'ಗಟ್ಟಿಮೇಳ' ನಟ ವೇದಾಂತ್‌ 10 ದಿನ ಶೂಟಿಂಗ್‌ಗೆ ಬ್ರೇಕ್‌ ತೆಗೆದುಕೊಳ್ಳಲು ಇದೇ ಕಾರಣ?

First Published Dec 14, 2020, 1:36 PM IST

ಸುಮಾರು 10 ದಿನಗಳ ನಂತರ ಚಿತ್ರೀಕರಣಕ್ಕೆ ಮರುಳಿದ ಗಟ್ಟಿಮೇಳ ನಟ ವೇದಾಂತ್ ಅಲಿಯಾಸ್ ರಕ್ಷ್‌. ಖಾಸಗಿ ಮಾಧ್ಯಮವೊಂದಕ್ಕೆ ರಕ್ಷ್ ಕಾರಣ ತಿಳಿಸಿದ್ದಾರೆ.

ಜೀ ಕನ್ನಡ ಜನಪ್ರಿಯಾ ಧಾರಾವಾಹಿ 'ಗಟ್ಟಿಮೇಳ' ನಟಿ ರಕ್ಷ್‌.

ಸುಮಾರು 10 ದಿನ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದರು.

ನಟ ರಕ್ಷ್‌ಗೆ ವೈರಲ್‌ ಫೀವರ್‌ ಆಗಿ ಸುಮಾರು 103 ಡಿಗ್ರಿ ಜ್ವರ ಇತ್ತಂತೆ.

ಆದರೆ ಅದೃಷ್ಟ ಅದು ಕೊರೋನಾ ವೈರಸ್‌ ಆಗಿರಲಿಲ್ಲ, ಎಂದು ಕ್ಲಾರಿಟಿ ನೀಡಿದ್ದಾರೆ.

ಕಳೆದ ಶುಕ್ರವಾರದಿಂದ ರಕ್ಷ್‌ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.

ಧಾರಾವಾಹಿಯಲ್ಲಿ ಅಮೂಲ್ಯ ಹಾಗೂ ವೇದಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಧಾರಾವಾಹಿಯಲ್ಲಿ ಅವರಿಬ್ಬರನ್ನು ಒಟ್ಟಾಗಿ ಕಾಣಬೇಕು ಎಂಬುವುದು ವೀಕ್ಷಕರ ಆಸೆ, ಒಬ್ಬರು ಮಿಸ್ ಆದರೂ ಏನೋ ಬೋರಿಂಗ್ ಎಂದು ಹೇಳುತ್ತಾರೆ.

'ಪುಟ್ಟಗೌರಿ' ಧಾರಾವಾಹಿಯಲ್ಲಿ ಮಹೇಶನ ಪಾತ್ರದಲ್ಲಿ ಮಿಂಚಿರುವ ರಕ್ಷ್‌ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ

ಲಾಕ್‌ಡೌನ್‌ ಆರಂಭವಾಗುವ ಒಂದು ವಾರ ಮುನ್ನ ಅವರ ಸಿನಿಮಾ 'ನರಗುಂದ ಒಂಡಾಯ' ತೆರೆ ಕಂಡಿತು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?