MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ತಲೆ ಗಿರ ಗಿರ ಮಾಡಿದ ಅಮೃತಧಾರೆ ಕಥೆ; ಕೆಡಿ ಜೈದೇವ್‌ ಸಂಚಿಗೆ ಭೂಮಿಕಾ-ಗೌತಮ್‌ ಶಾಕ್!

ತಲೆ ಗಿರ ಗಿರ ಮಾಡಿದ ಅಮೃತಧಾರೆ ಕಥೆ; ಕೆಡಿ ಜೈದೇವ್‌ ಸಂಚಿಗೆ ಭೂಮಿಕಾ-ಗೌತಮ್‌ ಶಾಕ್!

ಅಮೃತಧಾರೆ ಸೀರಿಯಲ್‌ನಲ್ಲಿ ಮಿಂಚು ತಮ್ಮ ಮಗಳು ಎಂದು ತಿಳಿದ ಭೂಮಿಕಾ-ಗೌತಮ್ ಆಕೆಯನ್ನು ದತ್ತು ನೀಡಲು ಮುಂದಾಗಿದ್ದಾರೆ. ಆದರೆ, ಜೈದೇವ್‌ನ ಕುತಂತ್ರದಿಂದ ಮಿಂಚು ಕಾಣೆಯಾಗಿದ್ದು, ಆಕೆಯ ನಿಜವಾದ ಪೋಷಕರು ಎಂದು ಹೇಳಿಕೊಂಡು ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 

2 Min read
Author : Mahmad Rafik
Published : Jun 03 2026, 09:38 AM IST
Share this Photo Gallery
  • FB
  • TW
  • Linkdin
  • Whatsapp
15
ಅಮೃತಧಾರೆ ಸೀರಿಯಲ್
Image Credit : Zee Kannada

ಅಮೃತಧಾರೆ ಸೀರಿಯಲ್

ಅಮೃತಧಾರೆ ಸೀರಿಯಲ್ ಮುಗಿಯಲಿದೆ ಎಂಬ ಮಾತುಗಳ ನಡುವೆಯೇ ಸೀರಿಯಲ್‌ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಿಂಚು ತಮ್ಮ ಸ್ವಂತ ಮಗಳು ಎಂಬ ವಿಷಯ ತಿಳಿದ ಭೂಮಿಕಾ ಮತ್ತು ಗೌತಮ್ ಆಕೆಯನ್ನು ಜೀವಾ-ಮಹಿಮಾಗೆ ದತ್ತು ನೀಡಲು ಮುಂದಾಗಿದ್ದಾರೆ. ಮಹಿಮಾ ಜೊತೆ ಹೋಗಲು ಇಷ್ಟವಿಲ್ಲದ ಕಾರಣ ಮಿಂಚು ಮನೆಯನ್ನೇ ಬಿಟ್ಟು ಹೋಗಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಿಂಚು ಜನ್ಮ ರಹಸ್ಯ
Image Credit : Zee Kannada

ಮಿಂಚು ಜನ್ಮ ರಹಸ್ಯ

ಮತ್ತೊಂದೆಡೆ ಮಿಂಚು ಜನ್ಮ ರಹಸ್ಯ ತಿಳಿದಿರುವ ಜೈದೇವ್‌, ತನ್ನ ಕಿಡಿಗೇಡಿ ಕೆಲಸವನ್ನು ಮುಂದುವರಿಸಿದ್ದಾನೆ. ಮಿಂಚು ದತ್ತು ಕೊಡುತ್ತಿರುವ ಸಂದರ್ಭದಲ್ಲಿ ದಿವಾನ್ ಮನೆಗೆ ಇಬ್ಬರ ಆಗಮನವಾಗಿದೆ. ಈ ಇಬ್ಬರು ಮಿಂಚು ನಮ್ಮ ಮಗಳು ಎಂದು ಹೇಳಿದ್ದಾರೆ. ನಾವು ಮಗುವನ್ನು ಬಿಟ್ಟು ಹೋಗಿದ್ದೀವಿ. ಯಾರೋ ಆಕೆಯನ್ನು ಸಾಕಿದ್ದರು. ನಂತರ ಅವರು ವಿದೇಶಕ್ಕೆ ತೆರಳುವಾಗ ಮಗಳನ್ನು ಬಿಟ್ಟು ಹೋಗಿದ್ದರು. ಆನಂತರ ಯಾರೋ ಡ್ರೈವರ್ ಮಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಅಪರಿಚಿತ ದಂಪತಿ ಜೈದೇವ್ ಹೇಳಿಕೊಟ್ಟಂತೆ ಹೇಳಿದ್ದಾರೆ.

Related Articles

Related image1
Chaya Singh Birthday: 25 ವರ್ಷಗಳಿಂದ ನಟನೆ… 'ಅಮೃತಧಾರೆ' ನಟಿ ಛಾಯಾ ಸಿಂಗ್ ವಯಸ್ಸೆಷ್ಟು ಗೊತ್ತಾ?
Related image2
ಅಮೃತಧಾರೆ ಧಾರಾವಾಹಿ ನಟನ ಅಳಿಯ IPL ಕ್ರಿಕೆಟ್‌ ಕಾಮೆಂಟರಿ ಕೊಡ್ತಾರೆ; ಯಾರದು?
35
 ಭೂಮಿಕಾ ತಂದೆ-ತಾಯಿಗೆ ಬಿಗ್ ಶಾಕ್
Image Credit : Zee Kannada

