Kannada

ಕನ್ನಡಿಗರಿಗೆ ಹೆಮ್ಮೆ, 2025ರ ಗೂಗಲ್ ಸರ್ಚ್‌ನಲ್ಲಿ ಲಾಲಾಬಾಗ್ ನಂ.1

Kannada

ಗೂಗಲ್ ಸರ್ಚ್‌ನಲ್ಲಿ ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್

Image credits: our own
Kannada

240 ಎಕರೆಯಲ್ಲಿ ಹರಡಿರುವ ಅತ್ಯಂತ ಸುಂದರ ಗಾರ್ಡನ್ ಲಾಲ್‌ಬಾಗ್

Image credits: our own
Kannada

ಹಲವು ವಿಶೇಷ ಹಾಗೂ ಅತ್ಯಮೂಲ್ಯ ಗಿಡ, ಹೂವುಗಳಿರುವ ಲಾಲ್‌ಬಾಗ್

Image credits: our own
Kannada

ಬ್ರಿಟನ್‌ನ ರಾಯಲ್ ಬೊಟಾನಿಕಲ್ 2ನೇ ಸ್ಥಾನ, ಇಂಡೋನೇಷಿಯಾದ ಬೊಗೋರ್‌ಗೆ 3ನೇ ಸ್ಥಾನ

Image credits: our own
Kannada

ಸಿಂಗಾಪುರ ಗಾರ್ಡನ್, ಬ್ರಿಟನ್‌ನ ಈಡನ್, ಅಮೆರಿಕದ ಬ್ರೂಕ್ಲಿನ್ ನಂತರದ ಸ್ಥಾನ

Image credits: our own

ಬೆಂಗಳೂರಿನ ಸಮೀಪದ 6 ಸ್ಥಳಗಳಿಗೆ ಭೇಟಿ ನೀಡಿ, ನೆಮ್ಮದಿ ಪಡೆಯಿರಿ

Must-Visit Places in Bengaluru: ಬೆಂಗಳೂರಿಗೆ ಹೋಗ್ತಿದ್ರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ!

ವಿಶ್ವದ ಟಾಪ್ 10ರಲ್ಲಿ ಸ್ಥಾನ ಪಡೆದ ಬೆಂಗಳೂರಿನ ಫಿಲ್ಟರ್ ಕಾಫಿ; ಎಷ್ಟನೇ ಪ್ಲೇಸ್?