ಹಿಂದಿ ಧಾರಾವಾಹಿ, ಕನ್ನಡ ಸಿನಿಮಾಗಳಲ್ಲಿ ಕೂಡ ಕಿರಣ್ ಶ್ರೀನಿವಾಸ್ ಅವರು ಕಾಣಿಸಿಕೊಂಡಿದ್ದಾರೆ.
ಕಿರಣ್ ಶ್ರೀನಿವಾಸ್ ಅವರು ಮುಂಬೈನಲ್ಲಿದ್ದು, ಅಲ್ಲಿ ಹೆಚ್ಚಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
'ಅಮೃತಧಾರೆ' ಧಾರಾವಾಹಿಯಲ್ಲಿ ಸದಾಶಿವನಾಗಿ ನಟಿಸುತ್ತಿರುವ ಸಿಹಿ ಕಹಿ ಚಂದ್ರು ಅಳಿಯನೇ ಈ ಕಿರಣ್ ಶ್ರೀನಿವಾಸ್
ಸಿಹಿ ಕಹಿ ಚಂದ್ರು ಅವರ ಹಿರಿಯ ಮಗಳಾದ ನಟಿ ಹಿತಾ ಚಂದ್ರಶೇಖರ್ ಅವರನ್ನು ಕಿರಣ್ ಶ್ರೀನಿವಾಸ್ ಮದುವೆ ಆಗಿದ್ದಾರೆ.
ಕಿರಣ್ ಶ್ರೀನಿವಾಸ್ ಅವರಿಗೆ ಕ್ರಿಕೆಟ್ ಇಷ್ಟ. ಹೀಗಾಗಿ ಅವರು ಐಪಿಎಲ್ ಮುಂತಾದ ಲೀಗ್‌ಗಳಿಗೆ ಕನ್ನಡದಲ್ಲಿ ಕಾಮೆಂಟರಿ ಕೊಡುತ್ತಾರೆ.
ಮಾಲ್ಡೀವ್ಸ್’ನಲ್ಲಿ ‘ಕರ್ಣ’ ಸೀರಿಯಲ್ ಬ್ಯೂಟಿ ನಮೃತಾ ಗೌಡ… ಸೀರೆಯಲ್ಲಿ ಮಿಂಚಿಂಗ್
‘ಮೂಗುತಿ ಮಲ್ಲಿಗೆ’ 50ರ ಸಂಭ್ರಮ…. ಹೈದ್ರಾಬಾದಲ್ಲಿ ಔಟಿಂಗ್ ಮಾಡ್ತಾ ಎಂಜಾಯ್ ಮಾಡ್ತಿದೆ ಟೀಮ್
ನಟನೆಗೆ ಗುಡ್ ಬೈ ಹೇಳಿ…. ಆಫ್ರಿಕಾದಲ್ಲಿ ಗಂಡನ ಜೊತೆ ಜಾಲಿ ಮೂಡಲ್ಲಿ ನಟಿ ಸಂಜನಾ ಬುರ್ಲಿ
ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲು ಬರುತ್ತಿವೆ ಸಾಲು ಸಾಲು ಹೊಸ ಧಾರಾವಾಹಿಗಳು