ಭೂಮಿಕಾ ತಂದೆ-ತಾಯಿಗೆ ಬಿಗ್ ಶಾಕ್

ಮತ್ತೊಂದೆಡೆ ಶಾಲೆಗೆ ಮಿಂಚು ಬಂದಿಲ್ಲ ಎಂಬ ವಿಷಯ ತಿಳಿದು ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಮಿಂಚು ಮಗಳಾಗಿ ಬರ್ತಾಳೆ ಎಂಬ ಖುಷಿಯಿಂದ ಬಂದಿದ್ದ ಮಹಿಮಾಗೆ ಮತ್ತು ಮಗಳ ಜೀವನ ಸರಿ ಹೋಗ್ತಿದ್ದ ಶಕುಂತಲಾಗೆ, ಮನೆಗೆ ಮೊಮ್ಮಗು ಬರುತ್ತಿದೆ ಎಂಬ ಖುಷಿಯಲ್ಲಿ ಭೂಮಿಕಾ ತಂದೆ-ತಾಯಿಗೆ ಬಿಗ್ ಶಾಕ್ ಎದುರಾಗಿದೆ. ಭೂಮಿಕಾ-ಗೌತಮ್ ಬೇಡ ಅಂದ್ರೂ ಮಿಂಚು ಶಾಲೆಗೆ ಹೋಗಿದ್ದಳು. ಈ ವೇಳೆ ಮಿಂಚುಳನ್ನು ಜೈದೇವ್‌ ಕರೆದುಕೊಂಡು ಹೋಗಿದ್ದಾನೆ.

45
ಮಿಂಚು ಕಾಣೆ
Image Credit : Zee Kannada

ಮಿಂಚು ಕಾಣೆ

ಇದೀಗ ಮಿಂಚು ಕಾಣೆಯಾಗಿರೋದರಿಂದ ಅಮೃತಧಾರೆ ಮತ್ತೊಂದಿಷ್ಟು ದಿನ ಸೀರಿಯಲ್ ಪ್ರಸಾರವಾಗಲಿದೆ ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಮಿಂಚು ಜನ್ಮರಹಸ್ಯ ತಿಳಿದ್ರೆ ಮಾತ್ರ ಕತೆ ಕೊನೆಯಾಗಬಹುದು. ಆದ್ರೆ ಜೈದೇವ್‌ ಪಾತ್ರ ಮಾತ್ರ ಸೀರಿಯಲ್ ಕೊನೆಯಾಗಲು ಬಿಡುತ್ತಿಲ್ಲ ಎಂದು ಸೀರಿಯಲ್ ವೀಕ್ಷಕರ ಅಭಿಪ್ರಾಯವಾಗಿದೆ.

55
ತಲೆ ಗಿರ ಗಿರಿ ಅಂತಿದೆ
Image Credit : Zee Kannada

ತಲೆ ಗಿರ ಗಿರಿ ಅಂತಿದೆ

ಎಲ್ಲವನ್ನು ಕಳೆದುಕೊಂಡಿದ್ದ ಜೈದೇವ್‌ ತಾನು ಪ್ರೀತಿಸಿದ ಬೇಬಿಯನ್ನು ಕೊಂದು ಮತ್ತೆ ಕಮ್ ಬ್ಯಾಕ್ ಮಾಡಿದ್ದಾನೆ. ಮಿಂಚು ರಹಸ್ಯ ತಿಳಿದ ಲಕ್ಷ್ಮೀಕಾಂತ್‌ ಇನ್ನು ಜೈದೇವ್ ಬಂಧನದಲ್ಲಿದ್ದಾನೆ. ಈ ಎಲ್ಲಾ ಬೆಳವಣಿಗೆಯನ್ನು ನೋಡಿದ ವೀಕ್ಷಕರು, ಇದೇನಪ್ಪಾ ಟ್ವಿಸ್ಟ್, ತಲೆ ಗಿರ ಗಿರಿ ಅಂತಿದೆ ಎಂದು ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Amruthadhaare: ಅಲ್ಲಿ ಹನಿಮೂನ್​ ಮೂಡ್​ನಲ್ಲಿರೋ ದಿಯಾ ಇಲ್ಲಿ ಸುಟ್ಟು ಭಸ್ಮ- ಜೈಲು ಪಾಲಾಗ್ತಾನಾ ಜೈ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Recommended image1
ಬಿಗ್​ಬಾಸ್​ ಬೆಡಗಿ Nivedita Gowda ಸೊಂಟದ ಚೈನಿನ ಮೇಲೆ ನೆಟ್ಟಿಗರ ಕಣ್ಣು- ಅಂಥದ್ದೇನು ಇದೆ ನೋಡಿ
Recommended image2
Karna Serial: ಫಸ್ಟ್​ ನೈಟ್​ ಹೇಗಾಯ್ತು ಕೇಳಿದ ಅಜ್ಜಿ! ಕರ್ಣ-ನಿಧಿ ಏನಂದ್ರು; ಬೇಕಿತ್ತಾ ನಿಂಗಿದು ಕೇಳಿದ ನೆಟ್ಟಿಗರು
Recommended image3
Karna Serial ನಿಧಿಗೆ ಡಬಲ್​ ಧಮಾಕಾ: ಒಂದೇ ಬಾರಿ ಎರಡೆರಡು ಅವಾರ್ಡ್​ ಪಡೆದ ಭವ್ಯಾ ಗೌಡ
Related Stories
Recommended image1
Chaya Singh Birthday: 25 ವರ್ಷಗಳಿಂದ ನಟನೆ… 'ಅಮೃತಧಾರೆ' ನಟಿ ಛಾಯಾ ಸಿಂಗ್ ವಯಸ್ಸೆಷ್ಟು ಗೊತ್ತಾ?
Recommended image2
ಅಮೃತಧಾರೆ ಧಾರಾವಾಹಿ ನಟನ ಅಳಿಯ IPL ಕ್ರಿಕೆಟ್‌ ಕಾಮೆಂಟರಿ ಕೊಡ್ತಾರೆ; ಯಾರದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved