11:11 PM (IST) Feb 10

 India Latest News Live 10 february 2026ಅಮೆರಿಕಾ ಟಾಯ್ಲೆಟ್‌ ಪೇಪರ್‌ಗಿಂತ ಕೆಟ್ಟದಾಗಿ ನಮ್ಮನ್ನು ಯೂಸ್‌ ಮಾಡಿದೆ - ಪಾಕಿಸ್ತಾನದ ರಕ್ಷಣಾ ಸಚಿವನ ಅಳಲು!

US Used Pakistan Like Toilet Paper: Pak Defence Minister Khawaja Asif ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಅಮೆರಿಕವು ಪಾಕಿಸ್ತಾನವನ್ನು ತನ್ನ ಯುದ್ಧಗಳಿಗಾಗಿ 'ಟಾಯ್ಲೆಟ್ ಪೇಪರ್'ನಂತೆ ಬಳಸಿಕೊಂಡು ನಂತರ ಕೈಬಿಟ್ಟಿದೆ ಎಂದು ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

Read Full Story
11:06 PM (IST) Feb 10

 India Latest News Live 10 february 2026ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಮದ್ವೆ ಸುದ್ದಿ ಬೆನ್ನಲ್ಲೇ ಮಾಜಿ ಗೆಳತಿ ಜೊತೆಗಿನ ಫೋಟೋ ಲೀಕ್

ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಮದ್ವೆ ಸುದ್ದಿ ಬೆನ್ನಲ್ಲೇ ಮಾಜಿ ಗೆಳತಿ ಜೊತೆಗಿನ ಫೋಟೋ ಲೀಕ್, ಸೋಶಿಯಲ್ ಮೀಡಿಯಾಗಳಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದು ಭಾರಿ ಕೋಲಾಹಲ ಸೃಷ್ಟಿಸಿದೆ. ಯಾರು ಈ ಮಾಜಿ ಗೆಳತಿ

Read Full Story
10:31 PM (IST) Feb 10

 India Latest News Live 10 february 2026ಮಾರ್ಚ್ 1 ರಿಂದ ರೈಲ್ವೇ ಟಿಕೆಟ್ ಬುಕಿಂಗ್ UTS ಆ್ಯಪ್ ಸ್ಥಗಿತ, ಪ್ರಯಾಣಿಕರೇ ಬದಲಿಸಿಕೊಳ್ಳಿ

ಮಾರ್ಚ್ 1 ರಿಂದ ರೈಲ್ವೇ ಟಿಕೆಟ್ ಬುಕಿಂಗ್ UTS ಆ್ಯಪ್ ಸ್ಥಗಿತ, ಪ್ರಯಾಣಿಕರೇ ಬದಲಿಸಿಕೊಳ್ಳಿ, ಹಳೆಯ ಆ್ಯಪ್ ಕೆಲಸ ಮಾಡುವುದಿಲ್ಲ, ಹೀಗಾಗಿ ಪ್ರಯಾಣಿಕರೇ ನೀವು ಆ್ಯಪ್ ಬದಲಿಸಿಕೊಳ್ಳಿ.

Read Full Story
10:28 PM (IST) Feb 10

 India Latest News Live 10 february 2026Insurance Claim - 18 ಲಕ್ಷದ ಚಿನ್ನ ಕಳ್ಳತನ ಕೇಸ್‌ನಲ್ಲಿ 16 ವರ್ಷದ ಬಳಿಕ ಇನ್ಶೂರೆನ್ಸ್ ಕಂಪನಿಗೆ 43 ಲಕ್ಷ ರೂ. ದಂಡ ಹಾಕಿದ ಕೋರ್ಟ್!

ವಿಮೆ ಮಾಡಿಸಿದ್ದ ಚಿನ್ನ ಕಳುವಾದಾಗ ಕ್ಲೇಮ್ ಕೊಡಲು ನಿರಾಕರಿಸಿದ ಇನ್ಶೂರೆನ್ಸ್ ಕಂಪನಿಗೆ ಗ್ರಾಹಕ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ. 16 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಶೇ. 9ರ ಬಡ್ಡಿ ಸೇರಿಸಿ 42 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
Read Full Story
10:03 PM (IST) Feb 10

 India Latest News Live 10 february 2026ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ, ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ

ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ,ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ, ಸೋಶಿಯಲ್ ಮೀಡಿಯಾ, ಕಾಂಗ್ರೆಸ್, ಸಿಪಿಎಂ ನಾಯಕರಿಗೆ ಹೀರೋ ಆದ ದೀಪಕ್ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ

Read Full Story
09:27 PM (IST) Feb 10

 India Latest News Live 10 february 2026ಬ್ರಿಟನ್‌ನ ಮೊದಲ ಮುಸ್ಲಿಂ ಪ್ರಧಾನಿ ಆಗುವ ಹಾದಿಯಲ್ಲಿ ಕಾಶ್ಮೀರಿ ಮೂಲದ ಶಬಾನಾ ಮಹಮೂದ್?

ಜೆಫ್ರಿ ಎಪ್ಸ್ಟೀನ್ ಲೈಂಗಿಕ ಹಗರಣದ ವಿವಾದದಿಂದಾಗಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆಗೆ ಒತ್ತಡ ಎದುರಿಸುತ್ತಿದ್ದಾರೆ. ಅವರ ಆಪ್ತ ಸಹಾಯಕ ರಾಜೀನಾಮೆ ನೀಡಿದ ನಂತರ, ಕಾಶ್ಮೀರಿ ಮೂಲದ ಗೃಹ ಸಚಿವೆ ಶಬಾನಾ ಮಹಮೂದ್ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಮುಂಚೂಣಿಯಲ್ಲಿದ್ದಾರೆ.
Read Full Story
09:03 PM (IST) Feb 10

 India Latest News Live 10 february 2026ಅರ್ಜುನ್ ತೆಂಡೂಲ್ಕರ್ ಸಾನಿಯಾ ಮದುವೆ ಪ್ರಧಾನಿ ಮೋದಿ ಆಹ್ವಾನಿಸಿದ ಸಚಿನ್ ಕುಟುಂಬ

ಅರ್ಜುನ್ ತೆಂಡೂಲ್ಕರ್ ಸಾನಿಯಾ ಮದುವೆ ಪ್ರಧಾನಿ ಮೋದಿ ಆಹ್ವಾನಿಸಿದ ಸಚಿನ್ ಕುಟುಂಬ, ಪ್ರಧಾನಿ ಮೋದಿ ಮಾತ್ರವಲ್ಲ, ಅಮಿತ್ ಶಾ ಸೇರಿದಂತೆ ಪ್ರಮುಖ ಗಣ್ಯರನ್ನು ತೆಂಡೂಲ್ಕರ್ ಕುಟುಂಬ ಮದುವೆಗೆ ಆಹ್ವಾನಿಸಿದೆ.

Read Full Story
08:04 PM (IST) Feb 10

 India Latest News Live 10 february 2026ಗರ್ಲ್‌ಫ್ರೆಂಡ್ ಜೊತೆ ಶಾಪಿಂಗ್ ವೇಳೆ ಹೆಂಡ್ತಿಗೆ ಸಿಕ್ಕಿಬಿದ್ದ ಗಂಡ - ಇಬ್ಬರು ಕಿತ್ತಾಡುತ್ತಿದ್ದಂತೆ ಪತಿ ಪರಾರಿ

ಉತ್ತರ ಪ್ರದೇಶದ ಶಾಪಿಂಗ್ ಮಾಲ್ ಒಂದರಲ್ಲಿ ಗರ್ಲ್‌ಫ್ರೆಂಡ್ ಜೊತೆಗಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಕೋಪಗೊಂಡ ಪತ್ನಿ, ಗಂಡನ ಪ್ರಿಯತಮೆಗೆ ಥಳಿಸಿದ್ದು, ಈ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ವೇಳೆ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ.

Read Full Story
07:58 PM (IST) Feb 10

 India Latest News Live 10 february 2026ಪ್ರಪಂಚ ಅಂತ್ಯ ಆಗೋವರೆಗೂ ಬಾಬರಿ ಮಸೀದಿ ಮರು ನಿರ್ಮಾಣವಾಗಲು ಬಿಡೋದಿಲ್ಲ - ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬರಿ ರಚನೆಯನ್ನು ಎಂದಿಗೂ ಪುನರ್ನಿರ್ಮಿಸಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. 'ರಾಮದ್ರೋಹಿ'ಗಳಿಗೆ ದೇಶದ ಕಾನೂನಿಗೆ ಬದ್ಧರಾಗಿರಲು ಎಚ್ಚರಿಸಿದ್ದಾರೆ.

