕ್!
ಕರ್ಣಾಟಕ ಬ್ಯಾಂಕ್‌ನಲ್ಲಿ ಮಾಜಿ MD ಮತ್ತು CEO ಶ್ರೀಕೃಷ್ಣನ್ ಹರಿ ಹರ ಶರ್ಮಾ ಅವರ ರಾಜೀನಾಮೆಯ ನಂತರ, ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ಮಧ್ಯಂತರ MD ಮತ್ತು CEO ಆಗಿ ನೇಮಿಸಲಾಗಿದೆ. ಭಟ್ ಅವರು ಮೂರು ತಿಂಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
India latest news live 14th july 2025Suvarna Podcast - ನಾನು 100% ಮಹಿಳೆನೇ ಡೌಟೇ ಬೇಡ ಎನ್ನುತ್ತಲೇ ಮದ್ವೆ ಬಗ್ಗೆ ಭಾವನಾ ಹೇಳಿದ್ದೇನು?
ಮಕ್ಕಳಾದ ಮೇಲೆ ಮುಂದೆ ಅವಕಾಶ ಸಿಕ್ಕರೆ ನಟಿ ಭಾವನಾ ಮದ್ವೆಯಾಗ್ತಾರಾ? ಈ ಬಗ್ಗೆ ಸುವರ್ಣ ಪಾಡ್ಕಾಸ್ಟ್ನಲ್ಲಿ ನಟಿ ಓಪನ್ ಆಗಿಯೇ ಹೇಳಿದ್ದೇನು?
India latest news live 14th july 2025ಯಾವ ಗಾಡ್‌ಫಾದರ್ ಕೂಡ ಇಲ್ಲದೆ, ತಮಿಳು-ತೆಲುಗಿನಲ್ಲಿ ದೊಡ್ಡ ಸ್ಟಾರ್ - ಇದೆಲ್ಲ ದೇವರ ಪವಾಡ ಅಂದಿದ್ದರು ಸರೋಜಾ ದೇವಿ!
India latest news live 14th july 2025Ragini Dwivedi ಗುಡ್ನ್ಯೂಸ್ ಕೊಡೋದು ಯಾವಾಗ? ಫ್ಯಾನ್ಸ್ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ತುಪ್ಪದ ಬೆಡಗಿ!
ತುಪ್ಪದ ಬೆಡಗಿ ರಾಗಿಣಿಗೆ 35 ವರ್ಷವಾಗಿದ್ದು, ಗುಡ್ನ್ಯೂಸ್ ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕೊನೆಗೂ ಈ ಬಗ್ಗೆ ನಟಿ ಹೇಳಿದ್ದೇನು? ಯಾವಾಗ ಗುಡ್ನ್ಯೂಸ್?
India latest news live 14th july 2025ವೇದಾಂತ ಲಿಮಿಟೆಡ್‌ನಿಂದ ಬಿಜೆಪಿಗೆ ಭಾರೀ ಮೊತ್ತದ ದೇಣಿಗೆ, ವರದಿ ಬಹಿರಂಗದಿಂದ ರಾಜಕೀಯ ಚರ್ಚೆ
India latest news live 14th july 2025Bigg Boss ಕಾರ್ತಿಕ್ ಜೊತೆಗಿನ ಸಂಬಂಧವೇನು? ಓಪನ್ ಆಗಿಯೇ ರಿವೀಲ್ ಮಾಡಿದ ಸಂಗೀತಾ ಶೃಂಗೇರಿ
ಬಿಗ್ಬಾಸ್ 10ರಲ್ಲಿ ಹೆಚ್ಚು ಸದ್ದು ಮಾಡಿದ್ದ ಜೋಡಿಗಳ ಪೈಕಿ ಸಂಗೀತಾ ಶೃಂಗೇರಿ ಮತ್ತು ವಿನ್ನರ್ ಕಾರ್ತಿಕ್ ಮಹೇಶ್ ಅವರದ್ದು. ಇವರಿಬ್ಬರ ನಡುವೆ ಇರುವುದೇನು? ಈ ಬಗ್ಗೆ ಓಪನ್ ಆಗಿಯೇ ಮಾತನಾಡಿದ್ದಾರೆ ಸಂಗೀತಾ
India latest news live 14th july 2025ಮಾನವ ಕಳ್ಳಸಾಗಣೆದಾರರ ಪಾಲಿಗೆ ಸಿಂಹಸ್ವಪ್ನ ಈ ವ್ಯಕ್ತಿ ಓದಿದ್ದು 7ನೇ ಕ್ಲಾಸ್, ರಕ್ಷಿಸಲ್ಪಟ್ಟ ಮಕ್ಕಳು ಸಾವಿರಾರು
ಏಳನೇ ತರಗತಿಗೆ ಶಾಲೆ ಬಿಟ್ಟ ರಾಜು ನೇಪಾಳಿ ಇಂದು ಸಾವಿರಾರು ಮಕ್ಕಳ ಪಾಲಿನ ರಕ್ಷಕ. ದುರಾಸ್ ಎಕ್ಸ್‌ಪ್ರೆಸ್ ಮೇಲ್ ಎನ್‌ಜಿಒ ಮೂಲಕ ಮಾನವ ಕಳ್ಳಸಾಗಣೆದಾರರಿಗೆ ಸಿಂಹಸ್ವಪ್ನವಾಗಿರುವ ರಾಜು, ಕಾಣೆಯಾದ ಮಕ್ಕಳನ್ನು ರಕ್ಷಿಸಿ, ಕುಟುಂಬಗಳಿಗೆ ಮರಳಿಸುವ ಕಾರ್ಯ ಮಾಡುತ್ತಿದ್ದಾರೆ.