ದ್ವೀಪರಾಷ್ಟ್ರವೀಗ ಅಕ್ಷರಶಃ ರಕ್ತಸಿಕ್ತವಾಗಿದ್ದು, ಈ ದುರ್ಘಟನೆಗೆ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್ ಸೇರಿದಂತೆ ಹಲವು ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.
ಏಷ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಸ್ಫರ್ಧಿಗಳು ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಭಾರತದ ಮೀರಾಭಾಯಿ ಚಾನು ಭಾರತದ ನೇತೃತ್ವ ವಹಿಸಿದ್ದಾರೆ.
ಏ.21ರಿಂದ 24ರ ವರೆಗೂ ಕತಾರ್ನ ದೋಹಾದಲ್ಲಿ ಚಾಂಪಿಯನ್ಶಿಪ್ ನಡೆಯಲಿದ್ದು, ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ 51 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶನಿವಾರ ಇಲ್ಲಿ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ದ್ಯುತಿ, ಹೀನಾ, ಅರ್ಚನಾ ಹಾಗೂ ಕೆ.ರಂಗಾ ಅವರನ್ನೊಳಗೊಂಡ ತಂಡ 44.12 ಸೆಕೆಂಡ್ಗಳಲ್ಲಿ ಗುರಿ ತಲುಪಿತು.
‘ಮೊಹಮದ್ ಅಲಿ ಬಾಕ್ಸಿಂಗ್ ಮಾಡುವುದನ್ನು ಟೀವಿಯಲ್ಲಿ ನೋಡಿ, ಕ್ರೀಡೆಯತ್ತ ನಾನು ಆಕರ್ಷಿತಳಾದೆ. ಒಬ್ಬ ಪುರುಷ ಈ ರೀತಿ ಬಾಕ್ಸಿಂಗ್ ಮಾಡಬಹುದಾದರೆ ಒಬ್ಬ ಮಹಿಳೆಯಿಂದ ಏಕೆ ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಜಾಕಿ ಚಾನ್ರ ಹಲವು ಚಿತ್ರಗಳನ್ನು ನೋಡಿ ಹೇಗೆ ಹೋರಾಡಬೇಕು ಎನ್ನುವುದನ್ನು ಕಲಿತುಕೊಂಡೆ ಎಂದು ಮೇರಿ ಹೇಳಿದ್ದಾರೆ.
ವಿಶ್ವ ನಂ.3 ಒಕುಹಾರ ವಿರುದ್ಧ ಕಳೆದೆರಡು ಮುಖಾಮುಖಿಗಳಲ್ಲಿ ಜಯಿಸಿದ್ದ ಸಿಂಧು, ಈ ಪಂದ್ಯಕ್ಕೂ ಮುನ್ನ 7-6 ಗೆಲುವು-ಸೋಲಿನ ದಾಖಲೆ ಹೊಂದಿದ್ದರು. 2017ರ ವಿಶ್ವ ಚಾಂಪಿಯನ್ಶಿಪ್ ಫೈನಲ್ ಬಳಿಕ ಈ ಇಬ್ಬರು 6 ಬಾರಿ ಪರಸ್ಪರ ಎದುರಾಗಿದ್ದು, 4ರಲ್ಲಿ ಸಿಂಧು ಜಯಗಳಿಸಿದ್ದರು.
ಬಹುದಿನಗಳ ಗೆಳತಿ ಸಂದೀಪ್ ಕೌರ್ರನ್ನು ಭಾರತದ ಸ್ಟಾರ್ ಕಬಡ್ಡಿ ಪಟು ಅಜಯ್ ವರಿಸಿದರು. ಈ ಸಂದರ್ಭದಲ್ಲಿ ಹಲವಾರು ಸ್ನೇಹಿತರು ಹಾಜರಿದ್ದರು.
ಇಂಡೋ ಇಂಟರ್ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಮೇ 13ರಿಂದ ಜೂ.4ರವರೆಗೆ ಐಐಪಿಕೆಎಲ್ ಪಂದ್ಯಾವಳಿಯು ಪುಣೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಇದರಲ್ಲಿ ಮೈಸೂರಿನಲ್ಲೇ 17 ಪಂದ್ಯಗಳು ನಡೆಯುತ್ತಿರುತ್ತವೆ.
ಭಾರತದ ತಾರಾ ಬ್ಯಾಡ್ಮಿಂಟನ್ ಪಟುಗಳಾದ ಸೈನಾ-ಸಿಂಧು ನಡುವಿನ ಹೋರಾಟವನ್ನು ಜಪಾನಿನ ನಜೊಮಿ ಒಕುಹಾರ ತಪ್ಪಿಸಿದ್ದಾರೆ. ಸೈನಾ ಮಣಿಸಿದ ಒಕುಹಾರ ಇದೀಗ ಸಿಂಧು ಎದುರು ಸೆಮೀಸ್’ನಲ್ಲಿ ಕಾದಾಡಲಿದ್ದಾರೆ.
ಕಳೆದ ವರ್ಷ ಅಂಬಾನಿಯ ರಿಲಯನ್ಸ್ ಸಂಸ್ಥೆಯ ಆದಾಯ ಹೆಚ್ಚಿದ ಕಾರಣ, ಶ್ರೀಮಂತ ಮಾಲೀಕರ ಪಟ್ಟಿಯಲ್ಲಿ ಅವರು ಅಗ್ರಸ್ಥಾನಕ್ಕೆ ಏರಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ 13ನೇ ಸ್ಥಾನದಲ್ಲಿದ್ದು, ಮೊದಲ 12 ಸ್ಥಾನದಲ್ಲಿರುವ ಶ್ರೀಮಂತರು ಕ್ರೀಡಾ ತಂಡಗಳನ್ನು ಹೊಂದಿಲ್ಲ ಎನ್ನುವುದು ವಿಶೇಷ...
ಭಾರತದ ವನಿತೆಯರ ಹಾಕಿ ತಂಡ ಮಲೇಷ್ಯಾ ವಿರುದ್ಧ 4-0 ಅಂತರದಲ್ಲಿ ಸರಣಿ ಜಯಿಸಿದೆ. ಈ ಮೂಲಕ ಒಲಿಂಪಿಕ್ಸ್ ಅರ್ಹತಾ ಸುತ್ತಿಗೂ ಮೊದಲು ಈ ಸರಣಿ ಜಯ, ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.