Read Full Story
07:40 PM (IST) Feb 10

 India Latest News Live 10 february 2026Viral Video - ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದಲ್ಲೇ ಅಲ್ಲಾಡ್ತಿದ್ದ ಬೆಡ್‌ಶೀಟ್‌, ಕುತೂಹಲಕ್ಕೆಂದು ತೆರೆದರೆ ಬಯಲಾಯ್ತು ಕರ್ಮಕಾಂಡ!

Viral Video: Couple Caught on Railway Platform Under Bedsheet ರೈಲ್ವೇ ಸ್ಟೇಷನ್‌ ಫ್ಲಾಟ್‌ಫಾರ್ಮ್‌ನಲ್ಲಿ ಯುವ ಜೋಡಿಯೊಂದು ಪ್ರಣಯದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಬೆಡ್‌ಶೀಟ್‌ ಹೊದ್ದು ಮಲಗಿದ್ದ ಜೋಡಿಯ ಮೇಲಿನ ಹೊದಿಕೆಯನ್ನು ವ್ಯಕ್ತಿಯೊಬ್ಬರು ಎಳೆದಿದ್ದಾರೆ.

Read Full Story
07:18 PM (IST) Feb 10

 India Latest News Live 10 february 2026ರಸ್ತೆ ಇಲ್ಲದೆ ಪರದಾಡುತ್ತಿದ್ದ ಮುಸ್ಲಿಮರಿಗೆ ಸ್ಮಶಾನದ ದಾರಿಗೆ ಅರ್ಧ ಜಮೀನು ದಾನ ನೀಡಿದ ಸಿಖ್ ಕುಟುಂಬ

ರಸ್ತೆ ಇಲ್ಲದೆ ಪರದಾಡುತ್ತಿದ್ದ ಮುಸ್ಲಿಮರಿಗೆ ಸ್ಮಶಾನದ ದಾರಿಗೆ ಅರ್ಧ ಜಮೀನು ದಾನ ನೀಡಿದ ಸಿಖ್ ಕುಟುಂಬ, ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ಕಳೆದ 70 ವರ್ಷಗಳಿಂದ ತೀವ್ರ ನರಕಯಾತನೆ ಅನುಭವಿಸುತ್ತಿದ್ದ ಕುಟುಂಬಗಳಿಗೆ ಸೌಹಾರ್ಧತೆ ಮೂಲಕ ನೆಮ್ಮದಿ ನೀಡಿದ ಸಿಖ್ ಕುಟುಂಬ.

Read Full Story
07:03 PM (IST) Feb 10

 India Latest News Live 10 february 2026ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್; ದೂರಿನ ಬೆನ್ನಲ್ಲೇ ಸ್ನೇಹಿತನ ಮನೆಯಲ್ಲಿ ಬಾಯ್‌ ಫ್ರೆಂಡ್ ಶ*ವವಾಗಿ ಪತ್ತೆ!

ತಿರುವನಂತಪುರ: ಇತ್ತೀಚಿಗಿನ ಯುವ ತಲೆಮಾರು ವಿವಾಹ ಪೂರ್ವ ಲೈಂ*ಗಿಕ ಚಟುವಟಿಕೆಗಳನ್ನು ನಡೆಸುವ ಪ್ರಕರಣಗಳ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಆದರೆ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುವ ವಿಕೃತಿಗಳು ಅನಾಹುತಗಳಿಗೆ ಆಸ್ಪದ ಮಾಡಿಕೊಡುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದೆ

Read Full Story
06:57 PM (IST) Feb 10

 India Latest News Live 10 february 2026BHEL OFS - ಬಿಎಚ್‌ಇಎಲ್‌ನಿಂದ ಹೊರಬರುತ್ತಿದೆಯಾ ಕೇಂದ್ರ ಸರ್ಕಾರ? 4,500 ಕೋಟಿ ಸಂಗ್ರಹಕ್ಕೆ ಬಿಗ್ ಪ್ಲಾನ್?

Govt to Sell 5% Stake in BHEL via OFS | Target ₹4,500 Crore ನರೇಂದ್ರ ಮೋದಿ ಸರ್ಕಾರವು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ಶೇ. 5 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ (OFS) ಮೂಲಕ ಮಾರಾಟ ಮಾಡಲು ಯೋಜಿಸುತ್ತಿದೆ. 

Read Full Story
06:37 PM (IST) Feb 10

 India Latest News Live 10 february 2026ಸಂಸತ್ ಹೊರಗೆ ರಾಹುಲ್ ಪ್ರದರ್ಶಿಸಿದ್ದ ಪುಸ್ತಕ ಇನ್ನೂ ಪ್ರಕಟವಾಗಿಲ್ಲ - ವಿವಾದದ ನಂತರ ಸ್ಪಷ್ಟನೆ ನೀಡಿದ ಪೆಂಗ್ವಿನ್ ಪಬ್ಲಿಕೇಷನ್

ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಯನ್ನು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರದರ್ಶಿಸಿ ಸರ್ಕಾರವನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ, ಪುಸ್ತಕ ಇನ್ನೂ ಪ್ರಕಟವಾಗಿಲ್ಲಎಂದು ಪ್ರಕಾಶಕರಾದ ಪೆಂಗ್ವಿನ್ ಪಬ್ಲಿಕೇಷನ್ ಸ್ಪಷ್ಟನೆ ನೀಡಿದೆ.

Read Full Story
06:32 PM (IST) Feb 10

 India Latest News Live 10 february 2026ಸುಪ್ರಿಯಾ ಸುಳೆ ಪುತ್ರಿಗೆ ವರ ಹುಡುಕಿಕೊಟ್ಟ ಗಡ್ಕರಿ ಮತ್ತು ಫಡ್ನವಿಸ್? ಸಂಭ್ರಮದ ಬೆನ್ನಲ್ಲೇ ಆಸ್ಪತ್ರೆ ಸೇರಿದ ತಂದೆ ಶರದ್‌ ಪವಾರ್‌!

Supriya Sule Daughter Revati Sule Marriage Fixed ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಸುಳೆ, ನಾಗ್ಪುರ ಮೂಲದ ಉದ್ಯಮಿ ಸಾರಂಗ್ ಲಖಾನಿ ಅವರನ್ನು ವಿವಾಹವಾಗಲಿದ್ದಾರೆ. 

Read Full Story
06:23 PM (IST) Feb 10

 India Latest News Live 10 february 2026ದುಡ್ಡಿಲ್ಲ, ಸಹಾಯಕ್ಕೆ ಗೆಳೆಯರೂ ಇಲ್ಲ, ಕಣ್ಣೀರಿನೊಂದಿಗೆ ಜೈಲಿನಲ್ಲಿ ದಿನದೂಡುತ್ತಿರುವ ಹಾಸ್ಯನಟ

ದುಡ್ಡಿಲ್ಲ, ಸಹಾಯಕ್ಕೆ ಗೆಳೆಯರೂ ಇಲ್ಲ, ಕಣ್ಣೀರಿನೊಂದಿಗೆ ಜೈಲಿನಲ್ಲಿ ದಿನದೂಡುತ್ತಿರುವ ಹಾಸ್ಯನಟ, ಎಲ್ಲರನ್ನು ನಗಿಸುವ ರಾಜ್‌ಪಾಲ್ ಇದೀಗ ಕಣ್ಣೀರಿನಲ್ಲೇ ದಿನ ದೂಡುವಂತಾಗಿದೆ. ಸಾಲದ ಸುಳಿಗೆ ಸಿಲುಕಿದ ನಟ ತಿಹಾರ್ ಜೈಲಿಗೆ ಶರಣಾಗುವುದು ಬಿಟ್ಟರೆ ಬೇರೆ ದಾರಿ ಇರ್ಲಿಲ್ಲ ಎಂದಿದ್ದಾರೆ.

Read Full Story
06:22 PM (IST) Feb 10

 India Latest News Live 10 february 2026ದಿ ಹಾಲಿವುಡ್​ ರಿಪೋರ್ಟರ್​ನಲ್ಲಿ Lakshmi Nivasa ಭಾವನಾ - ನಟಿ ದಿಶಾ ಮದನ್​ ಬಾಲ್ಯದ ಕನಸು ನನಸಾಯ್ತು

'ಲಕ್ಷ್ಮೀ ನಿವಾಸ' ಧಾರಾವಾಹಿ ಖ್ಯಾತಿಯ ನಟಿ ದಿಶಾ ಮದನ್ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರನ್ನು ಭೇಟಿಯಾಗಿ, ಅವರೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಅವಕಾಶಕ್ಕಾಗಿ ಅವರು ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ಧನ್ಯವಾದ ತಿಳಿಸಿದ್ದಾರೆ.
Read Full Story
05:51 PM (IST) Feb 10

 India Latest News Live 10 february 2026'ನಾನು ನೋಡಿದ್ರಲ್ಲೇ ಈತ ಬೆಸ್ಟ್ ಯಂಗ್ ಪ್ಲೇಯರ್' - ವೈಭವ್ ಸೂರ್ಯವಂಶಿ ಆಟಕ್ಕೆ ಜೋಸ್ ಬಟ್ಲರ್ ಫಿದಾ!

ಇಂಗ್ಲೆಂಡ್ ಕ್ರಿಕೆಟ್ ತಂಡದ ಜೋಸ್ ಬಟ್ಲರ್, ಭಾರತದ 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು ತಾನು ನೋಡಿದ ಅತ್ಯುತ್ತಮ ಯುವ ಆಟಗಾರ ಎಂದು ಬಣ್ಣಿಸಿದ್ದಾರೆ. ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ 175 ರನ್ ಆಟಕ್ಕೆ ಬಟ್ಲರ್ ಬೆರಗಾಗಿದ್ದಾರೆ.

Read Full Story
05:28 PM (IST) Feb 10

 India Latest News Live 10 february 2026ಬೆಲೆ ಎಷ್ಟೇ ಇರಲಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸುವ ಭಾರತದ ಉದ್ಯಮಿ,ನೆಟ್ಟಿಗರ ವಿಶೇಷ ಮನವಿ

ಬೆಲೆ ಎಷ್ಟೇ ಇರಲಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸುವ ಭಾರತದ ಉದ್ಯಮಿ, ಇದೀಗ ಮದುವೆಯಾದ ಮಹಿಳೆಯರ ನಮ್ಮ ಗಂಡನ ಮನಸ್ಸು ಹೀಗೆ ಆಗಲಿ ಎಂದು ಪ್ರಾರ್ಥಿಸಿದರೆ, ಮದುವೆಯಾಗದವರು ಇಂತಹ ಗಂಡನೇ ಸಿಗಲಿ ಎಂದು ಆಶಿಸುತ್ತಿದ್ದಾರೆ.

Read Full Story
05:14 PM (IST) Feb 10

 India Latest News Live 10 february 2026ಹಳೇ ರಿಲೇಷನ್‌ಶಿಪ್‌ ನೋವಿನಿಂದ ಹೊರಬರಲು ವಿಜಯ್‌ ದೇವರಕೊಂಡ ಸಹಾಯ ಮಾಡಿದ್ದು ನಿಜ - ರಶ್ಮಿಕಾ ಮಂದಣ್ಣ ಓಪನ್ ಟಾಕ್!

ರಶ್ಮಿಕಾ ತಮ್ಮ ಹಿಂದಿನ 'ನೋ ಚಾಯ್ಸ್' ಸಂಬಂಧದ ಬಗ್ಗೆ ಮಾತನಾಡಿದ್ದು ಮತ್ತೆ ಮುನ್ನೆಲೆಗೆ ಬಂದಿದೆ. ಆ ಭಾವನಾತ್ಮಕ ನೋವಿನಿಂದ ಹೊರಬರಲು ಮತ್ತು ಆನ್‌ಲೈನ್ ಟ್ರೋಲಿಂಗ್‌ ಎದುರಿಸುವಾಗ ವಿಜಯ್ ತಮಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ.

Read Full Story